ಲವ್ ಯು ಶಂಕರಣ್ಣ ನಿಮ್ಮನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರ್ನಾಟಕವೇ ನಿಮ್ಮ ಅನುಪಸ್ಥಿತಿಯನ್ನು ಅನುಭವಿಸುತ್ತಿದೆ ನೀವೊಬ್ಬರು ಇಂದು ಇದ್ದಿದ್ದರೆ ನಮ್ಮ ರಾಜ್ಯದ ಕಥೆಯೇ ಬೇರೆ ರೀತಿ ಇರುತ್ತಿತ್ತು ನಿಮಗಾಗಿ ನಿಮ್ಮ ಅಭಿಮಾನಿಗಳಾದ ನಾವು ಸದಾ ನಿಮ್ಮ ಬರುವಿಕೆಯನ್ನು ಎದುರು ನೋಡುತ್ತಿರುತ್ತೇವೆ ಮತ್ತೊಮ್ಮೆ ನಮ್ಮ ಕರುನಾಡಿನಲ್ಲಿ ಹುಟ್ಟಿ ಬನ್ನಿ ಶಂಕ್ರಣ್ಣ ಮಿಸ್ ಯು ಶಂಕರಣ್ಣ 😞😞😞😢😢😢
MG road station should be named as Shankar Nag metro station or any other major landmark should be named after Shankar Nag. This is the right time to ask the govt and get it done.
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಅರಿವಿಲ್ಲದೆ ಕಣ್ಣೀರು ಬಂದಿತು... ಎಂತೆಂಥಾ ಮಹಾನುಭಾವರು ಬಂದು ನಮ್ಮನ್ನಗಲಿ ಹೋದರು...ದಯವಿಟ್ಟು ಇಂತಹ ಮತ್ತಷ್ಟು ವಿಡಿಯೋಗಳನ್ನು ಪ್ರಸಾರ ಮಾಡಿ...
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

😭😭😭
👍🙏
ಶಂಕ್ರಣ್ಣ ❤️😔
ಇಂಡಿಯನ್ ನಂಬರ್ 1ಸ್ಟಾರ್ ಶಂಕರನಾಗ್ ಸರ್
Shankar Nag sir is a gem that we lost too early. He was truly a different category. Never before and never after.
ಶಂಕರನಾಗ್ ಸರ್ ಬಗ್ಗೆ ಹೇಳ್ತಿದ್ರೆ ನಂಗೆ ಮೈ ರೋಮಾಂಚನ ಆಗುತ್ತೆ, ಆ ಹೆಸರಿನಲ್ಲಿ ಒಂದು ಶಕ್ತಿ ಇದೆ ಸರ್ 🙏
ಅಕ್ಷರಶಃ ನಿಜ
ನಿಮ್ಮ ಮುತ್ತಿನಂತ ಮಾತನ್ನ ಕೇಳೋಕೆ ಒಂದ್ ಚಂದ ದೊಡ್ಡಣ್ಣ sir ❤️
ಶಂಕ್ರಣ್ಣ ನಮ್ಮ ಹೆಮ್ಮೆ ❤❤❤
ಕನ್ನಡಕ್ಕೆ ಒಬ್ಬರೇ ಅಂಬಿ ,,ಶಂಕರ🙏🙏🙏🙏🙏🙏
**** prathi pala apekshe illada manushya ambarish aagthane.....Wow ...doddanna super.....👌👌👌👌💚💛💜💖💟****
His words and emotions are so genuine. Too much moved watching this video.
ಶಂಕ್ರಣ್ಣ♥️♥️♥️
One only legendary actors ambi Shankar nag. ....I lovely friends
I love❤❤❤❤ u legend shankar nag
Ambi boss and shankar naag boss
I love that Ambarish and shanker nag two diamond kannada industry
Ambbi anna & shankranna legends 🙏
CR
ರಾಜ್ 🙏 ಶಂಕರ್🙏 ವಿಷ್ಣು 🙏 ಅಂಬಿ
ರಾಜ್ 🙏 ವಿಷ್ಣು🙏 ಶಂಕರ್🙏 ಅಂಬಿ 🙏
Legendary Shankar Nag sir my inspiration.
Jai shankranna 🙏🙏🙏🙏. My fvt hero 🙏🙏🙏🙏
Rebal & karate king are diamonds of kannada film industry
ಇವರ ಮಾತುಗಳನ್ನು ಕೇಳೋಕೆ ತುಂಬಾ ಖುಷಿ ಆಗತ್ತೆ
MG road station should be named as Shankar Nag metro station or any other major landmark should be named after Shankar Nag. This is the right time to ask the govt and get it done.
ಅಂಬರೀಶ್ ಸೂಪರ್ ಸೂಪರ್
ಶಂಕ್ರಣ್ಣ ❤️❤️❤️❤️🙏
Ambi boss❤️❤️❤️
Mareyalagada manikya auto raja shankranna ❤️🙏
Ambarish Boss ❤️
ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿ
ಕಲಿಯುಗ ಕರ್ಣ ಡಾ ಅಂಬರೀಶ್ ❤️🙏
Shankar nag Sir I miss you sir 😭😭😭 niv irbekitu sir
Lv u shnkaranna❤miss u so much😢
We miss shankar anna
ಸೂಪರ್ ಸರ್ ಒಳ್ಳೆಯ ಮಾಹಿತಿ
Super , jai rebel star Ambareesh
ರೆಬೆಲ್ ಸ್ಟಾರ್ 🌟 ಅಂಬರೀಶ್ ❤️🙏
🙏🙏🙏
Shankar nag and Ambarish super hiros in kannada film industry
Shankar nag and ambareesh friendship bagge heli..
We are lucky to have legends like Dr Raj Kumar Dr Vishnuvardan Dr Ambarish shankarnag etc etc. 🙏. 1970-2000 golden era of Kannada cinema.
Super sir ❤️ love u BOSS rebel Boss
Super 👍❤️🙏
Jai ambi boss shankranna 🙏
I like his Kannada vocubalry, kannada grammatical words kelidre maza ne bere ☺️
Shankarnag Boss legend.
Ambi sir and shankar sir gems of our industry.. ❤
My boss shankarnag
ನಮ್ಮ ಶಂಕ್ರಣ್ಣ ನಮ್ಮ ಹೆಮ್ಮೆ
Doddanna sir story helo style like sir humble person
Ambi boss super
Shankar nag is gret
Shnkar anna❤️❤️
My favourite inspiration shankar nag sir
Rebel Star👌👌👌
Rebel 🌟 ambi boss
ಲವ್ ಯು ಅಂಬಿ ಅಣ್ಣ
Rebel star ⭐❤️👍🏻
Shankar nag Boss i miss you 😢
mane kotti kotidu shankar nag sir aadre e manushya est selfist idan... avar bagge jasti helal
Namma appji shankranna
ಮತ್ತೊಮ್ಮೆ ಹುಟ್ಟಿ ಬನ್ನಿ ಅಣ್ಣ
Sound thumba kadime kelsthide..
super sir
Shankar nag
ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಅರಿವಿಲ್ಲದೆ ಕಣ್ಣೀರು ಬಂದಿತು... ಎಂತೆಂಥಾ ಮಹಾನುಭಾವರು ಬಂದು ನಮ್ಮನ್ನಗಲಿ ಹೋದರು...ದಯವಿಟ್ಟು ಇಂತಹ ಮತ್ತಷ್ಟು ವಿಡಿಯೋಗಳನ್ನು ಪ್ರಸಾರ ಮಾಡಿ...
👌❤
Super sir Jai rebel star
ಕರ್ನಾಟಕ ಚಕ್ರವರ್ತಿ ಕಲಿಯುಗ ಕರ್ಣ ಅಜಾತಶತೃ ಧೀಮಂತ ವ್ಯಕ್ತಿತ್ವದ ದಂತಕಥೆ ಸಕ್ಕರೆನಾಡಿನ ಅಕ್ಕರೆಯದೊರೆ ಮೈಸೂರು ಜಾಣ ಮದ್ದೂರು ಮನ್ಮಥ ಹಾಸನ ಹಂಸ ಚಿತ್ರದುರ್ಗದ ಜಲೀಲ ತುಮಕೂರು ತುಂಟ ಮಂಗಳೂರು ಮೋಹನ ಗುಲ್ಬರ್ಗಾ ಗುಲಾಬಿ ರಾಯಚೂರು ರಜತಕಂಠೀರವ ಬಜಾರ್ ಭೀಮ ಅರ್ಜುನ್ ಕನ್ನಡ ಕಲಾಭಿಮನ್ಯು ಕನ್ನಡ ಸಾರ್ವಭೌಮ ಅಜಿತ್ ಇಂದ್ರಜಿತ್ ಭೀಷ್ಮ ಜಾವಗಲ್ ಜಾಕಿ ಆಪದ್ಬಾಂಧವ ಒಂಟಿಸಲಗ ಎಂಟೆದೆಭಂಟ ಸೋಲಿಲ್ಲದಸರದಾರ ಬರೆದುಕೊಟ್ಟಂತೆ ನಟಿಸಿದ ಬರೆದಿಡುವಂತೆ ಬಾಳಿಬದುಕಿಹೋದ ಅಮರನಾಥ ಧೈರ್ಯದ ಒಡೆಯ ಧರ್ಮಾತ್ಮ ಏಕಮೇವಾದ್ವಿತೀಯ ಸ್ನೇಹಜೀವಿ ಮನ್ವಂತರಕ್ಕೊಬ್ಬಮೇರು ಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Video ne kanalla kannllee neru tubidee karana anna avara nadateee ambiyaa neswartaa mana tumbi baruttidee thanks doddanavaregeeee
ಸರ್ , ಅಂಬರೀಶ್ ಅವ್ರು ಅಗಲಿದ ಮೇಲೆ ನೀವು ತುಂಬಾ ವೀಕ್ ಆಗ್ಬಿಟ್ಟಿದ್ದಿರಾ .
Love you ambhi
Really true sir help madadavarana yavathu maribaradu
S🙏🙏🙏👌
❤️
👌👌👌👌👌👌👌👌
Good 👍
Doddanna jai sri ram
Sir nimmanthshavaru sigadu tumba kasta. Estu nenisuthiira. Good heart
Shankana devaru
What he said right
Nimaa mathugaluu namagu kanali nir baro agey maduthey sar
Adake nee Ambi para matadtheya, naavu sumne kan mucchi Ambi ge vote naavu en yestu matadabeku
Petrol paapanna..
Halle kalave cholo itu
Daddy ,,bkkitu
Dddanna bakkitu
ಯಾಕೆ ಏನಾಯಿತು ನಿಮಗೆ
Le dumma sanna agidiyallo....uta bittidiya?
Give respect brother😡😡😡
doddanna is 420
❤❤
❤😊