SRI SIDDAGANGA | ಶ್ರೀ ಸಿದ್ಧಗಂಗಾ | ಇಷ್ಟು ಸ್ಥಳಗಳನ್ನು ಒಟ್ಟಿಗೆ ನೋಡಿದ್ದೀರಾ?

แชร์
ฝัง
  • เผยแพร่เมื่อ 4 ม.ค. 2025

ความคิดเห็น • 25

  • @sandeepbb9266
    @sandeepbb9266 2 ปีที่แล้ว +2

    ನಮ್ ಮಠದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

    • @SIKKANTESANCHARA
      @SIKKANTESANCHARA  2 ปีที่แล้ว +1

      ಈ ವಿಡಿಯೋ ನಿಮಗೆ ‌ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ‌ಶುಭದಿನ

  • @appu131
    @appu131 2 ปีที่แล้ว +3

    ನಮ್ಮ ಮಠದ ಬಗ್ಗೆ ನೀವು ವಿಡಿಯೋ ಮಾಡಿದು ನೋಡಿ ತುಂಬಾ ಖುಷಿ ಆಯ್ತು ನಾನು ಮಠದಲೇ ವಿದ್ಯಾಭ್ಯಾಸ ಮಾಡಿದು, ಧನ್ಯವಾದಗಳು

    • @SIKKANTESANCHARA
      @SIKKANTESANCHARA  2 ปีที่แล้ว

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ shareಮಾಡಿ.
      ಧನ್ಯವಾದಗಳು
      ಶುಭದಿನ..

  • @satishsr3206
    @satishsr3206 ปีที่แล้ว +2

    ನಾ... ವಿದ್ಯೆ" ಕಲಿತ ಗುರುಕುಲ "🙏🏻"

  • @SHEKARSSLC
    @SHEKARSSLC ปีที่แล้ว +2

    ತುಂಬಾ ಚೆನ್ನಾಗಿ ವರ್ಣಿಸಿದ್ದಿರಿ ಧನ್ಯವಾದಗಳು ತಮಗೆ

  • @ಶಂಕರ್ರಘುಪುರವರ
    @ಶಂಕರ್ರಘುಪುರವರ 2 ปีที่แล้ว +1

    ತುಂಬಾ ಅದ್ಭುತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.....

    • @SIKKANTESANCHARA
      @SIKKANTESANCHARA  2 ปีที่แล้ว

      🙏🙏🙏
      ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ‌ಶುಭದಿನ.

  • @varalakshmi5725
    @varalakshmi5725 2 ปีที่แล้ว +1

    Hi Ravi good evening nice volg ❤️

  • @shruthiveena3941
    @shruthiveena3941 2 ปีที่แล้ว +3

    ಈ ವಿಡಿಯೋ ಎಲ್ಲಾ ವಿಡಿಯೋಗಿಂತ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತ್ ಸರ್..... ಸಾಯೋದ್ರೊಳಗೆ ಒಮ್ಮೆ ಆದ್ರು ನಾನು ಸಿದ್ಧಗಂಗಾ ಮಠಕ್ಕೆ ಹೋಗ್ಬೇಕು ಸರ್..... ನನ್ನ ಬಹು ದಿನದ ಆಸೆ ಕೂಡ ಅದು.... ನಿಮ್ಮ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಸರ್ 💐

  • @khansh6835
    @khansh6835 2 ปีที่แล้ว +1

    Visit Chikathotilukare 15 kms from near siddaganga mutt, Sri Ataviswamyji ಗದುಗ್ಗೆ and good place for meditation.
    🙏🙏🙏

    • @SIKKANTESANCHARA
      @SIKKANTESANCHARA  2 ปีที่แล้ว

      ಉತ್ತಮ ಮಾಹಿತಿ‌ ನೀಡಿದ್ದೀರಿ.. ಸಾಧ್ಯತೆ ಮಾಡಿಕೊಂಡು‌ ಹೋಗಿ‌ ಬರುತ್ತೇ‌ವೆ.
      ಈ ವಿಡಿಯೋ ನಿಮಗೆ ‌ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ‌ಶುಭದಿನ

  • @varalakshmi5725
    @varalakshmi5725 2 ปีที่แล้ว +1

    Tumkur hogovagelaa Siddaganga matta ke hogi bartivii tumba holle place

    • @SIKKANTESANCHARA
      @SIKKANTESANCHARA  2 ปีที่แล้ว

      ಹೌದು ಮೇಡಂ.. ‌ತುಂಬಾ ಒಳ್ಳೆಯ ಸ್ಥಳ..

  • @hibro3401
    @hibro3401 ปีที่แล้ว +3

    ನಮ್ಮ ತುಮಕೂರು ನಮ್ಮ ಹೆಮ್ಮೆ ನಿಮ್ಮ ನಂ ಕೊಡಿ ಸಾರ್

    • @SIKKANTESANCHARA
      @SIKKANTESANCHARA  ปีที่แล้ว

      Hi bro
      Pls don’t mind, ನಿಮ್ಮ ನಂಬರ್ ಕೋಡಿ ನಾನೇ ಕಾಲ್ ಮಾಡುತ್ತೇನೆ