Markandeya - Devotee of Shiva | ShivaBhakta Markandeya[ಶಿವಭಕ್ತ ಮಾರ್ಕಂಡೇಯ]

แชร์
ฝัง
  • เผยแพร่เมื่อ 6 มี.ค. 2024
  • Rishi Markhandeya, a devout follower of Bhagwan Shiva, achieved the unimaginable by defying death itself at the hands of Yama, the god of death. His unwavering devotion to Bhagwan Shiva serves as a timeless testament to the power of faith and the extraordinary feats it can accomplish. This legendary tale illuminates the profound truth that pure devotion has the ability to turn the impossible into reality.
    ಋಷಿ ಮಾರ್ಕಂಡೇಯ ಭಗವಂತ ಶಿವನ ಮಹಾನ್ ಭಕ್ತ. ತನ್ನ ಅನನ್ಯ ಭಕ್ತಿಯಿಂದ ಯಮನ ಕೈಗಳಿಂದ ಮೃತ್ಯುವನ್ನು ಗೆದ್ದ. ಅವನ ಭಗವಂತ ಶಿವನ ಮೇಲಿನ ಪರಿಪೂರ್ಣ ಭಕ್ತಿಯಯು, ಅಸಾಧ್ಯವನ್ನು ಸಾಧ್ಯಗೊಳಿಸಿತು. ಪವಿತ್ರ ಭಕ್ತಿಯ ಈ ಕಥೆಯು ಅದ್ಭುತ ಸತ್ಯವನ್ನು ಪ್ರಕಾಶಗೊಳಿಸುತ್ತದೆ: ಶುದ್ಧ ಭಕ್ತಿಯಿಂದ ಅಸಾಧ್ಯವು ವಾಸ್ತವವಾಗಬಲ್ಲದು ಎಂಬುವುದು ಇದರ ಸಾರಾಂಶ.
    #shiva #mahashivaratri #mahadev #lordshiva #bhagwanshiva #StoryofShiva #StoryofShivainKannada #pauranikakathasaara #ಶಿವನಕಥೆಕನ್ನಡದಲ್ಲಿ #ಶಿವರಾತ್ರಿ #ಮಹಾಶಿವರಾತ್ರಿ #markandeya

ความคิดเห็น • 28

  • @archana.ranebennur8425
    @archana.ranebennur8425 2 หลายเดือนก่อน +2

    ಮಾರ್ಕಂಡೇಯ ಋಷಿಯ ಕಥೆ ಅಧ್ಬುತ, ಶಿವ ಮಹಿಮೆ ಅಪಾರ, ಕಥೆಯ ವಿವರಣೆ ಮತ್ತು ವಿಡಿಯೋ ನಿರೂಪಣೆ ಚೆನ್ನಾಗಿತ್ತು

  • @raksharanebennur2884
    @raksharanebennur2884 2 หลายเดือนก่อน +1

    Masterpiece. Very beautifully explained and edited!

  • @vishalwadagavi5910
    @vishalwadagavi5910 2 หลายเดือนก่อน +2

    Shivarpanamastu 🙏🙏🙏

  • @sudhakulkarni7194
    @sudhakulkarni7194 2 หลายเดือนก่อน +1

    ತುಂಬಾ ಚೆನ್ನಾಗಿದೆ ಕಥೆ ಅರ್ಥಪೂರ್ಣ ವಾಗಿದೆ ಶಿವನ ಮಹಿಮೆ ಅಪಾರ ಇದೆ ಎಂಬುದು ಈ ಕಥೆ ಯಿಂದ ತಿಳಿಯುತ್ತದೆ

  • @archananadgir5088
    @archananadgir5088 2 หลายเดือนก่อน +1

    ಕಥೆ ನಿರೂಪಣೆ, ಶಿವ ಮಹಿಮೆ, ಪುರಾಣದಲ್ಲಿ ಬರುವ ಶಿವ ಶಬ್ದಕ್ಕಿರುವ ಅರ್ಥ ವಿವರಣೆ ತುಂಬಾ ಚೆನ್ನಾಗಿದೆ 🙏🏽

  • @vijaymeharwade5806
    @vijaymeharwade5806 2 หลายเดือนก่อน +1

    Nice

  • @praveenpujar7390
    @praveenpujar7390 2 หลายเดือนก่อน +2

    👌👌👌

  • @navya1990
    @navya1990 2 หลายเดือนก่อน +1

    Most needy info for young generations to get to know about our puranas, Good one and good effort 😎

  • @shanta7709
    @shanta7709 2 หลายเดือนก่อน +1

    ಓಂ ನಮಃ ಶಿವಾಯ🙏🙏🙏

    • @PauranikaKathaSaara
      @PauranikaKathaSaara  2 หลายเดือนก่อน

      ಓಂ ನಮಃ ಶಿವಾಯ 🙏🙏

  • @Revathiworld.2018
    @Revathiworld.2018 2 หลายเดือนก่อน +1

    ಓಂ ನಮಃ ಶಿವಾಯ 🙏🙏🙏🙏🙏🪔🪔🪔🪔🪔🔔🔔🔔🔔🔔

    • @PauranikaKathaSaara
      @PauranikaKathaSaara  2 หลายเดือนก่อน

      ಓಂ ನಮಃ ಶಿವಾಯ 🙏🙏

  • @user-rv6du9wd7r
    @user-rv6du9wd7r 2 หลายเดือนก่อน +1

    Kritika.neenu.ivattu.helida.markandeya
    Rishigala. Kathe. Tumbaadbhutavagittu. Thankyou.and.god.bless.you,

  • @vikasmnm9081
    @vikasmnm9081 2 หลายเดือนก่อน +1

    Sant dhyaneshwari bhagwath geete poorthi kannadadali madi

  • @ramyaajeet6795
    @ramyaajeet6795 2 หลายเดือนก่อน +1

    🙏👌story

  • @SJ-jx2jv
    @SJ-jx2jv 2 หลายเดือนก่อน +1

    🎉nice 3:47 4:15