Keep reading / watching motivational videos so that you should have a valid strong points to impress others. And then keep practicing them on stage. Once when you have eradicated stage fear than automatically you can speak well.
ಆತ್ಮೀಯರೇ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ನಮಸ್ಕಾರ. ಒಂದು ಸ್ಪಸ್ಟಿಕರಣವನ್ನು ಬಯಸುತ್ತೇನೆ. ಸ್ವಾಗತ ಮಾಡುವುದು ಆ ಕಾರ್ಯಕ್ರಮದ ಒಂದು ಅಂಶ. ಸ್ವಾಗತ ಮಾಡುವುದು ಹೇಗೆ ಸ್ವಾಗತ ಭಾಷಣವಾಗುತ್ತದೆ. ದಯವಿಟ್ಟು ತಿಳಿಸುವಿರಾ? ಒಂದು ವೇಳೆ ನನ್ನ ಅರ್ಥೈಸುವಿಕೆಯೇ ತಪ್ಪಾಗಿದ್ದರೆ ಕ್ಷಮಿಸಿ
ಸಾಮಾನ್ಯವಾಗಿ ಸನ್ಮಾನ ಕಾರ್ಯವನ್ನು ಸ್ವಾಗತ ಭಾಷಣ ಮತ್ತು ಪ್ರಾಸ್ತಾವಿಕ ಭಾಷಣಗಳ ನಂತರದಲ್ಲಿ ಮಾಡಲಾಗುತ್ತದೆ. ವಿಶೇಷವಾಗಿ ಅತಿಥಿಗಳ ಭಾಷಣದ ಪ್ರಾರಂಭಕ್ಕೂ ಮುಂಚೆ ಅಥವಾ ಅವರ ಭಾಷಣದ ನಂತರದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ. ಸಮಯಾವಕಾಶದ ಕೊರತೆ ಇದ್ದಲ್ಲಿ ಅಧ್ಯಕ್ಷರು ಮತ್ತು ಅತಿಥಿಗಳ ಅನುಮತಿ ಪಡೆದು ಸ್ವಾಗತ ಭಾಷಣದೊಂದಿಗೆ ಸಂಯೋಜಿಸಬಹುದಾಗಿದೆ.
ಬಹಳ ಸುಂದರವಾಗಿ ಸ್ವಾಗತ ಭಾಷಣದ ಕುರಿತು ವಿಚಾರವನ್ನು ಹೇಳಿದಿರಿ
ಧನ್ಯವಾದಗಳು ದೇವರು ಒಳ್ಳೆಯದು ಮಾಡಲಿ 🎉ನಿಮಗೂ swagatha welcome 🙏 ಸಾರ್ 🙏 ♥️
ಮಹೇಶ್ ಅಂಗಡಿ ರವರ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನನಗೆ ಬಹಳಷ್ಟು ಅನುಕೂಲ ನಾನು ಬಹಳ ಸಮಾರಂಭದಲ್ಲಿ ನಿರೂಪಣೆ ಮಾಡುತ್ತಾ ಇರುತ್ತೆ ನೆ❤❤
Super useful information
Very nice sir
Super sir👌🏻🙏🙏 sudha& suma kamber🙏
Very well said sir. It will be very useful for us. Thanks for telling sir 😊🙏
ಧನ್ಯವಾದಗಳು ಸರ್
Super ri sir. Rohit Jakkannavar 🙏🙏🙏
Kindly guide us regarding kannada Rajyostava speech.
ಸೂಪರ್ 🙏
Excellent
your talk is very useful and nice sir. Please explain how to give effective talks in conferences/seminars as invited speaker sir
Keep reading / watching motivational videos so that you should have a valid strong points to impress others. And then keep practicing them on stage. Once when you have eradicated stage fear than automatically you can speak well.
Thanku so much sir
ಆತ್ಮೀಯರೇ ನಿಮ್ಮ ಪ್ರಯತ್ನಕ್ಕೆ ನನ್ನದೊಂದು ನಮಸ್ಕಾರ. ಒಂದು ಸ್ಪಸ್ಟಿಕರಣವನ್ನು ಬಯಸುತ್ತೇನೆ. ಸ್ವಾಗತ ಮಾಡುವುದು ಆ ಕಾರ್ಯಕ್ರಮದ ಒಂದು ಅಂಶ. ಸ್ವಾಗತ ಮಾಡುವುದು ಹೇಗೆ ಸ್ವಾಗತ ಭಾಷಣವಾಗುತ್ತದೆ. ದಯವಿಟ್ಟು ತಿಳಿಸುವಿರಾ? ಒಂದು ವೇಳೆ ನನ್ನ ಅರ್ಥೈಸುವಿಕೆಯೇ ತಪ್ಪಾಗಿದ್ದರೆ ಕ್ಷಮಿಸಿ
ಭಾಷಣದ ರೂಪದಲ್ಲಿ ಅತಿಥಿಗಳನ್ನು ಸ್ವಾಗತ ಮಾಡುತ್ತಿರುವುದರಿಂದ ಸ್ವಾಗತ ಭಾಷಣ ಎಂಬ ಹೆಸರು ಬಂದಿದೆ ಎಂಬುದು ನನ್ನ ಅರ್ಥ ಗ್ರಹಿಕೆ.
10:58 10:58 0
0p😅00000😅😊
Your.advise is OK namaskargaalu
ದನ್ಯವಾದಗಳು ಸರ್
Super super sir
Super
Sir please tell about ಗುರುವಂದನಾ ಕಾರ್ಯಕ್ರಮ
Nagaraj Dalavayi 👌👌👌👌
Niroopane bagge tips kodi sir
ದಾಸವರೇಣ್ಯರ ಪುಣ್ಯ ದಿನದ ಬಗ್ಗೆ ಹಾಗೂ ಸಂಸ್ಥೆ ಯ ವಾರ್ಷಿಕೋತ್ಸವದ ಬಗ್ಗೆ ನಿರೂಪಣೆ ಮಾಡುವುದನ್ನು ತಿಳಿಸಿ
Super sir tnk you
Please give me vandanarpane speach welcome speach very good Thanku
Good sir
Super sir
ಧನ್ಯವಾದಗಳು ಸರ್, ಕಂಪನಿ ಅಲ್ಲಿ monthly ಮೀಟಿಂಗ್ಸ್ ಇರುತ್ತೆ, employees ಎಲ್ಲರೂ ಇರುತ್ತಾರೆ ಹೇಗೆ ಮಾಡಬಹುದು 🤔
🙏🙏👌SIR
ಸರ್, ಇನ್ನೊಂದು ಬೇರೆ ವಿಡಿಯೋ ಮಾಡಿ ಹಾಕಿ..
ಸರ್... ನಿಮಗೆ ಳ ಲಕಾರದ, ತಿ ಥಿ ಉಚ್ಚಾರ ದೋಷವಿದೆಯಾ...?
S
Nice
ಬಿಳ್ಕೂಡಿಗೆ ಸಮಾರಂಭದ ಸ್ವಾಗತ ಭಾಷಣದ ಬಗ್ಗೆ ತಿಳಿಸಿ
👏👍
ನೀರೂಪಣೆ ಭಾಷಣದ ಬಗ್ಗೆ ತಿಳಿಸಿಕೊಡಿ ವಿನಂತಿ
Definately sir
ಸ್ವಾಗತ ಭಾಷಣದಲ್ಲಿ ಸನ್ಮಾನ ಕಾರ್ಯ ಇರಬಹುದೆ?
ಸಾಮಾನ್ಯವಾಗಿ ಸನ್ಮಾನ ಕಾರ್ಯವನ್ನು ಸ್ವಾಗತ ಭಾಷಣ ಮತ್ತು ಪ್ರಾಸ್ತಾವಿಕ ಭಾಷಣಗಳ ನಂತರದಲ್ಲಿ ಮಾಡಲಾಗುತ್ತದೆ. ವಿಶೇಷವಾಗಿ ಅತಿಥಿಗಳ ಭಾಷಣದ ಪ್ರಾರಂಭಕ್ಕೂ ಮುಂಚೆ ಅಥವಾ ಅವರ ಭಾಷಣದ ನಂತರದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ. ಸಮಯಾವಕಾಶದ ಕೊರತೆ ಇದ್ದಲ್ಲಿ ಅಧ್ಯಕ್ಷರು ಮತ್ತು ಅತಿಥಿಗಳ ಅನುಮತಿ ಪಡೆದು ಸ್ವಾಗತ ಭಾಷಣದೊಂದಿಗೆ ಸಂಯೋಜಿಸಬಹುದಾಗಿದೆ.
🎉
ಮುಖ್ಯ ಅತಿಥಿಗಳಾಗಿ ಭಾಷಣ ಆರಂಭಿಸುವುದು ಹೇಗೆ ಹೇಳಿ ಸರ್
ಇದೊಂದು ವಿಷಯನಾ?
ಏನು ಮಾಡೋದು ನನ್ನ ವಿಡಿಯೋ ಗಳಲ್ಲಿ ಹೈಯೆಸ್ಟ್ ವ್ಯೂಸ್ ಇದೇ ವಿಡಿಯೋಗೆ ಬರ್ತಾ ಇವೆ.
ತಾವು ಈ ವಿಡಿಯೋದಲ್ಲಿ ಯಾವುದೇ ವಿಷಯ ತಿಳಿಸಿಲ್ಲ.
ಉದಾಹರಣೆಗೆ?
Nice sir
ಧನ್ಯವಾದಗಳು ಸರ್
Super sir
🎉