ಹೊಸನಗರದ ಹತ್ತಿರ ಅಡಿಕೆ ಸಸಿ ತೋಟ ಇದೆ, ಈಗ ಸಿಂಗಾರ ಕೂಡಾ ಹೊರಟಿದೆ, ಬನ್ನಿ ತೋಟ ನೋಡೋಣ...

แชร์
ฝัง
  • เผยแพร่เมื่อ 2 ต.ค. 2024

ความคิดเห็น • 3

  • @joyfull244
    @joyfull244 5 หลายเดือนก่อน

    Nirilla onagi hogide

    • @sharcolands
      @sharcolands  5 หลายเดือนก่อน +1

      ನೀರಿಲ್ಲ ಒಣಗಿ ಹೋಗಿದೆ ಅಂತಿದ್ದೀರಿ @joyfull244, ನಿಮ್ಮ ಹೆಸರೇ ಕಳೆದು ಹೋಗಿದೆ, ಅದರ ಕಡೆ ಗಮನ ಕೊಡಿ,
      ನನ್ನ ಕೆಲವು ಪ್ರಶ್ನೆಗಳು ನಿಮಗೆ,
      ನೀವು ಯಾವ ಊರಿನವರು?
      ನಿಮ್ಮ ಊರಿನಲ್ಲಿ ಮಳೆ ಎಷ್ಟು ಆಗಿದೆ ಈ ವರ್ಷ?
      ಸಧ್ಯ ಕುಡಿಯಲು ನೀರಾದರೂ ಇದೆಯೇ?
      ನನ್ನ ಕುತೂಹಲಕ್ಕಾಗಿ - ನೀವು ಯೂಟ್ಯೂಬ್ ನೋಡೋದು ಯಾಕಾಗಿ? ರೈತರ ಜಮೀನಿನಲ್ಲಿ ನೀರಿಲ್ಲ, ಒಣಗಿದೆ ಅಂತ ಎಚ್ಚರಿಸುವ ಸಲುವಾಗಿಯೇ? ಧನ್ಯವಾದ ನಿಮಗೆ, ಈ ವರ್ಷ ಸ್ವಲ್ಪ ಮಳೆ ಕಮ್ಮಿ ಆಗಿದೆ, ಹಾಗಂತ ವಿಡಿಯೋ ನೋಡಿದ ಮಾತ್ರಕ್ಕೆ ಈ ತೋಟದಲ್ಲಿ ನೀರಿಲ್ಲ - ಒಣಗಿ ಹೋಗಿದೆ ಅಂತ ತೀರ್ಪು ಕೊಡಬೇಡಿ, ಜಮೀನು ನೋಡುವ ಆಸಕ್ತಿ ಇದ್ದರೆ ಬಂದು ನೋಡಿ, ಇಲ್ಲವಾದರೆ ಸುಮ್ಮರಿರಿ, ನಾವು ನೋಡಿದ್ದೇವೆ, ನೀರು ಇದೆ. ಗಿಡ ಮರಗಳು ಹಸಿರಾಗಿಯೂ ಇವೆ.
      ನನ್ನ ಮಾತು ಸ್ವಲ್ಪ ಒರಟು, ಹೆಚ್ಚಿನ ಮಾತು ಆಡುವ ಅವಶ್ಯವಿದ್ದರೆ ನನ್ನ ನಂಬರ್ ಗೆ ಕರೆ ಮಾಡಿ, ನೀರು, ಜಲ, ಮಲೆನಾಡಿನ ಬಗ್ಗೆ ಮಾತಾಡುವ.
      ಧನ್ಯವಾದಗಳು @joyfull244

    • @kamanabillinajagattu9063
      @kamanabillinajagattu9063 5 หลายเดือนก่อน

      ​@@sharcolandsಸರ್ ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.ಬಹಳ ಕಷ್ಟಪಟ್ಟು ಇಷ್ಟಪಟ್ಟು ನೀವು ವೀಡಿಯೊ ಮಾಡುತ್ತೀರಿ.ಅವರ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡುವ ಬದಲು ನಿರ್ಲಕ್ಷ್ಯಿಸಿ ಬಿಡಿ.ಮಲೆನಾಡಿನ ಸುಂದರ ಜಾಗಗಳ ಬಗ್ಗೆ ಉತ್ತಮ ಮಾಹಿತಿ ನೀಡುವ ನಿಮ್ಮ ಬಗ್ಗೆ ನಮಗೆ ಅಭಿಮಾನವಿದೆ👏👍🙏