ಸತ್ತ ಮೊದಲ ದಿನದಿಂದ ಹತ್ತು ದಿನಗಳವರೆಗೆ ಪ್ರೇತದ ಸ್ಥಿತಿ ಗತಿ | E497 Pavagada Prakash Rao
ฝัง
- เผยแพร่เมื่อ 9 ก.พ. 2025
- #PavagadaPrakashRao #drpavagadaprakashrao #satyadarshana #pavagadaprakashraoyoutubechannel
ಪ್ರಶ್ನೆ ಕಳುಹಿಸಲು ಬಯಸುವವರು ದಯವಿಟ್ಟು ಕೆಳಗಿನ ವ್ಹಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿ :-
Kindly Send your Questions to - +91 86189 30804
If you enjoy the content & would like to support us, the following is our account details:
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Account number: 9072 0001 0006 8901
Account name: Pavagada Prakash Rao Pravachana Pratishthana
IFSC code: KARB0000907
Bank: Karnataka Bank
UPI ID: pravachanapratishthana@kbl
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
Pavagada Prakash Rao, Dr Pavagada Prakash Rao Life Story, Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao talk, Kannada interviews, Kannada Talk, Dr Pavagada Prakash Rao Bhagavadgeete, Pravachana, Satyadarshana program, Pavagada Prakash Rao Mahabharata talk, Pavagada Prakash Rao Ramayana Pravachana, Pavagada Prakash Rao Upanishad talk, Spiritual Talk in Kannada, Kannada Sahitya talk, pavagada, prakash rao, pravachana, Kannada.
ಅಸಾಮಾನ್ಯ ವಿವರಣೆ. ಎಲ್ಲರೂ ಎಲ್ಲ ವಿಧಿಗಳನ್ನು ಆಚರಿಸುತ್ತಿರುವ ಕುರಿತು ಸಂದೇಹ ಇರಬಹುದು. ಆದರೆ ಕರ್ಮಗಳ ಬಗ್ಗೆ ಅರ್ಥ, ಮಹತ್ವ ತಿಳಿದುಕೊಳ್ಳಲು ತುಂಬಾ ಸಹಾಯವಾಗುತ್ತದೆ. ಕರ್ಮಗಳನ್ನು ಮಾಡಿಸುವ ಪುರೋಹಿತರಿಗೂ ಇಷ್ಟು ಸೂಕ್ಷ್ಮವಾಗಿ ಗೊತ್ತಿರಲಾರದು. ಪ್ರಕಾಶರಾಯರಿಗೆ ಅತ್ಯಂತ ಧನ್ಯವಾದಗಳು. ಈ ವಿವರಣೆಯನ್ನು ಪುಸ್ತಕ ರೂಪದಲ್ಲಿ ತಂದರೆ ಮಹತ್ತರ ಉಪಕಾರವಾಗುತ್ತದೆ
ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.
Jai sri Gurujii
Namaskara gurugale
ಗುರು ಗಳಿಗೆ ನನ್ನ ವಂದನೆಗಳು
ನಮಸ್ಕಾರ ಗುರುಗಳೇ, ತುಂಬಾ ಉಪಯುಕ್ತ ಮಾಹಿತಿಗಳು...🙏🙏🙏🙏
Tumbaa Arthapoorna vivarane.Gurugalige Anantakoti Namaskaragalu.
ನಮಸ್ಕಾರ ಗುರುಗಳಿಗೆ 🙏 ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
Very good video
🙏🙏🙏🙏🙏🙏🙏🙏🙏🙏🙏🙏
🙏🙏🙏
ಶ್ರೀ ಗುರುಭ್ಯೋ ನಮಃ
❤❤❤
Namma bhagya idannella tijidukolluttiddeve gurugala padaravindakke anantanata namaskaragalu
ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏
ಗುರುಗಳೇ ಮನುಷ್ಯನ ಹುಟ್ಟಿನ ಮೂಲದ ಬಗ್ಗೆ ಹೇಳಿ
ಈ ಪದ್ದತಿ ಭ್ರಾಮ್ಹಣ ರಲ್ಲಿ ಮಾತ್ರ ಇದೆ ಉಳಿದ ವರಲ್ಲಿ ಸರಳ ಪದ್ಧತಿ ಇದೆ ಈ ಭೇದ ಯಾಕೆ ತಿಳಿಸಿ ಗುರುಗಳೆ
ಗುರುಗಳೇ, ಸುಡುವ ಬದಲು ಹೂತರೆ, ನೀವು ತಿಳಿಸಿದ ವಾಸೋದಕ ಕೊಡಬೇಕೇ.
8:31 ಗುರುಗಳೇ ಕೆಲವು ಸೂಕ್ಷ್ಮ ಪದಗಳ ಬಗ್ಗೆ ಅರ್ಥ ಆಗ್ತಾ ಇಲ್ಲ
😂
🙏🙏🙏🙏🙏