Oye Oye | Cheluva | Ravichandran | Meena | Kannada Full Video Song

แชร์
ฝัง
  • เผยแพร่เมื่อ 11 ก.พ. 2018
  • Watch Oye Oye Kannada Video Song from the film Cheluva on Srs Media Entertainment Channel..!!!
    -----------------------------------------------------------------------------------
    For More info:
    TH-cam: goo.gl/iEPTNH
    Twitter: / srsmediavision
    Google +: plus.google.com/+srsmediavision
    Facebook: / srsmediavision
    -------------------------------------------------------------------------------------
    Film: CHELUVA
    Starcast: RAVICHANDRAN, KASTHURI
    Music: HAMSALEKHA
    Director: V RAVICHANDRAN
    Producer: S RAMESH
    Banner: MAHALAKSHMI PICTURES
    Year: 1997
    ----------------------------------------------------------------------------------------------
    Song: OYE OYE
    Singer: MANU, CHITHRA
    Lyrics: HAMSALEKHA
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
  • บันเทิง

ความคิดเห็น • 319

  • @bhavanagowda3768
    @bhavanagowda3768 2 ปีที่แล้ว +1062

    Who all came here after watching this song in Instagram reels

  • @Kirankumarkmaruthi21
    @Kirankumarkmaruthi21 2 ปีที่แล้ว +45

    💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤

  • @muttudambal11
    @muttudambal11 2 ปีที่แล้ว +106

    Instagram reels ದಾಗ ನೋಡಿದ ಮೇಲೆ ಈ ಹಾಡು ಪೂರ್ತಿ ನೋಡಿದ್ದು ಮಸ್ತ್ ಹಾಡು

  • @muttudambal11
    @muttudambal11 2 ปีที่แล้ว +48

    ಈ ಹಾಡು ನೋಡಿನೆ oyo ಹೋಟೆಲ್ ಮಾಡಿರಬೇಕು😅

  • @siddarajukr7024
    @siddarajukr7024 2 ปีที่แล้ว +131

    ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಜನಪ್ರಿಯ ಆಗಿದೆ ಈ ಹಾಡು

  • @swetharajithagowda8653
    @swetharajithagowda8653 2 ปีที่แล้ว +9

    ಓಯಾ ಓಯಾ ಅಂತ ಇದೆ ಪ್ರಿಯಾ ಪ್ರಿಯಾ............ 😍😍🤗ಏನ್ song awesome

  • @krishnam1484
    @krishnam1484 3 ปีที่แล้ว +44

    ಸೂಪರ್ ಸಾಂಗ್ ಮ್ಯೂಸಿಕ್ ಸೂಪರ್ ಕೇಳ್ತಾಯಿದೆರೇ ಏನೋ ಒಂಥರಾ ಅನಂದ 💞

  • @deepu6851
    @deepu6851 2 ปีที่แล้ว +45

    Uploaded by 000_Abhis541
    ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
    ಕೊಯಾ ಕೊಯಾ ಇರೋ ಕಡೆ ಏನೇ ಭಯಾ
    ಹರೆಯ ಬಂದರೆ ಭಯ ಭಯ
    ಗೆಳೆಯ ನಾನು ಬಿಡು ಭಯ
    ಬೆಂಕಿ ಮುಂದೆ ಬೆಣ್ಣೇನಾ ಪ್ರಿಯಾ........
    ಓಯ್ ಓಯ್ ಓಯ್ ಓಯ್
    ಕೊಯಾ ಕೊಯಾ ಇರೋ ಕಡೆ ಏನೇ ಭಯಾ
    ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
    Uploaded by 000_Abhis541
    ಕೆನ್ನೆ ಸೋಕಲು ಕಣ್ಣುಮುಚ್ಚಿದೆ
    ಯಾಕೆ ಯಾಕೆ ಚಿನ್ನಾ
    ಅಂತರಂಗದ ಕಣ್ಣಿನಿಂದಲೇ ನೋಡೋ ಆಸೆ ನಿನ್ನ
    ನಡುವ ಸೋಕಲು ನಾಟ್ಯವಾಡಿದೆ ಏನೇ ಇದರ ಮರ್ಮ
    ಗಾಳಿ ಬೀಸಲು ಬಳ್ಳಿಯಾಡದೆ ಮರ್ಮ ಅಲ್ಲ ಧರ್ಮ
    ಸೂರ್ಯ ಬಂದರೆ ಹೂವಿಗೆ ಓಯ ಓಯ
    ಚಂದ್ರ ಬಂದರೆ ಕಡಲಿಗೆ ಓಯ ಓಯ
    ಗೆಳೆಯ ನಾನು ಬಿಡು ಭಯ
    ಹರೆಯ ಬಂದರೆ ಭಯ ಭಯ
    ಮಾಯೆ ಮುಂದೆ ಮನುಜಾನ ಪ್ರಿಯೇ......
    ಓಯ್ ಓಯ್ ಓಯ್
    ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
    ಕೊಯಾ ಕೊಯಾ ಇರೋ ಕಡೆ ಏನೇ ಭಯಾ
    Uploaded by 000_Abhis541
    ಕಣ್ಣ ಬಟ್ಟಲು ತುಂಬ ತುಂಬಲು ಎಷ್ಟು ಕನಸು ಬೇಕು
    ಕೋಟಿ ಕನಸನು ನನಸು ಮಾಡುವ ಒಂದೇ ಮನಸು ಸಾಕು
    ನಮ್ಮ ಬಾಳಿಗೆ ಪ್ರೀತಿ ಅಡುಗೆಗೆ
    ಎಷ್ಟು ಬೆಲ್ಲ ಬೇಕು
    ತುಟಿಯ ಹತ್ತಿರ ಭೂಮಿ ಎತ್ತರ ಮುತ್ತು ರಾಶಿಸಾಕು
    ಕನಸು ಬಂದರೆ ನಿದಿರೆಗೆ ಓಯ ಓಯ
    ಮನಸು ಬಂದರೆ ಚದುರೆಗೆ ಓಯ ಓಯ
    ಗೆಳೆಯಾ ನಾನು ಬಿಡು ಭಯ
    ಹರೆಯ ಬಂದರೆ ಭಯ ಭಯ
    ಮಾಯೆ ಮುಂದೆ ಮನುಜಾನ ಪ್ರಿಯೇ........
    ಓಯ್ ಓಯ್ ಓಯ್
    ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
    ಕೊಯಾ ಕೊಯಾ ಇರೋ ಕಡೆ ಏನೇ ಭಯಾ
    ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
    ಕೊಯಾ ಕೊಯಾ ಇರೋ ಕಡೆ ಏನೇ ಭಯಾ

  • @abhishekaithal2673
    @abhishekaithal2673 ปีที่แล้ว +17

    Ravichandhran is Ravichandhran......No can beat him 💥💥💥💥

  • @lovelyshankar847
    @lovelyshankar847 2 ปีที่แล้ว +6

    ನಾನು ನೋಡಿದಿನಿ ಈ ಸಾಂಗ್ ಆದ್ರೂ ಇದು ಅದೇನ್ ಅಂಥ ನೋಡೋಕೆ ಬಂದೆ ಅಷ್ಟೇ

  • @sowmyamohan7167
    @sowmyamohan7167 2 ปีที่แล้ว +24

    Reels Nodi yaru illi song check madiddira nanu reels Nodi banddiddu

  • @nammoorhudga4905
    @nammoorhudga4905 ปีที่แล้ว +7

    Crazy andre crazy star bitre yargu baralla ❤️😅

  • @praveenofficial2017
    @praveenofficial2017 2 ปีที่แล้ว +46

    😎💐Hamsalekha sir is legendary writer and music director 💐😎

  • @ganeshganesh72
    @ganeshganesh72 2 ปีที่แล้ว +5

    Kannada industry innu estu song edavo nav kelde erovu

  • @sankethavanty8411
    @sankethavanty8411 2 ปีที่แล้ว +28

    One of the best kannada song ❤️

  • @dikshithr6554
    @dikshithr6554 2 ปีที่แล้ว +39

    Ya even though Ravi sir remakes other movies
    He gets more richness to the movie
    On making wise or music wise
    No doubt on it
    😍😍😍

    • @rameshg9210
      @rameshg9210 2 ปีที่แล้ว +4

      Bro Ravi sir did remake movie but songs not remake every movie every songs newly fresh composed becouze Hamsalekha sir not interested in making remake song

    • @dikshithr6554
      @dikshithr6554 2 ปีที่แล้ว

      @@rameshg9210 I was talking about this movie Cheluva see the comment once again man 👨

    • @prathamabmsowmya9367
      @prathamabmsowmya9367 ปีที่แล้ว

      Ggsgsgys

    • @prathamabmsowmya9367
      @prathamabmsowmya9367 ปีที่แล้ว +1

      Sss

    • @prathamabmsowmya9367
      @prathamabmsowmya9367 ปีที่แล้ว +1

      Ss

  • @PraveenPraveen-ol2ju
    @PraveenPraveen-ol2ju 3 ปีที่แล้ว +11

    HamsaLekha sar my favorite music director

  • @naveenkumarmeti8928
    @naveenkumarmeti8928 2 ปีที่แล้ว +6

    Ravi sir and meen mam super

  • @mamthamamtha-vh4tx
    @mamthamamtha-vh4tx 3 ปีที่แล้ว +20

    ravi sir super.😘😘😘😘😘😘😘😘😘😘😘😘😘

  • @gouravg3896
    @gouravg3896 3 ปีที่แล้ว +48

    Nam Kannada industry alli film remake maadbahudhu artha villadha film maadbahudhu dabba hero galu erbahudhu yene erbahudhu but music and song making Alli maathra naave number 1

    • @manjumanju6132
      @manjumanju6132 3 ปีที่แล้ว +1

      Writ

    • @ashokaashoka1092
      @ashokaashoka1092 3 ปีที่แล้ว +1

      👌👌👌👌👌👌👌

    • @harshagn9033
      @harshagn9033 3 ปีที่แล้ว +2

      ಇನ್ನೊಂದು ಜನ್ಮ ಹುಟ್ಟಿ ಬರಬೇಕು

  • @sampathkumark6535
    @sampathkumark6535 2 ปีที่แล้ว +7

    Old is gold 2022

  • @ravihirehal8247
    @ravihirehal8247 2 ปีที่แล้ว +44

    BGM Has it’s own taste 🔥 Ravi sir has different sense of humor about music ♥️ Masth song

  • @chaitrakrishna6780
    @chaitrakrishna6780 2 ปีที่แล้ว +7

    Yen background music guru... Super

  • @satheeshyr7000
    @satheeshyr7000 ปีที่แล้ว +5

    90s memories...

  • @ravis8898
    @ravis8898 ปีที่แล้ว +5

    ಹೆಣ್ಣು : ಓಯ ಓಯ ಅಂತಾ ಇದೆ ಪ್ರಿಯಾ ಪ್ರಿಯಾ
    ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
    ಹೆಣ್ಣು : ಹರೆಯ ಬಂದರೆ ಭಯಾ ಭಯಾ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಗಂಡು : ಗೆಳೆಯ ನಾನು ಬಿಡು ಭಯಾ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಹೆಣ್ಣು : ಬೆಂಕಿ ಮುಂದೆ ಬೆಣ್ಣೆ ನಾ ಪ್ರಿಯಾ
    || ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
    ಹೆಣ್ಣು : ಓಯ ಓಯ ಅಂತಾ ಇದೆ ಪ್ರಿಯಾ ಪ್ರಿಯಾ ||
    ಗಂಡು : ಕೆನ್ನೆ ಸೋಕಲು ಕಣ್ಣು ಮುಚ್ಚುವೇ
    ಯಾಕೆ ಯಾಕೆ ಚಿನ್ನಾ
    ಹೆಣ್ಣು : ಅಂತರಂಗದ ಕಣ್ಣಿನಿಂದಲೇ ನೋಡೊ ಆಸೆ ನಿನ್ನ
    ಗಂಡು : ನಡುವ ಸೋಕಲು ನಾಟ್ಯವಾಡಿದೆ
    ಏನೇ ಇದರ ಮರ್ಮ
    ಹೆಣ್ಣು : ಗಾಳಿ ಬೀಸಲು ಬಳ್ಳಿ ಆಡದೇ
    ಮರ್ಮ ಅದರ ಧರ್ಮ
    ಗಂಡು : ಸೂರ್ಯ ಬಂದರೇ ಹೂವಿಗೆ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಹೆಣ್ಣು : ಚಂದ್ರ ಬಂದರೇ ಕಡಲಿಗೆ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಗಂಡು : ಗೆಳೆಯ ನಾನು ಬಿಡು ಭಯಾ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಹೆಣ್ಣು : ಹರೆಯ ಬಂದರೆ ಭಯಾ ಭಯಾ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ ಒಯ್ ಒಯ್ ಒಯ್

    || ಹೆಣ್ಣು : ಓಯಾ ಓಯಾ ಅಂತಾ ಇದೆ ಪ್ರಿಯಾ ಪ್ರಿಯಾ
    ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ||

    ಗಂಡು : ಕಣ್ಣ ಬಟ್ಟಲು ತುಂಬ ತುಂಬಲು ಎಷ್ಟು ಕನಸು ಬೇಕು
    ಹೆಣ್ಣು : ಕೋಟಿ ಕನಸು ನನಸು ಮಾಡುವ ಒಂದೇ ಮನಸು ಸಾಕು
    ಗಂಡು : ನಮ್ಮ ಬಾಳಿಗೆ ಪ್ರೀತಿ ಅಡಿಗೆಗೆ ಎಷ್ಟು ಬೆಲ್ಲ ಬೇಕು
    ಹೆಣ್ಣು : ತುಟಿಯ ಹತ್ತಿರ ಭೂಮಿ ಎತ್ತರ ಮುತ್ತು ರಾಶಿ ಸಾಕು
    ಗಂಡು : ಕನಸು ಬಂದರೆ ನಿದಿರೆಗೆ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಹೆಣ್ಣು : ಮನಸು ಬಂದರು ಚದುರೋ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಹರೆಯ ಬಂದರೆ ಭಯಾ ಭಯಾ
    ಓಯ. ಓಯ ಓಯ ಓಯ... ಓಯ. ಓಯ. ಓಯ...
    ಗಂಡು : ಮಾಯೆ ಮುಂದೆ ಮನುಜಾ ನಾ ಪ್ರಿಯಾ

    || ಹೆಣ್ಣು : ಓಯ. ಓಯ...ಅಂತಾ ಇದೆ ಪ್ರಿಯಾ ಪ್ರಿಯಾ
    ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ
    ಹೆಣ್ಣು : ಓಯ. ಓಯ...ಅಂತಾ ಇದೆ ಪ್ರಿಯಾ ಪ್ರಿಯಾ
    ಗಂಡು : ಕೋಯಾ ಕೋಯಾ ಇರೋ ಕಡೆ ಏನೇ ಭಯಾ ||

  • @santhoshbhagyaraj4648
    @santhoshbhagyaraj4648 2 ปีที่แล้ว +12

    Meena evergreen beauty

  • @Kirankumarkmaruthi21
    @Kirankumarkmaruthi21 ปีที่แล้ว +4

    Happy Birthday Meena Mam💛❤⭐👸

  • @PavanKumar-356
    @PavanKumar-356 18 วันที่ผ่านมา

    My favourite song 😊❤

  • @ukbeats552
    @ukbeats552 2 ปีที่แล้ว +3

    Any 2022 ???

  • @manjunathhadimani1517
    @manjunathhadimani1517 2 ปีที่แล้ว +12

    Bgm awesome 😍😍😍😍

  • @user-dk7yr8vn3c
    @user-dk7yr8vn3c ปีที่แล้ว +2

    Nice song like this 2@22👍💛❤️

  • @Pavankumar-zl1gp
    @Pavankumar-zl1gp ปีที่แล้ว +1

    I listen this song very often not came after any reels

  • @user-mp9uk1tb6q
    @user-mp9uk1tb6q หลายเดือนก่อน

    Happy birthday sr❤

  • @girishasm4117
    @girishasm4117 ปีที่แล้ว +3

    Lovely steps ravi sir

  • @sheelamani5554
    @sheelamani5554 2 ปีที่แล้ว +7

    I love ravi sir 😘😘

  • @ManjunathChakrasali-ih1ur
    @ManjunathChakrasali-ih1ur หลายเดือนก่อน

    School day's my favourite movie

  • @sunilsonu6977
    @sunilsonu6977 4 ปีที่แล้ว +17

    Tik tok alli famous😘😍😘😍😘

  • @RaghuRaghu-dm7bg
    @RaghuRaghu-dm7bg 5 ปีที่แล้ว +13

    Super ravi sir

    • @radhakh665
      @radhakh665 3 ปีที่แล้ว

      Faqderwrcyqrq DR

  • @cvvishuugaming175
    @cvvishuugaming175 2 ปีที่แล้ว +6

    Nice song ♥️

  • @muraliaruna6610
    @muraliaruna6610 2 ปีที่แล้ว +6

    Who watching in 2022😉

  • @manjabj7496
    @manjabj7496 2 ปีที่แล้ว +6

    WT a music 🤭❤️❤️❤️❤️❤️🔥🔥🔥🔥🔥

  • @legendtrollerka1024
    @legendtrollerka1024 2 ปีที่แล้ว +3

    ee song nodi ansutte oyo oyo antha room Hesru ittiddu

  • @___rx__rider__lover5801
    @___rx__rider__lover5801 2 ปีที่แล้ว +7

    I love this song 💕💕💕

  • @anilchawan5266
    @anilchawan5266 ปีที่แล้ว +1

    It's very peaceful song 👌🥰

  • @chethanchethu539
    @chethanchethu539 2 ปีที่แล้ว +2

    That is crazy star boss

  • @Meenaram75
    @Meenaram75 3 ปีที่แล้ว +17

    Meena the beauty Queen

  • @apoorvaapoorva5862
    @apoorvaapoorva5862 2 ปีที่แล้ว +10

    My darling Ravichandran sir

  • @chandragirihonnad7800
    @chandragirihonnad7800 2 ปีที่แล้ว +5

    Hamsaleka sir music suuuuuuper

  • @user-vi8rz8lf6h
    @user-vi8rz8lf6h 2 หลายเดือนก่อน

    super song

  • @raamappu8757
    @raamappu8757 2 ปีที่แล้ว +8

    Lovers be like " oyo oyo,,,,,,,,

  • @ranganathan5296
    @ranganathan5296 3 ปีที่แล้ว +6

    Meena good fair ravi sir

    • @radhakh665
      @radhakh665 3 ปีที่แล้ว

      S, rin bbb\3,*-

  • @girishasm4117
    @girishasm4117 ปีที่แล้ว +1

    Lovely ravi sir.

  • @keerthigowda3565
    @keerthigowda3565 29 วันที่ผ่านมา

    Music🔥

  • @sachisachin1962
    @sachisachin1962 2 ปีที่แล้ว +3

    Hamsaleka sir Lyrics 🔥🔥

  • @aaronfernandes1496
    @aaronfernandes1496 ปีที่แล้ว +1

    AM ❤️

  • @bharthiashok2526
    @bharthiashok2526 ปีที่แล้ว +1

    yes is it true

  • @rockrg8272
    @rockrg8272 2 ปีที่แล้ว +4

    Super lovely actors

  • @cnayak7838
    @cnayak7838 ปีที่แล้ว +1

    1.17.2023.ರಂದೂ.ಕೇಳುತೀರವವರು.ಲೈಕ.ಕೋಡಿ.supare.song

  • @prathibhas2730
    @prathibhas2730 2 ปีที่แล้ว +3

    Same here after reels 😊 😘💋

  • @haimyyasawya8377
    @haimyyasawya8377 4 ปีที่แล้ว +13

    Very interesting
    Ravimaam😘

  • @sanjusam4879
    @sanjusam4879 2 ปีที่แล้ว +3

    ❤️🔥🔥🔥

  • @manugsbadiger1129
    @manugsbadiger1129 5 ปีที่แล้ว +5

    Super

  • @bharathibarki4259
    @bharathibarki4259 ปีที่แล้ว +1

    Superb ❤️❤️❤️❤️

  • @k.manjunathak.manjuadivala4298
    @k.manjunathak.manjuadivala4298 2 ปีที่แล้ว +2

    E song ge thumba jana tiktok madtidare

  • @sunilmn3341
    @sunilmn3341 2 ปีที่แล้ว +1

    Super songs kannada

  • @umeshtumesht186
    @umeshtumesht186 2 ปีที่แล้ว +2

    Nice song

  • @santusantu8244
    @santusantu8244 3 ปีที่แล้ว +3

    Super song

  • @amruthaanu1543
    @amruthaanu1543 7 หลายเดือนก่อน

    90s kids all tym fav songs

  • @vishwanathkoditakar274
    @vishwanathkoditakar274 2 ปีที่แล้ว

    ಚೆಲುವ ಇ ಸಿನಿಮಾದ HD ಹಾಡುಗಳನ್ನು ಹಾಕಿ 🌹🌷

  • @user-kt2xx7mt6w
    @user-kt2xx7mt6w 7 หลายเดือนก่อน

    Super I like this song

  • @jeevankumarb7469
    @jeevankumarb7469 2 ปีที่แล้ว +3

    👌👌👌👌🔥❤️

  • @sangeonsangeon7550
    @sangeonsangeon7550 3 ปีที่แล้ว +32

    That black costume was later copied by Tamil movie dheeenaaa Ajit Kumar lead role .... Ravi set trend always first he s best....

  • @madhusudhanmadhu3396
    @madhusudhanmadhu3396 4 ปีที่แล้ว +8

    Music supre

  • @user-on4so8ok9j
    @user-on4so8ok9j 6 หลายเดือนก่อน

  • @kenchakenchappa3795
    @kenchakenchappa3795 2 ปีที่แล้ว +1

    Supar❤️❤️❤️😘😘😘

  • @sunilgowdasunil947
    @sunilgowdasunil947 9 หลายเดือนก่อน

    Crezistar all movie song super hit

  • @Harishkumar-gp8iw
    @Harishkumar-gp8iw ปีที่แล้ว

    Happy birthday Ravi sir

  • @sachinvijaykrishna1048
    @sachinvijaykrishna1048 ปีที่แล้ว +1

    Thanks to creative kannadiga 😂

  • @manjubhajantri5317
    @manjubhajantri5317 9 หลายเดือนก่อน +1

    Ravi sir and hamsalekha sir combo always magic of music ❤❤

  • @anilsagar5009
    @anilsagar5009 4 ปีที่แล้ว +4

    Superb song

  • @rangatharangatha1618
    @rangatharangatha1618 ปีที่แล้ว

    My favourite song

  • @harishb.ravikumar292
    @harishb.ravikumar292 ปีที่แล้ว +1

    ಕ್ರೇಜಿಸ್ಟಾರ್ ನಾಗಬ್ರಹ್ಮ ಜೊತೆಯಲ್ಲಿ ಮಾಡಿರಿವ ಒಂದು ಬಿಟ್ ಒಂದು ರೀಲ್ಸ್ ಮಾಡಬಹುದು

  • @sangeonsangeon7550
    @sangeonsangeon7550 3 ปีที่แล้ว +3

    Trend setter

  • @bhavibhavani3089
    @bhavibhavani3089 8 หลายเดือนก่อน

    Super.song

  • @apoorvaapoorva5862
    @apoorvaapoorva5862 2 ปีที่แล้ว +1

    Miss you

  • @yogeshac4676
    @yogeshac4676 2 ปีที่แล้ว

    Super move

  • @sandeeprathod3365
    @sandeeprathod3365 2 ปีที่แล้ว

    Wish super song

  • @muddarajhkmuddu9763
    @muddarajhkmuddu9763 ปีที่แล้ว

    Magical computer of hasalekha sir

  • @lnsrahul5591
    @lnsrahul5591 2 ปีที่แล้ว +2

    Oyo oyo oyo oyo 😂 if you know you know 😁

  • @ravidodamani35
    @ravidodamani35 2 ปีที่แล้ว

    ❤️❤️

  • @swathik4102
    @swathik4102 2 ปีที่แล้ว +3

    Super song👌👌❤️❤️❤️❤️😍

  • @arpithaarpithaks7192
    @arpithaarpithaks7192 2 ปีที่แล้ว +1

    Instagram 😁😁👍

  • @mallikarjun6022
    @mallikarjun6022 2 ปีที่แล้ว +3

    Who all came here after watching this in insta

  • @renukamani8193
    @renukamani8193 ปีที่แล้ว

    ❤songs

  • @perfectpavana9721
    @perfectpavana9721 2 ปีที่แล้ว

    💖💖💖💖💖💖

  • @vinayvinu9337
    @vinayvinu9337 2 ปีที่แล้ว +1

    Yen bardidiya guru benki

  • @goldenraghu0751
    @goldenraghu0751 2 ปีที่แล้ว

    I am also.....🥰

  • @avenger398
    @avenger398 18 วันที่ผ่านมา

    Looks like Judwa remake

  • @madhuyadav9299
    @madhuyadav9299 2 ปีที่แล้ว +1

    Insta to insta oya🤣

  • @uttarakannadavlogs1572
    @uttarakannadavlogs1572 ปีที่แล้ว

    daily routine song