🙏🙏🙏 ಅಣ್ಣ ಮುತ್ತಿನಂತಹ ಮಾತುಗಳು ಹೇಳಿದೆ, ಮಾತನಾಡಿದೆ, ನಿನಗೆ ಕೋಟಿ ಕೋಟಿ ನಮನಗಳು, ನಿಜವಾದ ಭಾಷಣಕಾರ, ಮಾತುಗಾರ ನಿನಗೆ ವಂದನೆಗಳು ಹಾಗೂ ಅಭಿನಂದನೆಗಳು, ಕೆಲ ಅವಿವೇಕಿ ರಾಜಕಾರಿಣಿಗಳು ನಿನ್ನಿಂದ ಕಲೆಯೋದು ಬೆಟ್ಟದಷ್ಟಿದೆ, ಸಲಾಂ ಸಲಾಂ,
ಬ್ರದರ್ ಒಂದೊಂದು ಮಾತು ತುಂಬಾ ಚನ್ನಾಗಿ ಮಾತನಾಡಿದಿರಿ, ಒಳ್ಳೆ ಕವಿಗಳೇ ಮಾತಾಡೋತರ ಮಾತನಾಡಿದ್ದೀಯಪ್ಪ ನನಗೆ ತುಂಬಾ ಸಂತೋಷ ಆಯ್ತು,ನೀನು ಮಾತಾಡಿದ್ರೆ ಇನ್ನೂ ಕೇಳಬೇಕು ಅನ್ನಿಸುತ್ತಿತ್ತು, ತುಂಬಾ ತಿಳಿದುಕೊಂಡಿದ್ದೀಯ ಬ್ರದರ್, ನಿನಗೆ ನನ್ನ ತುಂಬು ಹೃದಯದ ನಮಸ್ಕಾರಗಳು, ಬ್ರದರ್, ಫ್ರೆಂಡ್ ಎಲ್ಲ. ನಿನಗೆ ಒಳ್ಳೇದಾಗಲಿ.
ತುಂಬಾ ತುಂಬಾ ಧನ್ಯವಾದಗಳು ನಿಮಗೆ, ನಿಮ್ಮ ಭಾಷೆಯಲ್ಲಿ ನಿಸ್ಕಲ್ಮಷ ವಾದ ಭಾಷೆ ಅಡಗಿದೆ, ನಿಮ್ಮಂತ ಕನ್ನಡಭಿಮಾನಿಗಳು ತುಂಬಾ ಕಡಿಮೆ 🙏🙏🙏ಅದ್ಬುತ ಕನ್ನಡಿಗ, ಕನ್ನಡ ಕುವರ, ನಿಜವಾಗ್ಲೂ ನೀವು ಕನ್ನಡದ ಹೀರೊ 💐💐💐🙏🙏🙏
ಸೊಗಸಾಗಿ ಹೇಳಿದ್ದೀರಿ ಗೆಳೆಯ ನಿಮ್ಮ ವಿಚಾರ ವೈಖರಿ ತುಂಬಾ ಚೆನ್ನಾಗಿದೆ ನಿಜವಾದ ಸಾಹಿತಿಗಳಿಗೆ ಇವತ್ತು ಬೆಲೆ ಇಲ್ಲ ಶೋಕಿ ಮಾಡುವ ಶೋಕಿಲಾರಿಗೆ ಮಾತ್ರ ಬೆಲೆ ಈಗಲೂ ಎಲೆಮರೆಯ ಕಾಯಿಯಂತೆ ಅನೇಕ ಸಾಹಿತ್ಯ ಆಸಕ್ತರು ಸಾಹಿತಿಗಳು ಇದ್ದಾರೆ ಅವರನ್ನು ಗುರುತಿಸುವ ಅಂತ ಕಾರ್ಯ ಆಗಬೇಕು ನಿಮ್ಮ ಮಾತುಗಳು ತುಂಬಾ ಹಿಡಿಸಿದವು
ಒಂದೇ ಒಂದು ಕೆಟ್ಟದಾಗಿ ಯಾರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಇದೆ ನಿಜವಾದ ಕನ್ನಡಿಗರ ಮನಸ್ಥಿತಿ ಜೈ ಕನ್ನಡಾಂಬೆ ಒಳ್ಳೆದಾಗಲಿ ಸಹೋದರ ನಿಮ್ ನಿಮ್ಮ ನಡೆನುಡಿಗೆ ಕನ್ನಡಿಗರಿಂದ ಪ್ರಣಾಮಗಳು❤❤❤
ಅಕ್ಬರ್ ತುಂಬಾ ಚನ್ನಾಗಿ ಮಾತನಾಡಿದ್ದೀರಿ, ಸತ್ಯವನ್ನೇ ಹೇಳಿದ್ದೀರಿ ಈಗ ನಡೆಯುತ್ತಿರುವುದು ಇದೆ, ನಿಮ್ಮ ಕಣ್ಣಾಡಭಿಮಾನ ಈಗೆ ಮುಂದುವರೆಯಲಿ, ನನಗಂತೂ ತುಂಬಾ ಇಷ್ಟವಾಯಿತು, ನಿಮ್ಮ ದೂರವಾಣಿ ಸಂಖ್ಯೆ ನಮೂದಿಸಿ
ಅಣ್ಣ ನಿಮ್ಮ ಮಾತು ತುಂಬಾ ಒಳ್ಳೆಯ ಮಾತು ತುಂಬಾ ಒಳ್ಳೆಯ ಅರ್ಥ ಪೂರ್ಣವಾದ ಮಾತು ನಮ್ಮ ದೇಶದ ಸಂಸ್ಕೃತಿ ಭಾಷೆ ಸಾಹಿತ್ಯ ಎಲ್ಲಾ ರೀತಿಯ ವಿಚಾರಗಳನ್ನು ಸವಿಸ್ತಾರವಾಗಿ ಹೇಳಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ❤❤❤❤
ತುಂಬಾ ಚೆನ್ನಾಗಿ ಮಾತಾಡಿದ್ದೀರಾ ವಾಸ್ತವದ ಬಗ್ಗೆ ಜನಸಾಮಾನ್ಯರಲ್ಲಿ ಮತ್ತು ಪತ್ರಕರ್ತರಿಗೆ ಒಳ್ಳೆ ಹರಿವನ್ನ ನೀವು ಮೂಡಿಸಿದಿರಿ ನಿಮ್ಮ ಕನ್ನಡ ಉಚ್ಚಾರಣೆ ತುಂಬಾ ಸ್ವಚ್ಛವಾಗಿ ಚೆನ್ನಾಗಿದೆ ನಿಮ್ಮ ದೂರವಾಣಿ ಸಂಖ್ಯೆಯನ್ನು ನಮಗೆ ದಯವಿಟ್ಟು ಕೊಡಿ
ಇನ್ನು ಚೆನ್ನಾಗಿ ಮಾತಾಡುವವರು ಇದ್ದಾರೆ ಸರ್,... ಅದರಲ್ಲಿ ನಾನು ಕೂಡ ಒಬ್ಬ.... ಮೊನ್ನೆ ಬೆಳಗಾವಿ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಯಾಸಿರ್ ಪಠಾಣ್ ರವರು ಮಾತಾಡಿದ್ದಾರೆ ಕೇಳಿ ಸರ್, ನೀವು ಖುಷಿಪಡ್ತಿರ.
ಅಣ್ಣಾ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಿ ಸೂಕ್ತ ಉತ್ತರ ಕೊಟ್ಟಿದ್ದೀರಾ.ನಿಮ್ಗೆ ನಮ್ಮ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು.
ಇವನು ಮೈ ಬ್ರದರ್ಸ ಇವನಿಗೆ ಅಣ್ಣುವರು ಮೈ ಬ್ರದರ್ಸ ನಿಜವಾದ ಬ್ರದರ್ಸ
ಮುತ್ತಿನಂಥ ಮಾತುಗಳು ನಮ್ಮ ಮುಸಲ್ಮಾನ್ ಧರ್ಮೀಯರಿಂದ ಕೇಳಕ್ಕೆ ತುಂಬಾ ಖುಷಿ ಆಯ್ತು 🙌🙏💛♥️
ಅಲ್ವಾ
Yes
Nimmanthe Muslim bhandhavarannu Bharatha maatheye dhanyaloo🎉❤❤🙏
ಕನ್ನಡದ ಬಗ್ಗೆ ಹಾಗೂ ಎಲ್ಲ ಜಾತಿ ಒಂದು ಎಂದು ಚನ್ನಾಗಿ ತಿಳಿಸಿದ ಸಹೋದರನಿಗೆ ಧನ್ಯವಾದಗಳು.
ಭೇಷ್ ಬ್ರದರ್..... ಅಭಿನಂದನೆಗಳು..... ಧನ್ಯವಾದಗಳು
ತುಂಬಾ ಚನ್ನಾಗಿ ಧೈರ್ಯವಾಗಿ ಮಾತಾಡಿದ್ದೀರಾ ಧನ್ಯವಾದ 👌
ನೀವು ನಿಜವಾದ ಕನ್ನಡದ ಸುಪುತ್ರ. ಧನ್ಯವಾದಗಳು ನಿಮಗೆ. ನೀವು ಇನ್ನೂ ಹೆಚ್ಚು ಹೆಚ್ಚು ಈಗೆಯೇ ಮಾತಾಡುತ್ತಲೇ ಇರಿ. ನಿಮ್ಮ ಸಾಮಾಜಿಕ ಕಾಳಜಿ ಎಲ್ಲರಿಗೂ ತಲುಪಲಿ.
Neevu ede tara mathadi please plase🙏🙏🙏🙏🙏🙏
ಅತ್ಯುತ್ತಮವಾದ ಮಾತು, ಮಾತನಾಡುವ ಧಾಟಿ ಪ್ರಶಂಸನೀಯ, ಒಳ್ಳೆಯದಾಗಲಿ
ವಿಧ್ಯೆಯೆ ವಿನಯಕ್ಕೆ ಭೂಷಣ ಈ ಮಾತೂ ನಿಮಗೆ ಚೆನ್ನಾಗಿ ಒಪ್ಪುತ್ತದೆ ❤ ನಿಮ್ಮ ಕನ್ನಡ ಬಹಳ ಚೆನ್ನಾಗಿದೆ 🎉🙏
🙏🙏🙏 ಅಣ್ಣ ಮುತ್ತಿನಂತಹ ಮಾತುಗಳು ಹೇಳಿದೆ, ಮಾತನಾಡಿದೆ, ನಿನಗೆ ಕೋಟಿ ಕೋಟಿ ನಮನಗಳು, ನಿಜವಾದ ಭಾಷಣಕಾರ, ಮಾತುಗಾರ ನಿನಗೆ ವಂದನೆಗಳು ಹಾಗೂ ಅಭಿನಂದನೆಗಳು, ಕೆಲ ಅವಿವೇಕಿ ರಾಜಕಾರಿಣಿಗಳು ನಿನ್ನಿಂದ ಕಲೆಯೋದು ಬೆಟ್ಟದಷ್ಟಿದೆ, ಸಲಾಂ ಸಲಾಂ,
ಬ್ರದರ್ ಒಂದೊಂದು ಮಾತು ತುಂಬಾ ಚನ್ನಾಗಿ ಮಾತನಾಡಿದಿರಿ, ಒಳ್ಳೆ ಕವಿಗಳೇ ಮಾತಾಡೋತರ ಮಾತನಾಡಿದ್ದೀಯಪ್ಪ ನನಗೆ ತುಂಬಾ ಸಂತೋಷ ಆಯ್ತು,ನೀನು ಮಾತಾಡಿದ್ರೆ ಇನ್ನೂ ಕೇಳಬೇಕು ಅನ್ನಿಸುತ್ತಿತ್ತು, ತುಂಬಾ ತಿಳಿದುಕೊಂಡಿದ್ದೀಯ ಬ್ರದರ್, ನಿನಗೆ ನನ್ನ ತುಂಬು ಹೃದಯದ ನಮಸ್ಕಾರಗಳು, ಬ್ರದರ್, ಫ್ರೆಂಡ್ ಎಲ್ಲ. ನಿನಗೆ ಒಳ್ಳೇದಾಗಲಿ.
ಇ ದಿನದ ಸಂದರ್ಭದಲ್ಲಿ ಬ್ರದರ್, ಫ್ರೆಂ ಡ್ ಅನ್ನೋ ಬದಲು ಅಣ್ಣಾ, ಗೆಳೆಯಾ ಹೇಳಬಹುದಿತ್ತು 🤣🤣
@@savitrihegde2438nimdu yaav uru savitri avre neevu mangalore avra
ಸಾಬಣ್ಣನಿಗೆ ಒಂದು ಸಲಾಂ🎉 ಅವನ ಸ್ಪಷ್ಟ ಕನ್ನಡ ಉಚ್ಚಾರ, ಯೋಚಿಸುವ ರೀತಿ, ಕನ್ನಡ ಸೇವೆ, ಭಾಷೆ ಬಗ್ಗೆ ಅಭಿಮಾನ. 🎉🎉🎉
ತುಂಬಾ ತುಂಬಾ ಧನ್ಯವಾದಗಳು ನಿಮಗೆ, ನಿಮ್ಮ ಭಾಷೆಯಲ್ಲಿ ನಿಸ್ಕಲ್ಮಷ ವಾದ ಭಾಷೆ ಅಡಗಿದೆ, ನಿಮ್ಮಂತ ಕನ್ನಡಭಿಮಾನಿಗಳು ತುಂಬಾ ಕಡಿಮೆ 🙏🙏🙏ಅದ್ಬುತ ಕನ್ನಡಿಗ, ಕನ್ನಡ ಕುವರ, ನಿಜವಾಗ್ಲೂ ನೀವು ಕನ್ನಡದ ಹೀರೊ 💐💐💐🙏🙏🙏
💐 ಉತ್ತಮ ಅಭಿಪ್ರಾಯ ಧನ್ಯವಾದಗಳು
ಸೊಗಸಾಗಿ ಹೇಳಿದ್ದೀರಿ ಗೆಳೆಯ ನಿಮ್ಮ ವಿಚಾರ ವೈಖರಿ ತುಂಬಾ ಚೆನ್ನಾಗಿದೆ ನಿಜವಾದ ಸಾಹಿತಿಗಳಿಗೆ ಇವತ್ತು ಬೆಲೆ ಇಲ್ಲ ಶೋಕಿ ಮಾಡುವ ಶೋಕಿಲಾರಿಗೆ ಮಾತ್ರ ಬೆಲೆ ಈಗಲೂ ಎಲೆಮರೆಯ ಕಾಯಿಯಂತೆ ಅನೇಕ ಸಾಹಿತ್ಯ ಆಸಕ್ತರು ಸಾಹಿತಿಗಳು ಇದ್ದಾರೆ ಅವರನ್ನು ಗುರುತಿಸುವ ಅಂತ ಕಾರ್ಯ ಆಗಬೇಕು ನಿಮ್ಮ ಮಾತುಗಳು ತುಂಬಾ ಹಿಡಿಸಿದವು
ತುಂಬಾ ಚೆನ್ನಾಗಿ ವಿಷಯಗಳನ್ನು ವಿಶದವಾಗಿ ತಿಳಿ ಹೇಳಿದ್ದಾರೆ.!!! ಶಹಬ್ಬಾಶ್!!!
ನಿಮ್ಮಂಥವರಿಗೆ ವೇದಿಕೇ ಕೊಡ್ಬೇಕು ತುಂಬಾ ಚನ್ನಾಗಿ ಕನ್ನಡದ ಉಳಿವಿನ ಬಗ್ಗೆ ಮಾತನಾಡಿದ್ರಿ very very good sir. ನಿಮ್ಮಂಥವರು ಶಿಕ್ಷಣ ಮಂತ್ರಿ ಆಗ್ಬೇಕು 🙏
ಅಣ್ಣ ನಿಮ್ಮ ಅಭಿಪ್ರಾಯ ಪ್ರಸ್ತುತ ತುಂಬಾ ನಿಜವಾಗಿದೆ ನಿಮ್ಮಂಥಹವರು ಜನಪ್ರತಿನಿಧಿಯಾಗಿ ಬಂದರೆ ಕೆಟ್ಟಿರುವ ವ್ಯವಸ್ಥೆ ಸರಿಪಡಿಸಬಹುದು ಅನ್ನಿಸ್ತಿದೆ ಒಳ್ಳೇದು 🙏🏿
ಯೋಚನೆ ಮಾಡೊ ಮನುಷ್ಯ. ಬುದ್ದಿ ಇದೆ ಸಾಮಾನ್ಯ ಜ್ಞಾನ ಇದೆ. ಇಂತಹವರು ಮುಂದೆ ಬಂದ್ರೆ ಒಳ್ಳೆಯದು.
ಅದ್ಬುತವಾದ ಆಲೋಚನೆ ಸಹೋದರ ನೀವು ಅಬ್ದುಲ್ ಕಲಾಂ ರವರ ಚಿಂತನೆಯ ನಿಮ್ಮ ಮಾತುಗಳಿಗೆ ಕೋಟಿ ಕೋಟಿ ಸಲಾಂ❤
ಸರ್ ನಿಮ್ಮ ಅಸ್ಮಿತೆಗೆ ಧನ್ಯವಾದ. ನಿಮಗಿರುವ ಕನ್ನಡದ ಪ್ರೀತಿ ನಮ್ಮಲ್ಲಿರುವ ಪರಭಾಷಿಕರಿಗೆ, ನಮ್ಮ ಕೆಲವು ಕನ್ನಡಿಗರಿಗಿಲ್ಲ. ನಿಮ್ಮ ಕನ್ನಡ ಪ್ರೀತಿಗೆ ಧನ್ಯವಾದ.
ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ತುಂಬಾ ಧನ್ಯವಾದಗಳು.
ನಿಮ್ಮಂತ ವ್ಯಕ್ತಿಗಳು ತುಂಬಾ ಕಡಿಮೆ. ರಾಜಕಾರಣಿಗಳಿಂದ pollution ಆಗಿದೆ. ನಿಮಗೆ ಶಾಲ್ಯೂಟ್. 🙏🙏👌🌹
ಒಂದೇ ಒಂದು ಕೆಟ್ಟದಾಗಿ ಯಾರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಇದೆ ನಿಜವಾದ ಕನ್ನಡಿಗರ ಮನಸ್ಥಿತಿ ಜೈ ಕನ್ನಡಾಂಬೆ ಒಳ್ಳೆದಾಗಲಿ ಸಹೋದರ ನಿಮ್ ನಿಮ್ಮ ನಡೆನುಡಿಗೆ ಕನ್ನಡಿಗರಿಂದ ಪ್ರಣಾಮಗಳು❤❤❤
ನಿಮ್ಮ ಆಲೋಚನೆಗೆ ಅಭಿನಂದನೆಗಳು. ನಾವು ರಾಜಕಾರಣಿಗಳ ಬಾಲ ಹಿಡಿಯದೆ ಯಾವಾಗ ಕನ್ನಡಕ್ಕಾಗಿ ಜಾತಿ ಭೇದವಿಲ್ಲದೆ ಶ್ರಮಿಸುತ್ತೇವೆಯೋ ಆವಾಗ ಕನ್ನಡ ಹಾಗೂ ಮನುಕುಲ ಏಳ್ಗೆಯಾಗುತ್ತದೆ.
ಇವರ ಮಾತುಗಳನ್ನು ಕೇಳಿ
ಸಾಹಿತ್ಯದ ಬಗ್ಗೆ ಅಭಿಮಾನ ವೇದಿಕೆಯಲ್ಲಿ ಭಾಷಣ ಮಾಡಿದ (ಕೆಲವರು) ಮತ್ತು ಇವರ ಭಾಷೆ, ಪ್ರೌಢಮೇ,
ಅಭಿಮಾನಕ್ಕೆ ಒಂದು ಅಭಿನಂದನೆಗಳು. 👌🙏
ಸರ್, ತಾವು ಬಹಳ ಚನ್ನಾಗಿ ವಾಸ್ತವ ಸ್ಥಿತಿಯ ಕುರಿತು ಅದ್ಭುತ ವಾಗಿ ಮಾತಾಡಿದ್ದೀರಿ, ಧನ್ಯವಾದಗಳು ❤️❤️ನಿಮ್ಮ ಬಾಯಲ್ಲಿ ಕನ್ನಡದ ಶಬ್ದಗಳು ಅಷ್ಟೆ ಸುಂದರವಾಗಿತ್ತು 👍
ನಿಮ್ಮ ಸ್ವಚ್ಛ ಕನ್ನಡ ಭಾಷೆಗೆ, ಅಭಿನಂದನೆ
ಕನ್ನಡ ಸಮ್ಮೇಳನ ದಲ್ಲಿ ಅರ್ಥ ವಾದ ಮಾತನಾಡಿದ ಅಣ್ಣನಿಗೆ ಧನ್ಯವಾದಗಳು 🎉🎉🎉
ತುಂಬಾ ಚೆನ್ನಾಗಿ ಮಾತಾಡಿದ್ದೀರಾ ಮಾನ್ಯರೇ. ಸಧ್ಯದ ಪರಿಸ್ಥಿತಿಯಲ್ಲಿ ಬೇಕಾಗಿರುವಾದನ್ನೇ ತುಂಬಾ ಕಳಕಳಿ ಯಿಂದ ಹೇಳಿದ್ದೀರಿ. ವಾಸ್ತವಾಂಶ ನಿಮ್ಮದು.
ದೇಶಭಿಮಾನ ಇಲ್ಲದ ರಾಜಕಾರಣಿಗಳಿಗೆ ನೇರವಾಗಿ ಜಾಡಿಸಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ಬ್ರದರ್. ಜೈ ಹಿಂದ್. 🙏🙏
ಅಕ್ಬರ್ ತುಂಬಾ ಚನ್ನಾಗಿ ಮಾತನಾಡಿದ್ದೀರಿ, ಸತ್ಯವನ್ನೇ ಹೇಳಿದ್ದೀರಿ ಈಗ ನಡೆಯುತ್ತಿರುವುದು ಇದೆ, ನಿಮ್ಮ ಕಣ್ಣಾಡಭಿಮಾನ ಈಗೆ ಮುಂದುವರೆಯಲಿ, ನನಗಂತೂ ತುಂಬಾ ಇಷ್ಟವಾಯಿತು, ನಿಮ್ಮ ದೂರವಾಣಿ ಸಂಖ್ಯೆ ನಮೂದಿಸಿ
ಹೌದು, ಇವರು ಎಲ್ಲಿಯವರು, ಅದ್ಭುತ ತಿಳುವಳಿಕೆ ಇದೆ.ಸಾಧ್ಯವಾದರೆ ಇವರ ವಿಳಾಸ ತಿಳಿಸಿ.
ವೀರ ಕನ್ನಡಿಗ ತಾವು..ಜೈ ಕನ್ನಡ
ನನ್ನ ದೇಶದ ಬಗ್ಗೆ ತಿಳಿದಿರುವ ಜ್ಞಾನ ಅಬೂತ್ಪೂರ್ವವಾಗಿದೆ ಅಣ್ಣ ಅಭಿನಂದನೆಗಳು 🙏🙏🙏🙏🙏
100% ಸತ್ಯದ ಮಾತು
ನಿಮ್ಮ ಉತ್ತಮ ಅಭಿಪ್ರಾಯಕ್ಕೆ ಧನ್ಯವಾದಗಳು
ನಿಮ್ಮ ಬಾಯಲ್ಲಿ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಜೈ ಕರ್ನಾಟಕ ಮಾತೆ
ನಿಮಗೆ ಅಭಿನಂದನೆಗಳು ನಿಮ್ಮ ಕನ್ನಡ ಭಾಷೆ ಕನ್ನಡ ಪ್ರೇಮದ ಬಗ್ಗೆ ಹೇಳಿದ ವಿಚಾರ ಮೆಚ್ಚುಗೆಯಾಯಿತು.
ಕನ್ನಡ ನಮ್ಮ ನಾಡಿನ ಭಾಷೆ
ವೇದಿಕೆಯಲ್ಲಿ ಮಾತಾಡಬೇಕಿತು ಅಭಿಪ್ರಾಯ ಚೆನ್ನಾಗಿ ಹೇಳಿದ್ರಿ
ಇಲ್ಲ ಬಿಡಿ ಇಂತಹ ತಿಳುವಳಿಕೆ ಇದ್ದವರಿಗೆ ವೇದಿಕೆ ಕಲ್ಪಿಸಲು ಮೂರ್ಖರು ಇಚ್ಛಿಸುವುದಿಲ್ಲ.
ಅಣ್ಣ ನಿಮ್ಮ ಮಾತು ತುಂಬಾ ಒಳ್ಳೆಯ ಮಾತು ತುಂಬಾ ಒಳ್ಳೆಯ ಅರ್ಥ ಪೂರ್ಣವಾದ ಮಾತು ನಮ್ಮ ದೇಶದ ಸಂಸ್ಕೃತಿ ಭಾಷೆ ಸಾಹಿತ್ಯ ಎಲ್ಲಾ ರೀತಿಯ ವಿಚಾರಗಳನ್ನು ಸವಿಸ್ತಾರವಾಗಿ ಹೇಳಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ❤❤❤❤
ಸತ್ಯ ವಾದ ಮಾತು ಹೇಳಿದ್ದಾರೆ 👌👌
ತುಂಬುಹೃದಯ ಧನ್ಯವಾದಗಳು
ನಿಮ್ಮ ಮಾತು 100% ಸತ್ಯ ❤❤
ಒಳ್ಳೇ ಮಾತು ಸಾರ್ ಕನ್ನಡ ಭಾಷೆಯ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ
ಒಳ್ಳೆ ಮಾತುಗಳು ಅಕ್ಬರ್ ಅವರೇ...❤
ಅದ್ಭುತವಾಗಿ ಮಾತಾಡತಾ ಇದ್ದೀರಾ
ಉತ್ತಮ ಅಭಿಪ್ರಾಯ
Akbar sir nimma Vichaaragalu chennagide. Tq
ಉತ್ತಮ ವಾಗ್ಮಿ..🎉🎉 ಒಳ್ಳೆಯ ವಿಚಾರಧಾರೆ..❤❤
ಅದ್ಬುತವಾದ ಮಾತುಗಳು ಸರ್
ಡೋಂಗಿ ಭಾಷಾ ಅಭಿಮಾನಿಗಳಿಗೆ ಸರಿಯಾದ ಉತ್ತರ
ನಿಮ್ಮ ಭಾಷಾ ಶೈಲಿ ಚನ್ನಾಗಿದೆ. 🙏🏻🙏🏻.
ಸರಿ
ನಿಮ್ಮದು ಒಳ್ಳೇ ವಿಚಾರ.
ತುಂಬಾ ಅದ್ಭುತವಾಗಿ ಮಾತನಾಡಿದ್ಧಿರಾ ಅಣ್ಣಾಜಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಜೈ ಕರ್ನಾಟಕ❤❤❤
ಉತ್ತಮ ಹಾಗೂ ವೈಚಾರಿಕ ಅಭಿಪ್ರಾಯ .
Happy
ಎಲ್ಲರಿಗೂ ಸರಳವಾಗಿ ಅರ್ಥ ಆಗುವಂತೆ ಎಲ್ಲಾ ಧರ್ಮಗಳ ಬಗ್ಗೆ ತಾರ ತಮ್ಯ ಮಾಡದೆ ಎಲ್ಲರ ಬಾವಣೆಗಳನ್ನು ಅರ್ಥ ಮಾಡಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು
ಒಳ್ಳೆಯ ಅಭಿಪ್ರಾಯ
ಒಳ್ಳೆಯ ಮಾತು. ತುಂಬಾ ಚೆನ್ನಾಗಿ ಹೇಳಿದ್ದಾರೆ.
ಅತ್ಯುತ್ತಮ ಮಾತು
ನಿಮ್ಮ ಕನ್ನಡ ತುಂಬಾ ಇಷ್ಟ ಆಯ್ತು ಅಣ್ಣ ❤❤
ನಿಮ್ಮ ಅದ್ಭುತವಾದ ಸಲಹೆ ಧನ್ಯವಾದಗಳು
ಅಣ್ಣ ನಿಮ್ಮ ಅಭಿಪ್ರಾಯ ಸೂಪರ❤
100 ಪ್ರತಿಶತ ಸತ್ಯ❤❤❤
😂💐👌🏻💯 ಅತ್ಯುತ್ತಮವಾಗಿ ಚೆನ್ನಾಗಿ ಮಾತನಾಡಿದ್ದೀರಾ ಸರ್
ನಿನ್ನ ಭಾವನೆ ಅಮೇರಿಕ ಮಾದರಿ ಉತ್ತಮ ವಾಗಿದೆ 🙏💐🙏
ತುಂಬು ಹೃದಯದ ಧನ್ಯವಾದಗಳು ಸಾಹೇಬ್ರೆ
ತುಂಬಾ ಒಳ್ಳೆಯ ಅಭಿಪ್ರಾಯಗಳನ್ನು, ಮಾತುಗಳನ್ನು ನಿಷ್ಠೆಯಿಂದ ಹೇಳಿದ್ದಾರೆ.
ಅದ್ಬುತ ಮಾತುಗಳು
ಉತ್ತಮ ಸಂದೇಶ
Super brother 🎉🎉🎉🎉🎉
👌 ಧನ್ಯವಾದಗಳು
VERY GOOD SPEECH
ನಿನಗೆ ನನ್ನದೊಂದು ಸಲಾಂ 🙏💐🙏
ಉತ್ತಮವಾಗಿ ಮಾತನಾಡಿದ್ದೀರಿ ಭೈಯ್ಯಾ ನಿಮಗೆ ಧನ್ಯವಾದಗಳು
ಸುಪರ್ ನಿಮ್ಮ೦ತ ವ್ಯಕ್ತಿ ಗಳೂ ನಾಡಿಗೆ ಬೇಕು ಅಣ್ಣ
ನೂರಕ್ಕೆ ನೂರು ಸತ್ಯ ಬ್ರದರ್ ನಿಮ್ಮ ಮಾತು ಎಲ್ಲರಿಗೂ ಅರಿವಾಗ ಬೇಕು
ಸೂಪರ್ ಭಾಯ್
What a wonderful speech by this young Muslim youth. Hat's off to
Him.
ತುಂಬು ಹೃದಯದ ಧನ್ಯವಾದಗಳು ಸರ್
ಅದ್ಭುತವಾದ ಕನ್ನಡ ಮಾತಾಡ್ತೀರ🙏🙏🙏🙏🙏
ಅಣ್ಣಾ, ನಿಮ್ಮ ಎಲ್ಲಾ ವಿಚಾರಗಳು ಸ್ವಾಗತಾರ್ಹ 🙏🙏🙏🙏🙏
ನಿಮ್ಮ ಸ್ಪಷ್ಟ ಕನ್ನಡಕ್ಕೆ ನನ್ನ ಕಡೆಯಿಂದ ಅಭಿನಂದನೆಗಳು🎉😂❤💐
Very nice kannada vishle shane sir
❤🎉 ಸೂಪರ್ ವಾಯ್ಸ್
ಬಹಳ ಉತ್ತಮ ಗುಣಮಟ್ಟದ
ಮಾತುಗಳನ್ನು ಕೇಳಿ ಬಹಳ ಸಂತೋಷ ವಾಗಿದೇ
ಹೀಗೆ ಇದ್ದರೆ ಜಾತಿ ಸಂಘರ್ಷ ಆಗುವುದಿಲ್ಲ
ಅದ್ಭುತ ಸರ್ ನಿಮ್ಮ ಮಾತುಗಳು ತುಂಬಾ ಅರ್ಥಗರ್ಭಿತವಾಗಿದೆ ಸರ್
ಒಳ್ಳೆಯ ಕಾರ್ಯಕ್ರಮ
ತುಂಬಾ ಚೆನ್ನಾಗಿ ಮಾತಾಡಿದ್ದೀರಾ ವಾಸ್ತವದ ಬಗ್ಗೆ ಜನಸಾಮಾನ್ಯರಲ್ಲಿ ಮತ್ತು ಪತ್ರಕರ್ತರಿಗೆ ಒಳ್ಳೆ ಹರಿವನ್ನ ನೀವು ಮೂಡಿಸಿದಿರಿ ನಿಮ್ಮ ಕನ್ನಡ ಉಚ್ಚಾರಣೆ ತುಂಬಾ ಸ್ವಚ್ಛವಾಗಿ ಚೆನ್ನಾಗಿದೆ ನಿಮ್ಮ ದೂರವಾಣಿ ಸಂಖ್ಯೆಯನ್ನು ನಮಗೆ ದಯವಿಟ್ಟು ಕೊಡಿ
ಪ್ರತಿಭೆಯನ್ನು ಗುರುತಿಸುವುದೇ ಮಾಧ್ಯಮದ ಕೆಲಸ
ಇವರಿಂಗ ಒಂದು ಸಂದರ್ಶನ ಮಾಡಿಸಿ
This muslim man speaks kannada well. Good sir
Yake..Dakshina Kannada dalli ellaroo kannada Chennagi mathadthare.
ಇನ್ನು ಚೆನ್ನಾಗಿ ಮಾತಾಡುವವರು ಇದ್ದಾರೆ ಸರ್,... ಅದರಲ್ಲಿ ನಾನು ಕೂಡ ಒಬ್ಬ.... ಮೊನ್ನೆ ಬೆಳಗಾವಿ ಅಧಿವೇಶನದಲ್ಲಿ ಪ್ರಥಮ ಬಾರಿಗೆ ಯಾಸಿರ್ ಪಠಾಣ್ ರವರು ಮಾತಾಡಿದ್ದಾರೆ ಕೇಳಿ ಸರ್, ನೀವು ಖುಷಿಪಡ್ತಿರ.
Great man. We salute you. Dear. Thanks for your frank discussion
ಅರ್ಥಪೂರ್ಣ ಮಾತುಗಳು
ಒಳ್ಳೇ ಮಾತು ಹೇಳಿದರು 🙏
Supar bos Anna
Very nice sir 🙏🏻
ಗುರುಗಳೇ ಕೋಟಿ ನಮನ ನಿಮಗೆ 🙏🙏
ಅದ್ಭುತವಾದ ಕನ್ನಡ ಮಾತುಗಳು
ತುಂಬಾ ಚೆನ್ನಾಗಿ ಭಾಷೆಯ ಬಗ್ಗೆ ಮಾತನಾಡಿದ್ದು ಅವರ ಭಾಷಭಿಮಾನ ಎದ್ದು ಕಾಣುತ್ತಿದೆ. ಅವರು ಹೇಳುತ್ತಿರುವದು ನೂರಕ್ಕೆ ನೂರು ಸತ್ಯ.
ನಿಜವಾದ ಕನ್ನಡಿಗ ❤
ನಿಮಗೆ ತುಂಬಾ ಧನ್ಯವಾದಗಳು
Well Speech Sir your speech is really good
ಚೆನ್ನಾಗಿ ಮಾತಾಡುತ್ತೀರಾ.. ನಿಮ್ಮ ಜ್ಞಾನವನ್ನು ನಿಮ್ಮ ಬಾಂಧವರಿಗೆ ನೀಡಿ.ಅವರು ಆದಷ್ಟು ಬೇಗ ಶುದ್ಧವಾಗಿ ಕನ್ನಡ ಮಾತನಾಡುವಂತಾಗಲಿ..