ಶ್ರೀಗಳು ನಮ್ಮ ಸನಾತನ ಆಚಾರ ವಿಚಾರ ಮತ್ತು ಪೂಜೆ ಮಡಿ ಮೈಲಿಗೆ ಮತ್ತು ಅದನ್ನ ಯಾಕೆ ಆಚರಣೆ ಮಾಡ್ತಾರೆ ಎಂಬುದನ್ನು ಸರಳ ಮಾತುಗಳಲ್ಲಿ ತಿಳಿಸಿದ್ದಾರೆ ಧನ್ಯವಾದಗಳು ಶ್ರೀ ಗಳೇ 🙏🙏🙏🙏🌹👌🙏🙏🙏🙏🙏🌹
In our day to day life as if use the word called "postive vibes" called "Madi". Corona virus has thought the social & physical distance. Which is called as "Madi".
ವಿರಾತ್ತವಾದ ಚಿಂತನೆಗಳನ್ನು ಹೊಂದಿರುವ ಗುರೂಜಿಯವರು ಒಳ್ಳೆಯ ವಿಚಾರಧಾರೆಯೊಂದಿಗೆ ಅನೇಕ ಸೂಕ್ಷ್ಮ ವಿಚಾರಗಳನ್ನು ಸಾಮಾನ್ಯ ಜನರಿಗೆ ಮನಮುಟ್ಟುವಂತೆ ತಿಳಿಸಿದ್ದಕ್ಕಾಗಿ ಗುರೂಜಿಯವರಿಗೆ ಅಭಿನಂದನೆಗಳು
Udupi ಯ ದೇವಸ್ಥಾನ ಕೃಷ್ಣ್ ನ್ನು ಕನಕ ದಾಸರಿಗೆ ವೊಲಿದು ಭಂದ krisna ಹೆಸರು ಉಂಟು ಆದರೇ ಅಲ್ಲಿ bramin ನವರು ಯಾಕೇ ಕನಕ na ಹೆಸರು ಭರಲು ಭೀಡುದಿಲ ಯಾಕೇ ಆ ಕೃಷ್ಣ್ನ priti ಕೋಟಾ ಭಕ್ತನ ಹೆಸರು ಮುಂದೆ ಭರಲು ಭೀಡುವುದಿಲ ಯಾಕೇ ಉಡುಪಿಯ ಭ್ರಮನರು ತುಂಬಾನೇ kuruthana ಮಾಡುತಾರೆ ಯಾಕೇ ವಿಡಿಯೋ ಮಾಡಿ 🌷🌷🙏🏻
Thank you for your service to our Sanatana Dharma. May god bless you. My Shastang Namaskar to Shri Guruji. Hari Sarvothama Vayu Jeevothama. 🙏
ಶ್ರೀ ಗಳಿಂದ ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಯಲು ಪ್ರಯತ್ನ ಪಟ್ಟ ನಿಮ್ಮ ಸಾಧನೆಗೆ ಧನ್ಯವಾದಗಳು ಅಮ್ಮ , ಇನ್ನಷ್ಟು ಮೂಡಿಬರಲಿ ... ಅಭಿನಂದೆನೆಗಳು ...
Well presented podcast with lot of information about kukke kshetra by srigalu. Shri gurubhyo namaha!🙏🙏🙏
This is what named as Aura.....just to keep it positively and follow the positive energy....
ಶ್ರೀಗಳು ನಮ್ಮ ಸನಾತನ ಆಚಾರ ವಿಚಾರ ಮತ್ತು ಪೂಜೆ ಮಡಿ ಮೈಲಿಗೆ ಮತ್ತು ಅದನ್ನ ಯಾಕೆ ಆಚರಣೆ ಮಾಡ್ತಾರೆ ಎಂಬುದನ್ನು ಸರಳ ಮಾತುಗಳಲ್ಲಿ ತಿಳಿಸಿದ್ದಾರೆ ಧನ್ಯವಾದಗಳು ಶ್ರೀ ಗಳೇ 🙏🙏🙏🙏🌹👌🙏🙏🙏🙏🙏🌹
ಶ್ರೀಗಳು ಪುರಾತನ ಮಂತ್ರಗಳು ಮಂತ್ರ ಪಠನೆ ಅದರ ಮಹತ್ವವನ್ನು ಚಿಕ್ಕದಾಗಿಯೂ ಚೊಕ್ಕವಾಗಿಯೂ ತಿಳಿಸಿದ್ದಾರೆ ಧನ್ಯವಾದಗಳು ಶ್ರೀಗಳೇ 🙏🙏🙏🙏🌹🌹
ಬಹಳ ಒಳ್ಳೆಯ ವಿಡಿಯೋ ಧನ್ಯವಾದಗಳು ಶ್ರೀ ಗಳೇ 🙏🙏🙏🙏🙏🙏🙏🌹🌹🌹🌹🌹
In our day to day life as if use the word called "postive vibes" called "Madi". Corona virus has thought the social & physical distance. Which is called as "Madi".
ವಿರಾತ್ತವಾದ ಚಿಂತನೆಗಳನ್ನು ಹೊಂದಿರುವ ಗುರೂಜಿಯವರು ಒಳ್ಳೆಯ ವಿಚಾರಧಾರೆಯೊಂದಿಗೆ ಅನೇಕ ಸೂಕ್ಷ್ಮ ವಿಚಾರಗಳನ್ನು ಸಾಮಾನ್ಯ ಜನರಿಗೆ ಮನಮುಟ್ಟುವಂತೆ ತಿಳಿಸಿದ್ದಕ್ಕಾಗಿ ಗುರೂಜಿಯವರಿಗೆ ಅಭಿನಂದನೆಗಳು
Tumba aalavagi Subramanya da bagge tilisiddiri. Swamiji nimage koti koti pranama. Hamsa first time nimma bagge tiliyitu. Thanks alot🙏💐
Pranaam guruji. I have learnt a lot from your two pravachana today. Please accept my humble obciencences.
ಅಪರೂಪದ ಸಂದರ್ಶನ...
ಬಹಳ ಒಳ್ಳೆಯ ಪ್ರಯತ್ನ...
ಧನ್ಯವಾದಗಳು ಹಂಸರವರೇ
I really liked both Episodes of this.. Thanks and keep going
Thanks for bringing up such a wonderful episode. Feeling blessed. 🙏
ಒಂದು ಉತ್ತಮವಾದ ಸಂವಾದ 🙏
ಅಧ್ಯಾತ್ಮಿಕಕ್ಕೆ ಸಂಬಂಧಿಸಿದ ಈ ಮಾಹಿತಿ ಧನ್ಯತೆಯನ್ನು ಮೂಡಿಸಿದೆ.
ಧನ್ಯವಾದಗಳು
Very very good interview Madam Hamsaji..Koti koti namanagalu Swamiji avarige
Very informative podcast 😊watched it fully
Wonderful 🙏 looking forward to many such episodes
ಮಡಿ ಬಗ್ಗೆ ಎಷ್ಟು ಸರಳವಾಗಿ ಅರ್ಥ ಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಿ 🙏🙏
ಅನುಕರಣೀಯ ವ್ಯಕ್ತಿತ್ವ
🙏🙏🙏 Sri Kukke subramanya swamiya anugraha nammella melirali endu beduvenu 🙏🙏🙏
My Pranaamagallu gurugale 🙏🏼🙏🏼🙏🏼
ತುಂಬ ಒಳ್ಳೆಯ ಸಂದರ್ಶನ. ಗುರೂಜಿಯವರ ಸರಳತೆ, ಸಂತೋಷ ತಂದಿದೆ.
Good information guruji🙏🙏🙏
Very informative
Aii... ನಮ್ಮ ಸುಬ್ರಮಣ್ಯ., 🥰
ಸೂಪರ್ ಮಾತುಗಳು. ಧನ್ಯವಾದಗಳು
Good information thanks Hamsa
Thumba upayuktha mahithi sikkithu dhanyavadagalu.
Dhanyavaad gurugale🙏🏻
ನಗುಮೊಗದ ಸ್ವಾಮಿಗಳು...🎉
🙏🙏🙏
I subscribed
Wish you all the best
Jai sri guru 🙏
Swamijigalondige nadesuttiruva sambhashane tumba dhanathmaka amshagalannu olagondu sundaravagi moodi baruttide. Prasara madiddakkagi dhanyavadagalu.
🙏 very informative 🙏
ಶ್ರೀ ಗುರುಭ್ಯೋ ನಮಃ...🙏🙏🙏
Our Tulunad 🙏
Amazing
ನೀವು ಮಾಡಿದ ಸಂದರ್ಶನ ಉತ್ತಮ ಗುಣಮಟ್ಟದ ಅನುಭವ ನೀಡುವ ಶ್ಲಾಘನೀಯ. ಆದರೆ ಹರಟೆ ಶಬ್ದ ಸಮಂಜಸವಾಗಿಲ್ಲ.
❤❤jai tulunadu❤❤
👏👏👏
Namaha
Madam kukke bagge ennashtu vichara tilskodi oma yella yav tym erate, hege booking madkolbwku ege
Super!
ನಮಸ್ತೆ
🙏🙏🙏🙏🙏🙏🙏🙏🙏
ನಮಸ್ತೆ🙏
ನಿಮಗೆ ಸಾಧ್ಯವಾದರೆ, ಬಿಡುವಿನ ಸಮಯ ದೊರೆತರೆ - ಬಾದಾಮಿಯ ಶ್ರೀ ಶಾಖಂಭರಿ ಅಮ್ಮನವರ ಕ್ಷೇತ್ರದ ಬಗ್ಗೆ ನಿಮ್ಮ ವಾಹಿನಿಯ ಮುಖಾಂತರ ಜನರಿಗೆ ಪರಿಚಯ ಮಾಡಿಕೊಡಿ
,🙏🙏🙏
ಮಾತೆತ್ತಿದರೆ ಬ್ರಾಹ್ಮಣರು ಮತ್ತು ಅವರ ಆಚರಣೆಗಳ ಬಗ್ಗೆ ಇವೆಲ್ಲ ಮೊಢ ನಂಬಿಕೆ ಅಂಧಶ್ರದ್ಧೆ ಅಂತ ಸನಾತನ ಧರ್ಮದ ಬಗ್ಗೆ ನಮ್ಮವರೇ ಆದ ಕೆಲವರು ಈ ವಿಡಿಯೋ ನೋಡಿ ತಿಳಿದುಕೊಳ್ಳಲಿ
Poornaprajna vidyapeetha Bagge tilisi
Mam 1 & 2 episodes not uploaded
S even nt uploaded 2nd episode of kukke temple n it's subjts
Sir already 1&2 episode uploaded
Hi, there are two parts of this interview. Both are uploaded. Thank you for watching 😊
Udupi ಯ ದೇವಸ್ಥಾನ ಕೃಷ್ಣ್ ನ್ನು ಕನಕ ದಾಸರಿಗೆ ವೊಲಿದು ಭಂದ krisna ಹೆಸರು ಉಂಟು ಆದರೇ ಅಲ್ಲಿ bramin ನವರು ಯಾಕೇ ಕನಕ na ಹೆಸರು ಭರಲು ಭೀಡುದಿಲ ಯಾಕೇ ಆ ಕೃಷ್ಣ್ನ priti ಕೋಟಾ ಭಕ್ತನ ಹೆಸರು ಮುಂದೆ ಭರಲು ಭೀಡುವುದಿಲ ಯಾಕೇ ಉಡುಪಿಯ ಭ್ರಮನರು ತುಂಬಾನೇ kuruthana ಮಾಡುತಾರೆ ಯಾಕೇ ವಿಡಿಯೋ ಮಾಡಿ 🌷🌷🙏🏻
ಶ್ರೀ ಗುರುಭ್ಯೋ ನಮಃ🙏 Mam please share 2 and 3 not found please share,nice ,useful information👌👍
Hi, there are two parts of this interview. Both are uploaded. Thank you for watching 😊
Bangalore nalli nagadarshana aadaga sumalatha madam ge male hakiddu sariya
Harate shabdh change maadi..
🙏🙏🙏
🙏🏼🙏🏼🙏🏼
🙏🙏🙏🙏
🙏🙏
🙏🏼🙏🏼🙏🏼
🙏🙏🙏🙏🙏
🙏🙏