Sushma was my student in college and I have seen her mother, Smt. Shobha Raghavendraji work so hard to make sure her daughter had all the notes and was up to date with everything...Hats off to this great lady 👍
ನಿಮ್ಮ ನಟನೆ ಎಷ್ಟು ಸೊಗಸಾಗಿರ್ತಿತ್ತೋ ಅಷ್ಟೇ ಸುಂದರವಾದ ರೀತಿಯಲ್ಲಿ ಸಂಸಾರದ ಬಗ್ಗೆನೂ ಹೇಳಿದ್ರಿ... ನಿಮ್ಮ ಮಕ್ಕಳು ನಿಮ್ಮಂತ ತಾಯಿ ತಂದೇ ಪಡಿಯಕ್ಕೆ ಅದೃಷ್ಟ ಮಾಡಿದಾರೆ. ಒಳ್ಳೇದಾಗ್ಲಿ
ನಮ್ಮ ಊರಿನಲ್ಲಿ ಚಿತ್ರಿಕರಿಸಿದ 'ಗ್ರಹಣ' ಚಲನಚಿತ್ರದ ನೆನಪುಗಳನ್ನು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ನಲ್ಲಿ ಮೆಲುಕುವಾಗ ನಮ್ಮ ಊರಿನ ಹೆಸರನ್ನು ಕೇಳಿ ತುಂಬಾ ಸಂತೋಷವಾಯಿತು ಶೋಭ ರಾಘವೇಂದ್ರ ಮೇಡಂ ನಿಮ್ಮ ನೆನಪಿಗೆ ನನ್ನದೊಂದು ನಮಸ್ಕಾರ
ನಿಮ್ಮ ಪ್ರತಿಯೊಂದು ಪಾತ್ರದಲ್ಲೂ ಜೀವ ತುಂಬಿ ಮಾಡುತ್ತೀರಿ . ನಿಮ್ಮ ಆಸೆಯಂತೆ ಡಾ॥ ರಾಜಕುಮಾರ್ ಅವರ ತಾಯಿ ಪಾತ್ರದಲ್ಲಿ ಆಗಬೇಕಾಗಿತ್ತು ಅಂತ ಹೇಳಿದ್ದೀರಿ ಆದರೆ ಅದು ಆಗಿಲ್ಲ .ನಿಮ್ಮ ಜೀವನ ಚರಿತ್ರೆ ಬಗ್ಗೆ ಎಲ್ಲಾ ಹೇಳಿದ್ದೀರಿ ಕಲಾ ಮಾಧ್ಯಮದವರು ತುಂಬಾ ಚೆನ್ನಾಗಿ ಇಂಟೀರಿವ ಮಾಡಿದ್ದಾರೆ ಅವರಿಗೆ ಧನ್ಯವಾದಗಳು. ಹಾಗೂ ನಾವು ನಿಮ್ಮನ್ನು ಭೇಟಿಯಾಗಿದ್ದೇವೆ ಮಂತ್ರಾಲಯದಲ್ಲಿ ನಾವು ಮತ್ತು ನಿಮ್ಮ ಮಗಳು ಅಳಿಯ ಮೊಮ್ಮಕ್ಕಳು ಎಲ್ಲರೂ ಸೇರಿ ರಾಯರ ದರ್ಶನ ಮಾಡಿ ಹಾಗೂ ಗುರುಗಳ ಆಶೀರ್ವಾದ ಪಡೆದಿದ್ದೆವು . ಎ.ಚಂದ್ರಶೇಖರ್ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ರಾಯಚೂರು.
Tysm Respected Shobha Raghavendra Ma'am for sharing ur experience. Very sad for the 2nd daughter. But love to c their family album. We miss her performance these days. My pranaams to Ma'am My salute to param sir &team Looking fwd to watch much more hereafter.
What a beautiful soul! Very sweet and positive person. I got teary eyed when she expressed tearful gratitude about her grandson being normal ❤❤❤ Loved this interview.. Lots of love from USA 🇺🇸
ಪರಮ್ ಸರ್ ಅವರು ಮಕ್ಕಳ ಬಗ್ಗೆ ಮಾತಾಡಿದರೆ ಮಕ್ಕಳ ಫೋಟೊಸ್ ತೊರ್ಸಿ....ನಾಟಕದ ಬಗ್ಗೆ ಮಾತಾಡಿದರೆ ನಾಟಕದ ಫೊಟೊಸ್ ಹಾಕಿ...usually ಎಲ್ಲರ ಹತ್ತಿರ ಮೊದಲನೆ ನಾಟಕ or ಸಿನೆಮಾ photos ಇದ್ದೆ ಇರುತ್ತವೆ....just suggestion Thanks
ಒಂದು ಮಾತಂತೂ ಹೇಳ್ಲೀಬೇಕು ಕಲಾವಿದರ ಸಂದರ್ಶನ ನೋಡುವಾಗ ಅದು ನಾವು ಒಂದು ಚಾನೆಲ್ ಮೂಲಕ ನೋಡ್ತೀವಿ ಅಂತ ಅನಿಸ್ತಾ ಇಲ್ಲ ಬದಲಾಗಿ ಕಲಾವಿದರು ನೇರವಾಗಿ ನಮ್ಮೊಂದಿಗೆ ಮಾತಾಡೋ ರೀತಿ ಅನಿಸ್ತಾ ಇದೆ ಅದಕ್ಕೋಸ್ಕರ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ರೈಬ್ (ಮಾಡ್ಕೊಂಡೊರೇ ಧನ್ಯರು)
Great to hear Shovha. First video ok, Let her talk more about Her experiences about her cinema/ drama and how she managed her daughter ( hearing impaired) and cinema/ serials that’s more imp for audience Let her stress on those things which are important for people who are listening and seeing which gives courage/ strength to maintain two jobs even if they are not well to do People may dislike if it’s too much of her kids and their family their jobs their status etc ( just like other artists whom you have interviewed before)
Uttara/DakshiNa/Poorva/Paschima anta bere bere agodu beda. Ellaru KannaDadavru anta karedukoLLoNa. Nice interview though. Shobha mam has a good and strong voice.
Sir Shyamala madam du interview madi , ega DD chandana li Aragini serial madthidaralla avru. Please waiting for her interview, she's very old actress Hemavathi movie li madidare
ಶೋಭಾ ರಾಘವೇಂದ್ರ ಅವರ ಈ ಪ್ರೋಗ್ರಾಮ್ ಗೆ ಧನ್ಯವಾದಗಳು ಹಾಗೂ ಮೊದಲನೆಯ ಲೈಕ್ ನಮ್ಮದೇ
Sushma was my student in college and I have seen her mother, Smt. Shobha Raghavendraji work so hard to make sure her daughter had all the notes and was up to date with everything...Hats off to this great lady 👍
ಥ್ಯಾಂಕ್ಸ್ ಪರಮೇಶ್ವರ್ ಸರ್ ಒಳ್ಳೆ ವ್ಯಕ್ತಿ ವ್ಯಕ್ತಿತ್ವ ನಮಗೆ ಪರಿಚಯ ಮಾಡಿಸ್ತಿದೀರಾ.... ಕೊರೊನ ಕಳೀತಿರೋದೇ ಗೊತ್ತಾಗ್ತಿಲ್ಲ
That "ಮತ್ತ ಏನ್ ಅನಕೊಂಡಿರಿ ನನ್ನ" typical north karnataka lady slang🤗😍
ನಿಮ್ಮ ನಟನೆ ಎಷ್ಟು ಸೊಗಸಾಗಿರ್ತಿತ್ತೋ ಅಷ್ಟೇ ಸುಂದರವಾದ ರೀತಿಯಲ್ಲಿ ಸಂಸಾರದ ಬಗ್ಗೆನೂ ಹೇಳಿದ್ರಿ... ನಿಮ್ಮ ಮಕ್ಕಳು ನಿಮ್ಮಂತ ತಾಯಿ ತಂದೇ ಪಡಿಯಕ್ಕೆ ಅದೃಷ್ಟ ಮಾಡಿದಾರೆ. ಒಳ್ಳೇದಾಗ್ಲಿ
ನಿಮಗೆ ನಿಮ್ಮ ಸಂಸ್ಕಾರ ನಿಜ್ವಾಗ್ಲೂ ಅದ್ಭುತ, ನಿಮನ್ನ ನೋಡಿ ಕಲಿಬೇಕು ಜೀವನ ಮಾಡೋದನ್ನ..
ಗಿರಿಜಾ ಲೋಕೇಶ್ ರವರ ಎಪಿಸೋ ಮಾಡಿ . ದಯವಿಟ್ಟು ಈಗಿನ ಕಲಾ ವಿದರ ಸಂದರ್ಶ್ ನ ಮಾಡಬೇಡಿ. ಹಳೇ ಕಲಾ ವಿದರನ್ನ ಸಂದರ್ಶನ ಮಾಡಿ.
We want to see Hema Choudhary's in this show...plz make interview with Hema amma
ನಮ್ಮ ಊರಿನಲ್ಲಿ ಚಿತ್ರಿಕರಿಸಿದ 'ಗ್ರಹಣ' ಚಲನಚಿತ್ರದ ನೆನಪುಗಳನ್ನು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ನಲ್ಲಿ ಮೆಲುಕುವಾಗ ನಮ್ಮ ಊರಿನ ಹೆಸರನ್ನು ಕೇಳಿ ತುಂಬಾ ಸಂತೋಷವಾಯಿತು ಶೋಭ ರಾಘವೇಂದ್ರ ಮೇಡಂ ನಿಮ್ಮ ನೆನಪಿಗೆ ನನ್ನದೊಂದು ನಮಸ್ಕಾರ
ನಿಮ್ಮ ಜೀವನದ ಯಶೋಗಾಥೆ, ಎಲ್ಲರ ಮೇಲೂ ತುಂಬಾ ಪರಿಣಾಮ ಬೀರುತ್ತದೆ. ಒಳ್ಳೆ ಜೀವನ ಸಂಗಾತಿ ಮತ್ತು ಮಕ್ಕಳನ್ನು ಪಡೆದು ಸಾರ್ಥಕ ಜೀವನದೊಂದಿಗೆ ಕಲಾಸೇವೆ ಮಾಡಿದ್ದೀರಿ. ನಿಮಗೊಂದು 🙏
Thumba kishi aaythu.....ಸರೋಜಮ್ಮ ಅವ್ರ ಎಪಿಸೋಡ್ ನೋಡುವಾಗ ಶೋಭಕ್ಕ ಅವ್ರ interview maadi ಅಂತ ಕಮೆಂಟ್ ಮಾಡೋಣ ಅನ್ಕೊಂಡೆ.... ಅಷ್ಟ್ರಲ್ಲಿ ಬಂದೆ ಬಿಡ್ತು.......ತುಂಬಾ ಒಳ್ಳೆ ನಟಿ🙏🙏🙏🙏🙏🙏🙏
ಚೆನ್ನಾಗಿತ್ತು ಶೋಬಾ ರಾಘವೇಂದ್ರ ಅವರ ಮೊದಲನೇ ಎಪಿಸೋಡ್. ಅವರ ಮಗಳಿಗೆ ಪಾಪ ಮಾತಾಡೋದು ಮತ್ತೆ ಕಿವಿ ಕೇಳಿಸದೆ ಇರುವುದನ್ನು ಕೇಳಿ ಬಹಳ ನೋವಾಯ್ತು
ನಾನು ನಿಮ್ಮನ್ನ ಹುಡುಗ ನಾಗಿದ್ದಾಗಿಂದ ನೋಡಿದ್ದೇನೆ. ನಿಮ್ಮ ಅಭಿನಯ ಮೆಚ್ಚಿಕೊಂಡಿದ್ದೇನೆ. ನಿಮ್ಮ ಬದುಕಿನಬಗ್ಗೆ ತಿಳಿದು ಚೆನ್ನಾಗಿ ಅನಿಸ್ತು. ನಿಮಗಿವಳ್ಳೆದಾಗ್ಲಿ.
ಹೇಮಾ ಚೌಧರಿ ಅವರ ಇಂಟರ್ವ್ಯೂ ಮಾಡಿ ಕಲಾಮಾಧ್ಯಮದವರೆ...plz
ಜನುಮದ ಜೋಡಿ ಚಿತ್ರದಲ್ಲಿ ನಿಮ್ಮ ಅಭಿನಯ ಚೆನ್ನಾಗಿದೆ
Wow super, Hi madam. Hale actors Ella Elli enmaadtidare ankolorige ee channel olle connection ..... 👍👍👍👍. Thanks Team ( sir)
ನಿಮ್ಮ ಪ್ರತಿಯೊಂದು ಪಾತ್ರದಲ್ಲೂ ಜೀವ ತುಂಬಿ ಮಾಡುತ್ತೀರಿ . ನಿಮ್ಮ ಆಸೆಯಂತೆ ಡಾ॥ ರಾಜಕುಮಾರ್ ಅವರ ತಾಯಿ ಪಾತ್ರದಲ್ಲಿ ಆಗಬೇಕಾಗಿತ್ತು ಅಂತ ಹೇಳಿದ್ದೀರಿ ಆದರೆ ಅದು ಆಗಿಲ್ಲ .ನಿಮ್ಮ ಜೀವನ ಚರಿತ್ರೆ ಬಗ್ಗೆ ಎಲ್ಲಾ ಹೇಳಿದ್ದೀರಿ ಕಲಾ ಮಾಧ್ಯಮದವರು ತುಂಬಾ ಚೆನ್ನಾಗಿ ಇಂಟೀರಿವ ಮಾಡಿದ್ದಾರೆ ಅವರಿಗೆ ಧನ್ಯವಾದಗಳು. ಹಾಗೂ ನಾವು ನಿಮ್ಮನ್ನು ಭೇಟಿಯಾಗಿದ್ದೇವೆ ಮಂತ್ರಾಲಯದಲ್ಲಿ ನಾವು ಮತ್ತು ನಿಮ್ಮ ಮಗಳು ಅಳಿಯ ಮೊಮ್ಮಕ್ಕಳು ಎಲ್ಲರೂ ಸೇರಿ ರಾಯರ ದರ್ಶನ ಮಾಡಿ ಹಾಗೂ ಗುರುಗಳ ಆಶೀರ್ವಾದ ಪಡೆದಿದ್ದೆವು . ಎ.ಚಂದ್ರಶೇಖರ್ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ರಾಯಚೂರು.
ಯಾವ್ದೆ ತಾಪತ್ರಯ ಇಲ್ಲದೆ ಫಿಲ್ಮ್ industry li idera 🥰🥰 olledagly amma nimge innu yecchecchu movie madi🙏🙏🙏
Thumba kushi ayeetu shobha mam mathanadisiddke👌👌👌😁😁😁
ಅಮ್ಮ ನಮ್ಮ ಉತ್ತರ ಕರ್ನಾಟಕ ಭಾಗದವರು ತುಂಬಾ ಸಂತೋಷ....
She remember all the dates of her life journey. Super 🙏🙏🙏
Pretty lady since then😍
Hi
Ohhh, I never knew, she is from UK. I'm so happy, seen all time negative role.
Tysm Respected Shobha Raghavendra Ma'am for sharing ur experience. Very sad for the 2nd daughter. But love to c their family album. We miss her performance these days. My pranaams to Ma'am
My salute to param sir &team
Looking fwd to watch much more hereafter.
Thanks for shobha raghvendra madam interview
Excellent interview with an great actress 🙏
Ashalatha avaranna interview maad plz.
ಜನುಮದ ಜೋಡಿ ಚಿತ್ರದ ಶಿಲ್ಪ ಅವರ ಚಿಕ್ಕಮ್ಮ ನ ಪಾತ್ರ ಸೂಪರ್.
Very happy to know about the journey of Smt Shobha Raghavendra
Very nice interview... great lady
What a beautiful soul!
Very sweet and positive person.
I got teary eyed when she expressed tearful gratitude about her grandson being normal ❤❤❤
Loved this interview..
Lots of love from USA 🇺🇸
Shobha mother is a great actor, I love you maa.
Sir
You doing very good work
It's very nice to see old actors
But
1. Please put their old photos so that it will add more features to this video
Nice madam nanu Nim school student super 👌👍
Great mam...Gud bless u and u r family😍😍😍😍😍
Madam happy to know that you are from Hubballi-Dharwad of north karnataka. Born talented artist.
ಸುಧಾ ರಾಣಿ ಅವರ interview ಮಾಡಿ pls
ನೀವು ಗಯ್ಯಾಳಿ ಅತ್ತೆ ಪಾತ್ರಗಳನ್ನು ಬಹಳ ಮಾಡಿದ್ದೀರಿ.. ಶ್ರುತಿ ಪಿಚ್ಚರ್ ರಂಜಿತಾ ದಲ್ಲಿ ನೀವು ಫೇಮಸ್.
ಅಮ್ಮ, ದಯವಿಟ್ಟು ಅಚ್ಚ ಕನ್ನಡದಲ್ಲಿ ಮಾತನಾಡಿ. ಧನ್ಯವಾದಗಳು ನಿಮ್ಮ ಅನುಭವ ಹಂಚಿಕೊಂಡಿದಕ್ಕೆ.
ಶೋಭಾತಾಯಿ ದೇವರು ನಿಮಗೆ ಒಳ್ಳೇದುಮಾಡಲಿ.
Great actress god bless u ❤
ಸಹ ಕಲಾವಿದರ ಸಿನೆಮಾ ಮತ್ತು ವೈಯಕ್ತಿಕ ಜೀವನ ಪರಿಚಯ ಮಾಡಿಸಿ ಕೊಟ್ಟ ಕಲಾ ಮಾದ್ಯಮ ಛಾನಲ್ಗೆ ಕೋಟಿ ವಂದನೆ ಗಳು
I liked her performance in ಮಠ film... Very good actor 😃
Oh great madam......happy to see u
ಪರಮ್ ಸರ್ ಅವರು ಮಕ್ಕಳ ಬಗ್ಗೆ ಮಾತಾಡಿದರೆ ಮಕ್ಕಳ ಫೋಟೊಸ್ ತೊರ್ಸಿ....ನಾಟಕದ ಬಗ್ಗೆ ಮಾತಾಡಿದರೆ ನಾಟಕದ ಫೊಟೊಸ್ ಹಾಕಿ...usually ಎಲ್ಲರ ಹತ್ತಿರ ಮೊದಲನೆ ನಾಟಕ or ಸಿನೆಮಾ photos ಇದ್ದೆ ಇರುತ್ತವೆ....just suggestion Thanks
ಒಂದು ಮಾತಂತೂ ಹೇಳ್ಲೀಬೇಕು
ಕಲಾವಿದರ ಸಂದರ್ಶನ ನೋಡುವಾಗ
ಅದು ನಾವು ಒಂದು ಚಾನೆಲ್ ಮೂಲಕ ನೋಡ್ತೀವಿ ಅಂತ ಅನಿಸ್ತಾ ಇಲ್ಲ
ಬದಲಾಗಿ ಕಲಾವಿದರು ನೇರವಾಗಿ ನಮ್ಮೊಂದಿಗೆ ಮಾತಾಡೋ ರೀತಿ ಅನಿಸ್ತಾ ಇದೆ
ಅದಕ್ಕೋಸ್ಕರ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಸಬ್ ಸ್ರೈಬ್ (ಮಾಡ್ಕೊಂಡೊರೇ ಧನ್ಯರು)
ಮೇಡಂ.... ನೀವು ಸಹನಾ ಶೀಲರು.... ಥಾಂಕ್ಸ್...
❤️❤️❤️nice interview
Wow mam nanu hade school keloke kushi hagute super
Hi am from Bangalore. Nivu?
# ಪರಮ್ ಸೂಪರ್ ಚೆನ್ನಾಗಿದೆ ನಿಮ್ಮ ಅನುಭವ ಗಂಡ ಹೆಂಡತಿ ಇಬ್ಬರನ್ನು ತೊರಿಸಿ. ಮಕ್ಕಳ ಫೋಟೋ ತೊರಿಸಿ
ಮಾತುಗಳ ಮಧ್ಯೆ ಅವರ ಹಳೆಯ ಫೋಟೋಗಳನ್ನ ತೋರಿಸಿ
ತುಂಬ ಖುಷಿ ಆಯ್ತು ಅಮ್ಮ ನಿಮ್ ಮಾತು
🙏🙏🙏
ಗುರು ಕಲಾಮಾಧ್ಯಮ ಸೂಪರ್ 🙏ಗುರು
Waiting to see hema Choudhury in kalamadhyama channel
Even mam has pain ...had taught madam has no worries hearing US and Canada..god bless everyone
Satyabhama avarna interview madi please..
Gurhapravesha movie atte part aunty... full gatti atte
Thank you...
Very fine actor and a great human being 😍😘
Complete family awsome madam not yet heard your name at all till now
Namaste Wel Come Amma
Great to hear Shovha. First video ok, Let her talk more about Her experiences about her cinema/ drama and how she managed her daughter ( hearing impaired) and cinema/ serials that’s more imp for audience
Let her stress on those things which are important for people who are listening and seeing which gives courage/ strength to maintain two jobs even if they are not well to do
People may dislike if it’s too much of her kids and their family their jobs their status etc ( just like other artists whom you have interviewed before)
Good mam thumba active idare
Hi am from Bangalore. Nivu?
Great journey madam
Nivu namma uttara karnatakadavaru ankondu tumba khushi aytu
Omg never expected that mam is from Hubli-Dharwad
Good programs
ಸಾರ್ ಸುಪ್ರೀಮ್ ಹೀರೊ ಶಶಿ ಕುಮಾರ್ ಅವರ ವಿಡಿಯೋ ಚಿತ್ರೀಕರಣ ಮಾಡಿ ಸಾರ್
Very good actress....
Please Hema Choudary avardu interview madi thanku
Nice
Madam serial madi👍🏻
ಸೂಪರ್ ಅಮ್ಮ
Supper madam
Hi am from Bangalore. Nivu?
ಟೈಗರ್ ಪ್ರಭಾಕರ್ ಮತ್ತು ವಿನೋದ್ ಪ್ರಭಾಕರ್ ಅವರ ಏಪಿಸೋಡ್ ಮಾಡಿ ಪ್ಲೀಸ್ 🙏
Even my birthday is on Nov 7th 😍
👏👏👏👏🌹hapybirtday
Nov15mine
Madam, your work and family life balance is very inspiring. Thank you!!!
Please let us know about Uday Kumar son actor Vishwavijeth
God bless you all 🙏
Shobha aunty, you have come a long way , impressed.
Hi am from Bangalore. Nivu?
@@decentboybangalore27age19 ಶ್ರಿ ಕೃಷ್ಣ ಅವರು ಜನ್ಮ ಸ್ಥಳ
@@mycountryisheavenhumanityi4134 hey 😂
@@mycountryisheavenhumanityi4134 super sence of human. I like u
@@decentboybangalore27age19 stfu
Uttara/DakshiNa/Poorva/Paschima anta bere bere agodu beda. Ellaru KannaDadavru anta karedukoLLoNa. Nice interview though. Shobha mam has a good and strong voice.
Sir actor sunil ( ಬೆಳ್ಳಿ ಕಾಲುಂಗುರ)ಅವರ ಬಗ್ಗೆ ಸ್ಟೋರಿ ಮಾಡಿ sir
Tenis krisha interview Madi sir
Sir Shyamala madam du interview madi , ega DD chandana li Aragini serial madthidaralla avru. Please waiting for her interview, she's very old actress Hemavathi movie li madidare
ತುಂಬಾ ಒಳ್ಳೆಯ ವಿಷಯವನ್ನು ಹಂಚಿಕೊಂಡಿರಿ
ಉತ್ತರಕರ್ನಾಟಕ ರಂಗಭೂಮಿಯಿಂದ ಕನ್ನಡಚಲನಚಿತ್ರರಂಗಕ್ಕೆ ತುಂಬಾ ದೊಡ್ಡ ಕೊಡುಗೆ ಇದ್ದೇ ಇರುತ್ತೆ
Proud of you madam ,antha magalanna belasi settle madiddaralla. Yaake althira neevu nagtha eddre chenna
👌👌✌👍
Nim Kathe keli thumba Khushi aytu amma
👍
Super amma
Hi
Nivu lambanis
@@bhoomikar7801 hello😊
@@bhoomikar7801 howdu pa😊
ಬಹಳ ಆಂಗ್ಲ ಪದಗಳು. ನೀವೇ ಹೀಗೆ ಆದ್ರೆ ಹೇಗೆ
I m very happy ma. To see u
ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು 😀
Nice madam
Nimma Anubhava Tumbba Doddadu Thank y Amma
Always lively
Hi am from Bangalore. Nivu?
Leelavathi Amma intrerve madi...
Hi am from Bangalore. Nivu?
Great mam neevu....thumba lavalavike enda edira....
Tere maraya taaregalu God bless you and your family
ನಮಸ್ತೆ ಅಮ್ಮಾ
🙏🙏🙏