ಬಹಳ ಅತ್ಯುತ್ತಮವಾದ ರೀತಿಯಲ್ಲಿ ಸಂದರ್ಶನ ನಡೆದಿದೆ. ವಸುದೇಂದ್ರ ಅವರು ಮುಕ್ತವಾಗಿ ಮಾತನಾಡಿದ್ದಾರೆ. ನಾಗಭೂಷಣ್ ಅವರು ಬಹಳ ಸುಂದರವಾಗಿ ವಸುದೇಂದ್ರ ಅವರ ಜೀವನ ಚರಿತ್ರೆಯನ್ನು ತೆರೆದಿಡಲು ನೆರವಾಗಿದ್ದಾರೆ. ಪ್ರಜ್ಞಾ ಬುಕ್ ಹೌಸ್ ಇನ್ನಷ್ಟು ಬೆಳೆಯಲಿ. ಅವರಿಂದ ಇನ್ನೂ ಉತ್ತಮವಾದ ಕಾರ್ಯಕ್ರಮಗಳನ್ನು ನಿರೀಕ್ಷಿಸುವ ಅಂತಾಗಲಿ
ಧನ್ಯವಾದಗಳು ನಾಗಭೂಷಣ್. ಚರ್ಚೆ ಸರಿ ದಾರಿಯಲ್ಲಿ ಅರ್ಥಪೂರ್ಣವಾಗಿ ಸಾಗಿದೆ. ಹೊಸ ಹೊಳಹುಗಳಿಂದ ಕೂಡಿದ ಮಾತುಕತೆ.
Very good interview .... Good luck Prajga Book🎉🎉
Very good inishiative. All the best to Prajna book. 🎉
ತುಂಬಾ ವರ್ಷಗಳ ನಂತರ ಮತ್ತೆ ನಿಮ್ಮ ತರಗತಿ ಯಲ್ಲಿ ಕುಳಿತ ಅನುಭವ ಆಯ್ತು ಸರ್.
It's very informative and happy to hear our beloved lecturer H.S.Nagbhushan sir's voice after so many day's 🙏🏻❤️.

Nagabushan Sir