ನಾಟಕ ಬಹಳ ಚನ್ನಾಗಿ ಮಾಡಿದ್ದಾರೆ ಗ್ರಾಮೀಣ ಹಳ್ಳಿಯ ಸೊಗಡು ಇದೆ. ನಾಟಕದ ಅದ್ಬುತ ಕಲಾವಿದೆ ಅಮೃತ ದಾವಣಗೆರೆ ಹುಬ್ಬಳ್ಳಿ ಭಾಷೆ ಮಾತನಾಡಿದ್ದಾರೆ ಬಹಳ ಚನ್ನಾಗಿತ್ತು ಅವರ ಒಂದು ಹೊಸ ಪ್ರಯೋಗ ಅವರು ಹೀಗೆ ಮುಂದುವರಿದರೆ ಬಹಳ ಚೆನ್ನಾಗಿರುತ್ತೆ ಧನ್ಯವಾದಗಳು
ರಂಗಭೂಮಿ ಹಿರಿಯ ಶ್ರೇಷ್ಠ ರತ್ನ ಹಾಗೂ ನಮ್ಮೆಲ್ಲರಿಗೂ ಮಾರ್ಗದರ್ಶಿ ಕಲಾವಿದರಾದ ಶ್ರೀ ಬಸವರಾಜ ದೊಡ್ಡಮನಿ ಸರ್ ಹಾಗೂ ಸಹೋದರಿ ಕಲಾವಿದೆ ಅಮೃತಾ ದಾವಣಗೆರೆ ತಮ್ಮ ಅದ್ಬುತ ನಟನಾ ಕೌಶಲ್ಯದ ಮೂಲಕ ಕಲಾ ರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.ಕಲಾರತ್ನರಿಬ್ಬರಿಗೂ ಮನದುಂಬಿದ ಅಭಿನಂದನೆಗಳು ಶ್ರೀ ಮಂಜುನಾಥ ಮಂಗೂಣಿ.. ವೀರ ಪಾತ್ರಧಾರಿ..ಕಂಗೆಟ್ಟ ರೈತರು ನಾಟಕ..ದಿ:೨೩.೧೨.೨೦೧೯
ನಾನು ಒಬ್ಬ ಡಿಸೈನ್ ಇಂಜಿನಿಯರ್ ಸರ್ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾನು ನಿಮ್ಮ ನಾಟಕವನ್ನು 2017 ನಿಂದ ನೋಡ್ತಾ ಇದ್ದೀನಿ, ನಾನು ಹಾರ್ಮೋನಿಯಂ ಕ್ಲಾಸ್ ಗೆ ಹೋಗ್ತಿದೀನಿ ನಾನು ಮುಂದಿನ ವರ್ಷ ನಮ್ಮೂರಲ್ಲಿ ನಾಟಕ ಕಲಿಸ್ಬೇಕು ಅಂತ ಪ್ಲಾನ್ ಮಾಡ್ತಿದೀನಿ,ಪ್ರತಿ ವರ್ಷ ಮಾಡ್ತಾರೆ ನಮ್ಮೂರಲ್ಲಿ ಆದರೆ ಮುಂದಿನ ವರ್ಷ ನಾನು ಕಲಿಸ್ಬೇಕು ಅನ್ನೋದೇ ನನ್ನಾಸೆ...
ಸುಪರ್ ಜಗದೀಶ್ ಮೂಕಿಯವರೆ ನಿಮ್ಮ ಊಡಾಳ ಮೆಂಬರ್ ಚೆನ್ನಾಗಿದೆ
ವಸ್ರ್ತಾಲಂಕಾರ ಹಾಗೂ ನಟನೆ ಹಾಗೂ ಡ್ಶಾನ್ಸ ಸೂಪರ್
Very nice looking ಅಮೃತ ಮೇಡಂ.. ಪಕ್ಕಾ ಹಳ್ಳಿ ಒಡತಿ..
I am big fan of your madam...
ಅಮ್ರತಾ ನಿಮ್ಮ ನಟನೆ ಅದ್ಬುತ
ಹೌದು ಹುಲಿ 🐯🐅🎉
ತುಂಬಾ ಅದ್ಬುತವಾತ ನಟನೆ ಈ ಯಲ್ಲಾ ಹಿರಿಯ ಕಲಾವಿದರ ನಟನೆ ನಮ್ಮತಹ ಕಿರಿಯ ಕಲಾವಿದರಿಕೆ ದಾರಿ "ದೀಪವಾಗಲಿ " ಅನ್ನುವದೆ ನನ್ನ ಆಸೆ "'''🙏🙏💐💐🎤🎤
Super❤
Super mava
ನಾಟಕ ಬಹಳ ಚನ್ನಾಗಿ ಮಾಡಿದ್ದಾರೆ ಗ್ರಾಮೀಣ ಹಳ್ಳಿಯ ಸೊಗಡು ಇದೆ. ನಾಟಕದ ಅದ್ಬುತ ಕಲಾವಿದೆ ಅಮೃತ ದಾವಣಗೆರೆ ಹುಬ್ಬಳ್ಳಿ ಭಾಷೆ ಮಾತನಾಡಿದ್ದಾರೆ ಬಹಳ ಚನ್ನಾಗಿತ್ತು ಅವರ ಒಂದು ಹೊಸ ಪ್ರಯೋಗ ಅವರು ಹೀಗೆ ಮುಂದುವರಿದರೆ ಬಹಳ ಚೆನ್ನಾಗಿರುತ್ತೆ ಧನ್ಯವಾದಗಳು
ಸರ್ ಸಿಹಿ ಮುತ್ತಿನಾ ಕಾಣಿಕೆ ಹಾಡು ಹಾಕ್ರಿ
ಒಳ್ಳೇ ಡ್ಯಾನ್ಸ್ ಮಾರಾಯ ಇದು
ಸೂಪರ್
Super singer
Super Basavaraj sir...i like ur dance ..very nice..🙏
Superb dance both of you
nice smile amrutha Garu Andra
Super jode
Super dance
❤❤
ಸೂಪರ್ ಸ್ಟೆಪ್ 👌👌👌👌👌👌
ತುಂಬಾ ಚೆನ್ನಾಗಿ ಮಾಡಿದ್ದಿರಾ...👌👌🙏🙏
Muki Drama Mundina Sina Haki
ಅಮೃತಾ ಹಾಗೂ ಸಹೊದರನ ನಟನೆ ಮತ್ತು ಡ್ಯಾನ್ಸ ತುಂಬಾ ಚೆನ್ನಾಗಿ ಮಾಡಿದ್ದಾರೆ ಇಬ್ಬರಿಗೂ ಧನ್ಯವಾದಗಳು ಸರ್ ಮುಂದಿನ ಭಾಗ ವಿಡಿಯೋಗಳನ್ನು ನೊಡುವ ಕಾತುರದಲ್ಲಿ ಇದ್ದೆವೆ ಸರ್ ಬೇಗನೆ ಹಾಕಿ
Superr dance and acting 👌👌
ಸೂಪರ್ ಸ್ಟಾರ್
ಶ್ರೇಷ್ಠ ನಟ 💐💐🙏
I. Muki. Sari. Maruti. Aremalpur.. Mnegeband. Anthe.
👌👌👌
jagadeesh mukhi sir..
nandondu 16minits drama ide pls nimmalli upload madi
super😘😭😘😭
🙏🙏🙏😍
Super moderator
Super duper
ಬಹಳ ಚನ್ನಾಗಿ ಮಾಡಿದ್ದಾರೆ ನಾಟಕ ಸರ ಸಿಹಿ ಮುತ್ತಿನಾ ಕಾಣಿಕೆ ಸಾಂಗ ಹಾಕಿ
Excellent... Expression
ಸುಪರ್ ಚನ್ನಾಗಿದೆ ನಾಟಕ
Super
Mind blowing act✌️
Supper jagadeesh sir nimadu haki
ರಂಗಭೂಮಿ ಹಿರಿಯ ಶ್ರೇಷ್ಠ ರತ್ನ ಹಾಗೂ ನಮ್ಮೆಲ್ಲರಿಗೂ ಮಾರ್ಗದರ್ಶಿ ಕಲಾವಿದರಾದ ಶ್ರೀ ಬಸವರಾಜ ದೊಡ್ಡಮನಿ ಸರ್ ಹಾಗೂ ಸಹೋದರಿ ಕಲಾವಿದೆ ಅಮೃತಾ ದಾವಣಗೆರೆ ತಮ್ಮ ಅದ್ಬುತ ನಟನಾ ಕೌಶಲ್ಯದ ಮೂಲಕ ಕಲಾ ರಸಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.ಕಲಾರತ್ನರಿಬ್ಬರಿಗೂ ಮನದುಂಬಿದ ಅಭಿನಂದನೆಗಳು
ಶ್ರೀ ಮಂಜುನಾಥ ಮಂಗೂಣಿ.. ವೀರ ಪಾತ್ರಧಾರಿ..ಕಂಗೆಟ್ಟ ರೈತರು ನಾಟಕ..ದಿ:೨೩.೧೨.೨೦೧೯
ಸರ ನಿಮ್ಮ ನಂಬರ್ ಕೊಡಿ
೯೬೩೨೫೫೬೮೮೭
ನಾನು ಒಬ್ಬ ಡಿಸೈನ್ ಇಂಜಿನಿಯರ್ ಸರ್ ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾನು ನಿಮ್ಮ ನಾಟಕವನ್ನು 2017 ನಿಂದ ನೋಡ್ತಾ ಇದ್ದೀನಿ, ನಾನು ಹಾರ್ಮೋನಿಯಂ ಕ್ಲಾಸ್ ಗೆ ಹೋಗ್ತಿದೀನಿ ನಾನು ಮುಂದಿನ ವರ್ಷ ನಮ್ಮೂರಲ್ಲಿ ನಾಟಕ ಕಲಿಸ್ಬೇಕು ಅಂತ ಪ್ಲಾನ್ ಮಾಡ್ತಿದೀನಿ,ಪ್ರತಿ ವರ್ಷ ಮಾಡ್ತಾರೆ ನಮ್ಮೂರಲ್ಲಿ ಆದರೆ ಮುಂದಿನ ವರ್ಷ ನಾನು ಕಲಿಸ್ಬೇಕು ಅನ್ನೋದೇ ನನ್ನಾಸೆ...
ಪ್ರಯತ್ನಕ್ಕೆ ಫಲವಿದೆ..ಶುಭವಾಗಲಿ ಸರ್
ಇಲ್ಲ ನಿಮ್ಮಂತ ಕಲಾವಿದರು ಹಾಗೂ ಕಲಾಪ್ರೇಮಿಗಳ ಆಶೀರ್ವಾದ ಸರ್...
Superrrrrr spirit, dance was awesome, good keep going on
🌹🌹👌👌🙏
Medam good performenc
Mastari mast
Jagadesh sir hasya part hakari
jagadisha mobael no sendme
Very Good prajantaion
Supar
d
Jagdish sir Tirmalkoppa dalli aadid natak hullambi khalnayak na video haki sir
Super... Madma
Sir nimdu ondu pravesh haakri wait your acting
🌹🌹👌👌🙏
👌