Ohh! ಹೌದಾ ಒಂದು ನಿಂಬೆ ಬೀಜ ಉಳದ್ರು ಉಪ್ಪಿನಕಾಯಿ ಕಹಿ ಆಗುತ್ತೆ. ಇನ್ನು ಸ್ವಲ್ಪ ಬೆಲ್ಲ, ಉಪ್ಪು ಹಾಕಬಹುದು ಆದ್ರೆ ಕಹಿ ಹೋಗೋಲ್ಲ. ಬರ್ತಾ ಬರ್ತಾ ಕಡಿಮೆ ಆಗುತ್ತೆ. ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
Thank u for sharing maam 🙏❤ur voice is as sweet as ur sweet pickle... Mouth watering... Am a crazy pickle person will try this... I will try this with heralikai too... 👍
Mam. Good morning ... Nanu tri madtini ri....nivu madhya helo tips nange tumba ista agutte....thank u mam.... One request mam....yendre...mosaru mena Sina Kai hege madodu torisi kodi....
Ohh! ಹೌದಾ ಕೇಳಿ ಬೇಜಾರು ಆಯಿತು. ವಾತಾವರಣ ಚೆನ್ನಾಗಿ ಇಲ್ಲಾ. ಅದಕ್ಕೆ ವಿನೆಗರ್ ಹಾಕಿದ್ರೆ ಚೆನ್ನಾಗಿರುತ್ತೆ. ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ಹೊಸ ಟೈಪ್...ಮಮ್....ಬುತ್ supper ರೀ....❤❤❤❤❤
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Wow sweet upping kai tumba chennagide❤
Thank you so much 🙏🏻
My favourite upinakaie......i will try
Try the recipe and share your feedback
Thank you 🙏🏻
Super tips and thank you
Welcome 😊
ಮೇಡಂ ನೀವು ಎಲ್ಲಾ ಅಡುಗೆಗೆ ಬೆಲ್ಲ ಉಪಯೋಗಿಸುವು ನಮಗೆ ತುಂಬಾ ಇಷ್ಟ
ಎಲ್ಲರು ಸಕ್ಕರೆ, ಮೈದಾ ಉಪಯೋಗಿಸ ಹೆಚ್ಚು ಬಾರದು
ಹೌದು,ನಾವು ಸಕ್ಕರೆ, ಮೈದಾ , ಬಿಳಿ ಉಪ್ಪು ಬಳಸಲ್ಲ.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Thumba ishatta pattu uppinaakaayi ready maadidini channagide aadre swalpa kahi barthide en maadbeku gottagthilla enadru tips idre heli please.and e recipe thorsikottadakke thank you ❤❤
Ohh! ಹೌದಾ
ಒಂದು ನಿಂಬೆ ಬೀಜ ಉಳದ್ರು ಉಪ್ಪಿನಕಾಯಿ ಕಹಿ ಆಗುತ್ತೆ.
ಇನ್ನು ಸ್ವಲ್ಪ ಬೆಲ್ಲ, ಉಪ್ಪು ಹಾಕಬಹುದು ಆದ್ರೆ ಕಹಿ ಹೋಗೋಲ್ಲ.
ಬರ್ತಾ ಬರ್ತಾ ಕಡಿಮೆ ಆಗುತ್ತೆ.
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
Thank you mam
😋😋 Super Mam👌👌Very Tasty😋😋 Thank you So much💕💕
Thank you for your lovely feedback 🙏🏻
Thank you, Geeta
My pleasure 😊
Thank you, it’s very useful
Glad it was helpful!
Thank u for sharing maam 🙏❤ur voice is as sweet as ur sweet pickle... Mouth watering... Am a crazy pickle person will try this... I will try this with heralikai too... 👍
Thank you so much for your lovely comment 🙏🏻 means a lot.
Definitely try the recipe and share your feedback.
Masth
Thank you Geeta Madam recipe share maadidakk
Thanks for watching 🙏🏻
Wow super
Thank you so much
👌👌
👌👍
Wow super tasty
Thank you 🙏🏻
👌👌😋😋
Super pickle 😋
Thank you 🙏🏻
Uppinakayi super sister video super sister ❤
Thank you so much 🙏🏻
Tumba channagi explain madtira mam niu 👌👌
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Super❤ peakle
Thank u
Mam. Good morning ...
Nanu tri madtini ri....nivu madhya helo tips nange tumba ista agutte....thank u mam....
One request mam....yendre...mosaru mena Sina Kai hege madodu torisi kodi....
Hi Chaaya
Sure ನೀವು ಹೇಳಿದ ರೆಸಿಪಿ share ಮಾಡಲು ಪ್ರಯತ್ನಿಸುವೆ.
Thank you :)
@@PaakaShringar thank u so much...❤️❤️🌹🌹
Very very super
Thanks a lot 🙏🏻
❤
ತುಂಬಾ ಚೆನ್ನಾಗಿ ಹೇಳಿ ಕೊಟ್ಟೀರಿ. ಧನ್ಯವಾದಗಳು.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Nimbehannina bere variety uppinakayi torisri please
Okay
Thank you
Super
Thank you 🙏🏻
ನಿಮ್ಮ ರೆಸಿಪಿಗಳನ್ನು ನಾನು try ಮಾಡಿದೀನಿ. ಬಹಳ ಚೆನ್ನಾಗಿ ಇರುತ್ತದೆ. ಆದರೆ ಈ ಉಪ್ಪಿನಕಾಯಿ ಮಾತ್ರ ಹಾಳಾಯಿತು. ಒಂದೇ ವಾರದಲ್ಲಿ fungus ಬಂತು 😢
Ohh! ಹೌದಾ
ಕೇಳಿ ಬೇಜಾರು ಆಯಿತು.
ವಾತಾವರಣ ಚೆನ್ನಾಗಿ ಇಲ್ಲಾ.
ಅದಕ್ಕೆ ವಿನೆಗರ್ ಹಾಕಿದ್ರೆ ಚೆನ್ನಾಗಿರುತ್ತೆ.
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
@@PaakaShringar ನಿಮ್ಮ ಟಿಪ್ಸ್ ಗೆ ಧನ್ಯವಾದಗಳು 🙏 ಇಂದೆ ವಿನಗರ್ ಹಾಕ್ತೀನಿ
@@madlose
ಇವಾಗ ಹಾಕಿ ಪ್ರಯೋಜನ ಇಲ್ಲ, ಉಪ್ಪಿನಕಾಯಿ ಮಾಡುವಾಗ ಹಾಕಬೇಕು.
Super madam 😊
Thank you 🙏
Thank you 🙏
Welcome!
Mam nanu hing uppinkayi hakini test chennagide adre kahi anstide bijanu yalla tagdini
Nanu yavagalu nimbehana sihi uppinakai madtini matta nimbehannin holugalannu mixture nalli haki swlpa tirugisi sihi chatni tharanu madtini bhala chanda aagtada 👌👌
ನೀವು ಹೇಳಿದ ರೆಸಿಪಿಯನ್ನು ಆಲ್ರೆಡಿ ನಾನು ಶೇರ್ ಮಾಡಿದ್ದೇನೆ. ನಮಸ್ಕಾರ
Where did you buy the kadai with lid. It is very nice
Bergner triply stainless steel kadai
It's available on Amazon
Menasina kalu pudi madi hakabahuda?
ಇದು ಸಿಹಿ ಉಪ್ಪಿನಕಾಯಿ ಅಲ್ವಾ ಖಾರಾ ಕಡಿಮೆ ಇರಬೇಕು. ನಿಮಗೆ ಖಾರಾ ಬೇಕು ಅಂದ್ರೆ ಹಾಕಬಹುದು.
Thanks for watching 🙏🏻
🙏🏾🙏🏾 ಅಷಿಣ ಪುಡಿ ಹಾಕ ಬಾರದು
ಹಾಕಬಹುದು, ಒಳ್ಳೆಯ ಕ್ವಾಲಿಟಿ ಇದ್ದರೆ ಹಾಕಿ.
Normal lemon pickle recipe please.
Sure 👍
Very very super
Thank you very much 🙏🏻
👌👌😋😋