ನಮಸ್ಕಾರ, ನಿಮಗೆ English ಬರಲ್ಲ ಅಂತ ಬೇಸರ ಬೇಡ ನನ್ನ ಪ್ರಕಾರ ನೀವು ಪ್ರಯತ್ನಪಟ್ಟರೆ ಖಂಡಿತಾ ಕಲಿಯಬಹುದು ಇನ್ನು ಎಲ್ಲ interview English ನಲ್ಲಿ ಮಾಡುತ್ತಾರೆ ಅಂತ ಏನು ಇಲ್ಲ ಅದು ನೀವು ಯಾವ ಹುದ್ದೆಗೆ ಸೇರಲು ಅರ್ಜಿ ಹಾಕಿದ್ದ ಮೇಲೆ ಅವಲಂಬಿಸಿರುತ್ತದೆ ಆದರೆ ನೀವು ಕನ್ನಡದಲ್ಲಿ interview ನಲ್ಲಿ ಉತ್ತರ ಕೊಟ್ಟರೂ ಅದಕ್ಕೆ ನಿಮ್ಮ ಸಿದ್ಧತೆ ಇರಲೇಬೇಕು ನೀವು ಅದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಶುಭವಾಗಲಿ ಧನ್ಯವಾದಗಳು, ಅರಿವು ತಂಡ
ನಮಸ್ಕಾರ ನಾಗರಾಜ್, ದಯವಿಟ್ಟು ಕ್ಷಮಿಸಿ, ಈ ವಿಡಿಯೋ ನಾವು ಮೊದಲ ಪ್ರಯತ್ನದಲ್ಲಿ ಮಾಡಿದ್ದು ಆಗ ಮೈಕ್ ಮುಂತಾದ ಸಲಕರಣೆಗಳನ್ನು ಸರಿಯಾಗಿ ಉಪಯೋಗಿಸಿ ಇರಲಿಲ್ಲ ನಂತರ ವಿಡಿಯೋ ಗಳಲ್ಲಿ ನೀವು ಬದಲಾವಣೆ ಅನ್ನು ಗಮನಿಸಿರುಬಹುದು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಅರಿವು ತಂಡ
Well Compiled
Thanks Chethana
Sir namge English barodila , nanu kannada medium nalli 1 to msw na kannada dalli odidini , kannada dalli interview madalva sir
ನಮಸ್ಕಾರ,
ನಿಮಗೆ English ಬರಲ್ಲ ಅಂತ ಬೇಸರ ಬೇಡ ನನ್ನ ಪ್ರಕಾರ ನೀವು ಪ್ರಯತ್ನಪಟ್ಟರೆ ಖಂಡಿತಾ ಕಲಿಯಬಹುದು
ಇನ್ನು ಎಲ್ಲ interview English ನಲ್ಲಿ ಮಾಡುತ್ತಾರೆ ಅಂತ ಏನು ಇಲ್ಲ ಅದು ನೀವು ಯಾವ ಹುದ್ದೆಗೆ ಸೇರಲು ಅರ್ಜಿ ಹಾಕಿದ್ದ ಮೇಲೆ ಅವಲಂಬಿಸಿರುತ್ತದೆ
ಆದರೆ ನೀವು ಕನ್ನಡದಲ್ಲಿ interview ನಲ್ಲಿ ಉತ್ತರ ಕೊಟ್ಟರೂ ಅದಕ್ಕೆ ನಿಮ್ಮ ಸಿದ್ಧತೆ ಇರಲೇಬೇಕು ನೀವು ಅದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು
ಶುಭವಾಗಲಿ
ಧನ್ಯವಾದಗಳು,
ಅರಿವು ತಂಡ
ವಾಯ್ಸ್ ಸರಿಯಾಗಿ ಕೇಳ್ತಾ ಇಲ್ಲ ಸರ್
ನಮಸ್ಕಾರ ನಾಗರಾಜ್,
ದಯವಿಟ್ಟು ಕ್ಷಮಿಸಿ, ಈ ವಿಡಿಯೋ ನಾವು ಮೊದಲ ಪ್ರಯತ್ನದಲ್ಲಿ ಮಾಡಿದ್ದು ಆಗ ಮೈಕ್ ಮುಂತಾದ ಸಲಕರಣೆಗಳನ್ನು ಸರಿಯಾಗಿ ಉಪಯೋಗಿಸಿ ಇರಲಿಲ್ಲ
ನಂತರ ವಿಡಿಯೋ ಗಳಲ್ಲಿ ನೀವು ಬದಲಾವಣೆ ಅನ್ನು ಗಮನಿಸಿರುಬಹುದು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಅರಿವು ತಂಡ