ನಮ್ಮ ಶಾಲೆ ನಮ್ಮ ಹೆಮ್ಮೆ💛❤ ನಾನು ಆ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು .ನಮಗೆ ನೀವು ನಮ್ಮ ಹಳೇ ನೆನಪುಗಳ ಮೆಲುಕು ಹಾಕುವ ಹಾಗೇ ವಿಡಿಯೋ ಮಾಡಿದಿರಿ.. ನಿಮ್ಮ ವಿಡಿಯೋ ಅದ್ಭುತವಾಗಿದೆ ನಿಮಗೆ ನೂರೊಂದು ಧನ್ಯವಾದಗಳು... ನಮ್ಮ ಶಾಲೆಯ ಉನ್ನತಿಗೆ ನಿಮ್ಮ ಕೊಡುಗೆ ಅಪಾರ.. ನೀವು ನನ್ನ ಶಾಲೆ ಬಿಟ್ಟು ಹೋದರು ನಮ್ಮ ಊರಿನ ಜನರು ಮತ್ತು ಮಕ್ಕಳು ಎಂದಿಗೂ ನಿಮ್ಮನ್ನು ಮರೆಯೋಲ್ಲ..😊 ನಮ್ಮ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿದೆ.. ಇದೆಲ್ಲವೂ ನಿಮಂತ ಶಿಕ್ಷಕರ ಕೊಡುಗೆ... ಅದಕ್ಕೆ ನಿಮಗೆ ಶತ ನಮಸ್ಕಾರಗಳು...thank you so much sir 🙏😊
ಪ್ರತಿಯೊಂದು ಕಾರ್ಯಕ್ರಮವು ಚನ್ನಾಗಿ ಅಚ್ಚುಕಟ್ಟಾಗಿ ಮೂಡಿಬಂದಿವೆ. ಎಲ್ಲರಿಗೂ ಧನ್ಯವಾದಗಳು..
Super presentation Sir
ನಮ್ಮ ಶಾಲೆ ನಮ್ಮ ಹೆಮ್ಮೆ💛❤ ನಾನು ಆ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು .ನಮಗೆ ನೀವು ನಮ್ಮ ಹಳೇ ನೆನಪುಗಳ ಮೆಲುಕು ಹಾಕುವ ಹಾಗೇ ವಿಡಿಯೋ ಮಾಡಿದಿರಿ.. ನಿಮ್ಮ ವಿಡಿಯೋ ಅದ್ಭುತವಾಗಿದೆ ನಿಮಗೆ ನೂರೊಂದು ಧನ್ಯವಾದಗಳು... ನಮ್ಮ ಶಾಲೆಯ ಉನ್ನತಿಗೆ ನಿಮ್ಮ ಕೊಡುಗೆ ಅಪಾರ.. ನೀವು ನನ್ನ ಶಾಲೆ ಬಿಟ್ಟು ಹೋದರು ನಮ್ಮ ಊರಿನ ಜನರು ಮತ್ತು ಮಕ್ಕಳು ಎಂದಿಗೂ ನಿಮ್ಮನ್ನು ಮರೆಯೋಲ್ಲ..😊 ನಮ್ಮ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿದೆ.. ಇದೆಲ್ಲವೂ ನಿಮಂತ ಶಿಕ್ಷಕರ ಕೊಡುಗೆ... ಅದಕ್ಕೆ ನಿಮಗೆ ಶತ ನಮಸ್ಕಾರಗಳು...thank you so much sir 🙏😊
Thank you so much sir Super ❤❤❤