ಕಡಲ ತಟದಲ್ಲಿ ಸೈಕಲ್‌ ಸರ್ಕಸ್‌ ನೋಡೋಣ ಬನ್ನಿ / Cycle Circus in Hoode, Udupi

แชร์
ฝัง
  • เผยแพร่เมื่อ 17 พ.ย. 2023
  • ಆತ್ಮೀಯ ವೀಕ್ಷಕರೇ,
    ನಶಿಸಿ ಹೋಗುತ್ತಿರುವ ಕಲೆಯಾದ ಸೈಕಲ್‌ ಸರ್ಕಸ್‌ ಅನ್ನು ಉಳಿಸಿ, ಬೆಳೆಸಿ ಆರಾಧಿಸಿಕೊಂಡು ಬಂದಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಸೈಕಲ್‌ ಸರ್ಕಸ್‌ ಮಂಡಳಿ ಕುಂಭಾಶಿ, ಕುಂದಾಪುರ ಇವರ ಕೆಮಣ್ಣು, ಹೂಡೆ ಪರಿಸರದಲ್ಲಿ ಜರುಗಿದ ಸೈಕಲ್‌ ಸರ್ಕಸ್‌ ವೀಡಿಯೋ ಇದಾಗಿದ್ದು, ಮಾಲಿಕರಾದ ಶ್ರೀ ವಿಜಯ ಕುಮಾರ್‌,ರವರು ತಮ್ಮ ನೋವು ನಲಿವುಗಳನ್ನು ನಮ್ಮೊಂದಿಗೆ ಹಂಚಿಕೊಂಡಿರುತ್ತಾರೆ.
    ಸಂಪೂರ್ಣ ವಿಡೀಯೋ ನೋಡುವ ಮೂಲಕ, ಕಲಾವಿದರನ್ನು ಪ್ರೋತ್ಸಾಹಿಸಿ. ಸೈಕಲ್‌ ಸರ್ಕಸ್‌ ಕಲೆ ಇನ್ನಷ್ಟು ಬೆಳಗಲಿ, ಬೆಳೆಯಲಿ ಎನ್ನುವ ಆಶಯದೊಂದಿಗೆ.
    ಇಂತೀ ನಿಮ್ಮ
    ಪ್ರಶಾಂತ್
    Join us on Instagram : / payana_with_prashanth
    #cycling # Cyclestunt #kannada #udupi #udupitourism #kannadavlogs #karnataka #karnatakatourism

ความคิดเห็น • 37

  • @ananthmap8150
    @ananthmap8150 2 หลายเดือนก่อน +2

    ನಮ್ಮ ಕಾಲದ ಖುಷಿಯ ದಿನಗಳನ್ನು ಮೆಲುಕು ಹಾಕದ್ದೀರಿ ಧನ್ಯವಾದಗಳು

    • @payanawithprashanth
      @payanawithprashanth  2 หลายเดือนก่อน

      ಧನ್ಯವಾದಗಳು ❤️🙏🏻

  • @indian-vg9di
    @indian-vg9di 2 หลายเดือนก่อน +1

    Everyone should support this man❤...thank you bro for this video ❤

  • @udayabk2493
    @udayabk2493 2 หลายเดือนก่อน +3

    20ವರ್ಷ ದ ಹಳೆಯ ನೆನಪು ಮಾಡಿಸಿದ ಪ್ರಶಾಂತ್ ನಿಮಗೆ ಧನ್ಯಾವದಗಳು

    • @payanawithprashanth
      @payanawithprashanth  2 หลายเดือนก่อน

      ಈ ವಿಡಿಯೋ ವೀಕ್ಷಿಸಿದ ನಿಮಗೂ ಕೂಡ ಧನ್ಯವಾದಗಳು. ದಯಮಾಡಿ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ನಿಮ್ಮ ಸ್ನೇಹಿತರ ಬಳಗಕ್ಕೂ ಕೂಡ ಸಬ್ಸ್ಕ್ರೈಬ್ ಮಾಡಲು ತಿಳಿಸಿ. ❤️😍🙏🏻

  • @smart_honey19
    @smart_honey19 หลายเดือนก่อน +1

    Super bro ❤

  • @johncastilovlog
    @johncastilovlog 6 หลายเดือนก่อน +4

    Huge respect for that owner ❤️

  • @ash_day
    @ash_day 6 หลายเดือนก่อน +3

    One of the best and rare video sir❤

  • @HarshithKudumboor
    @HarshithKudumboor หลายเดือนก่อน +1

  • @tsbaddy.16
    @tsbaddy.16 6 หลายเดือนก่อน +3

    ❤🔥

  • @8daudios19
    @8daudios19 6 หลายเดือนก่อน +3

    ❤️‍🔥😮

  • @kvedanthabhat4876
    @kvedanthabhat4876 6 หลายเดือนก่อน +2

    Super video Sir 😊

  • @ashishraok3802
    @ashishraok3802 2 หลายเดือนก่อน +2

    Prashanth...nice of you to atleast make an attempt to promote this art...form...but you can give a suggestion to the artists that the can try to go on an ALL INDIA tour and ( not the leader (mr vijay) due to heart issue) but other youngsters....can just plan....but financially there may be...lots of obstacles...anways just a thought...but good attempt from your side I must sas

    • @payanawithprashanth
      @payanawithprashanth  2 หลายเดือนก่อน

      Thank you sir for your valuable suggestion. Definitely i will convey your thoughts to them. 🥰❤️🙏🏻

  • @NasheelNasheel-wv4rl
    @NasheelNasheel-wv4rl 6 หลายเดือนก่อน +2

    Nice sir❤❤

  • @nirupoojary
    @nirupoojary 6 หลายเดือนก่อน +2

    Super sir ❤😍

  • @santhoshakumar6224
    @santhoshakumar6224 6 หลายเดือนก่อน +2

    Super sit

  • @sarojiniacharya3440
    @sarojiniacharya3440 2 หลายเดือนก่อน +1

    Supar sar

  • @arunhunasikatti6419
    @arunhunasikatti6419 6 หลายเดือนก่อน +2

  • @user-xe3vy6ky7k
    @user-xe3vy6ky7k 6 หลายเดือนก่อน +2

    ❤🙌

  • @sudarshap982
    @sudarshap982 6 หลายเดือนก่อน +1

  • @FF_LOGO395
    @FF_LOGO395 2 หลายเดือนก่อน +1