ಪಿನಿಯಲ್ ಗ್ರಂಥಿ: ಮೈಥುನವನ್ನು ಮೀರಿಸಬಲ್ಲ ಸುಖ|Pineal Gland-A Pleasure Far Bigger Thn Sex|Sadhguru Kannada

แชร์
ฝัง
  • เผยแพร่เมื่อ 27 พ.ค. 2020
  • ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್
    ನೋಂದಾಯಿಸಲು: kannada.sadhguru.org/ieo
    "ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - ಸದ್ಗುರು
    ಇನ್ನರ್ ಇಂಜಿನಿಯರಿಂಗ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗ ವಿಜ್ಞಾನಗಳ ಮೂಲತತ್ವಗಳು ಮತ್ತು ಧ್ಯಾನದ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು. ಇದು ನಿಮ್ಮನ್ನು ಜೀವನದ ಮಹತ್ವದ ಅಂಶಗಳೆಡೆಗೆ ಗಮನವನ್ನು ಕೇ೦ದ್ರೀಕರಿಸುವ೦ತೆ ಮಾಡುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ.
    ♦ ಈ ಸವಾಲಿನ ಸಮಯದಲ್ಲಿ 50% ಗೆ ಅರ್ಪಿಸಲಾಗುತ್ತಿದೆ.
    ನೋಂದಾಯಿಸಲು:
    kannada.sadhguru.org/ieo
    ಲಾಕ್-ಡೌನ್ ಮುಗಿಯುವುದರ ಒಳಗೆ ಎಲ್ಲರಿಗೂ ಇನ್ನರ್ ಇಂಜಿನಿಯರಿಂಗ್ ದೊರೆತು ಅದನ್ನು ಅನುಭವಿಸುವ೦ತೆ ಮಾಡಲು ಕನ್ನಡ ಭಾಷೆಯಲ್ಲಿ ಇದನ್ನು ಕನಿಷ್ಠ ಬೆಲೆಯಲ್ಲಿ ಅರ್ಪಿಸಲಾಗುತ್ತಿದೆ.
    ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗೆ ಉಚಿತ!
    👩🏻‍⚕👨🏽‍⚕👩🏼‍✈👨🏼‍✈
    ಪ್ರಯೋಜನಗಳು
    🔹 ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸುತ್ತದೆ.
    🔹 ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ.
    🔹 ಸಂಪರ್ಕ ಸಾಮರ್ಥ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತದೆ.
    🔹 ಆನಂದ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಗಳಿಸಿಕೊಳ್ಳಿ.
    🌱 ಯೋಗದ ತಿರುಳಿನಿಂದ ನಿಮ್ಮನ್ನು ನೀವೇ ಆರೋಗ್ಯ ಮತ್ತು ಪರಮಾನ೦ದದೆಡೆಗೆ ಇ೦ಜಿನಿಯರಿ೦ಗ್ ಮಾಡಿಕೊಳ್ಳಿ. ಇ೦ಜಿನಿಯರಿ೦ಗ್ ಆಧುನಿಕ ಕಾಲದ ಚಮತ್ಕಾರ✨
    English video: • Video
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 296

  • @Indian-lq8ue
    @Indian-lq8ue 4 ปีที่แล้ว +147

    ಕನ್ನಡದಲ್ಲಿ ಕೇಳಿದಾಗ ಅರ್ಥವಾಗುವಷ್ಟು ಆನಂದವಾಗುಷ್ಚು ಬೇರೆ ಭಾಷೆಯಲ್ಲಿ ಕೇಳಿದಾಗ ಯಾವ ಕನ್ನಡಿಗನಿಗೂ ಆಗುವುದಿಲ್ಲ. ಧನ್ಯವಾದಗಳು.

  • @bhavyabbhavya9223
    @bhavyabbhavya9223 4 ปีที่แล้ว +432

    ನನಗೆ ಅರ್ಥ ಆಗುವ ಕನ್ನಡ ಭಾಷೆ ಯಲ್ಲಿ, ನನಗೆ ಕಲಿಯಬೇಕೆಂಬ ಆಸೆ ಇದ್ದ ಆಧ್ಯಾತ್ಮ ಮತ್ತು ಯೋಗವನ್ನು ಕನ್ನಡದಲ್ಲಿ ನೀಡುತ್ತಿರುವ ವಾಹಿನಿಗೆ ಹೃತ್ಪೂರ್ವಕ ಧನ್ಯವಾದಗಳು. . ❤❤👍👍🤝

  • @mouneshmk4447
    @mouneshmk4447 4 ปีที่แล้ว +56

    ಜೀವನದ ಆಳವಾದ ಅರ್ಥ ನೀಡಿದ ಗುರುಗಳಿಗೆ ನಮಸ್ಕಾರಗಳು 🙏🙏🙏🙏

  • @umeshmysoreshivaraju26
    @umeshmysoreshivaraju26 4 ปีที่แล้ว +20

    ಅಹ...ಏನು ಭಾಷೆ, ..? ಅದ್ಭುತವಾಗಿದೆ.. ತುಂಬಾ ಸಂತೋಷ ಆಯ್ತು.

  • @nagendrakumar.k648
    @nagendrakumar.k648 3 ปีที่แล้ว +7

    ಅತ್ಯುತ್ತಮ ಸಲಹೆ ಹಾಗೂ ನಿಖರವಾದ ಮಾಹಿತಿ ನೀಡಿದ ಗುರೂಜಿಯವರಿಗೆ ಹೃದಯ ಪೂರ್ವಕ ಧನ್ಯವಾದಗಳು.
    💓🌺🌹🙏🌹🌺💓

  • @odaadu-4463
    @odaadu-4463 3 ปีที่แล้ว +3

    ಅರ್ಥಪೂರ್ಣವಾದ ಮತ್ತು ತರ್ಕಬದ್ಧವಾದ ವಿವರಣೆಗೆ ತುಂಬಾ ಧನ್ಯವಾದಗಳು ಸದ್ಗುರುಗಳೇ 🙏

  • @amruthurvasudev6585
    @amruthurvasudev6585 3 ปีที่แล้ว +6

    Sri sri Jaggi...is incredibly touching most of human issues so well.Thanks.....atv dev

  • @mdys6179
    @mdys6179 4 ปีที่แล้ว +1

    ನಗೆ ಅರ್ಥ ಆಗುವ ಕನ್ನಡ ಭಾಷೆ ಯಲ್ಲಿ, ನನಗೆ ಕಲಿಯಬೇಕೆಂಬ ಆಸೆ ಇದ್ದ ಆಧ್ಯಾತ್ಮ ಮತ್ತು ಯೋಗವನ್ನು ಕನ್ನಡದಲ್ಲಿ ನೀಡುತ್ತಿರುವ ವಾಹಿನಿಗೆ ಹೃತ್ಪೂರ್ವಕ ಧನ್ಯವಾದಗಳು.

  • @uttam_k766
    @uttam_k766 3 ปีที่แล้ว +13

    Thanks for uploading in Kannada

  • @savithammacs5027
    @savithammacs5027 3 ปีที่แล้ว +9

    Please do somemore videos like this on "HOW TO GET UP EARLY IN THE MORNING".........

  • @oneway..7598
    @oneway..7598 3 ปีที่แล้ว +3

    ಧ್ವನಿ ಬದಲಾಯಿಸಿದಕ್ಕೆ ನಿಮಗೆ ನಾವು ನಿಮಗೆ ಅಭಾರಿ...🙏🙏

  • @shrikantsaptalakar255
    @shrikantsaptalakar255 3 ปีที่แล้ว +2

    Sadguru, you're very High Amplitude. In this Earth.Thanks of

  • @ravindrab5425
    @ravindrab5425 4 ปีที่แล้ว +5

    Good coments sir
    This is new janretion

  • @UnofficialSadhguruChannel
    @UnofficialSadhguruChannel 4 ปีที่แล้ว +11

    ಪ್ರಣಾಮಗಳು🙏

  • @savithaarjun7958
    @savithaarjun7958 4 ปีที่แล้ว +4

    Thank you so much guruji.... hats off. ... jai sadguru .....ji.

  • @Dharmaveerp5463
    @Dharmaveerp5463 4 ปีที่แล้ว +6

    Form Past decades I am researching human behaviour, Friendships Everything. This video gave me Good clarification. Thank you. ಹೃತ್ಪೂರ್ವಕ ಧನ್ಯವಾದಗಳು.

  • @milanrc7815
    @milanrc7815 3 ปีที่แล้ว +4

    Guruji please tell about the "autobiography of yogi (paramahamsa yogananda)"...

  • @nageshalvekodi6538
    @nageshalvekodi6538 4 ปีที่แล้ว +4

    ತುಂಬಾ ಧನ್ಯವಾದಗಳು

  • @shivupatil2082
    @shivupatil2082 4 ปีที่แล้ว +6

    Wow superb sir

  • @chandrabarali4634
    @chandrabarali4634 4 ปีที่แล้ว +10

    ಧನ್ಯವಾದಗಳು ಗುರೂಜಿ ತುಂಬಾ ಚೆನ್ನಾಗಿ ತಿಳಿಸಿದ್ದೀರಿ

  • @Anjaneya.33
    @Anjaneya.33 4 ปีที่แล้ว +9

    I love sadguru

  • @devakidevi16
    @devakidevi16 3 ปีที่แล้ว +2

    Good message.. Guruji

  • @shankrayyaswamyrudnoor3694
    @shankrayyaswamyrudnoor3694 3 ปีที่แล้ว +1

    ಒಳ್ಳೆಯ ಮಾಹಿತಿ

  • @ganapathibhatkulamarva42
    @ganapathibhatkulamarva42 4 ปีที่แล้ว +1

    Informative.

  • @nandishnandi5106
    @nandishnandi5106 4 ปีที่แล้ว +1

    Good message guruji

  • @namstheindia9670
    @namstheindia9670 3 ปีที่แล้ว +1

    The words inspire us

  • @nramayya9197
    @nramayya9197 3 ปีที่แล้ว

    Amulyavada mahiti needuttiruva sri Guruvige, vinamra Vandane.

  • @sunilgowda2057
    @sunilgowda2057 ปีที่แล้ว

    Very Good information sir ..
    Thank you..

  • @kumarar745
    @kumarar745 4 ปีที่แล้ว +3

    Thank you guruji

  • @chandrashekargada5067
    @chandrashekargada5067 4 ปีที่แล้ว +2

    Thanks gurudev

  • @manjuladevi4654
    @manjuladevi4654 4 ปีที่แล้ว +14

    I am clarified the doubt thankyou very much

  • @BalaKrishna-ot2qia
    @BalaKrishna-ot2qia 4 ปีที่แล้ว +10

    Enta mathu wonderful Guruji 🙏

    • @lohith7710
      @lohith7710 3 ปีที่แล้ว

      th-cam.com/video/1s3HjpL2abU/w-d-xo.html
      Stock market ಕನ್ನಡ ದಲ್ಲಿ

  • @ashmaganeshrao8908
    @ashmaganeshrao8908 2 ปีที่แล้ว +1

    Fantastic talk

  • @santhoshkulal9259
    @santhoshkulal9259 4 ปีที่แล้ว +3

    Danyavada

  • @anandappar1837
    @anandappar1837 3 ปีที่แล้ว

    Very good subject.

  • @archanaskanda
    @archanaskanda 3 ปีที่แล้ว +1

    Thks for kannada

  • @archanaarchana2502
    @archanaarchana2502 4 ปีที่แล้ว +10

    ಧನ್ಯವಾದಗಳು ಸದ್ಗುರು ಮತ್ತು ಅನುವಾದ ಮಾಡಿರುವವರಿಗೆ.

  • @sachinangadi3243
    @sachinangadi3243 4 ปีที่แล้ว +1

    Lot if thanks guryji👏🙏

  • @somashekar9810
    @somashekar9810 4 ปีที่แล้ว +3

    ಶುಭೋದಯ ಗುರುಗಳೇ

  • @nikhil8892
    @nikhil8892 4 ปีที่แล้ว

    Very nice sir thank you

  • @shantharajumahadev6661
    @shantharajumahadev6661 4 ปีที่แล้ว +8

    Good massage sadguru

    • @raksha227
      @raksha227 3 ปีที่แล้ว

      That's not massage bro that's messege

  • @agustinmys2197
    @agustinmys2197 4 ปีที่แล้ว +3

    Good message love it thank you guru ji 🙏🙏🙏❤...

  • @harishnaik7591
    @harishnaik7591 4 ปีที่แล้ว

    ಧನ್ಯವಾದಗಳು ಸದ್ಗುರು ಕನ್ನಡ

  • @sathyanarayanasathyanaraya8746
    @sathyanarayanasathyanaraya8746 4 ปีที่แล้ว +14

    ನಮಸ್ತೆ ಸದ್ಗುರು. (Sathya Sathya)

  • @dhanarajddhanu5789
    @dhanarajddhanu5789 4 ปีที่แล้ว +9

    Sadguru brings clarity in everything

  • @user-ld5qm1vr7m
    @user-ld5qm1vr7m 4 ปีที่แล้ว +2

    ಸೂಪರ್

  • @sadiqshaik3807
    @sadiqshaik3807 3 ปีที่แล้ว +1

    Super gurugale Valle matu

  • @sharifaunissa4190
    @sharifaunissa4190 5 หลายเดือนก่อน

    Super gurugi 👍👌

  • @ravindrak.y.8442
    @ravindrak.y.8442 9 หลายเดือนก่อน

    Your words are not words it is Amruta.Hats up sir.🎉🎉🎉❤🎉🎉🎉

  • @tejasvishiva331
    @tejasvishiva331 3 ปีที่แล้ว +1

    Adbutha guruji 🙏🙏🙏

  • @niranjanmurthyms3964
    @niranjanmurthyms3964 4 ปีที่แล้ว +2

    Gracious Bhagwan (guruji)

  • @shrinidhisharma182
    @shrinidhisharma182 4 ปีที่แล้ว +7

    Thank you so much 🙏💐

  • @Aksstudentsassociation
    @Aksstudentsassociation 4 ปีที่แล้ว +2

    It’s very need for youth thank u so much🙏🏻🙏🏻🙏🏻

  • @lidiyanavaya5543
    @lidiyanavaya5543 ปีที่แล้ว

    Well said sir,

  • @ravibiradar1578
    @ravibiradar1578 4 ปีที่แล้ว +1

    Wonderful speech, bahut bahut pranaam guruji, 👌👌👌👌👌,

  • @manjugowda764
    @manjugowda764 3 ปีที่แล้ว +1

    Thanks

  • @sharanappabannimatti2988
    @sharanappabannimatti2988 3 ปีที่แล้ว +1

    Super sir

  • @yourseftyourpriority
    @yourseftyourpriority 4 ปีที่แล้ว +1

    Super

  • @ruraleducare8210
    @ruraleducare8210 4 ปีที่แล้ว +3

    GOOD INFORMATION

  • @girishbabuck3179
    @girishbabuck3179 4 ปีที่แล้ว +12

    ಬಕ ಪಕ್ಷಿ ಕಥೆ.👌👌👌
    ಸಂಬಳದ ಕಥೆ. 👌👌👌

  • @prakaprakasha525
    @prakaprakasha525 3 ปีที่แล้ว

    Thank you ji

  • @mdtahirc471
    @mdtahirc471 4 ปีที่แล้ว +8

    Hai sadhguru ji

    • @lohith7710
      @lohith7710 3 ปีที่แล้ว

      th-cam.com/video/1s3HjpL2abU/w-d-xo.html
      Stock market ಕನ್ನಡ ದಲ್ಲಿ

  • @maruthisiddappa3576
    @maruthisiddappa3576 3 ปีที่แล้ว +2

    thumba artagarbeta matu guruji

  • @varundhawan6739
    @varundhawan6739 3 ปีที่แล้ว

    Thanks sir

  • @bmparvathamma6667
    @bmparvathamma6667 4 ปีที่แล้ว +14

    🙏

  • @kumarar745
    @kumarar745 4 ปีที่แล้ว

    Nice

  • @ushanayak1563
    @ushanayak1563 4 ปีที่แล้ว

    Thanku guruji... 💐

  • @veerabhadra4668
    @veerabhadra4668 4 ปีที่แล้ว

    Thank guruji

  • @user-qp5yl9yo5v
    @user-qp5yl9yo5v 9 หลายเดือนก่อน

    True words 💯

  • @AmoghC
    @AmoghC 4 ปีที่แล้ว +4

    Sadguru please advise me a kannada version Bhagvat Geeta book which is best 🙏

    • @k.kittisagar3046
      @k.kittisagar3046 2 ปีที่แล้ว

      th-cam.com/video/RIGHY136kxo/w-d-xo.html
      Bhagvathgeethe......

  • @vinayak-yg9dr
    @vinayak-yg9dr 4 ปีที่แล้ว +1

    Best motivation and reality for life

  • @Ranganathsk
    @Ranganathsk 4 ปีที่แล้ว +10

    👏👏👏

  • @Mrtim076
    @Mrtim076 3 ปีที่แล้ว

    Dhanyavaad

  • @nagarajsetty5714
    @nagarajsetty5714 ปีที่แล้ว

    Tyamagoundlu Namaskar galu Guru ji 🙏🙏🙏🙏🌹🌹🌹🌹🌹

  • @kotranaikg2210
    @kotranaikg2210 4 ปีที่แล้ว +3

    Good sepeeche guru ji

  • @akshathadesai6089
    @akshathadesai6089 4 ปีที่แล้ว +2

    Spr guruji

  • @kavithamkoppa7739
    @kavithamkoppa7739 5 หลายเดือนก่อน

    Kannada dalli yoga and dhynna kallisi kodi sadhguruji

  • @yamunabai7474
    @yamunabai7474 4 ปีที่แล้ว +8

    🙏🙏🙏

  • @chethankumar6395
    @chethankumar6395 4 ปีที่แล้ว +4

    Wow

  • @BaroKakaBhajanaka
    @BaroKakaBhajanaka 4 ปีที่แล้ว +2

    Spr

  • @lingareddibgreddi1206
    @lingareddibgreddi1206 3 ปีที่แล้ว

    🙏🏿namaste guruji

  • @premayt2999
    @premayt2999 4 ปีที่แล้ว +44

    Thank you guruji giving huge knowledge to us

  • @subhanusharma9207
    @subhanusharma9207 3 ปีที่แล้ว

    ಸದ್ಗುರು is best

  • @kasidesh660
    @kasidesh660 9 หลายเดือนก่อน

    ಗುರುಭ್ಯೋ ನಮಃ, ಭಾಳ ಮಸ್ಟ್ ಹೇಳಿರಿ thnaka

  • @sowmyasri8109
    @sowmyasri8109 2 ปีที่แล้ว

    Well said 👏🙏

    • @guru2u4u
      @guru2u4u ปีที่แล้ว

      Nice na

  • @RN-wh2ro
    @RN-wh2ro 4 ปีที่แล้ว +6

    ಅನುಭವಸ್ತ....ಗುರು.

  • @anilsv2054
    @anilsv2054 4 ปีที่แล้ว +2

    Iam changed tdy tq

  • @sudhashivaram1267
    @sudhashivaram1267 4 ปีที่แล้ว +9

    Really I relaxed

  • @rathhnammarathhna3964
    @rathhnammarathhna3964 3 ปีที่แล้ว +1

    Wow you are excellent guruji

  • @ravikumara859
    @ravikumara859 4 ปีที่แล้ว +3

    Jai gurudev

    • @odaadu-4463
      @odaadu-4463 3 ปีที่แล้ว

      ಜೈ ಗುರುದೇವ

  • @akshathsgoudra796
    @akshathsgoudra796 4 ปีที่แล้ว

    Namshakarm shadguru🙏🙏🙏

  • @vasudevf4737
    @vasudevf4737 3 ปีที่แล้ว +3

    jai shadugur G🍓🍓🍎🍎🍏🍉🍉🌻🌻🌻🙏🙏🙏

  • @nileshkingofficial7445
    @nileshkingofficial7445 ปีที่แล้ว

    My...God.. Sadhguru 🙏🪐

  • @godislove6616
    @godislove6616 4 ปีที่แล้ว +6

    🙏💐

  • @gurukiranvlogs1120
    @gurukiranvlogs1120 3 ปีที่แล้ว

    SADHGURU 🙏

  • @Dr.VINAY_2004
    @Dr.VINAY_2004 2 ปีที่แล้ว

    Hi👋👋 sadguru💖💖

  • @goutamnakhate5461
    @goutamnakhate5461 3 ปีที่แล้ว

    ಉತ್ತಮ ವಿಶ್ಲೇಷಣೆ.... ಆದರೂ ಅಪೂರ್ಣ ಮಾಹಿತಿ ಅನ್ನಿಸಿತು.

  • @pmsarees58
    @pmsarees58 4 ปีที่แล้ว +14

    ನೀವು ಹೇಳಿರುವುದು ಕಾರ್ಯರೂಪಕ್ಕೆ ತರುವುದು
    ಸಾಮಾನ್ಯ ಜನರಿಂದ ಆಗಲಾರದು. ಜ್ಞಾನಿಗಳಿಗೆ ಮಾತ್ರ ಸಾದ್ಯ.!

    • @ArunArun-xw1gb
      @ArunArun-xw1gb 4 ปีที่แล้ว +1

      ನಾವು ಜ್ಞಾನಿಗಳಾಗೋ ಪ್ರಯತ್ನ ಮಾಡೋಣ

    • @pmsarees58
      @pmsarees58 4 ปีที่แล้ว +1

      @@ArunArun-xw1gbಅಭ್ಯಂತರವಿಲ್ಲ. 👍

  • @emptyrider7690
    @emptyrider7690 4 ปีที่แล้ว +6

    ನಮಸ್ತೆ ಸದ್ಗುರು

  • @niranjanrgowda9796
    @niranjanrgowda9796 2 ปีที่แล้ว

    Super super sathuguru