This should be made into a lesson in karnataka govt n private schools till 10th\12th... broadcasted in all ours news channels whenever there is a fight over kaveri
ಇವತ್ತು ಗೊತ್ತಾಯ್ತು ಕಾವೇರಿಯ ಕರುಳಿನ ಕಣ್ಣೀರಿನ ಕಥೆ ನಮ್ಮವರಅಲ್ಲ,ನಮ್ಮ ನೋವು ಗೊತ್ತಿಲ್ಲ, ನಾವು ಅವರಿಗೆ ಮತ ಹಾಕಿಲ್ಲ, ನಮ್ಮ ಜಾತಿ ಕುಲ ಧರ್ಮದವರಲ್ಲ ಆದರೂ ಅವರಿಗೆ(ಹೊರದೇಶದವರಿಗೆ) ನಮ್ಮ ಬಗ್ಗೆ ಇದ್ದಷ್ಟು ಕಾಳಜಿ. ನಮ್ಮವರೇ ನಮ್ಮಿಂದ ಆಯ್ಕೆ ಆದವರೆ ನಮ್ಮ ಕುಲ ಜಾತಿ ಧರ್ಮದವರಿಗೆ ಇಲ್ಲ. ಶತ್ರು ಹೊರಗೆಲ್ಲೋ ಇಲ್ಲ ನಮ್ಮೊಳಗೆ ಇದ್ದಾನೆ ಅನ್ನೋದು ಸತ್ಯ.
ವಿದೇಶಿ' ಎಂಬ ಪದವನ್ನು ಭಾರತೀಯರಲ್ಲದ ವ್ಯಕ್ತಿಯ ಅರ್ಥದಲ್ಲಿ ಬಳಸಲಾಗುತ್ತದೆ. ಮಧ್ಯಕಾಲೀನ ಯುಗದಲ್ಲಿ, ಒಂದು ನಿರ್ದಿಷ್ಟ ಹಳ್ಳಿಯಲ್ಲಿ ಕಾಣಿಸಿಕೊಂಡ ಯಾವುದೇ ಅಪರಿಚಿತರಿಗೆ, ಆ ಸಮಾಜ ಅಥವಾ ಸಂಸ್ಕೃತಿಯ ಭಾಗವಲ್ಲದ ಯಾರಿಗಾದರೂ ಅನ್ವಯಿಸಲಾಯಿತು. ಈ ಅರ್ಥದಲ್ಲಿ ಅರಣ್ಯವಾಸಿಯು ನಗರವಾಸಿಗಳಿಗೆ ಪರಕೀಯನಾಗಿದ್ದನು. ಆದರೆ ಒಂದೇ ಗ್ರಾಮದಲ್ಲಿ ವಾಸಿಸುವ ಇಬ್ಬರು ರೈತರು ಬೇರೆ ಬೇರೆ ಧಾರ್ಮಿಕ ಅಥವಾ ಜಾತಿಯ ಹಿನ್ನೆಲೆಯನ್ನು ಹೊಂದಿದ್ದರೂ ಪರಸ್ಪರ ಪರಕೀಯರಾಗಿರಲಿಲ್ಲ. NCERT Class 7 Social Chapter 1: Complete Resource for Tracing Changes through a Thousand Years
ಬೇರೆಯವರಿಗೆ ನಮ್ಮ ಮನೆಯಲ್ಲಿ ಆಶ್ರಯ ಕೊಟ್ಟ ತಪ್ಪಿಗೆ, ನಾವು ಬೀದಿಗೆ ಬಿದ್ದಿದ್ದಿವಿ, ಇನ್ನೂ ಸ್ವಲ್ಪ ದಿನಗಳಷ್ಟೇ, ಆಮೇಲೆ ಕನ್ನಡನೂ ಇರಲ್ಲ ಕರ್ನಾಟಕ ನೂ ಇರಲ್ಲ, ನಾವೆಲ್ಲ ಹಿಂದಿ ಕಲಿತು ಅವರ ಕಾಲ್ ಕೆಳಗೆ ಇರೋಣ, ಏಕೆಂದರೆ ನಾವೆಲ್ಲ ಸ್ವಾಭಿಮಾನವಿಲ್ಲದ, ಧೈರ್ಯವಿಲ್ಲದ ಕನ್ನಡಿಗರು 🤦, ಕನ್ನಡ ಮಾತೆಗೆ ಅಂತಿಮ ನಮನಗಳು🙏
ಧರ್ಮೇಂದ್ರ ಸರ್ ರವರಿಗೆ ಅನಂತ ಅನಂತ ಧನ್ಯವಾದಗಳು. ತಮಿಳಿಗರು 1000 ವರ್ಷಗಳಿಗೂ ಮಿಗಿಲಾಗಿ ಕರ್ನಾಟಕಕ್ಕೆ ಅದರಲ್ಲೂ ಕಾವೇರಿ ಪ್ರಾಂತ್ಯಕ್ಕೆ ಅತ್ಯಂತ ಹುಚ್ಚರಾಯ ಸ್ಥಿತಿಯ ಅನ್ಯಾಯವನ್ನು ಎಸೆಗುತ್ತಾ ಬಂದಿದ್ದಾರೆ. ಆದರೂ ಕನ್ನಡಿಗರಾದ ನಾವು ಇನ್ನೂ ಎಚ್ಚೆತ್ತುಕೊಳ್ಳದಿರುವುದು ನಮಗ್ ಆಗುತ್ತಿರುವ ದುರಂತವೇ ಸರಿ. ಇಂಜಿನಿಯರ್ ಹಾಗೂ ಇತಿಹಾಸಕಾರರು ಆದ ಶ್ರೀಯುತ ಧರ್ಮೇಂದ್ರ ಸರ್ ರವರ ಕಾವೇರಿ ನದಿ ಬಗೆಗಿನ ಅಂಕಿ ಅಂಶಗಳನ್ನು ಪೂರ್ಣವಾಗಿ ಅರಿತು ಸಮರ್ಪಕವಾದ ಹೋರಾಟವನ್ನು ಮಾಡುವುದು ಕನ್ನಡಿಗರಾದ ನಮ್ಮೆಲ್ಲರ ಗುರಿಯಾಗಲಿ.
No blame game and no use even if u are given the chance its hard to find the salution unless SC deals firmly afresh with the current area of irrigation of both states , we may get justice 👍
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಗುರುಗಳೇ.... ಆದರೆ ನಾವು ಕುಂಭಕರ್ಣ ನಿದ್ರೆಯಿಂದ್ ಎದ್ದೇಳುವುದು ಯಾವಾಗ, ನಮ್ಮ ಹಕ್ಕು ನಾವು ಪಡೆಯುವದು ಯಾವಾಗ, ಇದಕ್ಕೆ ಶಾಶ್ವತ ಪರಿಹಾರ ಇಲ್ವಾ.
೬೫ ವರ್ಷದ ಕೇಂದ್ರ ಸರ್ಕಾರ ಏನು ಗೆಣಸು ಕಿತ್ತು ಹಾಕಿದರು? ಈಗಲೂ ತಮಿಳುನಾಡಿನಲ್ಲಿ ಇರುವುದು I.N.D.I.A ಮಿತ್ರಕೂಟ, ಮಾತಾಡಿಸಿ ಸರಿಪಡಿಸಲಿ ರಾಜ್ಯ ಸರ್ಕಾರ. ಮೇಕೆದಾಟಿಗೆ ಎಣ್ಣೆಪೋಟಿಕೊಂಡು ಹೋಗುತಾರೆ ಈವಾಗ ಇಲ್ಲವೆ ದಮ್ಮು?
ನಮಸ್ಕಾರ. ತಾವು ಬಹಳ ಕಷ್ಟ/ಶ್ರಮ/ಶ್ರದ್ಧೆ ಯಿಂದ ನಮಗೆ ಇತಿಹಾಸ ಮತ್ತು ಜ್ಞಾನಾರ್ಜನೆಯ ಅನುಭವದ ವಿಷಯಗಳನ್ನ ತಿಳಿಸುತ್ತ ಇದ್ದೀರ. ತುಂಬಾ ತುಂಬಾ ಈ ಮಾಜಿ ಸೈನಿಕನ ಧನ್ಯವಾದಗಳು. ನಿಮ್ಮ ರಾಜ್ಯ/ದೇಶ ಕಾಳಜಿ ನಿರಂತರವಾಗಿ ಮುಂದುವರೆಸಲು ದೇವರು ನಿಮಗೆ ಸದೃಢವಾದ ಆಯುರಾರೋಗ್ಯವನ್ನು ಕೊಡಲಿ ಅಂತ ತುಂಬು ಹೃದಯದಿಂದ ಪ್ರಾರ್ಥಿಸುತ್ತೇನೆ.ನಮಸ್ಕಾರ.
ಸರ್ ನಮಸ್ಕಾರಗಪು,ಬಹಳ ಚೆನ್ನಾಗಿ ತಿಳಿಸಿದ್ದೀರ , ನಮ್ಮ ನೀರು ನಮ್ಮ ಕಾವೇರಿ ನಮ್ಮ ನಾಡು ನಾವು ಕುಡಿಯುವ ನಿರೀಗೆ ಬೇರೆಯವರ ಅಪ್ಪಣೆಗೆ ನಾವು ಗೋಗರಿಬೆಕಾ ಎಂಥಾ ವಿಪರ್ಯಾಸ ನೋಡಿ ಸರ್ ಇದರ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಿದ್ದೀರ ಧನ್ಯವಾದಗಳು.👌🙏
Legal services will take more responsibility for our ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ Judges should be able to make bold decisions , history create ಮಾಡೋ Brave decisions in orders, ಯಾರಿಗಾದರೂ ..... ಇದ್ದರೆ ಮಾತ್ರ ಚಿರಕಾಲ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಶಯ, ನಮಸ್ಕಾರ
ಸಾವಿರ ವರ್ಷದ ಇತಿಹಾಸದ ನಮ್ಮ ನಾಡಿನ ಜೀವ ನದಿಯ ಕಣ್ಣೆರಿನ ಕಕಥೆ ಕೇಳಿ ತುಂಬಾ ದುಃಖ ಬಂತು. ಇದಕ್ಕೆಲ್ಲ ಕಾರಣ ನಾವು ಆರಿಸಿದವರ ಇಚ್ಚ ಶಕ್ತಿಯ ಕೊರತೆ ಇತಿಹಾಸ ತಿಳಿಸಿದ ನಿಮಗೆ ಧನ್ಯವಾದಗಳು 🇮🇳🇮🇳🇮🇳
ಅಬ್ಬ ಎಂತಹ ಅಧ್ಬುತ ವಿಷಯ ವಿವರಣೆ 🙏🙏🙏ಸರ್ ನಿಮ್ಮ ಅಂಕಿ ಅಂಶಗಳ ಬಗ್ಗೆ ಇರುವ ಕಾಳಜಿ ಮತ್ತು ತಾಳ್ಮೆ ಸರ್ ನೀವು ಎಲ್ಲೊ ಇರಬೇಕಾದ ವ್ಯಕ್ತಿ. ಇಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಕ್ಕಳ ಭೌತಿಕ ಮಟ್ಟ ಬೆಳಸಿದರೆ ಉತ್ತಮ. ❤️🙏🙏🙏
ಗುರುಗಳೇ....... ಇದೆ ಪಾಠವನ್ನು ವಿಧಾನಸೌಧ ದಲ್ಲಿ ಕಿವಿ ಕಣ್ಣು ಮುಚ್ಚಿ ಕುಳಿತವರಿಗೆ ಹೇಳಿದ್ರೆ ಚೆನ್ನಾಗಿತ್ತು...
Yargu yav party gu Meter illa bidi cauvery issue touch madakke karnatakakke innoba modi antha Mahan nayaka bandrene ivella sariyagodu..Mekedaatu dam katlikkaglilla andre nam karnatakada rajakiya partigalu evishyadalli halla hidididrodey parsthithi dodda durantha
ನಿಮ್ಗೆ ಹೇಳೋಕೆ ಆಗೋದಿಲ್ವೆನು. ನೀವೂ ಮತ ಹಾಕಿಲ್ವಾ. 😢
Elect madi avrna. Amel ella aguthe
ಅದ್ಭುತ ವಿವರಣೆ ಸರ್ ಮನಸ್ಸಿಗೆ ಮುಟ್ಟುವಂತೆ ಇದೆ
@@chethanh1097❤❤
This should be made into a lesson in karnataka govt n private schools till 10th\12th...
broadcasted in all ours news channels whenever there is a fight over kaveri
ಕಾವೇರಿ ಬಗ್ಗೆ ಇಷ್ಟೊಂದು ಮೋಸ ಆಗಿರೋದು ಗೊತ್ತೇಇರಲಿಲ್ಲ. ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಧರ್ಮೇoದ್ರ ರವರಿಗೆ 🙏
So THANKS FOR A GOLDEN INFORMATION SIR🙏👍✌️
ಸರ್ ಧರ್ಮೇಶ್ ಸರ್..
ನಿಮ್ಮ ಜ್ಞಾನ... ದೇವರು ಕೊಟ್ಟಿರುವ ಅದ್ಭುತ... ನಿಮಗೆ ದೊಡ್ಡ ನಮಸ್ಕಾರ...
ಬಹಳ ಒಳ್ಳೆಯ ಸಂಶೋಧನಾ ಉಪನ್ಯಾಸ. ಇದನ್ನು ಬೇಗನೆ ಲೇಖನವಾಗಿ ಪರಿವರ್ತಿಸಿ, ಅಡಿ ಟಿಪ್ಪಣಿಗಳೊಂದಿಗೆ ಕೂಡಲೇ ಪ್ರಕಟಿಸಿ.
ಹಲವರಿಗೆ ಉಪಯೋಗವಾಗುತ್ತದೆ.
ಇವತ್ತು ಗೊತ್ತಾಯ್ತು ಕಾವೇರಿಯ ಕರುಳಿನ ಕಣ್ಣೀರಿನ ಕಥೆ
ನಮ್ಮವರಅಲ್ಲ,ನಮ್ಮ ನೋವು ಗೊತ್ತಿಲ್ಲ, ನಾವು ಅವರಿಗೆ ಮತ ಹಾಕಿಲ್ಲ, ನಮ್ಮ ಜಾತಿ ಕುಲ ಧರ್ಮದವರಲ್ಲ ಆದರೂ ಅವರಿಗೆ(ಹೊರದೇಶದವರಿಗೆ) ನಮ್ಮ ಬಗ್ಗೆ ಇದ್ದಷ್ಟು ಕಾಳಜಿ. ನಮ್ಮವರೇ ನಮ್ಮಿಂದ ಆಯ್ಕೆ ಆದವರೆ ನಮ್ಮ ಕುಲ ಜಾತಿ ಧರ್ಮದವರಿಗೆ ಇಲ್ಲ.
ಶತ್ರು ಹೊರಗೆಲ್ಲೋ ಇಲ್ಲ ನಮ್ಮೊಳಗೆ ಇದ್ದಾನೆ ಅನ್ನೋದು ಸತ್ಯ.
ವಿದೇಶಿ' ಎಂಬ ಪದವನ್ನು ಭಾರತೀಯರಲ್ಲದ ವ್ಯಕ್ತಿಯ ಅರ್ಥದಲ್ಲಿ ಬಳಸಲಾಗುತ್ತದೆ. ಮಧ್ಯಕಾಲೀನ ಯುಗದಲ್ಲಿ, ಒಂದು ನಿರ್ದಿಷ್ಟ ಹಳ್ಳಿಯಲ್ಲಿ ಕಾಣಿಸಿಕೊಂಡ ಯಾವುದೇ ಅಪರಿಚಿತರಿಗೆ, ಆ ಸಮಾಜ ಅಥವಾ ಸಂಸ್ಕೃತಿಯ ಭಾಗವಲ್ಲದ ಯಾರಿಗಾದರೂ ಅನ್ವಯಿಸಲಾಯಿತು. ಈ ಅರ್ಥದಲ್ಲಿ ಅರಣ್ಯವಾಸಿಯು ನಗರವಾಸಿಗಳಿಗೆ ಪರಕೀಯನಾಗಿದ್ದನು. ಆದರೆ ಒಂದೇ ಗ್ರಾಮದಲ್ಲಿ ವಾಸಿಸುವ ಇಬ್ಬರು ರೈತರು ಬೇರೆ ಬೇರೆ ಧಾರ್ಮಿಕ ಅಥವಾ ಜಾತಿಯ ಹಿನ್ನೆಲೆಯನ್ನು ಹೊಂದಿದ್ದರೂ ಪರಸ್ಪರ ಪರಕೀಯರಾಗಿರಲಿಲ್ಲ.
NCERT Class 7 Social Chapter 1: Complete Resource for Tracing Changes through a Thousand Years
ಬೇರೆಯವರಿಗೆ ನಮ್ಮ ಮನೆಯಲ್ಲಿ ಆಶ್ರಯ ಕೊಟ್ಟ ತಪ್ಪಿಗೆ, ನಾವು ಬೀದಿಗೆ ಬಿದ್ದಿದ್ದಿವಿ, ಇನ್ನೂ ಸ್ವಲ್ಪ ದಿನಗಳಷ್ಟೇ, ಆಮೇಲೆ ಕನ್ನಡನೂ ಇರಲ್ಲ ಕರ್ನಾಟಕ ನೂ ಇರಲ್ಲ, ನಾವೆಲ್ಲ ಹಿಂದಿ ಕಲಿತು ಅವರ ಕಾಲ್ ಕೆಳಗೆ ಇರೋಣ, ಏಕೆಂದರೆ ನಾವೆಲ್ಲ ಸ್ವಾಭಿಮಾನವಿಲ್ಲದ, ಧೈರ್ಯವಿಲ್ಲದ ಕನ್ನಡಿಗರು 🤦,
ಕನ್ನಡ ಮಾತೆಗೆ ಅಂತಿಮ ನಮನಗಳು🙏
ಅದ್ಭುತವಾದ ಮಾಹಿತಿ ನಿಮ್ಮ ಪ್ರತಿಯೊಂದು ವಿಡಿಯೋದಲ್ಲಿ ನಾವು ತಿಳಿದುಕೊಳ್ಳುವಂತಹ ಹತ್ತಾರು ನೂರಾರು ಮಾಹಿತಿಗಳು ಇರುತ್ತವೆ ನಿಮ್ಮ ಕನ್ನಡಪರ ಅಭಿಮಾನಕ್ಕೆ ನಾವು ಸದಾ ಚಿರಋಣಿಗಳು
This should be telecasted in all kannada news channels with public interest
Wonderful Sir, nimma Research adhbuthawagedae………..Dhanyavadagalu Sir 🙏🙏🙏🙏🙏 Jai Karnataka Matae, Siri Kannadam Gelege, Siri Kannadam Balgae 🙏🙏🙏🙏🙏🙏
ನಾವು ಕೃಷ್ಣೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ತುಂಗಭದ್ರೆಯನ್ನು ಕಾಪಾಡಿಕೊಳ್ಳಬೇಕು
Sir really wonderful history you are telling sir thank you for your information jai kaveri jai kanndambe
Jai nalwadi krishnaraja wadiyar❤
ನಿಜವಾಗ್ಲೂ ಇಷ್ಟೊಂದು ಅನ್ಯಾಯ ಆಗಿರೋದು ಕೇಳ್ತಾ ಇದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ ಸರ್🥺💔
Super information. I will pray to god give. Good Rain
ಗುರುಗಳೇ.....ಈ ವಿಚಾರದಲ್ಲಿ ಇನ್ನೂ ಎಷ್ಟು ಎಪಿಸೋಡ್ ಮಾಡಿದರೂ ಸಾಲದು. ಮುಂದುವರಿಸಿ
ಗುರುಗಳೇ ನೀವು ಕಥೆ ಏಳ್ತಾ ಇದ್ರೇ ನಿಜ್ವಾಗ್ಲೂ ನಾವು ಅ ಕಾಲದಲಿ ಇರ್ಬೇಕಿತು ಅನಿಸುತ್ತೆ 🙏🙏🙏🙏
ಒಳ್ಳೆತನಕ್ಕೆ ಆಗ್ಲೂ ಈಗ್ಲೂ ಬೆಲೆ ಇಲ್ಲ ಅನೋದು ಸತ್ಯ 😢😢
ನಿಮ್ಮ ಸವಿಸ್ತಾರವಾದ ಮಾಹಿತಿಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏🙏
Skip ಮಾಡದೆ ನೊಡಿದ ಮೋದಲ ವೀಡಿಯೊ ಕಾವೇರಿ ನಮ್ದು❤❤
Great sir neevu…Aadre nammalle swalpa kachada nan maklu neeru elrigu adu idu anta avrge thale hiditare …Antavru namma madye ne idare thu avr yogyatege benki haaka
ಧನ್ಯವಾದಗಳು...🙏🙏🙏
ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಸಾಷ್ಟಾಂಗ ನಮಸ್ಕಾರಗಳು🙏🙏🙏🙏🙏
ಕಾವೇರಿಯ ಕೆಳ ಪಾತ್ರದವರು ಮೇಲ್ಬಾಗದಲ್ಲಿರುವ ನಮ್ಮ ಮೇಲೆ ಅದಿಕಾರ ಚಲಾಯಿಸುತ್ತಿ ರುವುದು ನೋಡಿದರೆ ಈಗಲೂ ನಾವು ಗುಲಾಮರೇ ಆಗಿರುವುದು ದುರ್ದೈವ
ತುಂಬಾ ಚೆನ್ನಾಗಿದೆ. ಎಲ್ಲಾ ಕನ್ನಡಿಗರೂ ತಿಳಿದುಕೊಳ್ಳಬೇಕಾದ ವಿಷಯ. ಇದಕ್ಕೆ ತಕ್ಕಂತೆ ಕ್ರಮ ಕಿಗೊಳ್ಳಲೆಿಬೇಕು.
Very good information
ಕಾವೇರಿ ನಮ್ಮ ಮಗ್ಗುಲಲ್ಲಿದ್ದರು ಸಂಪೂರ್ಣವಾಗಿ ಬಳಸಲಾದ ನತದೃಷ್ಟರು ನಾವು.
Our advocates representing our state should watch this scholar's talk. Very informative.
Waste TN people are big rowdies and will go to any extent for this..
Those useless fellows get paid around 50Cr! did nothing
Advocates from pondicherry kerala n tn are fighting case on behalf of karnataka govt..
I think the advocates need to consult with Dharmendra, sir
Goosebumps! 🙏🙏❤❤❤❤
The Great Ambassador of Mysore ಮಹಾರಾಜರು!
ಧರ್ಮೇಂದ್ರ ಸರ್ ರವರಿಗೆ ಅನಂತ ಅನಂತ ಧನ್ಯವಾದಗಳು. ತಮಿಳಿಗರು 1000 ವರ್ಷಗಳಿಗೂ ಮಿಗಿಲಾಗಿ ಕರ್ನಾಟಕಕ್ಕೆ ಅದರಲ್ಲೂ ಕಾವೇರಿ ಪ್ರಾಂತ್ಯಕ್ಕೆ ಅತ್ಯಂತ ಹುಚ್ಚರಾಯ ಸ್ಥಿತಿಯ ಅನ್ಯಾಯವನ್ನು ಎಸೆಗುತ್ತಾ ಬಂದಿದ್ದಾರೆ. ಆದರೂ ಕನ್ನಡಿಗರಾದ ನಾವು ಇನ್ನೂ ಎಚ್ಚೆತ್ತುಕೊಳ್ಳದಿರುವುದು ನಮಗ್ ಆಗುತ್ತಿರುವ ದುರಂತವೇ ಸರಿ. ಇಂಜಿನಿಯರ್ ಹಾಗೂ ಇತಿಹಾಸಕಾರರು ಆದ ಶ್ರೀಯುತ ಧರ್ಮೇಂದ್ರ ಸರ್ ರವರ ಕಾವೇರಿ ನದಿ ಬಗೆಗಿನ ಅಂಕಿ ಅಂಶಗಳನ್ನು ಪೂರ್ಣವಾಗಿ ಅರಿತು ಸಮರ್ಪಕವಾದ ಹೋರಾಟವನ್ನು ಮಾಡುವುದು ಕನ್ನಡಿಗರಾದ ನಮ್ಮೆಲ್ಲರ ಗುರಿಯಾಗಲಿ.
ನನ್ನ ಮಗ್ನವು, ನಮ್ಮ ಮಿನಿಸ್ಟರ್ಗಳಿಗೆ ಅದ್ಯಾವಾಗ ನಮ್ಮ ರೈತರ ಕಷ್ಟ ಅರ್ಥ ಆಗುತ್ತೋ..... ಯಪ್ಪಾ.....
No blame game and no use even if u are given the chance its hard to find the salution unless SC deals firmly afresh with the current area of irrigation of both states , we may get justice 👍
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ಗುರುಗಳೇ.... ಆದರೆ ನಾವು ಕುಂಭಕರ್ಣ ನಿದ್ರೆಯಿಂದ್ ಎದ್ದೇಳುವುದು ಯಾವಾಗ, ನಮ್ಮ ಹಕ್ಕು ನಾವು ಪಡೆಯುವದು ಯಾವಾಗ, ಇದಕ್ಕೆ ಶಾಶ್ವತ ಪರಿಹಾರ ಇಲ್ವಾ.
ಮೈಸೂರು ಮಹಾರಾಜರಿಗೆ ಅನಂತಾನಂತ ಧನ್ಯವಾದಗಳು❤🙏🙏🙏🙏🙏
ನಿಮ್ಮ ಅಭಿಪ್ರಾಯ ತುಂಬಾ ಮತ್ತು ವಿವರಣೆಯ ಅಗತ್ಯ ಸೂಪರ್
ನಮ್ಮ ರಾಜರು ನಮ್ಮ ಹೆಮ್ಮೆ 🙏🙏🙏🙏🙏🙏
ನಿಮ್ಮಂತ ಇತಿಹಾಸ ಜ್ಞಾನಿಗಳಿಂದ ನಮ್ಮ ರಾಜ್ಯಸರ್ಕಾರ ಸಲಹೆ ಸೂಚನೆಗಳನ್ನು ಪಡೆದು ಉಪಯೋಗಿಸಿಕೊಳ್ಳಬೇಕು.
ಇನ್ನಾದರೂ ಸರ್ಕಾರ ಕಣ್ಣು ತರೆಯಲಿ. ಮಾಹಿತಿಗಾಗಿ ಧನ್ಯವಾದಗಳು
Kannidigara Ollethanave avarige maraka...
you KANNADIGAS are COWARDS and SELFISH looters who are trying to rob SHARE OF TAMILS in CAUVERY RIVER WATER.
ನಿಮಗೆ ಶತಕೋಟಿ ಧನ್ಯವಾದಳು
ತುಂಬಾ ಚೆನ್ನಾಗಿದೆ ನೀವು ಇತಿಹಾಸ ಹೇಳಿದ್ದೀರಿ. ಧನ್ಯವಾದಗಳು ಸರ್. ಇದು ರಾಜಕೀಯ ಪಕ್ಷದ ನಾಯಕರು ಆಟ ಆಡುತ್ತಿದ್ದಾರೆ ನಮ್ಮ ಕರ್ನಾಟಕ ಜನರಿಗೆ ಅರ್ಥ ಮಾಡಿಕೊಳ್ಳಬೇಕು. ತುಂಬಾ ಮೋಸ
ಕನ್ನಡ ನಾಡಿನ ಕಾವೇರಿ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ 🙏
25 ಜನ ಸಂಸದರು ನಮ್ಮವರು ಬಾಯಲ್ಲಿ ಬೆಲ್ಲ ಇಟ್ಟುಕೊಂಡು ಕೂತಿದಾರೆ😢😢😢
೬೫ ವರ್ಷದ ಕೇಂದ್ರ ಸರ್ಕಾರ ಏನು ಗೆಣಸು ಕಿತ್ತು ಹಾಕಿದರು?
ಈಗಲೂ ತಮಿಳುನಾಡಿನಲ್ಲಿ ಇರುವುದು I.N.D.I.A ಮಿತ್ರಕೂಟ, ಮಾತಾಡಿಸಿ ಸರಿಪಡಿಸಲಿ ರಾಜ್ಯ ಸರ್ಕಾರ. ಮೇಕೆದಾಟಿಗೆ ಎಣ್ಣೆಪೋಟಿಕೊಂಡು ಹೋಗುತಾರೆ ಈವಾಗ ಇಲ್ಲವೆ ದಮ್ಮು?
Namma Karnataka DHA hanebaraha , 25 mps waste fellow , modi hesaralli gendhu , kelasanu madalla , yenu prayojananu ella, matthe modi hesaru helkondu gelthare , yaru yenu proyojna ella
ಸುಪ್ರೀಂ ಕೋರ್ಟ್ ತೀರ್ಪು ಹಾಗೆ ಇರುವಾಗ ಏನು ಮಾಡೋದು ಹೇಳಿ
ಕಳೆದು ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಇದೆ ರಾಜ್ಯದಲ್ಲಿ ನಾಲ್ಕುವರ್ಷ ಬಿಜೆಪಿ ಇದೆ ಡಬಲ್ ಎಂಜಿನ್ ಕೃಷ್ಣ ಮಹದಾಯಿ ಕಾವೇರಿಗಾಗಿ ಏನು ಮಾಡಿದ್ದಾರೆ ಏನು ಮಾಡಿಲ್ಲ ಸೊನ್ನೆ.
Delimitation excercise Maadi 45 lokasabha seatugalu Keli. Dravidian movement hathra chennagi ode thindu bandu Karnataka seriruva Tamil ayyar, Iyengar brahmanaru yaaru yake ondu mathadodilla ?
ನಮಸ್ಕಾರ. ತಾವು ಬಹಳ ಕಷ್ಟ/ಶ್ರಮ/ಶ್ರದ್ಧೆ ಯಿಂದ ನಮಗೆ ಇತಿಹಾಸ ಮತ್ತು ಜ್ಞಾನಾರ್ಜನೆಯ ಅನುಭವದ ವಿಷಯಗಳನ್ನ ತಿಳಿಸುತ್ತ ಇದ್ದೀರ. ತುಂಬಾ ತುಂಬಾ ಈ ಮಾಜಿ ಸೈನಿಕನ ಧನ್ಯವಾದಗಳು. ನಿಮ್ಮ ರಾಜ್ಯ/ದೇಶ ಕಾಳಜಿ ನಿರಂತರವಾಗಿ ಮುಂದುವರೆಸಲು ದೇವರು ನಿಮಗೆ ಸದೃಢವಾದ ಆಯುರಾರೋಗ್ಯವನ್ನು ಕೊಡಲಿ ಅಂತ ತುಂಬು ಹೃದಯದಿಂದ ಪ್ರಾರ್ಥಿಸುತ್ತೇನೆ.ನಮಸ್ಕಾರ.
Nijavaglu edella vishaya nange gottirlilla. Thank you
ದುಃಖ ಭರಿತ ಕಾವೇರಿ ಕಣಿವೆ 🙏
ಬಹಳ ವಿವರವಾದ ಕಾವೇರಿ ನದಿಯ ಚರಿತ್ರೆ,ಈ ವಿಚಾರವನ್ನು ವಿವರವಾಗಿ, ಅಭ್ಯಾಸಿಸಿ ಪ್ರಸುತ ಪಡಿಸಿದ ತಮಗೆ ಅನಂತ ವಂದನೆಗಳು, ನಿಮ್ಮ ಈ ಪ್ರಯತ್ನ ಶ್ಲಾಘನೀಯ 👍🏾🙏🤝
Nice explanation Sir Really you have explained in clear way.
Talakaveriya Eee Durantha Kathe Thumba Channagi vistaravagi Tilisidera sir Kannadirigela Tiliyali Eee super kathe👍👌👌👌👌👌
ನಿಮಗೊಂದು ಶ್ರೇಷ್ಠ ಕನ್ನಡಿಗ ಅವಾರ್ಡ್ ಕೊಡಬೇಕು ಸಾರ್ 🙏🙏🙏ಒಳ್ಳೆಯ ಇತಿಹಾಸಕರ ಹಾಗೂ ವಾಗ್ಮಿ 👌
Nice Dermi namaste good information thank you sir 👍 🙏
ದರ್ಮೆಂದ್ರ ಪ್ರದಾನ್ ರವರಿಗೆ ಧನ್ಯವಾದಗಳು, ಬಹಳ ವಿಷಯದಲ್ಲಿ ತಮಿಳು ಜನರ ಒತ್ತಾಯ ಸರಿಯಲ್ಲಾ. ಈ ವಿಷಯ ವರ್ಷನು ಗಲ್ಲಿಂದ ನಮ್ಮ ಕರ್ನಾಟಕ ದ ಜನರು ಸಹಿಸಿ ಕೊಂಡು ಬಂದಿದ್ದಾರೆ.
ಅವರು ಬಿಜೆಪಿಯ ಧರ್ಮೇಂದ್ರ ಪ್ರಧಾನ ಅಲ್ಲ. ಧರ್ಮೇಂದ್ರ ಅರೇಹಳ್ಳಿ
ತುಂಬ ಚೆನ್ನಾಗಿ ವಿವರಿಸಿ ಕೊಟ್ಟಿಧಿರ
ಕಾವೇರಿ ನೀರಿನ ನದಿ ಬಗ್ಗೆ
ಧನ್ಯವಾದಗಳು ಧರ್ಮೇಂದರ್ ಸರ್
ಧನ್ಯವಾದಗಳು ಸರ್ ಕಾವೇರಿ ನೀರಿನ ಇತಿಹಾಸವನ್ನು ಹಂತ ಹಂತವಾಗಿ ವಿವರಿಸಿದ್ದಕ್ಕೆ ತುಂಬ ತುಂಬ ಧನ್ಯವಾದಗಳು ಸರ್ 🙏🏻
ಧನ್ಯವಾದಗಳು ಸರ್ ಕಾವೇರಿ ನದಿಯ ಇತಿಹಾಸ ಹಾಗೂ ಸತ್ಯಸಂಗತಿ ಯನ್ನು ಮನಮುಟ್ಟುವಂತೆ ತಿಳಿಸಿದ್ದಕ್ಕಾಗಿ ಅದು
ಸರ್ ನಮಸ್ಕಾರಗಪು,ಬಹಳ ಚೆನ್ನಾಗಿ ತಿಳಿಸಿದ್ದೀರ , ನಮ್ಮ ನೀರು ನಮ್ಮ ಕಾವೇರಿ ನಮ್ಮ ನಾಡು ನಾವು ಕುಡಿಯುವ ನಿರೀಗೆ ಬೇರೆಯವರ ಅಪ್ಪಣೆಗೆ ನಾವು ಗೋಗರಿಬೆಕಾ ಎಂಥಾ ವಿಪರ್ಯಾಸ ನೋಡಿ ಸರ್ ಇದರ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಿದ್ದೀರ ಧನ್ಯವಾದಗಳು.👌🙏
A vast light on the kaveri issue... every kannadiga must watch and update our younger generation
Tumba chennagi vivarisidira sir kaveri neeru bagge namma hakkina bagge 🙏🙏🙏🙏
ಬಹಳ ಉಪಯುಕ್ತ ಮಾಹಿತಿ
ಕಳಕಳಿಯ ನಿಮ್ಮ ಈ ವೀಡಿಯೋಕ್ಕೆ ವಂದನೆಗಳು. 🙏
Darmesh sir Namaste🙏🙏🙏🙏🙏sir nimma rochaka mattu adboota tilivalikegalige nanna hrudayadinda vandanegalu sir🎉❤
ಬೇಕು ಬೇಕು ಬೇಕು ಎಂತ ದೊಡ್ಡ ಮಾಹಿತಿ ಧನ್ಯವಾದಗಳು.
ಧನ್ಯವಾದ ಇತಿಹಾಸ ತಿಳಿಸಿದಿರಿ ❤❤❤
Sir extraordinary information 🙏🙏
ಸರ್ ತುಂಬು ಹೃಧಯದ ಧನ್ಯವಾದಗಳು ನಿಮಗೆ... 🙏🏻
ಕಾವೇರಿ ನದಿ ನೀರಿನ ವಿವಾದದ ಬಗ್ಗೆ ಅದ್ಬುತ ನಿರೂಪಣೆ, ಧರ್ಮಿ ಸರ್,
Thamiligaru hottege en thinthaare, eegalu kelbekaada prashne... Jai ಧರ್ಮೀ sir 🎉🎉🎉
Keshi Rajara bagge neevu hellta idaga nimma gantlu tumbikondiddu.... Neevu maado videos bari videos alla. It's a treasure. Tumba danyavadagallu.
ಅದ್ಭುತ.
ದಯವಿಟ್ಟು ಇಸವಿ ಹೇಳುವಾಗ ಕನ್ನಡದಲ್ಲಿ ಹೇಳಿ 🙏
Kaveri horatada hinde istondu etihasa ,novu edeyendu namge gottiralilla. Tamage hrutpoorvaka dhanyavadagalu Sir.
English subtitles ಇರಬೇಕಿತ್ತು , a wider reach would have been there.
#Jai Karnataka , #Jai Kaveri
ಇತಿಹಾಸದ ಸತ್ಯ ಸಂಗತಿಗಳನ್ನು ತಿಳಿಸಿದಕ್ಕೆ ಧನ್ಯವಾದಗಳು...
❤ ಧನ್ಯವಾದ ರಮೇದ್ರ ಸರ್
ಕೊಂಗ ನನ್ನ ಮಕ್ಕಳಿಗೆ ಈಗ ಬದುಕೋಕೆ ಈಗ ಬೆಂಗಳೂರೇ ಬೇಕಾಗಿದೆ...
ಕರ್ನಾಟಕದ ಜೀವನದಿ ಕಾವೇರಿ ಅಲ್ಲಾ
ಕರ್ನಾಟಕದ ಜೀವನದಿ ಕೃಷ್ಣೇ
ಅದಕ್ಕೆ sir ನಮ್ಮರಾಜರು ಅಂಥ ❤️ಗರ್ವಾ ದಿಂಧ ಹೇಳೋದು ❤️
ಗರ್ವ ❤
Very informative... hats off so beautifully articulated.. pls join govt sir😊
Super sir every kannadiga should watch this and need to know this information, Jai karanataka Maate
🙏ಕಾವೇರಿ ಇತಿಹಾಸದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
ಈಗ ನಮಗೆ ಮೋಸ ಆಗುತ್ತಿರುವುದು ರಾಷ್ಟ್ರೀಯ ಪಕ್ಷಗಳಿಂದ ನಮಗೆ ನಮ್ಮದೇ ಆದ ಪ್ರಾಂತೀಯ ಪಕ್ಷಗಳಿದ್ದಿದ್ದರೆ ನಾವು ಈ ರೀತಿಯ ಮೋಸ ಆಗುತ್ತಿರಲಿಲ್ಲ..
Super vlog sir 😊😊😊😊😊😊😊😊
ಧನ್ಯವಾದಗಳು ಸರ್..
ಪ್ರತಿಯೊಂದು ಕೋರ್ಟ್ ತೀರ್ಪಿನಲ್ಲಿ ಕರುನಾಡಿಗೆ ಅನ್ಯಾಯವಾಗಿದೆ ..
ಅಧ್ಬುತ ಮಾಹಿತಿ ನೀಡಿದ್ದೀರಿ , ಧನ್ಯವಾದಗಳು.
Legal services will take more responsibility for our
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ
Judges should be able to make bold decisions ,
history create ಮಾಡೋ Brave decisions in orders,
ಯಾರಿಗಾದರೂ ..... ಇದ್ದರೆ ಮಾತ್ರ ಚಿರಕಾಲ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಶಯ, ನಮಸ್ಕಾರ
ಮೇಷ್ಟ್ರೇ...ಮನ ಮುಟ್ಟುವ ಹಾಗೆ ವಿವರಿಸಿದ್ದೀರಿ..
ಉತ್ತಮ ಮಾಹಿತಿಗಾಗಿ ಧನ್ಯವಾದಗಳು ಸರ್.
ನನ್ನ ಪ್ರಾಣಮಗಳು🙏🏻🙏🏻
Thank you sir given for information
ಇವತ್ತಿನ ರಾಜಕಾರಣಿಗಳು ಇಂತದ್ದನ್ನ ಕೇಳಬೇಕು, ಓದಬೇಕು,
ಅಧಿಕಾರ ಮದ ದಿಂದ ಮರೆಯಬಾರದು
ವಿಸ್ತಾರವಾದ ಮಾಹಿತಿಗಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು👌👌👌
ನನಗೆ ಅನ್ನಿಸಿದ ಹಾಗೆ ಇಷ್ಟು ಮಾಹಿತಿ ಬೇರೆ ಯಾರ ಬಳಿಯು ಇಲ್ಲ
🙏🙏🙏
ಸಾವಿರ ವರ್ಷದ ಇತಿಹಾಸದ ನಮ್ಮ ನಾಡಿನ ಜೀವ ನದಿಯ ಕಣ್ಣೆರಿನ ಕಕಥೆ ಕೇಳಿ ತುಂಬಾ ದುಃಖ ಬಂತು.
ಇದಕ್ಕೆಲ್ಲ ಕಾರಣ ನಾವು ಆರಿಸಿದವರ ಇಚ್ಚ ಶಕ್ತಿಯ ಕೊರತೆ
ಇತಿಹಾಸ ತಿಳಿಸಿದ ನಿಮಗೆ ಧನ್ಯವಾದಗಳು 🇮🇳🇮🇳🇮🇳
Super information sir
Thank you so much 👍
ನಿಮ್ಮ ಮಾಹಿತಿ ಸಂಗ್ರಹಕ್ಕೆ 🙏🙏
It is a indepth explanation sir, thank you for all your information
ನಮ್ಮ ನೆಲ, ನಮ್ಮ ಜಲ, ನಮ್ಮ ಭಾಷೆ, ನಮ್ಮ ಹೆಮ್ಮೆ
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ
Athyadbhuthawaada vivarane Gurugale. Ivella namage gotte iralilla. Thank you very much.
ನಿಮ್ಮ ಈ ವಿಚಾರ ಧಾರೆಗ ಳಿಗೆ ಕೋಟಿ ಕೋಟಿ ನಮನ.....
ಅಬ್ಬ ಎಂತಹ ಅಧ್ಬುತ ವಿಷಯ ವಿವರಣೆ 🙏🙏🙏ಸರ್ ನಿಮ್ಮ ಅಂಕಿ ಅಂಶಗಳ ಬಗ್ಗೆ ಇರುವ ಕಾಳಜಿ ಮತ್ತು ತಾಳ್ಮೆ ಸರ್ ನೀವು ಎಲ್ಲೊ ಇರಬೇಕಾದ ವ್ಯಕ್ತಿ. ಇಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಕ್ಕಳ ಭೌತಿಕ ಮಟ್ಟ ಬೆಳಸಿದರೆ ಉತ್ತಮ. ❤️🙏🙏🙏
ಕರುಣಾಮಯ ಕನ್ನಡಿಗರು❤❤❤
ಗುರುಗಳೇ ನಿಮಗೆ ಗೊತ್ತಿರುವ ನಮ್ಮ ರಾಜ್ಯದ ಪರವಾಗಿ ವಾದ ಮಾಡುವ ನ್ಯಾಯಾಧೀಶರಿಗೆ ಗೊತ್ತಿಲ್ವಾ
Excellent information sir... Hats off
God bless you sir thank you so much sir
Karnataka da parama shatru tamilu nadu kadmba to today
As per census 52% tamilians are working in karnataka and 0.7% karnataka people are working in Chennai
Kannadigas are friendly and courteous. That is our weakness.
We are coward too madam@@manjulak973
Idu 100% nija satyakke uligala illa idu kaliyuga
No tamilians must further be allowed in bangalore
Source : Trust me Bro ??