Yesayya ninna aalugalu naavayya,namage iannu hechhadha jnaana vannu ninna chithha iaro avarige subhavarthe saaralu, Namma mele Pavithra Aathma Ra male hechhagi surisayya,Aamen I Love my Jesus
Pratisalu janarillayya so sweet and heart toching buotifull jesus song. Yesu ii songnu 10000000000000000000000000000rastu krupe kodale marphadesale karya madale jesus name amen
43 ಅಧ್ಯಕ್ಷ ಹೂಫೌಟ್ ಅವರ ಮರಣದ ವರ್ಷ, ಮೊದಲ ಹೀಬ್ರೂ ತಿಂಗಳ 24 ನೇ ದಿನ, ಡೇನಿಯಲ್ ಅವರಂತೆ, ನಾನು ಈ ಮಹಾನ್ ದೃಷ್ಟಿಯನ್ನು ನೋಡಿದೆ. ಪವಿತ್ರ ದೇವದೂತರು ಈ ಮಹಾನ್ ದರ್ಶನದಲ್ಲಿ ಏರಿ ಇಳಿದ ಯಾಕೋಬನ ಅದೇ ಏಣಿಯಾಗಿದೆ. ಇದು ನೀರುಗಳಿಂದ ತುಂಬಾ ದೂರ ಹೆಚ್ಚಿತ್ತು, ಅವು ಜನರು, ಭಾಷೆಗಳು ಮತ್ತು ಭೂಮಿಯ ರಾಷ್ಟ್ರಗಳು. ಮತ್ತು ಸ್ವರ್ಗಕ್ಕೆ ಹೋಗಲು, ನಿಮಗೆ ಇನ್ನೊಂದು ಏಣಿಯ ಅಗತ್ಯವಿದೆ, ಅದು ನಿಮ್ಮ ಕಾಲದ ಜೀವಂತ ಪ್ರವಾದಿಯವರ ಸೇವೆಯಾಗಿದೆ. ಮತ್ತು ನಮ್ಮ ಸಮಯಕ್ಕಾಗಿ, ನಾನು ಭೂಮಿಯ ಮೇಲೆ ಜೀವಂತವಾಗಿರುವಾಗ ನನ್ನ ಶಿಷ್ಯರೆಲ್ಲರೂ ಈ ಏಣಿಯನ್ನು ಹಿಡಿದಿದ್ದಾರೆ. 44 ಮಕ್ಕಾಗೆ ಅಥವಾ ಚೀನಾದ ಐದು ಪವಿತ್ರ ಪರ್ವತಗಳಿಗೆ ತೀರ್ಥಯಾತ್ರೆ ಮಾಡಿ. ಕುಂಭಮೇಳದಲ್ಲಿ, ಗಂಗಾ, ಬಾಗಮತಿ ಮತ್ತು ಸರಸ್ವತಿಯಲ್ಲಿನ ಧಾರ್ಮಿಕ ಸ್ನಾನಗಳಲ್ಲಿ ನಿಮ್ಮನ್ನು ಶುದ್ಧೀಕರಿಸಿ. ಪವಿತ್ರಾತ್ಮದಿಂದ ತುಂಬಿದ ಕ್ರಿಶ್ಚಿಯನ್ನರಗಿರಿ. ನಿಮ್ಮ ಧರ್ಮಗಳಲ್ಲಿ ಧರ್ಮನಿಷ್ಠರಾಗಿರಿ ಆದರೆ ನಿಮ್ಮ ಕಾಲದ ಜೀವಂತ ಪ್ರವಾದಿಯ ಸಚಿವಾಲಯವಾದ ಏಣಿಯಿಲ್ಲದೆ, ನೀವು ಸ್ವರ್ಗ ಮತ್ತು ನೀರಿನ ನಡುವೆ ಅಮಾನತುಗೊಂಡ ಸ್ವರ್ಗದ ದೊಡ್ಡ ಏಣಿಯನ್ನು ಎಂದಿಗೂ ತಲುಪುವುದಿಲ್ಲ, ಮತ್ತು ನೀವು ನರಕಕ್ಕೆ ಹೋಗುತ್ತೀರಿ. ದೇವಾಲಯಗಳು, ಚರ್ಚುಗಳು, ಮಸೀದಿಗಳು, ಆಶ್ರಮಗಳು, ಬಾರ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ನೈಟ್‌ಕ್ಲಬ್‌ಗಳು, ವಸತಿಗೃಹಗಳು, ರಾಜಕೀಯ ಪಕ್ಷಗಳು, ಫುಟ್‌ಬಾಲ್ ಕ್ರೀಡಾಂಗಣಗಳು ಮತ್ತು ಸಲಿಂಗಕಾಮಗಳಲ್ಲಿ ನರಕದ ಏಣಿಯು ಭೂಮಿಗೆ ಬರುತ್ತದೆ ಇದರಿಂದ ಭೂಮಿಯ ಎಲ್ಲಾ ನಿವಾಸಿಗಳು ಏರಲು ಸಾಧ್ಯವಿದೆ ಅದೇ ಸಮಯದಲ್ಲಿ ದೇವರ ಏಣಿಯನ್ನು ಭೂಮಿಯ ಮೇಲೆ ಅಮಾನತುಗೊಳಿಸಲಾಗಿದv #prophetkacouphilippe
Yesappa thandde nimage koti koti sotra deva appa nnage nive yella nive nanannu kapadu thandde yesappa deva nim kaili agade irodu yavdu illq deva nan jevnana badalaysu deva nan arogya kottu kapadu deva nan kastagalnnu dura maduvudakkagi sotra deva appa nan thndde nive appa thandde 😭😭✝️🛐🤲🙏🙏
Very nice song about prayer let prayer be my breath and life jesus save our karnataka people,blessed by this song bro,I was in tears when i was listening this song may God bless karnataka through our prayers
Praise the LORD, This beautiful song really touched me revived me, Anointed me and taught me how to pray. GOD bless U Bro. Abundantly . The song which came through burden and tears for the LORD and for the people will really bear fruit.
ದೇವರೇ ನಿಜವಾದ ಭವಿಷ್ಯಕಾರ! ಕರ್ತನಲ್ಲಿ ಪ್ರಿಯರೇ ಈ ದಿನದ ವಾಕ್ಯ ಭಾಗಕ್ಕಾಗಿ ಆರಿಸಿಕೊಂಡ ವೇಧ ಭಾಗ ಯೆಹೆ 36:11. "ಮೊದಲಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರವೆನು" ಪ್ರೀತಿಯುಳ್ಳ ದೇವ ಜನರೇ, ನಿಜ ದೇವರನ್ನು ತಿಳಿದುಕೊಂಡು ಆರಾಧಿಸಿ ಹಿಂಬಾಲಿಸುವವರಿಗೆ ದೇವರು ತನ್ನ ಚಿತ್ತದಂತೆ ಉಚಿತವಾದ ಕೃಪಾ ಕೊಡುಗೆಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. "ಮೊದಲಿಗಿಂತ ಉತ್ತಮವಾದ ಸ್ಥಿತಿ ಎನ್ನುವುದೇ ಕರ್ತನ ವಾಗ್ದಾನ". ಅವು ಹೇಗೆ ಈ ದಿನಗಳಲ್ಲಿ ನಮಗೆ ಸಿಕ್ಕುವುದು? ದೇವರ ವಾಕ್ಯದ ಪ್ರಕಟಣೆ ಹೀಗಿರುತ್ತದೆ: 1. ನಮಗೆ ಆತನೇ ದೇವರು. 2. ದೇವರು ತಾನೇ ಕೃಪಾ ಪೂರ್ವಕವಾದ ಒಡಂಬಡಿಕೆ ನಮ್ಮೊಂದಿಗೆ ಮಾಡಿಕೊಳ್ಳುತ್ತಾನೆ. 3. ಹಾಗಾಗಿ ನಮಗೆ ದುಷ್ಟತ್ವದ ಭಯ ಇಲ್ಲ. 4. ನಿರ್ಭಯವಾಗಿ ವಾಸಿಸಬಹುದು. 5. ಚಿಂತೆ ಬಾರಗಳಿಲ್ಲದೆ ಹಾಯಾಗಿ ನಿದ್ರಿಸಬಹುದು. 6. ದೇಶದಲ್ಲಿ ಕಾಲಕ್ಕೆ ಸರಿಯಾಗಿ ಮಳೆ ಸುರಿಯುವುದು. 7. ಫಲ ಪುಷ್ಪಗಳ, ಆಹಾರ ಧಾನ್ಯಗಳ ಶುಭದಾಯಕ ಬೆಳೆಯಾಗುವುದು. 8. ದೇವ ಜನರ ಮೇಲೆ ಯಾವ ಒತ್ತಡಗಳೂ ದಾಸತ್ವದ ನೊಗಗಳೂ ಇರುವುದಿಲ್ಲ. ಕರ್ತನು ತಾನೆ ಎಲ್ಲಾ ಕಟ್ಟುಗಳನ್ನು ಮುರಿದು ತನ್ನ ಮಕ್ಕಳಿಗೆ ಬಿಡುಗಡೆಯ ವಿಶ್ರಾಂತಿಯನ್ನು ಕೊಡುವನು. 9. ದೇವರ ಮಕ್ಕಳು ಹೆದರದೆ ನೆಮ್ಮದಿಯಿಂದ ಬದುಕುವರು. 10. ದೇವರ ಮಕ್ಕಳಾಗಿರುವವರು (ಆತ್ಮಿಕ) ಇಸ್ರಾಯಿಲ್ ವಂಶದವರೆಂದು ಗುರ್ತಿಸಿಕೊಳ್ಳುವರು, ದೇವಾ ಜನರೆಂದು ನಿಶ್ಚಯ ಒಂದುವರು ಮತ್ತು ದೇವರ ಕಾವಲಿನ ಕುರಿಗಳಾಗಿರುವರು. "ಯೆಹೆ 34:23-31.ಈ ಹತ್ತು ಆಶೀರ್ವಾದಗಳು ನಮ್ಮವೇ. ಇದು ದೈವ ವಾಗ್ದಾನಗಳು". ಪ್ರಿಯರೇ, ಈ ದಿನಮಾನಗಳಲ್ಲಿ ಅಥವಾ ಇಡೀ ವರ್ಷ ನಮಗೆ ಹೇಗೂ ಏನೋ ಎಂಬ ಆತಂಕದಿಂದ ಭವಿಷ್ಯವನ್ನು ಕಾತುರದಿಂದ ನೋಡುತ್ತಿರುವಾಗ ದೇವರು ಹೀಗೆ ತನ್ನ ವಾಗ್ದಾನದಿಂದ ನಮ್ಮನ್ನು ಧೈರ್ಯಗೊಳಿಸಿ ಬಲಪಡಿಸುತ್ತಾನೆ. "ಇಗೋ ನಾನು ನಿಮ್ಮ ಪಕ್ಷದವನು; ನಿಮ್ಮ ಕಡೆಗೆ ತಿರುಗಿಕೊಳ್ಳುವೆನು. ನಿಮ್ಮ ಪಟ್ಟಣ (ಕುಟುಂಬ, ಸಭೆ) ಜನಭರಿತವಾಗುತ್ತವೆ . ಕಟ್ಟಡಗಳು ಏಳುವುವು , ವೃದ್ಧಿಯಾಗುವುವು. ಇನ್ನು ಮುಂದೆ ಯಾವ ಅವಮಾನವೂ ಭಾದಿಸುವುದಿಲ್ಲ. ನಾನೇ ನಿಮ್ಮ ದೇವರು. ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು. ನಾನೇ ಯೆಹೋವ ನೆಂದು ನಿಮಗೆ ದೃಢವಾಗುವುದು ಎಂದು ಯೆಹೆ 36:9-11 ನೇಯ ವಚನಗಳು ತಿಳಿಸುತ್ತವೆ. ದಾಟಿಹೋದ ದಿನಗಳು ವರ್ಷಗಳಲ್ಲಿ, ಏನೆಲ್ಲಾ ಕೊರತೆ, ಕಹಿ, ಬೇಸರಿಕೆ, ವೈಫಲ್ಯಗಳು, ಇತ್ಯಾದಿಗಳನ್ನು ಅನುಭವಿಸಿದ್ದರೂ, ದೇವರು ದಾನವಾಗಿ ಕೊಟ್ಟಿರುವ ಈ ದಿನಗಳು ಅಥವಾ ಈ ವರ್ಷವೂ ಖಂಡಿತವಾಗಿ ಆತನ ಧಯೆ ಉಪಕಾರದಿಂದ ಉತ್ತಮ ಸ್ಥಿತಿಯನ್ನು ತಂದು ಕೊಡುತ್ತದೆ. ಕಾಪಾಡುವವ ದೇವರೇ! ಈ ನಂಬಿಕೆ, ಭರವಸೆಯ ಮಾತುಗಳೇ ಸಂತೋಷವುಳ್ಳ ಯೋಚನೆ. ಜೀವದಾಯಕನಾದ ಕರ್ತನಲ್ಲಿ ಭಯಭಕ್ತಿ ಉಳ್ಳವನು ತೃಪ್ತನಾಗಿ ನೆಲೆಗೊಳ್ಳುವನು ಎಂದು ಜ್ಞಾನೋಕ್ತಿ 19:23 ಹೇಳುತ್ತದೆ. "ನಾನೇ ಆದಿ, ಅಂತ್ಯವೂ ನಾನೇ. ಪೂರ್ವದಿಂದಲೂ ನಿಮಗೆ ಹೇಳಿ ನನ್ನನ್ನು ನಿಮಗೆ ಪ್ರಕಟಿಸಿಕೊಂಡಿದ್ದೇನೆ. ನೀವೇ ನನ್ನ ಸಾಕ್ಷಿಗಳು" ಎಂದು ಯೆಶಾಯ 44:7-8 ತಿಳಿಸುತ್ತದೆ. ದೇವರು ನಮ್ಮೊಂದಿಗೆ ನೇರವಾಗಿ ಮಾತಾನಾಡುವಾಗ ಭಯ, ಅಪನಂಬಿಕೆ, ಅನಿಶ್ಚಯ ದೂರವಾಗುತ್ತದೆ. ನಮ್ಮ ಬದುಕಿಗೆ ನಿಜವಾದ ಭವಿಷ್ಯಕಾರ ನಮ್ಮ ದೇವರೇ!. ಇದು ನಮಗೆ ಮನವರಿಕೆಯಾಗಬೇಕು. "ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ. ನಾನೊಬ್ಬನೇ ದೇವರು, ನಾನೇ ಪರಮಾತ್ಮನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ"ಎಂದು ಬಹು ಸ್ಪಷ್ಟವಾಗಿ ಯೆಶಾಯ 43:10-13 ತಿಳಿಸುತ್ತದೆ. ಇದಕ್ಕಿಂತಲೂ ಬೇರೆ ಯಾವ ಪ್ರಕಟನೆ ನಮಗೆ ಬೇಕು? ದೇವರ ವಾಕ್ಯದ ಈ ಪರಲೋಕದ ಸತ್ಯಾಂ ಶವನ್ನು ಪ್ರತಿನಿತ್ಯ ಆಹಾರ ಮಾಡಿಕೊಳ್ಳುವುದೇ ನಮ್ಮ ಜವಾಬ್ದಾರಿ."ನನ್ನ ಪ್ರಯಾಣ ದೇವರೊಂದಿಗೆ, ಮಾತ್ರವೇ ಎಂದು ನಾವು ಖಡಾಕಂಡಿತವಾಗಿ ತೀರ್ಮಾನಿಸಿಕೊಳ್ಳಬೇಕು, ಏಕೆಂದರೆ ನನ್ನ ಹಾಗೂ ಕುಟುಂಬದವರೆಲ್ಲರ ಭವಿಷ್ಯ ದೇವರ ಕೃಪ ಹಸ್ತದಲ್ಲಿದೆ ಎಂದು ಈ ದಿನ ನಮ್ಮ ದೃಢವಾದ ನಿರ್ಧಾರ ಕ್ರಿಸ್ತನಿಗಾಗಿ ಮಾಡಿಕೊಳ್ಳೋಣವೇ ! ಹೀಗಾಗುವಂತೆ ದೇವರು ತಾನೇ ನಿಮ್ಮನ್ನು ಆಶೀರ್ವದಿಸಿ, ಸಂರಕ್ಷಿಸಿ, ಕಾಯ್ದು ಕಾಪಾಡಲಿ ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು. ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು. 9448493381 ramusiddappa1964@gmail.com
Yesappa nimage koti koti stotra stotra appa nimma prasanate tumbiruvanta song kotidkagi nimage koti koti stotra 🙏 🙏🙏 appa idella nimma krupe raja krupe
Yesayya ninna aalugalu naavayya,namage iannu hechhadha jnaana vannu ninna chithha iaro avarige subhavarthe saaralu, Namma mele Pavithra Aathma Ra male hechhagi surisayya,Aamen I Love my Jesus
Sumitra. Praise the lord pastor Amen 🙏🙌💐
Amen.very.super.song.prise.the.lord.i.m.sunitha.budidere
AMEN HALLELUJAH PRAISE TO GOD ALMIGHTY ✝️🙏✝️
ದೆವರು ಇನ್ನು ಹೆಚ್ಚಾಗಿ ನಿಮ್ಮ ನ್ನ ಉಪಯೂಗಿಸಲೀ ಆಮೆನ super song
👍🏻 v r going amen
Prathane namma karnatakadha usiragali amen amen
Thanks for soul burden song. God bless you.
Praise God.. Beautiful song, Hallelujah
Wonderful song father
Nice song👌👌👌 thank you pastor
My heart teaching song superb sir God bless you and your family and all team
Pratisalu janarillayya so sweet and heart toching buotifull jesus song. Yesu ii songnu 10000000000000000000000000000rastu krupe kodale marphadesale karya madale jesus name amen
gowri gowri jesus love me frien
43 ಅಧ್ಯಕ್ಷ ಹೂಫೌಟ್ ಅವರ ಮರಣದ ವರ್ಷ, ಮೊದಲ ಹೀಬ್ರೂ ತಿಂಗಳ 24 ನೇ ದಿನ, ಡೇನಿಯಲ್ ಅವರಂತೆ, ನಾನು ಈ ಮಹಾನ್ ದೃಷ್ಟಿಯನ್ನು ನೋಡಿದೆ. ಪವಿತ್ರ ದೇವದೂತರು ಈ ಮಹಾನ್ ದರ್ಶನದಲ್ಲಿ ಏರಿ ಇಳಿದ ಯಾಕೋಬನ ಅದೇ ಏಣಿಯಾಗಿದೆ. ಇದು ನೀರುಗಳಿಂದ ತುಂಬಾ ದೂರ ಹೆಚ್ಚಿತ್ತು, ಅವು ಜನರು, ಭಾಷೆಗಳು ಮತ್ತು ಭೂಮಿಯ ರಾಷ್ಟ್ರಗಳು. ಮತ್ತು ಸ್ವರ್ಗಕ್ಕೆ ಹೋಗಲು, ನಿಮಗೆ ಇನ್ನೊಂದು ಏಣಿಯ ಅಗತ್ಯವಿದೆ, ಅದು ನಿಮ್ಮ ಕಾಲದ ಜೀವಂತ ಪ್ರವಾದಿಯವರ ಸೇವೆಯಾಗಿದೆ. ಮತ್ತು ನಮ್ಮ ಸಮಯಕ್ಕಾಗಿ, ನಾನು ಭೂಮಿಯ ಮೇಲೆ ಜೀವಂತವಾಗಿರುವಾಗ ನನ್ನ ಶಿಷ್ಯರೆಲ್ಲರೂ ಈ ಏಣಿಯನ್ನು ಹಿಡಿದಿದ್ದಾರೆ.
44 ಮಕ್ಕಾಗೆ ಅಥವಾ ಚೀನಾದ ಐದು ಪವಿತ್ರ ಪರ್ವತಗಳಿಗೆ ತೀರ್ಥಯಾತ್ರೆ ಮಾಡಿ. ಕುಂಭಮೇಳದಲ್ಲಿ, ಗಂಗಾ, ಬಾಗಮತಿ ಮತ್ತು ಸರಸ್ವತಿಯಲ್ಲಿನ ಧಾರ್ಮಿಕ ಸ್ನಾನಗಳಲ್ಲಿ ನಿಮ್ಮನ್ನು ಶುದ್ಧೀಕರಿಸಿ. ಪವಿತ್ರಾತ್ಮದಿಂದ ತುಂಬಿದ ಕ್ರಿಶ್ಚಿಯನ್ನರಗಿರಿ. ನಿಮ್ಮ ಧರ್ಮಗಳಲ್ಲಿ ಧರ್ಮನಿಷ್ಠರಾಗಿರಿ ಆದರೆ ನಿಮ್ಮ ಕಾಲದ ಜೀವಂತ ಪ್ರವಾದಿಯ ಸಚಿವಾಲಯವಾದ ಏಣಿಯಿಲ್ಲದೆ, ನೀವು ಸ್ವರ್ಗ ಮತ್ತು ನೀರಿನ ನಡುವೆ ಅಮಾನತುಗೊಂಡ ಸ್ವರ್ಗದ ದೊಡ್ಡ ಏಣಿಯನ್ನು ಎಂದಿಗೂ ತಲುಪುವುದಿಲ್ಲ, ಮತ್ತು ನೀವು ನರಕಕ್ಕೆ ಹೋಗುತ್ತೀರಿ. ದೇವಾಲಯಗಳು, ಚರ್ಚುಗಳು, ಮಸೀದಿಗಳು, ಆಶ್ರಮಗಳು, ಬಾರ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ನೈಟ್‌ಕ್ಲಬ್‌ಗಳು, ವಸತಿಗೃಹಗಳು, ರಾಜಕೀಯ ಪಕ್ಷಗಳು, ಫುಟ್‌ಬಾಲ್ ಕ್ರೀಡಾಂಗಣಗಳು ಮತ್ತು ಸಲಿಂಗಕಾಮಗಳಲ್ಲಿ ನರಕದ ಏಣಿಯು ಭೂಮಿಗೆ ಬರುತ್ತದೆ ಇದರಿಂದ ಭೂಮಿಯ ಎಲ್ಲಾ ನಿವಾಸಿಗಳು ಏರಲು ಸಾಧ್ಯವಿದೆ ಅದೇ ಸಮಯದಲ್ಲಿ ದೇವರ ಏಣಿಯನ್ನು ಭೂಮಿಯ ಮೇಲೆ ಅಮಾನತುಗೊಳಿಸಲಾಗಿದv
#prophetkacouphilippe
Praise the Lord super song bro
ದೇವರು ನಿಮ್ನನ ಇನ್ನೂ ಹೆಚ್ಚಾಗಿ ಉಪಯೋಗಿಸಲಿ amen glory to God
Super amen
praise the Lord Brother super love you Jesus 🙇🙇🙇💖💖
Super songs Pastor
Jesus nanna jeevitavu ninage samrpisutene
Hi praise the Lord Jesus
Amen.praise the lord
Prasie the lord
Amen Hallelujah praise the lord
Prise the Lord Jesus Amen praise the best song ever made me feel like
Praise to Jesus
🙏🙏🙏🙏🙏🙏🙏🙏🙏. Praise the lord ... God bless u .. . .. halleluya .. halleluya..,✝️✝️✝️
Super Amen devare 🙏🙏🙏
I love u lord jesus...... nimma krupe ಶಾಶ್ವತ... amen... hallelujah A beautyfull song super song...
Yesappa thandde nimage koti koti sotra deva appa nnage nive yella nive nanannu kapadu thandde yesappa deva nim kaili agade irodu yavdu illq deva nan jevnana badalaysu deva nan arogya kottu kapadu deva nan kastagalnnu dura maduvudakkagi sotra deva appa nan thndde nive appa thandde 😭😭✝️🛐🤲🙏🙏
Amen Amen Amen Amen Amen
So nice song brother
Very nice song brother god bless you
Jesus ❤🙏🙏🙌🙌Super 👌👍
Holy Spirit great song. tq pappa s
Prise the lord 🙏😇 brother God bless you 😇🥰God with in always in ❤️❤️ your life 😇🥰 super songs 🥰😇
Praise the lord 5555. Super song
Praise the Lord,,
ಥ್ಯಾಂಕ್ಸ್ ಜೀಸಸ್ 🙏🙏
Parise the Lord...Amen halleluya halleluya...super song ....I like so much..... I love this song....
Wonderful song 👌👌👌 Jesus bless you
✝️✝️ ದೇವರ ನಾಮಕ್ಕ ಸ್ತೋತ್ರ ವಾಗಲಿ .
God bless you pastor glory to god
amen niec song
Superbbb...amen
God will give great revival all over the world
Super song praise the Lord Amen..!!
Praise the lord a
Amen lord prarthisuvante prerepisu so very very nice song brother
Amen
ಪ್ರಾರ್ಥನೆ ಮಾಡಿ ಪಾಸ್ಟರ್
Super song presie the Lord Jesus all blessings 🙏🙏🙏 amen
Praise God
Amen Amen Amen🙏🙌🙏 praise the Lord
Preais the lord pastor
Super father God bless you
I love Jesus God bless sir u and your family
Thank You Past. Immanuel for the encoragement through this song to Pray more. Daniel.
Praise The Lord 🙏✝️🙏
Wow it's really wonderful & beautiful worship song ❤️👏
Hallelujah hallelujah hallelujah hallelujah
I love you Jesus god bless you brother
Thank you pastor given this song, amazing lines....god bless u and ur team....hallelujah
Amen
God bless you
Amen Amen 👌👌👌
heart touching songs all glory to king Jesus .....
Pastor Emmanuel really wonderful song... nice composing.. let this song touch around the globe
Congratulations...
Praise the Lord God bless you super song
Mind blowing song sir Praise the Lord
Golry to my lord.........tq Lord
Amen praise the Lord
Amen..... Praise the lord.... Heart touching....
Praise the lord
Super God bless.song
More and more worship blessed song tq jesus
Very nice song about prayer let prayer be my breath and life jesus save our karnataka people,blessed by this song bro,I was in tears when i was listening this song may God bless karnataka through our prayers
Amen e hadu ellargu ashirvada
Very beautiful song thank you sir
Alleluya amen
Prayer is my life. Prayer is my Breath 😍😘 🤩😘
Praise the Lord❤
A heart touching song and also this song give 's spirt to pray lord alway's........
Praise the LORD, This beautiful song really touched me revived me, Anointed me and taught me how to pray. GOD bless U Bro. Abundantly . The song which came through burden and tears for the LORD and for the people will really bear fruit.
Praise the Lord ❤🙏🥰🥰
super song bro
I like this song. Very nice song
Glory Be To Jesus!!
Yesss lord amen super song
Praise the Lord Jesus's. I love you amen
Good Jesus songs----Amen
Nice song brother brother god bless you,
ಆಮೇನ✝️🛐ಆಮೇನ
super song may God bless you
Thank you Holy spirit
Manju Rajashekar
Amen tq jesus amen
Emmu uncle song is super heart touching song .
Praise the Lord amen
Good presence holispirit thank you for this song. God bless you
John Chandan tq please share this video and subscribe
This is wonderful
Praise the lord uncle iam esther god is good all the time
Thank you Lord Jesus 👏👏👏👏👏🎻🎻🎻
Amen आनंद...jesus#Jesus 🛐✝️🛐✝️🤲🤲🤲🤲🤲🤝👏👌⛪👑🎄👍
Glory goes to god u increse we are down
Praise the lord hallelujah amen
super bro song
ದೇವರೇ ನಿಜವಾದ ಭವಿಷ್ಯಕಾರ!
ಕರ್ತನಲ್ಲಿ ಪ್ರಿಯರೇ ಈ ದಿನದ ವಾಕ್ಯ ಭಾಗಕ್ಕಾಗಿ ಆರಿಸಿಕೊಂಡ
ವೇಧ ಭಾಗ
ಯೆಹೆ 36:11.
"ಮೊದಲಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರವೆನು"
ಪ್ರೀತಿಯುಳ್ಳ ದೇವ ಜನರೇ, ನಿಜ ದೇವರನ್ನು ತಿಳಿದುಕೊಂಡು ಆರಾಧಿಸಿ ಹಿಂಬಾಲಿಸುವವರಿಗೆ ದೇವರು ತನ್ನ ಚಿತ್ತದಂತೆ ಉಚಿತವಾದ ಕೃಪಾ ಕೊಡುಗೆಗಳನ್ನು ನೀಡುವುದರಲ್ಲಿ ಸಂದೇಹವೇ ಇಲ್ಲ. "ಮೊದಲಿಗಿಂತ ಉತ್ತಮವಾದ ಸ್ಥಿತಿ ಎನ್ನುವುದೇ ಕರ್ತನ ವಾಗ್ದಾನ". ಅವು ಹೇಗೆ ಈ ದಿನಗಳಲ್ಲಿ ನಮಗೆ ಸಿಕ್ಕುವುದು? ದೇವರ ವಾಕ್ಯದ ಪ್ರಕಟಣೆ ಹೀಗಿರುತ್ತದೆ:
1. ನಮಗೆ ಆತನೇ ದೇವರು.
2. ದೇವರು ತಾನೇ ಕೃಪಾ ಪೂರ್ವಕವಾದ ಒಡಂಬಡಿಕೆ ನಮ್ಮೊಂದಿಗೆ ಮಾಡಿಕೊಳ್ಳುತ್ತಾನೆ.
3. ಹಾಗಾಗಿ ನಮಗೆ ದುಷ್ಟತ್ವದ ಭಯ ಇಲ್ಲ.
4. ನಿರ್ಭಯವಾಗಿ ವಾಸಿಸಬಹುದು.
5. ಚಿಂತೆ ಬಾರಗಳಿಲ್ಲದೆ ಹಾಯಾಗಿ ನಿದ್ರಿಸಬಹುದು.
6. ದೇಶದಲ್ಲಿ ಕಾಲಕ್ಕೆ ಸರಿಯಾಗಿ ಮಳೆ ಸುರಿಯುವುದು.
7. ಫಲ ಪುಷ್ಪಗಳ, ಆಹಾರ ಧಾನ್ಯಗಳ ಶುಭದಾಯಕ ಬೆಳೆಯಾಗುವುದು.
8. ದೇವ ಜನರ ಮೇಲೆ ಯಾವ ಒತ್ತಡಗಳೂ ದಾಸತ್ವದ ನೊಗಗಳೂ ಇರುವುದಿಲ್ಲ. ಕರ್ತನು ತಾನೆ ಎಲ್ಲಾ ಕಟ್ಟುಗಳನ್ನು ಮುರಿದು ತನ್ನ ಮಕ್ಕಳಿಗೆ ಬಿಡುಗಡೆಯ ವಿಶ್ರಾಂತಿಯನ್ನು ಕೊಡುವನು.
9. ದೇವರ ಮಕ್ಕಳು ಹೆದರದೆ ನೆಮ್ಮದಿಯಿಂದ ಬದುಕುವರು.
10. ದೇವರ ಮಕ್ಕಳಾಗಿರುವವರು (ಆತ್ಮಿಕ) ಇಸ್ರಾಯಿಲ್ ವಂಶದವರೆಂದು ಗುರ್ತಿಸಿಕೊಳ್ಳುವರು, ದೇವಾ ಜನರೆಂದು ನಿಶ್ಚಯ ಒಂದುವರು ಮತ್ತು ದೇವರ ಕಾವಲಿನ ಕುರಿಗಳಾಗಿರುವರು.
"ಯೆಹೆ 34:23-31.ಈ ಹತ್ತು ಆಶೀರ್ವಾದಗಳು ನಮ್ಮವೇ. ಇದು ದೈವ ವಾಗ್ದಾನಗಳು".
ಪ್ರಿಯರೇ, ಈ ದಿನಮಾನಗಳಲ್ಲಿ ಅಥವಾ ಇಡೀ ವರ್ಷ ನಮಗೆ ಹೇಗೂ ಏನೋ ಎಂಬ ಆತಂಕದಿಂದ ಭವಿಷ್ಯವನ್ನು ಕಾತುರದಿಂದ ನೋಡುತ್ತಿರುವಾಗ ದೇವರು ಹೀಗೆ ತನ್ನ ವಾಗ್ದಾನದಿಂದ ನಮ್ಮನ್ನು ಧೈರ್ಯಗೊಳಿಸಿ ಬಲಪಡಿಸುತ್ತಾನೆ. "ಇಗೋ ನಾನು ನಿಮ್ಮ ಪಕ್ಷದವನು; ನಿಮ್ಮ ಕಡೆಗೆ ತಿರುಗಿಕೊಳ್ಳುವೆನು. ನಿಮ್ಮ ಪಟ್ಟಣ (ಕುಟುಂಬ, ಸಭೆ) ಜನಭರಿತವಾಗುತ್ತವೆ . ಕಟ್ಟಡಗಳು ಏಳುವುವು , ವೃದ್ಧಿಯಾಗುವುವು. ಇನ್ನು ಮುಂದೆ ಯಾವ ಅವಮಾನವೂ ಭಾದಿಸುವುದಿಲ್ಲ. ನಾನೇ ನಿಮ್ಮ ದೇವರು. ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು. ನಾನೇ ಯೆಹೋವ ನೆಂದು ನಿಮಗೆ ದೃಢವಾಗುವುದು ಎಂದು ಯೆಹೆ 36:9-11 ನೇಯ ವಚನಗಳು ತಿಳಿಸುತ್ತವೆ.
ದಾಟಿಹೋದ ದಿನಗಳು ವರ್ಷಗಳಲ್ಲಿ, ಏನೆಲ್ಲಾ ಕೊರತೆ, ಕಹಿ, ಬೇಸರಿಕೆ, ವೈಫಲ್ಯಗಳು, ಇತ್ಯಾದಿಗಳನ್ನು ಅನುಭವಿಸಿದ್ದರೂ, ದೇವರು ದಾನವಾಗಿ ಕೊಟ್ಟಿರುವ ಈ ದಿನಗಳು ಅಥವಾ ಈ ವರ್ಷವೂ ಖಂಡಿತವಾಗಿ ಆತನ ಧಯೆ ಉಪಕಾರದಿಂದ ಉತ್ತಮ ಸ್ಥಿತಿಯನ್ನು ತಂದು ಕೊಡುತ್ತದೆ. ಕಾಪಾಡುವವ ದೇವರೇ! ಈ ನಂಬಿಕೆ, ಭರವಸೆಯ ಮಾತುಗಳೇ ಸಂತೋಷವುಳ್ಳ ಯೋಚನೆ. ಜೀವದಾಯಕನಾದ ಕರ್ತನಲ್ಲಿ ಭಯಭಕ್ತಿ ಉಳ್ಳವನು ತೃಪ್ತನಾಗಿ ನೆಲೆಗೊಳ್ಳುವನು ಎಂದು ಜ್ಞಾನೋಕ್ತಿ 19:23 ಹೇಳುತ್ತದೆ.
"ನಾನೇ ಆದಿ, ಅಂತ್ಯವೂ ನಾನೇ. ಪೂರ್ವದಿಂದಲೂ ನಿಮಗೆ ಹೇಳಿ ನನ್ನನ್ನು ನಿಮಗೆ ಪ್ರಕಟಿಸಿಕೊಂಡಿದ್ದೇನೆ. ನೀವೇ ನನ್ನ ಸಾಕ್ಷಿಗಳು" ಎಂದು ಯೆಶಾಯ 44:7-8 ತಿಳಿಸುತ್ತದೆ. ದೇವರು ನಮ್ಮೊಂದಿಗೆ ನೇರವಾಗಿ ಮಾತಾನಾಡುವಾಗ ಭಯ, ಅಪನಂಬಿಕೆ, ಅನಿಶ್ಚಯ ದೂರವಾಗುತ್ತದೆ. ನಮ್ಮ ಬದುಕಿಗೆ ನಿಜವಾದ ಭವಿಷ್ಯಕಾರ ನಮ್ಮ ದೇವರೇ!. ಇದು ನಮಗೆ ಮನವರಿಕೆಯಾಗಬೇಕು.
"ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವುದಿಲ್ಲ. ನಾನೊಬ್ಬನೇ ದೇವರು, ನಾನೇ ಪರಮಾತ್ಮನು, ನನ್ನ ಹೊರತು ಯಾವ ರಕ್ಷಕನೂ ಇಲ್ಲ"ಎಂದು ಬಹು ಸ್ಪಷ್ಟವಾಗಿ ಯೆಶಾಯ 43:10-13 ತಿಳಿಸುತ್ತದೆ. ಇದಕ್ಕಿಂತಲೂ ಬೇರೆ ಯಾವ ಪ್ರಕಟನೆ ನಮಗೆ ಬೇಕು? ದೇವರ ವಾಕ್ಯದ ಈ ಪರಲೋಕದ ಸತ್ಯಾಂ ಶವನ್ನು ಪ್ರತಿನಿತ್ಯ ಆಹಾರ ಮಾಡಿಕೊಳ್ಳುವುದೇ ನಮ್ಮ ಜವಾಬ್ದಾರಿ."ನನ್ನ ಪ್ರಯಾಣ ದೇವರೊಂದಿಗೆ, ಮಾತ್ರವೇ ಎಂದು ನಾವು ಖಡಾಕಂಡಿತವಾಗಿ ತೀರ್ಮಾನಿಸಿಕೊಳ್ಳಬೇಕು, ಏಕೆಂದರೆ ನನ್ನ ಹಾಗೂ ಕುಟುಂಬದವರೆಲ್ಲರ ಭವಿಷ್ಯ ದೇವರ ಕೃಪ ಹಸ್ತದಲ್ಲಿದೆ ಎಂದು ಈ ದಿನ ನಮ್ಮ ದೃಢವಾದ ನಿರ್ಧಾರ ಕ್ರಿಸ್ತನಿಗಾಗಿ ಮಾಡಿಕೊಳ್ಳೋಣವೇ ! ಹೀಗಾಗುವಂತೆ ದೇವರು ತಾನೇ ನಿಮ್ಮನ್ನು ಆಶೀರ್ವದಿಸಿ, ಸಂರಕ್ಷಿಸಿ, ಕಾಯ್ದು ಕಾಪಾಡಲಿ ಎಂದು ನಿಮಗಾಗಿ ಅನುದಿನವೂ ಪ್ರಾರ್ಥಿಸುವ ನಿಮ್ಮ ಪ್ರೀತಿಯ ದೇವರ ಸೇವಕರು.
ರೆ ಡಾ ರಾಮು ರೆಹೋಬೋತ್ ಪ್ರಾರ್ಥನಾಲಯ ಬೆಂಗಳೂರು.
9448493381
ramusiddappa1964@gmail.com
God bless you nice song