13 | ಕನ್ನಡಿಗರೆಲ್ಲ ತಿಳಿದುಕೊಳ್ಳಬೇಕಾದ ಗಂಗ ವಂಶದ ಕೆಚ್ಚೆದೆಯ ಇತಿಹಾಸ | A brave history of the Ganga dynasty
ฝัง
- เผยแพร่เมื่อ 4 ต.ค. 2024
- #kannada #karnatakahistory #gangadynasty #upsc #kpsckannada #talakadu
ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಭವ್ಯ ಇತಿಹಾಸ ಸಂಸ್ಕೃತಿ ವಾಸ್ತುಶೈಲಿ ಮುಂತಾದ ವಿಷಯಗಳನ್ನ ವಿಡಿಯೋಗಳ ಮೂಲಕ ದಾಖಲಿಸುವ ನಮ್ಮ ಪ್ರಯತ್ನಕ್ಕೆ ನೆರವಾಗಿ
GooglePay , PhonePay UPI Id - 9535331523-2
Account Details :
Bhuvanesh Kadaraiah
Federal Bank
Ac Number - 99980105133644
Ifsc code - FDRL0001104
Branch - St.Mark's Road, Bengaluru
ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಭವ್ಯ ಇತಿಹಾಸ ಸಂಸ್ಕೃತಿ ವಾಸ್ತುಶೈಲಿ ಮುಂತಾದ ವಿಷಯಗಳನ್ನ ವಿಡಿಯೋಗಳ ಮೂಲಕ ದಾಖಲಿಸುವ ನಮ್ಮ ಪ್ರಯತ್ನಕ್ಕೆ ನೆರವಾಗಿ
GooglePay , PhonePay UPI Id - 9535331523-2
Account Details :
Bhuvanesh Kadaraiah
Federal Bank
Ac Number - 99980105133644
Ifsc code - FDRL0001104
Branch - St.Mark's Road, Bengaluru
13 | ಕನ್ನಡಿಗರೆಲ್ಲ ತಿಳಿದುಕೊಳ್ಳಬೇಕಾದ ಗಂಗ ವಂಶದ ಕೆಚ್ಚೆದೆಯ ಇತಿಹಾಸ | A brave history of the Ganga dynasty
ಈ ರೋಮಾಂಚನಕಾರಿ ವೀಡಿಯೋದಲ್ಲಿ ಗಂಗ ಸಾಮ್ರಾಜ್ಯದ ಮೋಡಿಮಾಡುವ ಸಾಹಸಗಾಥೆಯನ್ನು ತಿಳಿದುಕೊಳ್ಳೋಣ. ಸಾಮನ್ಯ ಶಕ ೪ ನೇ ಶತಮಾನದಲ್ಲಿ ಅವರ ಹೊರಹೊಮ್ಮುವಿಕೆಯಿಂದ ೧೧ನೇ ಶತಮಾನದದಲ್ಲಿ ಅವರ ಅವನತಿಯವರೆಗೆ, ಗಂಗರು ಕರ್ನಾಟಕವನ್ನು ವೈಭವೋಪಿತವಾಗಿ ಆಳಿದ ಗಂಗರು ದಯಾಪರ ಆಡಳಿತಗಾರರು ಮತ್ತು ಕಲೆಯ ಪೋಷಕರಾಗಿ ಆಳಿದರು.
ಹೆಮ್ಮೆಯ ಕನ್ನಡ ನಾಡಿನ ಗಂಗ ಮನೆತನದ ಬಗ್ಗೆ ಕುತೂಹಲಕಾರಿಯಾದ ಮಾಹಿತಿಗಳಿಗಾಗಿ ಸಂಪೂರ್ಣ ವಿಡಿಯೋವನ್ನು ನೋಡಿ ಜೈ ಕರ್ನಾಟಕ ಜೈ ಭುವನೇಶ್ವರಿ
Uncover the captivating saga of the Ganga Kingdom in this enthralling TH-cam video. From their emergence in the 4th century CE to their decline in the 11th century CE, the Gangas ruled Karnataka as fearless warriors, benevolent rulers, and patrons of the arts.
Explore their mysterious origins and debate over their lineage, whether it be from the Ikshvaku dynasty, Andhra Ikshvaku lineage, or with Tamil roots. Learn why Scholars assert their proud Kannadiga identity.
Discover the Gangas' architectural prowess as they revitalized Karnataka's structures, epitomized by the iconic Gommateshwara statue in Shravanabelagola. Journey through their capitals, from Kuvalala to Talakadu, Makunda, and Manne, witnessing their efficient administration and vast territorial control.
Follow the lineage of the Gangas, from Dadiga to the remarkable ruler Durvinitha, known for his military might and poetic contributions. Witness their alliances with powerful dynasties like the Chalukyas and Rashtrakutas, and their eventual downfall at the hands of the Cholas.
Experience the Gangas' resurgence in Odisha, leaving an architectural legacy with landmarks like the Konark Sun Temple and Puri Jagannatha Temple.
Join us on this captivating journey into the history, culture, and legacy of the Ganga Kingdom. Like, comment, and subscribe for more enthralling historical content. Let's explore the remarkable story of the Gangas together!
Thanks for watching please do subscribe !!
To know more about Karnatakas glorious History ,culture and tourist destination please Follow us on
=======================================================================
Facebook Page - www.facebook.c...
Twitter - / karnatabala
Instagram - / karnatabala
Website - www.karnatabala.com
Email - contact@karnatabala.com
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kadamba, Banavasi Kadamba, Talakadu Ganga, Ganga, Chalukya, Badami Chalukya, Rashtrakuta, Rashtrakoota, Manyaketa Rashtrakuta, Manyakeda Rashtrakuta, Malkhed Rashtrakoota, Malkhed Rashtrakoota, Hoysala, Dwara Samudra Hoysala, Dwarasamudra Hoysala, Sevuna Devagiri, Kittur Dynasty, Surapura Nayaka, Chitradurga Nayaka, , Keladi Nayaka
Vijayanagar Empire History,Vijayanagar Dynasty, Sri KrishnaDevaraya history, Proudadevaraya, Anegudi Tour, Kummatadurga Tour, Kishkinda Hampi,Gandugali Kumararama Fort, Tourist places of Hampi,Hampi Monuments Tour, Madakari Nayaka Movie, Madakari Nayaka Kannada, Madakari Nayaka Film, Madakari Nayaka Darshan, Veera Madakari Nayaka, Chitradurga History, Chitradurga Fort, Bicchugatti Kannada, Vishnuvardhan Nagarahaavu, Pulakeshi, Immadi Pulakeshi, Kitturu Rani Chennamma, Rani Chennamma, Sangolli Rayanna, Amogha Varsha, Amoghavarsha, , Sindura Lakshmana , Keladi Chennamma , Mummadi Govinda , Govinda 3 , Vikramaditya , Tippu Sultan , Hyder Ali , Nalvadi Krishnaraja Wodeyar , Hakka bukka , Mayura Varma , Mayuravarma, Rani Abbakka, Chennabairadevi, Pepper Queen, Amaturu Balappa, Onake Obavva, Shivappa Nayaka,
Pampa , Ranna , Ponna , Janna , Kumaravanka , Harihara , Durvinita , Akka Mahadevi , Basavanna , Allama Prabhu , Sarvagna , Kumara Vyasa , Purandara Dasa , Kanaka Dasa , Chavundaraya , Kuvempu, Da Ra Bendre, Poorrna , Poornachandra Tejaswi , Masti Venkatesh Aiyengar , Shivaram Karanta , SL Bairappa , Lakkesh , Nanjundaswamy , DV Gundappa ,
Kannada language, Kannada Bhaashe, Kannada saahitya, Oldest Language , Kannada Script Evolution , Kannada Akshara maale , Queen of Scripts , Kannada Rajyotsava Songs , Kaviraja Marga , Kannada Travel Videos, Kannada Vlogs, Vlogs in Kannada , Best Places to visit in karnataka , Karnataka Tourism , North Karnataka , Best Kannada Documentary
ಕನ್ನಡಿಗರು, ಕನ್ನಡನಾಡಿನ ಹಿರಿಮೆಯನ್ನು ಅತ್ಯುತ್ತಮವಾಗಿ ತಿಳಿಸಿ ಕೊಟ್ಟಿದ್ದೀರಿ. ಗಂಗ ಸಾಮ್ರಾಜ್ಯದ ಆಡಳಿತ, ರಾಜರ ಬಗ್ಗೆ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ನಿಮ್ಮ ಈ ಪ್ರಯತ್ನಕ್ಕೆ, ಜೈ ಕನ್ನಡ ಭುವನೇಶ್ವರಿ.
💛❤️🙏🏼
ಗಂಗ ಸಾಮ್ರಾಜ್ಯದ ಬಗ್ಗೆ ಅಮುಲಾಗ್ರವಾಗಿ ಮಾಹಿತಿಯನ್ನು ನೀಡಿರುತ್ತಿರಿ ನಿಮಗೆ ಧನ್ಯವಾದಗಳು 🙏ನಿಮ್ಮಲ್ಲಿ ಒಂದು ಮನವಿ ಒರಿಸ್ಸಾ ಗಂಗ ಮತ್ತು ಕನ್ನಡ ಗಂಗ ಇವರ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿ ಕೋರಿಕೆ 🌹🙏🙏🙏
Talakad Ganga Dynasty later established Eastern Ganga Dynasty of Odisha and then the Gajapati dynasty lineage it with Kapilendra Deva (1434-66 CE) in 1434. To prove their link with Karnataka they still have the title of Sri Sri ... (108 times) Gajapati Gowdesvara Nava Koti Karnata Kalvargesvara. This title is still used by the kings of Puri during the Jagannath Ratha Yatra.
💛❤️💛❤️💛❤️🙏🏼🙏🏼🙏🏼🙏🏼
ಈ ವಿಚಾರದ ಕುರಿತು ಹೆಚ್ಚು ಬೆಳಕು ಚೆಲ್ಲಬೇಕೆಂದು ವಿನಂತಿ.
Yes, need more information regarding this in further episodes…
The exact origin of the Eastern Gangas is not clearly established. However, renowned British scholar Percy Brown, suggested that the temples of Mukhalingam predated the temples of Bhubaneswar and had been built as per the Badami Chalukya Temple Architecture originating from Karnataka. The script used by the Eastern Ganga king Indravarma of the 7th century CE, like his predecessors, is the common Hale Kannada script used by the Chalukyas of Badami and their related subordinate Vengi Chalukya branch. All these indicate a strong proof for the Eastern Gangas having originated from the earlier Western Gangas of Talakadu (established c. 350 CE) of Karnataka.
ಕಂಡಿತ ನೀಡುವೆವು
I'm proud that I'm a descendent of Gangas. The great jain rulers, poets.
May I know your location,if possible come and meet sir
Bengaluru sir
ನಿಮ್ಮ ನಂಬರ್ ಕೊಡಿ ಕರೆ ಮಾಡುವೆವು
😂 thikamuchkond hogle
@gaganrathod56 you have close right? If not go read thalkadu gangas history contributions and then close.
ಕನ್ನಡಿಗರ ಐತಿಹಾಸಿಕ ಹಿನ್ನೆಲೆ ಯನ್ನ ತಿಳಿಸಿಕೊಟ್ಟ ನಿಮಗೆ ನನ್ನ ಅನಂತಾನಂತ
ವಂದನೆಗಳು
ಎಲ್ಲ ಕನ್ನಡಿಗರಿಗೆ ಹಂಚಿ 🙏🏼
Proud to hear Kannada Kings and its existence
💛❤️🙏🏼
ಸರ್, ನಿರೂಪನೆ ಅದ್ಭುತ. Thank you sir.
ಧನ್ಯವಾದಗಳು 🙏🏼 ಈಗ ಮೂಡಿ ಬಂದಿರುವ ಕರ್ನಾಟಕ ಗತವೈಭವದ playlist ನ ಎಲ್ಲ ವಿಡಿಯೋಗಳನ್ನ ನೋಡೋದು ಮರೀಬೇಡಿ
ಅಮೋಘ 😊
Great to know about our past Royals, thanks and hope you will continue sir
💛❤️🙏🏼
ಕರ್ನಾಟಕದ ಗತ ವೈಭವ ಸಾರುವ ಇತಿಹಾಸವನ್ನು ಕನ್ನಡಿಗರಿಗೆ ತಿಳಿಸುವ ನಿಮ್ಮ ಪ್ರಯತ್ನ ನನಗೆ ಬಲು ಇಷ್ಟ ಆಯ್ತು. ..ಸರಳ ನಿರೂಪಣೆ ಖುಷಿ ಕೊಡುತ್ತೆ. .ನಿಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯಲಿ. ..ಭುವನೇಶ್ವರಿ ನಿಮ್ಮ ಜೊತೆ ಇರಲಿ. ..🙏
ಧನ್ಯವಾದಗಳು ಸರ್ 🙏🏼 ಹಾಗೆ ಇಲ್ಲಿ ಮೂಡಿ ಬರುವ ಎಲ್ಲ ವಿಡಿಯೋಗಳನ್ನ ನಿಮ್ಮ ಗೆಳೆಯರಿಗೂ ಹಂಚಿ ಅವರಿಗೂ ನಾಡಿನ ಭವ್ಯ ಇತಿಹಾಸವನ್ನು ತಿಳಿಸುವಲ್ಲಿ ನೆರವಾಗಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
'Kaviraja maarga 'written by srivijaya
Gangatkar Vokkaliga❤❤❤❤
Super information, I thought surya temple was built by chalukyas
JAI CHAMUNDESHWARI
ಒಳ್ಳೆಯ ಮಾಹಿತಿ 💛❤🙏
ಧನ್ಯವಾದಗಳು 🙏🏼🙏🏼 ಹಾಗೆ ಪುಲಕೇಶಿಯ ಜೀವನದ ಸಾಧನೆಗಳ ಹಾಗೂ ಕರ್ನಾಟಕ ಗತವೈಭವದ ಪ್ಲೇಲಿಸ್ಟ್ ನಲ್ಲಿರುವ ಎಲ್ಲ ವಿಡಿಯೋಗಳನ್ನ ನೋಡಿ ಹಾಗೂ ನಿಮ್ಮ ಗೆಳೆಯರಲ್ಲಿ ಹಂಚಿ 🙏🏼 ಜೈ ಕರ್ನಾಟಕ ಜೈ ಭುವನೇಶ್ವರಿ💛❤️
ಬೂತಗನ ಬಗ್ಗೆ ಮಾಹಿತಿ ಹೇಳಿ
ಅತ್ಯುತ್ತಮ ಮಾಹಿತಿ
Very fine Thanks.
Hari Om.
Namma veera kannadigara..SAADANE KELODE MAHADANANDAAA...
ನಿಮಗೆ ತಿಳಿದಿರುವ ಕನ್ನಡಿಗರಲ್ಲಿ ಈ ವಿಡಿಯೋಗಳನ್ನ ಹಂಚಿ ಜೈ ಕರ್ನಾಟಕ ಜೈ ಭುವನೇಶ್ವರಿ💛❤️
Super sir 💛❤️
ಈ ಗಂಗರು ಜೈನರ ? ಮತ್ತೆ ಈ ಜೈನರು ಹಿಂದಿ ಮಾತನಾಡುತ್ತಾರಲ್ಲ ಇವರು ಯಾರು ಆ ಗೊಮ್ಮಟೇಶ್ವರನ ಬಳಿ ಹಿಂದಿ ಭಾಷೆ ಮಾತನಾಡುವವರು ಇರುತ್ತಾರೆ ಇದರ ಬಗ್ಗೆ ಮಾಹಿತಿ ನೀಡಿ 😇🤔
ಗಂಗರು ಶೈವ ಹಾಗೂ ಜೈನ ಪರಂಪರೆಯನ್ನು ಆಚರಿಸುತ್ತ ಇದ್ದರು ಹಿಂದೆ ಜೈನರು ಕನ್ನಡ ನಾಡಿನಲ್ಲಿ ಶೇಕಡ 30 ರಷ್ಟು ಇದ್ದರು ಅನ್ನೋದನ್ನ ಇತಿಹಾಸಕಾರರು ಹೇಳಿದ್ದಾರೆ. ಇವತ್ತಿಗೆ ಕನ್ನಡ ಜೈನರ ಜನ ಸಂಖ್ಯೆ ಕಡಿಮೆ ಆಗಿರುವ ಕಾರಣ ಉತ್ತರ ಭಾರತದ ಜೈನರು ಶ್ರವಣಬೆಳಗೊಳದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದು ಹಿಂದಿ ಮಾತಾಡುತ್ತಾರೆ
ಬಹಳಷ್ಟು ಜೈನರು ಲಿಂಗಾಯಿತರಾದರು
ಗಂಗೊಡ್ಕರು ಮೂಲತಃ ಜೈನರು
ತುಳುನಾಡಿನ ಶೆಟ್ಟಿ/ಬಂಟರು ಮೂಲತಃ ಜೈನರು
Super maahiti
🙏
❤❤❤
Thank you…Also need more detailed information regarding odisha gangas..
Very good for giving this brief discription of our past. Glorious history sir,Are there the contenuty of these Royalty even to this day can any information we can get?
Agastya muni was the reason behind the origin of kaveri river, Gangatakars are Ikshvaku descendants, okka okkaka etymology in pali language refers to suryavamsha....
They were descedants of cholas
@@gaganrathod56 Not at all, Gangas belonged to kanvayana gotra, cholas were of kashyapa gotra...
Gangas never claimed they were descendants of cholas...
❤❤🎉🎉