ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ | ಗೀತಭಾರತಿ
ฝัง
- เผยแพร่เมื่อ 15 ธ.ค. 2024
- ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ
ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ
ಶತಕವಿದನಳೆದು ಮರುಶತಕಕಿದೊ ಹಿಂದುತ್ವ
ವೀರರಸ ಹೊನಲುದಿಸಿದೆ || ಪ ||
ಕತ್ತಲೆಯ ಕೌರವರು ಸುತ್ತನೂರೆದ್ದಿರಲು
ಕ್ಷುದ್ರ ದೌರ್ಬಲ್ಯಗಳಿಗಿನ್ನೆಲ್ಲಿಯ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಧರ್ಮಸAರಕ್ಷಣೆಗೆ ರಾಷ್ಟ್ರಪುನರುನ್ನತಿಗೆ ಧರ್ಮವೆ ಅವತರಿಸಿದೆ || ೧ ||
ನಮಗೋರ್ವಳೆ ತಾಯಿ ನಿತ್ಯವಾತ್ಸಲ್ಯಮಯಿ
ಅವಳು ಸಲಹಿದ ಸುತರು ನಾವೆಂಬ ನೆನಪು
ಬರದೆಂಬುದೇನಿಲ್ಲ ಎನ್ನ ಸಾಧನೆಯೆಲ್ಲ ತಾಯ ಗೌರವಕೇ ಮುಡಿಪು
ಅರ್ಪಣೆಯೊಳಗಾನಂದ ನೇರ್ಪಗೊಂಡಿಹುವುದಿಲ್ಲಿ ರಾಷ್ಟ್ರೀಯತೆಯು ಮೆರೆದಿದೆ || ೨ ||
ಕಪಟ ಮತಾಂತರ ಆಮಿಷ ಅಂಜಿಕೆ ನಾಡಿನ ನಾಡಿಯ ವ್ಯಾಪಿಸಿರೆ
ಸ್ವತ್ವವ ಮರೆಸಿ ವಿದೇಶೀಯ ಮೆರೆಸುವ ಭ್ರಮೆಗಳೆ ಬದುಕನು ರೂಪಿಸಿವೆ
ವಿಭಜನೆ ವಿಘಟನೆ ನೈತಿಕ ಪತನಕೆ ಧೈರ್ಯ ಮೇರುಗಳೆ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ ಹಿಂದುತ್ವದ ಉಸಿರೆ || ೩
Visit us at
►TH-cam: / samvadk
►INSTAGRAM : ...
►TWITTER : sa...
►FACEBOOK : / samvada
►WEBSITE : samvada.org/
#geethabharathi
#GELUDANIYU
#samvada
ಅದ್ಬುತ ಗೀತೆ......... 🚩🚩🚩🚩🚩🚩🚩
ಜೈ ಹಿಂದೂಸ್ತಾನ್.......👏👏👏👏👏👏
Tap on a clip to paste it in the text box.Welcome to Gboard clipboard, any text that you copy will be saved here.Welcome to Gboard clipboard, any text that you copy will be saved here.
ಸಂವಾದ ವೇದಿಕೆ ನಿಜವಾಗಿಯೂ ಅತ್ಯಾಕರ್ಷಕ.. ಇದರಲ್ಲಿ ಬರುವ ಪ್ರತಿಯೊಂದು ಗೀತೆಯನ್ನು ಕೇಳಿಜಾಗಲೂ ರೋಮಾಂಚನ ವೆನಿಸುತ್ತದೆ..ಹೃದಯ ತುಂಬಿ ಬರುತ್ತದೆ
🙏🚩
JAi shree Ram 🚩🚩🚩🚩🚩
ನಾಳೆಗಳು ನಾಮದೇನಿಸಲಿವೆ ಸೊಂದ ನಾರಾಯಣ ಭಟ್ಟರೆ ಧನ್ಯವಾದಗಳು 🚩🚩🚩
ಸಾಹಿತ್ಯ ,ಸಂಗೀತ, ಗಾಯನ, ಅದ್ಬುತ ಇಂಥ ಸಾಹಿತ್ಯ ಇನ್ನಷ್ಟು ಭಾರತಮಾತೇಗೆ ಪಾದಗಳಿಗೆ ಸಮರ್ಪಣಿ ಅಗಲಿ. ಈ ಹಾಡಿಗೆ ಶ್ರಮ ವಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.
ಭಾರತ್ ಮಾತಾ ಕೀ ಜೈ 🙏🙏 ಎಂತಹ ಧನಾತ್ಮಕ ಚಿಂತನೆ... ಸಮರ್ಪಣಾ ಭಾವ , ಭಕ್ತಿ 🙏🙏🙏 ಜೈ ಹಿಂದ್ 🙏
ಅದ್ಭುತ....ಅಮೋಘ, ಸಾಹಿತ್ಯ, ಸಂಗೀತ ಗಾಯನ ,,,,ಕವಿ, ಸಂಗೀತನಿರ್ದೇಶಕ ಮತ್ತು ಗಾಯಕನ ಹೆಸರು ತಿಳಿಸಿ. ಇಂತಹ ಉರಿದುಂಬಿಸುವ, ಭಾರತೀಯತೆಯ ಮೆರೆಸುವಂತ ರಚನೆ ಗಾಯನಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಅಭಿವಂದನೆಗಳು.
Very good sahithya meaningful super singing🎤 God bless you namaste🙏
ಸಾಲುಗಳು, ಸಾಹಿತ್ಯ ಹಾಡುಗಾರಿಕೆ ಸೂಪರ್...
ಸನಾತನ ಹಿಂದೂ ಧರ್ಮ ಕೀ ಜೈ 🚩🚩🚩
ಸನಾತನ ಹಿಂದೂ ಧರ್ಮ ಕೀ ಜೈ 🚩🚩🚩🙏
ರಾಷ್ಟ್ರ ಗೀತೆ ಬಿಟ್ರೆ ನೆಕ್ಸ್ಟ್ ಇದೆ ಸಾಂಗ್ ❤️🌹🌹🌹🤝
ಬಹಳ ದಿನಗಳ ಹೃದಯ ತುಂಬಿ ಬಂತು
ತುಂಬಾ ಚೆನ್ನಾಗಿದೆ ಈ ಗೀತೆ ❤
ಭರವಸೆ ನಮಗೆ ಇದೆ.... 🚩🚩🚩🚩
ಸುಂದರ ಸಾಹಿತ್ಯ ಮತ್ತು ಹಾಡುಗಾರಿಕೆ. ದಯವಿಟ್ಟು, ಕವಿ, ಸಂಗೀತನಿರ್ದೇಶಕ ಮತ್ತು ಗಾಯಕನ ಹೆಸರು ತಿಳಿಸಿದ್ದರೆ ಚೆನ್ನಾಗಿತ್ತು 🙏😇
Very good sahithya meaningful super👍 singing🎤 God bless you🙏
ಚೆನ್ನಾಗಿದೆ
🚩🚩🚩ಜೈ 🚩🚩🚩
ಕೇಳಿದರೆ ಮೈ ರೋಮಾಂಚನವಾಗುತ್ತದೆ.
ಧನ್ಯವಾದಗಳು.
Wow super 👌
ಜೈ ಶ್ರೀ ರಾಮ್
ಜಯ ಜಯ ಭಾರತೀ 🚩🙏
Very nice 🚩🚩🚩
Jai Jai Shri Ram🚩🚩🚩🙏🙏🙏🙏
ಸೂಪರ್ ಸಾಂಗ್
Bold and Beautiful Singing
Hats off to lyrics and its writer...🙏
Nice Sir ಮತ್ತೆ, ಮತ್ತೇ,ಕೇಳಬೇಕೆನಿತ್ತೇ 👍
Enta anek hadugalive keluvira
Keloke esta eddare number kodi send madtini
Hindu. Muslim or crition
👇
👇
Super
Vannakam Garu 🌹 जय श्री राम ❤❤
ಅದ್ಭುತ ಹಾಡು...🙏
My favorite song
ತುಂಬಾ ಚೆನ್ನಗಿದೇಹದು
😮
Wow... So energetic 👍🙏🇮🇳🇮🇳
ಸೂಪರ್ ❤🥰
ಸೂಪರ್ ಗುರೂ
ರಾಷ್ಟ್ರೀಯತೆಯ ಪ್ರತೀಕ ಈ ಹಾಡು
Wow wat a super song. Nalligalu namadeniside. Singers voice amazing. Whos is the singer? Name
ಜೈ ಹಿಂದ್ 🇮🇳
Jai Hindu🚩🚩🚩🚩💪🔥
name of the singer not shown any where a very good singer hats off to him
Jai hind 🙏👍
Super... Sir
ಸೂಪರ್
Jai Hind
Very beautiful song. Always everyone want to hear this song. Very patriotic song. Please mention the singers name..
Post more like this . Don't stop. Jai bharath matha
Jai bharathamaathe
ಉತ್ತಮವಾಗಿದೆ.
wow super
Hindutva🥰
Jai Shree Ram Jai hindutva..
Hindu Rashtr jai
👍🚩🚩🚩
🙏
Jai Shree ram
ಮಧುರ ಗಾನ ಮನಸ್ಸಿಗೆ ಮುದ ನೀಡುತ್ತದೆ
jai RSS jai modiji jai BJP
Wow nice 😊
ತು೦ಬಾ ಚೆನ್ನಾಗಿದೆ ಸರ್
Jai Shri Ram 🛕
❤️❤️❤️super song❤️❤️
Osam
🔥
Jai sree ram🚩🚩🚩
super song And quiet voice
🙏🙏🚩
🙏🙏🙏
👍🌹
☺👍🌹
Adbhuthaaa..
Jai baratha mathege
🔥🔥❤️❤️🙏
Nice. ಇದು ಯಾವ ಗೀತೆ?
ಧನ್ಯವಾದಗಳು
🙏🙏🙏🌹🙏🙏🙏
Jai Bharath Mata
🚩🙏
👌😏
👌
🚩🚩🚩
🚩JAI RSS 🚩🙏🙏
Jai hindh❤
🚩🚩🚩🚩
ಪಾಂಡವಗೆ..... ರೋಮಚನಾ
👌👌🔥🔥🚩🚩🚩
Please post KARAOKE track of this wonderful song. We can sing in all cultural programs
Did u got?
ನಾಳೆಗಳು ನಮದೆನಿಸಿದೆ
Jai hind jai bharath
🎉❤
❤🎉🎉
❤️
aashadayaka hadu
Singer hesru ಹೇಳಿ ಸರ್ 🔥
🕉️🇮🇳
Power of rss
🕉🚩🙏
Hadidhavaru yaru
Ravi Basrur should compose music for this.
👇