Kannada Songs | Keli Ella Keli Song and more | Mana Mechida Hudugi Kannada Movie | SPB,Shivarajkumar
ฝัง
- เผยแพร่เมื่อ 8 ก.พ. 2025
- Kannada Songs Keli Ella Keli Song and more Mana Mechida Hudugi Kannada Movie SPB,Shivarajkumar
Stars:
Shivarajkumar, Sudharani, Sundar Krishna Urs. N N Simha, Bhatti Mahadevappa, Shivaprakash, Papamma, Shubha, Suma, Ashok Badaradinni, Shankar Patil, Muniyappa, Prakash Shenoy, Sarala, Vagdevi, Parvathi, Pushpa, Leela, Madhu, Honnavalli Krishna, Balaraj
Direction:
Director M S Rajashekar
Associate Director M R Prakash, Honnavalli Krishna
Production:
Banner Kathyayini Cine Art Combines
Presenter Dr Rajkumar
Producer S A Chinne Gowda, S A Srinivas
Production Manager B Narayana Rao, V S Murali
Writers:
Story Kum Veerabhadrappa (Based on Novel ‘Bete’)
Screenplay Chi Udauashankar
Dialogue Chi Udauashankar
Lyrics Chi Udauashankar
Other Crews:
Music Upendra Kumar
Cinematography B C Gowrishankar
Editor P Bhakthavathsalam
Stunts Y Shivayya
Choreography Kailasam
Costume Venkat Rao, Paramashiva
Makeup Doreswamy Naidu, M S Keshava
PRO Harish
Publicity Designs Gangadhar-Som
Stills Srinidhi Ramu
Sound Recording:
Dialogues Kodandapani
Songs Pandurangan, Murali, J J Manikyam
Re-Recording Pandurangan, Murali, J J Manikyam
Censor Details:
CBFC U
Dated 28-07-1987
Length 4130.64 Mts
Reels 15
Audio & Video:
Audio On Lahari Music
Video On Sri Ganesh Video
Runtime 145 min
Songs & Lyrics:
Song Singer Lyrics
Halligella Ivane Chanda S Janaki Chi Udayashankar
Keli Ella Keli SPB Chi Udayashankar
Benkiyallu Thampu Kandenu SPB, S Janaki Chi Udayashankar
Gowramma Ninna Ganda Yaaramma SPB, S Janaki Chi Udayashankar
Gowri Mogavu Chandirananthe SPB Chi Udayashankar
Usire Usire SPB Chi Udayashankar
Release info:
Release date 31-07-1987
Main Theater Menaka
Weeks
Awards:
Karnataka State Film Awards 1987-88
Best Supporting Actress - Papamma
ಕೇಳಿ ಎಲ್ಲ ಕೇಳಿ..
ಕೇಳಿ ಎಲ್ಲ ಕೇಳಿ..
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
ಕೇಳಿ ಎಲ್ಲ ಕೇಳಿ..
ಕೇಳಿ ಎಲ್ಲ ಕೇಳಿ..
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
ಹಾಲ ಕಡಲನ್ನು
ಸುರರು ಕಡೆದಾಗ
ವಿಷವು ಯಮನಂತೆ
ಮೇಲೆ ಬಂದಾಗ
ಹಾಲ ಕಡಲನ್ನು
ಸುರರು ಕಡೆದಾಗ
ವಿಷವು ಯಮನಂತೆ
ಮೇಲೆ ಬಂದಾಗ
ಅಯ್ಯೋ ಗತಿಯೇನು
ನಮಗೆಂದು ಸುರರೆಲ್ಲ ಕೂಗಿ
ಸಾವು ಬಂತೆಂದು
ನಡುಗುತ್ತ ಓಡೋಡಿ ಹೋಗಿ
ದೇವ ಜಗದೀಶ
ಸರ್ವೇಶ ಕಾಪಾಡು ಏನೇ
ಶಿವನೇ ದಯೆ ತೋರಿದಾ..
ಅಭಯವ ನೀಡಿದ
ಕ್ಷಣದಲೇ ವಿಷವನ್ನು
ಹಾಲಂತೆ ಕುಡಿದಾ
ಸುರರನ್ನು ಕಾಪಾಡಿ
ಶಿವನೇ ವಿಷಕಂಠ ತಾನಾದ
ಕೇಳಿ ಎಲ್ಲ ಕೇಳಿ..
ಕೇಳಿ ಎಲ್ಲ ಕೇಳಿ..
✦✦✦✦
ಸಾವು ನೋವಿಲ್ಲ
ನಿನಗೆ ಎದುರಿಲ್ಲಾ
ಶಿವನ ನಂಬಿದರೆ
ಯಾರ ಭಯವಿಲ್ಲ
ಸಾವು ನೋವಿಲ್ಲ
ನಿನಗೆ ಎದುರಿಲ್ಲಾ
ಶಿವನ ನಂಬಿದರೆ
ಯಾರ ಭಯವಿಲ್ಲ
ವಯಸು ಹದಿನಾರು
ಮುಗಿದಾಗ ಮುನಿ ಬಾಲನನ್ನು
ಕಂಡು ಯಮಧರ್ಮ
ತನ್ನ ಪಾಶ ಎಸೆದಾಗ ಅವನು
ಅಯ್ಯೋ ಮಹಾದೇವ
ಸಾಕೆಂದು ಅತ್ತಾಗ ಮಗುವು
ಶಿವನು ತನ್ನ ಶೂಲವ..
ಬಿಸಿ ಎಸೆದಾಗಲೇ
ಯಮನು ಅಪರಾಧ
ತನ್ನದೆಂದು ತಲೆ ಬಾಗಿದ
ಮಾರ್ಕಂಡೇಯ ಕೈ ಮುಗಿದ
ಆ ಶಿವನ ಕೊಂಡಾಡಿದ
ಕೇಳಿ ಎಲ್ಲ ಕೇಳಿ..
ಕೇಳಿ ಎಲ್ಲ ಕೇಳಿ..
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
ಕೇಳಿ ಎಲ್ಲ ಕೇಳಿ..
ಕೇಳಿ ಎಲ್ಲ ಕೇಳಿ..
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
1...x
ನಮ್ಮ ಶಿವಣ್ಣ ಮೂವಿ ಸಾಂಗ್ಸ್ ಅಂತೂ ಸೂಪರ್ 🥰🥰🥰 ಶಂಕರ್ ನಾಗ್ ಸರ್ ಮತ್ತೆ ಶಿವಣ್ಣ ಅಂಬರೀಷ್ ರಾಜಕುಮಾರ್ sir ಅಪ್ಪು ವಿಷ್ಣುವರ್ಧನ್ ಇವರ ಎಲ್ಲಾ ಮೂವಿ ಸಾಂಗ್ಸ್ ಸೂಪರ್ 🥰🥰🥰🥰🥰❤️❤️❤️
1998 ರ ವರೆಗೂ ಹುಟ್ಟಿರೋವ್ರಿಗೆ old ಸಾಂಗ್ಸ್ ಅಂದ್ರೆ ಪಂಚ ಪ್ರಾಣ
ನಾನು 1995 ಇಯರ್ ಅಲ್ಲಿ ಹುಟ್ಟಿರೋದು i love old ಸಾಂಗ್ಸ್ ❤️❤️🥰🥰🥰🥰
Xzz
@😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮AjayYadav-yy9oc
22WWWQ@@AjayYadav-yy9oc
Supar. Amazing. Singing
ಅದ್ಭುತ ಹಾಡು
Nice. Voice S P. B Sir
Beautiful songs ❤❤❤❤❤❤
Old is gold ಅನ್ನೋದಕ್ಕೆ ಈ ಸಾಂಗ್ ಉದಾಹರಣೆ❤❤❤❤❤❤❤❤
Old is gold
Please 🙏 HD video playback ❤
Bachpan yeshtu channagittu
Spb. Super
❤
Super song
💪💕💛😘
Spb
🕉🙏🙏Shiva🙏🙏🕉🪔🪔🪔🪔🪔🪔🪔
Supermn❤
💕👌
Super.old.is.gold.song❤
OM NAMAH SHIVAYA
❤😊
2024
Davaramalyyenabilayila
"
SUPER DUPER