ನಿಂದೆ ನಿನಗ ತಿಳಿದಿಲ್ಲೊ ಖೋಡಿ ಮಂದಿದೆ ಮಾತಾಡತಿ ಹಿಂದಿನ ಬೆನ್ನ ಯಾರಿಗು ಕಂಡಿಲ್ಲ ನಿಂದ ಯಾವ ಹಕ್ಕಿಕತಿ
ฝัง
- เผยแพร่เมื่อ 8 ก.พ. 2025
- ನಿಂದೆ ನಿನಗ ತಿಳಿದಿಲ್ಲೊ ಖೋಡಿ ಮಂದಿದೆ ಮಾತಾಡತಿ ಹಿಂದಿನ ಬೆನ್ನ ಯಾರಿಗು ಕಂಡಿಲ್ಲ ನಿಂದ ಯಾವ ಹಕ್ಕಿಕತಿ ಮೂರು ದಿನದ ಬಾಜರ ಮಾಡಲು ಭವಕ ಬಂದು ನಿಂತಿ ಪಾಪ ಪುಣ್ಯಗಳ ಲೆಕ್ಕ ಹಾಕಿ ಮಾಡೊ ಭವದ ಸಂತಿ ಬಾಜರ ಬಾಳ ಗರ್ದಿ ಐತಿ ಕಣ್ಣಿಗೆ ಕಂಡಿದ್ದು ಕೈ ಹಾಕಿ ತಿಂದು ಮಾಡ್ಕೋಬ್ಯಾಡ ವಾಂತಿ ಮನಸಿನ ಬೆನ್ನಹತ್ತಿ ಹೊಂಟರ ಸಿಗುವದಿಲ್ಲ ಶಾಂತಿ ತಮ್ಮ ಸಿಗವದಿಲ್ಲ ಶಾಂತಿ
IIನಿಂದೆ ನಿನಗ ತಿಳಿದಿಲ್ಲೊ ಖೋಡಿII
ಗಾಯಕರು: ಯಶವಂತ ಬಡಿಗೇರ ಸಾ : ಸಿಂದಗಿ
#shreetaporatnam
#tatvapadagalu
#viralvideo
#tatava
#tatvapadagalu
#uttarkarnatakatatavapadagalu