ಶ್ರೀ ದಸರಿಘಟ್ಟ ಚೌಡೇಶ್ವರಿ ಅಮ್ಮನವರ ದೇವಸ್ಥಾನ Dasari Ghatta Chowdeshwari Temple ಕೃಷ್ಣ ಬೊಮ್ಮೇಗೌಡ ಚಾನೆಲ್

แชร์
ฝัง
  • เผยแพร่เมื่อ 11 ธ.ค. 2024

ความคิดเห็น • 69

  • @mangalamangala2389
    @mangalamangala2389 10 หลายเดือนก่อน +1

    ಆದಷ್ಟು ಬೇಗನೆ ನಮ್ಮ ಕಷ್ಟಗಳನ್ನು ಪರಿಹರಿಸು ತಾಯಿ ಚೌಡೇಶ್ವರಿ 🙏🙏🙏🙏🙏🙏🙏🙏🙏🙏🙏

    • @KrishnaBommegowdaKrishna
      @KrishnaBommegowdaKrishna  10 หลายเดือนก่อน

      ಮೇಡಮ್ ನೀವು ತುಂಬಾ ಕಷ್ಟದಲ್ಲಿ ಇದ್ದೀರಾ ಅಂತ ಕಾಣ್ಸುತ್ತೆ ನಿಮ್ಮ ಕಷ್ಟ ಏನಿದೆ ಎಂದು ನನಗೆ ಹೇಳಿ ನೀವು ನಿಮ್ಮ ಮನೆಯಲ್ಲೇ ಯಾವುದೇ ಖರ್ಚಿಲ್ಲದೆ ಸುಲಭದಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲಹೆಗಳನ್ನು ತಿಳಿಸಿಕೊಡುತ್ತೇನೆ

    • @mangalamangala2389
      @mangalamangala2389 10 หลายเดือนก่อน

      @@KrishnaBommegowdaKrishna ನಿಮ್ಮ ಪೋನ್ ನಂಬರ್ ತಿಳಿಸಿ ಸರ್..

    • @KrishnaBommegowdaKrishna
      @KrishnaBommegowdaKrishna  10 หลายเดือนก่อน

      9380630732

    • @mangalamangala2389
      @mangalamangala2389 10 หลายเดือนก่อน

      @@KrishnaBommegowdaKrishna ನಮಗೆ ತಾಯಿಯವರು ತೀರುಕೊಂಡು 19 ವರುಷ ಆಗಿದೆ ಸರ್.. ನಮ್ಮ ತಂದೆಯವರಿಗೆ ವಾಮಾಚಾರ ಮಾಡಿಸಿ ತುಂಬಾ ಕಷ್ಟಗಳನ್ನು ಅನುಭವಿಸಿ ಕಳೆದ ವರುಷ ಮಾರ್ಚ್ 24 ತಾರೀಕ್ ತೀರುಕೊಂಡರು.. ನಮಗೆ ತುಂಬಾ ನೋವು, ದುಃಖ, ಸಂಕಟ ಆಗಿದೆ. ಮಾನಸಿಕವಾಗಿ ನೆಮ್ಮದಿ ಇಲ್ಲ. ಈಗಲೂ ಸಹ ನಮಗೆ ತುಂಬಾ ತೊಂದರೆಗಳು ಆಗುತ್ತಿವೆ..ಚೌಡೇಶ್ವರಿ ಅಮ್ಮಾನವರ ದಯೆಯಿಂದ ನಮಗೆ ಒಳ್ಳೇದು ಆದರೆ ಸಾಕು..ನಮ್ಮ ತಂದೆಯವರ ಸಾವಿಗೆ ಕಾರಣವಾದವರಿಗೆ ಶಿಕ್ಷೆ ಆಗಬೇಕು ಸರ್..

  • @PremKumar-et7mz
    @PremKumar-et7mz 10 หลายเดือนก่อน

    Nanna thayi aradya devathe dasarigatta chowdeshwari machine apara 💞🙇‍♂️🙇‍♀️🙇‍♂️💞💗

  • @laxmipatim4539
    @laxmipatim4539 10 หลายเดือนก่อน

    🙏🥥💥🚩Sri Shaktishali amma Bhakathargee dari mahashakti temple 🚩💥🥥🙏

  • @YamunaMj-m5p
    @YamunaMj-m5p 2 หลายเดือนก่อน +1

    Nanna amma chowdeshwari ninna ashrvada sada erali amma nanna kutumba kapadu tayee

    • @YamunaMj-m5p
      @YamunaMj-m5p 2 หลายเดือนก่อน

      🎉🎉🎉

  • @rohinizutti5239
    @rohinizutti5239 9 หลายเดือนก่อน

    AMMA🙏🙏

  • @shilpashree9290
    @shilpashree9290 8 หลายเดือนก่อน

    Amma chowdeshwari 🙏🙏🙏

  • @veenasonu5064
    @veenasonu5064 11 หลายเดือนก่อน +1

    Amma nanna ge tumba andre tumaba olledu madide 🙏🙏🙏🙏🙏

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      Thyank you mam nimdu youtube
      chanel idya

    • @veenasonu5064
      @veenasonu5064 11 หลายเดือนก่อน

      @@KrishnaBommegowdaKrishna yes

    • @jaihindhu3176
      @jaihindhu3176 11 หลายเดือนก่อน

      Madam nijavaglu valledu aagidiya yen valledu aaythu madam bereyavarigu valledu aaguthhe thilsi

    • @veenasonu5064
      @veenasonu5064 11 หลายเดือนก่อน

      @@jaihindhu3176 naanu 12 year's inda hoogutta iddini nanage tumba andre tumba olledu madide amma🙏🙏🙏

    • @Vinayguruji234
      @Vinayguruji234 10 หลายเดือนก่อน

      ​@@veenasonu5064my humble request nivu thumba years inda temple ge hogtidira adkey

  • @shilpashree9290
    @shilpashree9290 8 หลายเดือนก่อน

    Amma🙏🙏🙏

  • @lilavathikambalimath2067
    @lilavathikambalimath2067 11 หลายเดือนก่อน

    Amma Dasari durgagatti. Thaege. Ananatha. Saharsha kori. Vandanegalu Ammanima. Aashirvadasa. Irali. ❤❤❤❤❤❤❤🙏🙏🙏🙏🙏🙏🙏🙏🙏🐙🐙🐙🐙🐙🙏🙏🙏🙏🙏

  • @b.k.saraswathyswathy3876
    @b.k.saraswathyswathy3876 8 หลายเดือนก่อน

    Super

  • @mangalamangala2389
    @mangalamangala2389 11 หลายเดือนก่อน +1

    ಶುಕ್ರವಾರ ದೇವಸ್ಥಾನಕ್ಕೆ ಹೋಗಿದೆ.. ಮನಸ್ಸಿಗೆ ತುಂಬಾ ಸಮಾಧಾನವಾಯಿತು.. ನಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಅಂತ ಹೇಳಿದ್ದಾರೆ.. 🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      ತಾಯಿ ಚೌಡೇಶ್ವರಿ ದೇವಿಯು ನಿಮಗೆ ಇರುವ ಸಮಸ್ಯೆಗಳನ್ನು ಬೇಗ ಹರಿಹರಸಲಿ ಎಂದು ಕೇಳಿಕೊಳ್ಳುತೇನೆ ಮೇಡಂ ನೀವು ಯಾವ ಊರಿನವರು

    • @mangalamangala2389
      @mangalamangala2389 11 หลายเดือนก่อน

      @@KrishnaBommegowdaKrishna ನಂಜನಗೂಡು ತಾಲ್ಲೂಕ್ ನೇರಳೆ ಅಂತ ನಮ್ಮ ಊರು ಸರ್

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      ಸರಿ ಮೇಡಂ ನೀವು ದೇವಿಯ ಬಳಿ ಪ್ರಶ್ನೆ ಕೆ ಳಿದಾಗ ನಿಮ್ಮ ಸಮಸ್ಯೆಗಳಿಗೆ ದೇವಿಯು ಸರಳವಾದ ಪರಿಹಾರ ಮಾರ್ಗವನ್ನು ತಿಳಿಸಿಕೊಟ್ರಾ ನಿಮಗೆ ಸಮಾಧಾನ ಅನ್ನಿಸ್ತ ಮೇಡಂ

    • @SHARANYAENTERPRISES
      @SHARANYAENTERPRISES 11 หลายเดือนก่อน

      Butter
      I​@@KrishnaBommegowdaKrishna

    • @mangalamangala2389
      @mangalamangala2389 11 หลายเดือนก่อน +1

      @@KrishnaBommegowdaKrishna ಹೌದು ಸರ್.. ತುಂಬಾ ಸರಳವಾಗಿ ಹಾಗೂ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ ಸರ್... ಒಂದು ಪ್ರಶ್ನೆಗೆ ಮಾತ್ರ ಕೆಲಸ ಆಗಲು ಸ್ವಲ್ಪ ಸಮಯ ಆಗುತ್ತದೆ ಅಂತ ಹೇಳಿದ್ದಾರೆ ಸರ್. ನೂರಕ್ಕೆ ನೂರು ನಾನು ತಾಯಿ ಚೌಡೇಶ್ವರಿ ಅಮ್ಮಾನವರನ್ನು ನಂಬಿದ್ದೀನಿ.. ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಸರ್...

  • @GANGAVATHIN.S
    @GANGAVATHIN.S 11 หลายเดือนก่อน +1

    🌹👃🌹💐💐💐💐💐

  • @sundareshsundaresh5282
    @sundareshsundaresh5282 9 หลายเดือนก่อน +1

    Thayee nammellarannu kapadu

  • @lavanyap5905
    @lavanyap5905 11 หลายเดือนก่อน

    Dayvittu prashne keluva timing thilsi kodi

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      Okay ಮೇಡಂ ಮಂಗಳವಾರ ಶುಕ್ರವಾರ ಭಾನುವಾರ ಮತ್ತು ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಬೆಳಗ್ಗೆ 11 ರಿಂದ ಸಾಯಂಕಾಲ 4:00 ವರೆಗೆ ದೇವಿಯ ಬಳಿ ಕಳಸದ ಬರವಣಿಗೆಯ ಮುಖಾಂತರ ಪ್ರಶ್ನೆ ಕೇಳಬಹುದು ವಿಡಿಯೋ ಇಷ್ಟ ಆಯ್ತಾ ಮೇಡಂ

    • @lavanyap5905
      @lavanyap5905 11 หลายเดือนก่อน

      Thank u sir very good information and fast replying tq u so much

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      @@lavanyap5905 thank you mam

  • @Vinayguruji234
    @Vinayguruji234 10 หลายเดือนก่อน

    Ee temple lie Question & answer yella devi helthara please helie

    • @KrishnaBommegowdaKrishna
      @KrishnaBommegowdaKrishna  10 หลายเดือนก่อน

      ನಿಮ್ಮ ಪ್ರಶ್ನೆಗಳನ್ನು ಮತ್ತು ನಿಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಹೇಳಿಕೊಂಡರೆ ದೇವಿಯು ಕಳಸದ ಬರವಣಿಗೆ ಮುಖಾಂತರ ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಸಿ ಕೊಡುತ್ತಾರೆ

  • @SAngadi-kv7dm
    @SAngadi-kv7dm 11 หลายเดือนก่อน +1

    Yes nav baddevri elli namge Amma helid hage ell naditidde

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      ನಿಮಗೆ ತಾಯಿ ಚೌಡೇಶ್ವರಿ ದೇವಿ ಒಳ್ಳೆಯದನ್ನು ಮಾಡಲಿ

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      ಮೇಡಂ ನಿಮ್ಮ ಭಾಷೆಯ ಶೈಲಿ ನನಗೆ ಇಷ್ಟ ಆಯ್ತು

  • @chandanachandu5417
    @chandanachandu5417 9 หลายเดือนก่อน +2

    Preshne keloke money estu sir, tumba kasta dalli edivi

    • @KrishnaBommegowdaKrishna
      @KrishnaBommegowdaKrishna  9 หลายเดือนก่อน

      250 ರುಗಳು ಸರ್ ಯಾವ ತರಹದ ಸಮಸ್ಯೆಯಲ್ಲಿದ್ದೀರಾ ನನಗೆ ತಿಳಿಸಿ ನನಗೆ ತಿಳಿದ ಹಾಗೆ ನಾನು ನಿಮಗೆ ಸರಲವಾದ ಪರಿಹಾರ ತಿಳಿಸುತ್ತೇನೆ

    • @chandanachandu5417
      @chandanachandu5417 9 หลายเดือนก่อน

      @@KrishnaBommegowdaKrishna nan husband ge job ella sir avru engineering mugsidare 7 months aytu . Saala jasthi agtide tumba varshadina baddi sala madidivi theerthilla

    • @KrishnaBommegowdaKrishna
      @KrishnaBommegowdaKrishna  9 หลายเดือนก่อน

      @@chandanachandu5417 ಮೇಡಮ್ ನನಗೆ ಸಾಯಂಕಾಲದ ತನಕ ಸಮಯಕೊಡಿ ಈ ಸಮಸ್ಯೆಗೆ ನಾನು ಏನಾದರು ಪರಿಹಾರ ತಿಳಿಸುತ್ತೇನೆ ಮತ್ತೆ ನಿಮ್ಮ ಯಜಮಾನರು ಈಗ ಏನು ಮಾಡುತ್ತಿದ್ದಾರೆ

    • @chandanachandu5417
      @chandanachandu5417 9 หลายเดือนก่อน

      @@KrishnaBommegowdaKrishna avru rapido Li ega kelsa madtidare sir

    • @KrishnaBommegowdaKrishna
      @KrishnaBommegowdaKrishna  8 หลายเดือนก่อน

      @@jyothid3705 ತಪ್ಪೇನಿಲ್ಲ ಮೇಡಮ್ ನಾನು ಕೃಷ್ಣಭಕ್ತ thanks your opinion medam

  • @mangalamangala2389
    @mangalamangala2389 11 หลายเดือนก่อน +1

    ಪ್ರಶ್ನೆ ಕೇಳಲು ಎಷ್ಟು ಹಣ ಕೊಡಬೇಕು ತಿಳಿಸಿ..

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      250ಗಳು ಮೇಡಮ್

    • @mangalamangala2389
      @mangalamangala2389 11 หลายเดือนก่อน +1

      @@KrishnaBommegowdaKrishna ಮೈಸೂರಿನಿಂದ ಹೇಗೆ ಬರಬೇಕು ಸರ್.. ಪ್ರಶ್ನೆ ಕೇಳಲು ಯಾವ ದಿನ ಬರಬೇಕು.. ತಿಳಿಸಿ

    • @KrishnaBommegowdaKrishna
      @KrishnaBommegowdaKrishna  11 หลายเดือนก่อน

      ಮೈಸೂರಿನಿಂದ ತಿಪಟೂರಿಗೆ ಬಸ್ ಇದೆ ತಿಪಟೂರಿನಿಂದ ದಸರಿಘಟ್ಟಕ್ಕೆ ಬಸ್ ವ್ಯವಸ್ಥೆ ಕೂಡ ಇದೆ ಕೇವಲ 10 ಕಿ.ಮೀ ಅಷ್ಟೇ ಶುಕ್ರವಾರ ಮಂಗಳವಾರ ಭಾನುವಾರ ಮತ್ತೆ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ವಿಶೇಷವಾಗಿ ದೇವಿಯ ಬಳಿ ಕಳಸದ ಬರವಣಿಗೆ ಮುಖಾಂತರ ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೇಳಬಹುದು

    • @lavanyap5905
      @lavanyap5905 11 หลายเดือนก่อน

      Sir timings thilsi kalsha baravinige

  • @ganeshab8662
    @ganeshab8662 10 หลายเดือนก่อน

    Davangre ಇಂದ train edva mathu ege hogodu thilesi

    • @KrishnaBommegowdaKrishna
      @KrishnaBommegowdaKrishna  10 หลายเดือนก่อน

      ಸರ್, ದಾವಣಗೆರೆಯಿಂದ ಬೆಂಗಳೂರಿಗೆ ಹೋಗುವ ಟ್ರೈನ್ ನಲ್ಲಿ ಮಧ್ಯ ಅರಸೀಕೆರೆ ತಿಪಟೂರು ಮತ್ತೆ ತುಮಕೂರಿನಲ್ಲಿ ಸ್ಟಾಪಿದೆ ನೀವು ದೇವಸ್ಥಾನಕ್ಕೆ ಬರಬಹುದು

  • @Rohan-cf4wb
    @Rohan-cf4wb 11 หลายเดือนก่อน +1

    250 rs

    • @KrishnaBommegowdaKrishna
      @KrishnaBommegowdaKrishna  11 หลายเดือนก่อน +1

      ದೇವಸ್ಥಾನದಲ್ಲಿ ಕಳಸದ ಬರವಣಿಗೆ ಮುಖಾಂತರ ಪ್ರಶ್ನೆ ಕೇಳುವುದಕ್ಕೆ 250 ಗಳು

  • @rohinizutti5239
    @rohinizutti5239 9 หลายเดือนก่อน

    AMMA🙏🙏