ಇಂಥ ಮೇರು ನಿರ್ದೇಶಕರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಹೊಸತನ ಮತ್ತು ಪ್ರಯೋಗಗಳಿಗೆ ಆಗ ನಮಗೆ ಕಾಣುತ್ತಿದ್ದ ಏಕ ಮಾತ್ರ ನಿರ್ದೇಶಕರು. ಈಗ ಅವರು ಇಲ್ಲದಿದ್ದರೂ ಅವರ ಚಿತ್ರಗಳಿಂದ ಅಜರಾಮರರಾಗಿದ್ದಾರೆ. ಅವರ ಬಗ್ಗೆ ಇನ್ನೂ ಕಾರ್ಯಕ್ರಮಗಳು ಬರಲಿ. Hatsoff to the legend.
Guruve V somashekhar vrutti jeevanada nomber one blockbuster cinema andre adu "Chakravyuha ". 1983ra Industry hit cinema. Sumaru "85"vaaragala kaala pradarshana kanda Kannada chitrarangada muttinantaha cinema.
V. Somashekar avru Dr Raj Dr. Ambi Anna Avra jothe madida Yalla chithragalu super hit . Nanna prakara chakara vyuha hagu shankar guru eradu chithragalu all time super hit. Somashekar avru ambi Anna jothe 13 sinima madidare Yalla chithragalu hit agive
Shankar Guru Industry hit Bangarada panjara blockbuste hit Indian superstar Dr Rajkumar
ಇಂಥ ಮೇರು ನಿರ್ದೇಶಕರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಹೊಸತನ ಮತ್ತು ಪ್ರಯೋಗಗಳಿಗೆ ಆಗ ನಮಗೆ ಕಾಣುತ್ತಿದ್ದ ಏಕ ಮಾತ್ರ ನಿರ್ದೇಶಕರು. ಈಗ ಅವರು ಇಲ್ಲದಿದ್ದರೂ ಅವರ ಚಿತ್ರಗಳಿಂದ ಅಜರಾಮರರಾಗಿದ್ದಾರೆ. ಅವರ ಬಗ್ಗೆ ಇನ್ನೂ ಕಾರ್ಯಕ್ರಮಗಳು ಬರಲಿ. Hatsoff to the legend.
Thank you🙏🙏🙏
Mr Raja 100 days movie
Prathp movie black buster
ಇವರು ನಿರ್ದೇಶಸಿದ ಈ ಎಲ್ಲಾ ಚಿತ್ರಗಳಲ್ಲಿ ಶಂಕರ್ ಗುರು ಮತ್ತು ತಾಯಿಗೆ ತಕ್ಕ ಮಗ ತುಂಬಾ ತುಂಬಾ ಸೂಪರ್ ಹಿಟ್ ಚಿತ್ರಗಳು
ಹೌದು ಸರ್
Guruve V somashekhar vrutti jeevanada nomber one blockbuster cinema andre adu "Chakravyuha ". 1983ra Industry hit cinema. Sumaru "85"vaaragala kaala pradarshana kanda Kannada chitrarangada muttinantaha cinema.
ಹೌದು ಚಕ್ರವ್ಯೂಹ ಸೂಪರ್ movie
Shankar guru all time because 3cr collection bro😊
Shankarguru all time blockbuster movie
Guru. Bari mgshow. Kapali Lee. Chakrayuhaa.
ಬಂಗಾರ ಪಂಜರ, ಪ್ರೇಮದ ಕಾಣಿಕೆ, ಶಂಕರ್ ಗುರು, ತಾಯಿಗೆ ತಕ್ಕ ಮಗ. ಸೂಪರ್ ಡೂಪರ್ ಹಿಟ್ ಚಿತ್ರಗಳು.
Shankar guru is the first movie sold 1.5 crore tickets. And earn. 3.7. Crore rupees
ಕನ್ನಡದ ಮೊದಲ blockbuster director
My Best favorite number 1 director in kannada film industry 🎬🎥🎞💛❤🙏🙏🙏🙏🙏
ಸರಿಯಾಗಿ ಹೇಳಿದ್ದೀರಿ
ಧನ್ಯವಾದಗಳು ಸೋಮು ಸಾರ್ ಅವರಿಗೆ 🙏🙏🙏
Ambi ge jasti movi madirodu👌
ನಮಸ್ಕಾರ ಅಣ್ಣ 🙏🏻
One My All time Favorite Director
Chanikya super move sir
ಇವರ ಕೊಡುಗೆ ಅಪಾರವಾಗಿದೆ ❤
He was versatile director worked with all actors ❤
ಜೈ ರೆಬೆಲ್ ಸ್ಟಾರ್ 🙏🙏
Ee jeeva ninagagi superhit
Well Director. 🙏
ಕನ್ನಡದ ಮನಮೋಹನ್ ದೇಸಾಯಿ
Ganganagar Bangalore Karnataka ❤️🙏
Really pan india director.
ಹೌದು ಸಾರ್
Gubal chakravyuha all time blackbaster movie.
The best director 👌👌💐💐
ಹೌದು ಸಾರ್
Mister raja 100 days films
❤❤❤❤❤
❤👌👌👌❤️
🙏🙏🙏🙏🙏
ಮೋಗನ ಸೇದು missing. It is not Blackbastar but it is block buster.
Moogana sedu director b subba rao
D Rajendra babu chakravarthy
Guruve uta madi matadu yest lazy yagi matadidiyya
Nivu tilisidralli hit cinema bittu hit agadirodu tilastiri
V. Somashekar avru Dr Raj Dr. Ambi Anna Avra jothe madida Yalla chithragalu super hit . Nanna prakara chakara vyuha hagu shankar guru eradu chithragalu all time super hit. Somashekar avru ambi Anna jothe 13 sinima madidare Yalla chithragalu hit agive
ಹೌದು ಸರ್ ಸತ್ಯವಾದ ಮಾತು
🙏🙏🙏🙏🙏🙏🤝🤝👍
Thank you
It's Block Buster, and not blackbaster 😅😅😅
ಜಗ್ಗೇಶ್ ಅವರ ಧ್ರೋಣ ಚಿತ್ರ ಮಿಸ್ ಆಗಿದೆ
ದ್ರೋಣ ಚಿತ್ರದ ನಿರ್ದೇಶಕ ಎಚ್ ವಾಸು
Want vijay sir movie list
ಖಂಡಿತ
ತುಂಬಾ ಮಾಹಿತಿ ತಪ್ಪು ಆಗಿದೆ
ದಯವಿಟ್ಟು ತಿಳಿಸಿ
ಯಾವುದು ತಿಳಿಸಿ
@@chethanaj302 sp Baraghvi move dirct ಮಾಡಿದ್ದು g k ಮುದ್ದುರಾಜ
ಏನಾಗಿದೆ ನಿನಗೆ
ಏಕೆ ಏನಾಯಿತು
Lo Chakarayuva D Rajedara babu
ಸರಿಯಾಗಿ ನೋಡು ಗುರು
ಗುರುವೇ ಅವನು ಹೇಳಿರದು ಕರೆಕ್ಟಾಗಿ ಇದೆ ಚಕ್ರವ್ಯೂಹ ಡೈರೆಕ್ಷನ್ ಮಾಡಿದ್ದು ಸೋಮಶೇಖರ್ ಅವರ
No V somashekhar.
Spbargavi bhargava
ಎಸ್ ಪಿ ಭಾರ್ಗವಿ ಕನ್ನಡ ಮೂವಿ ನಿರ್ದೇಶಕ ವಿ.ಸೋಮ ಶೇಖರ್
ಮೊದಲು ಉಚ್ಚಾರ ಸರಿಯಾಗಿ ಮಾಡ್ರಿ