Amba Navamanimala

แชร์
ฝัง
  • เผยแพร่เมื่อ 18 ม.ค. 2025

ความคิดเห็น • 12

  • @ShivShivShiv85
    @ShivShivShiv85 หลายเดือนก่อน

    🙏🌹🍀 Jay ShivShakti 🌹🍀🙏

  • @mudduvenkatasubbalakshmi1993
    @mudduvenkatasubbalakshmi1993 7 หลายเดือนก่อน

    ఎంతో దివ్యంగా ఆలపించారు అండి🙏

  • @shivsimha
    @shivsimha 9 หลายเดือนก่อน

    Amba🙏

  • @bamaramakrishnan3182
    @bamaramakrishnan3182 11 หลายเดือนก่อน +1

    SriMathreNamaha

  • @k.n.venkatasubramanian7949
    @k.n.venkatasubramanian7949 11 หลายเดือนก่อน

    Very beautiful- very melodious

  • @chandrasekarang6479
    @chandrasekarang6479 11 หลายเดือนก่อน

    Very sacred and melodious.

  • @entropyofhell
    @entropyofhell 11 หลายเดือนก่อน

    Adbhutam mahashaya! ❤ Namaskaaram🙏

  • @pavitrakavalagere3984
    @pavitrakavalagere3984 11 หลายเดือนก่อน

    🙏🏻🙏🏻 beautiful voice 🙏🏻

  • @misschief1127
    @misschief1127 10 หลายเดือนก่อน

    ದಯವಿಟ್ಟು ಇದರ ಸಾಹಿತ್ಯ ಕನ್ನಡ ಲಿಪಿ ಅಲ್ಲಿ ಸಿಗಬಹುದ?

    • @bharatisringeri
      @bharatisringeri  8 หลายเดือนก่อน +1

      ಅಂಬಾ ನವಮಣಿಮಾಲಾ ಅಥವಾ ಆರ್ಯಾ ನವಕಂ
      ವಾಣೀಂ ಜಿತಶುಕವಾಣೀಮಲಿಕುಲವೇಣೀಂ ಭವಾಂಬುಧಿದ್ರೋಣೀಂ .
      ವೀಣಾಶುಕಶಿಶುಪಾಣೀಂ ನತಗೀರ್ವಾಣೀಂ ನಮಾಮಿ ಶರ್ವಾಣೀಂ .. 1..
      ಕುವಲಯದಲನೀಲಾಂಗೀಂ ಕುವಲಯರಕ್ಷೈಕದೀಕ್ಷಿತಾಪಾಂಗೀಂ .
      ಲೋಚನವಿಜಿತಕುರಂಗೀಂ ಮಾತಂಗೀಂ ನೌಮಿ ಶಂಕರಾರ್ಧಾಂಗೀಂ .. 2..
      ಕಮಲಾಕಮಲಜಕಾಂತಾಕರಸಾರಸದತ್ತಕಾಂತಕರಕಮಲಾಂ .
      ಕರಯುಗಲವಿಧೃತಕಮಲಾಂ ವಿಮಲಾಂ ಕಮಲಾಂಕಚೂಡಸಕಲಕಲಾಂ .. 3..
      ಸುಂದರಹಿಮಕರವದನಾಂ ಕುಂದಸುರದನಾಂ ಮುಕುಂದನಿಧಿಸದನಾಂ .
      ಕರುಣೋಜ್ಜೀವಿತಮದನಾಂ ಸುರಕುಶಲಾಯಾಽಸುರೇಷುಕೃತಕದನಾಂ .. 4..
      ಅರುಣಾಧರಜಿತಬಿಂಬಾಂ ಜಗದಂಬಾಂ ಗಮನವಿಜಿತಕಾದಂಬಾಂ .
      ಪಾಲಿತಸುಜನಕದಂಬಾಂ ಪೃಥುಲನಿತಂಬಾಂ ಭಜೇ ಸಹೇರಂಬಾಂ .. 5..
      ಶರಣಾಗತಜನಭರಣಾಂ ಕರುಣಾವರುಣಾಲಯಾಂ ನವಾವರಣಾಂ .
      ಮಣಿಮಯದಿವ್ಯಾಭರಣಾಂ ಚರಣಾಂಭೋಜಾತಸೇವಕೋದ್ಧರಣಾಂ .. 6..
      ತುಂಗಸ್ತನಜಿತಕುಂಭಾಂ ಕೃತಪರಿರಂಭಾಂಶಿವೇನ ಗುಹಡಿಂಭಾಂ .
      ದಾರಿತಶುಂಭನಿಶುಂಭಾಂ ನರ್ತಿತರಂಭಾಂ ಪುರೋ ವಿಗತದಂಭಾಂ .. 7..
      ನತಜನರಕ್ಷಾದೀಕ್ಷಾಂ ಪ್ರತ್ಯಕ್ಷದೈವತಾಧ್ಯಕ್ಷಾಂ .
      ವಾಹೀಕೃತಹರ್ಯಕ್ಷಾಂ ಕ್ಷಪಿತವಿಪಕ್ಷಾಂ ಸುರೇಷುಕೃತರಕ್ಷಾಂ .. 8..
      ಧನ್ಯಾಂ ಸುರವರಮಾನ್ಯಾಂ ಹಿಮಿಗಿರಿಕನ್ಯಾಂ ತ್ರಿಲೋಕಮೂರ್ದ್ಧನ್ಯಾಂ .
      ವಿಹೃತಸುರದ್ರುಮವನ್ಯಾಂ ವೇದ್ಮಿ ವಿನಾ ತ್ವಾಂ ನ ದೇವತಾಸ್ವನ್ಯಾಂ .. 9..
      ಏತಾಂ ನವಮಣಿಮಾಲಾಂ ಪಠಂತಿ ಭಕ್ತ್ಯೇಹ ಯೇ ಪರಾಶಕ್ತ್ಯಾಃ .
      ತೇಷಾಂ ವದನೇ ಸದನೇ ನೃತ್ಯತಿ ವಾಣೀ ರಮಾ ಚ ಪರಮಮುದಾ .. 10..
      ಪಾತಯ ವಾ ಪಾತಾಲೇ ಸ್ಥಾಪಯ ವಾ ಸಕಲಭುವನಸಾಮ್ರಾಜ್ಯೇ .
      ಮಾತಸ್ತವ ಪದಯುಗಲಂ ನಾಹಂ ಮುಂಚಾಮಿ ನೈವ ಮುಂಚಾಮಿ .. 11..
      ಇತಿ ಅಂಬಾ ನವಮಣಿಮಾಲಾ ಸಮಾಪ್ತಾ

    • @misschief1127
      @misschief1127 8 หลายเดือนก่อน +1

      @@bharatisringeri ಆನಂತಾ ಅನಂತ ಧನ್ಯವದಗಳು:) 🙏🙏 ನಿಮ್ಮ ಈ ಸಂಗೀತ ಸೇವೆ ಆಚಂದ್ರಾರ್ಕಾ ವಾಗಿ ಆ ತಾಯಿಯ ಮಡಿಲು ಸೇರಲಿ ❤️❤️

  • @lakshmisubramaniam992
    @lakshmisubramaniam992 11 หลายเดือนก่อน

    🙏🏻🙏🏻💐