35 / 100 | Just Pass | Love Story | Aspirants | Education | Kannada Short Film | Goal | Success | 4K
ฝัง
- เผยแพร่เมื่อ 9 ก.พ. 2025
- Contact for Advertisements : 9902376868
Subscribe ಮಾಡಿ - Support ಮಾಡಿ. ✨️🙏
Yamanappa Daddimani
SB A/c No. 600602010006717
IFSC Code : UBI NO 560065
Union Bank Jamkhandi
Phonepay : 9902376868@ybl
Cast : Ningaraj Singadi - Vidya Gundim
Created by : Ningaraj Singadi & Team
Instagram : ...
Facebook : / ningarajsingadivideos
Thanks to : Raghu Kadakol - Anand R. A. - Mallya Bagalkot - Subbu Mali - Umesh Jadhav - Adivesh Handigund
Music : Manjunath M Hosaval
Soumya Manjunath ( Soumya M Pattar)
Music
Raviteja ( RT Dhun ) Bagalkot
Contact Number: 9483832696
Camera : Ajit Singadi
Poster : Meghraj S. N.
#lovestory #justpass #kannadashortfilm #patriotism #inspirational #indianhistory #india #nation #country #friends #motherland #ningarajsingadi #emotional #lovestory #kannadaemotionalfilm #shortfilm #motivation #inspirational #motivationalvideo #kannadabestvideo #trending #uttarakarnataka #uk #emotionalkannadavideo
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi
ಎಲ್ಲರಿಗೂ ಧನ್ಯವಾದಗಳು ಚಿತ್ರ ಇಷ್ಟ ಆದರೆ ದಯವಿಟ್ಟು ಶೇರ್ ಮತ್ತು ಚಾನಲನ್ನು ಸಬ್ಸ್ಕ್ರೈಬ್ ಮಾಡಿ. ನಮ್ಮ ಈ ಒಂದು ಸಣ್ಣ ಪ್ರಯತ್ನದಿಂದ ಯಾರೊಬ್ಬರಾದರೂ ಬದಲಾಗಿ ತಮ್ಮ ಬದುಕು ಕಟ್ಟಿಕೊಂಡರೆ ನಮ್ಮ ಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ. ಸರ್ವೇ ಜನ ಸುಖಿನೋ ಭವಂತು. ✨️❤💐🙏
ನಿಂಗರಾಜ್ ಅಣ್ಣ ತುಂಬಾ ಟ್ಯಾಲೆಂಟ್ ಇದೆ ನಿಮ್ಮಲ್ಲಿ Keep movee🆒💐💐💙
nija 💯 last climax super duper
Superb anna ur really idealistic man I like ur thinking and ur positivity
Its our story. Brother I want share something like type I just want add some more positivity
Hi thamma ondsala hi helo e akkage
ಏನ ಕಥೆ ಗುರು,,,ಮನಸ್ಸೇ ಹೊಡಿದು ಹೋಗಬೇಕು ಆ ತರ ಇದೆ ಸೂಪರ್ ಅಣ್ಣ, 💐💐
ನಾ ನಿಮ್ಮ ವಿಡಿಯೋ ನೋಡೊದು ಎಂಟೆರ್ನಮೆಂಟಕೋಸ್ಕರ ಅಲ್ಲಾ ಒಂದು ಉತ್ತಮ ಸಂದೇಶ ಇರುತ್ತೆ ಅಂತಾ ಇಲಿಯವರೆಗೆ ಮೋಸಾ ಆಗಿಲ್ಲಾ ಧನ್ಯವಾದಗಳು ಅಣ್ಣಯ್ಯ
Super
Hᴏᴡᴅᴀᴀ
💯
Tika mucchikondu ninna kelasai
Howdu
Woderfull story anna best motivation ನಾನು ಕೂಡಾ ನೂರಾರು ಕನಸಗಳನ್ನು ಇಟ್ಕೊಂಡು ಅದ್ಯಯನದಲ್ಲಿ ತೊಡಗಿರೋ ವ್ಯಕ್ತಿ ಅಣ್ಣ ಈ ವಿಡಿಯೋ ಮನಸಿಗೆ ತಾಗಿತು ಅಣ್ಣಾ ಕಣ್ಣೀರು ಬಂತೂ ಯುವಕರಿಗೆ ಇದು ಒಳ್ಳೆ ಸಂದೇಶ್ 🙏🙏🙏🙏🙏
ಅಣ್ಣ ವಾರಕ್ಕೆ ಎರಡು ವಿಡಿಯೋ ಬಿಡಿ ಅಣ್ಣ ನಮಗೆ ಹೆಚ್ಚಿನ ಮನರಂಜನೆ ಬೇಕಾಗಿದೆ ನಿಮ್ಮಿಂದ ದಯವಿಟ್ಟು ವಾರಕ್ಕೆ ಎರಡು ವಿಡಿಯೋ ಬಿಡಿಇಂತಿ ನಿಮ್ಮ ಅಪ್ಪಟ ಅಭಿಮಾನಿ ಚಂದ್ರಶೇಖರ್🙏🏻♥️
ಅಲ್ಲೋ ಅನ್ನ ಇದನ್ನ ಇನ್ನೂ ಸಾಧನೆಯೊಂದಿಗೆ ತೋರಸಬಹುದ ಇತ್ತ ಅಲಾ.....ಸಾಧನೆ ಆದಮೇಲೆ ಹುಡ್ಗಿ ನ ಕಾಣಬಹುದು ...ಇಲ್ಲಾ ಅವಳಿಗೆ ನಿನ್ನ ಸಾಧನೆಯ ಗಟ್ಟಿ ಭರವಸೆ ನೀಡಿ ಸಾಧಿಸುವ ಕಡೆ ಹೋಗಬಹುದಿತ್ತು......ಅಷ್ಟಕ್ಕೂ ನಿಮ್ಮ ಪ್ರಯತ್ನ ಚನ್ನಾಗಿದೆ....👌💐👌 All the best your team
ಮತ್ತೆ ಮನಸು ಗೆದ್ದ ಬಿಟ್ಟೆ ಇಲ್ಲೋ ಅಣ್ಣಾ 🤩❤️movie super anna 🙏❤️ಅಣ್ಣಾ ನೀವು ಮಾಡಿರವ ಎಲ್ಲಾ ಮೂವಿಗಳು ನಮಗೆ ಒಳ್ಳಯ ಸಂದೇಶ ನೀಡುತ್ತವೆ ❤️
ಮೆಚ್ಚಿದೆ ಅಣ್ಣ.. ಅಣ್ಣ ನಿನ್ನ ಪ್ರತಿಯೊಂದು ವಿಡಿಯೋಗಳು ನನಗೆ ಹುರಿದುಂಬಿಸುತ್ತೇವೆ ಛಲದ ಪುಳಕಗಳು ಹೆಚ್ಚುತ್ತವೆ ಮರುಭೂಮಿ ಯಂತಿರುವ ನಮ್ಮ ತಲೆಯಲ್ಲಿ ನಿನ್ನ ಮಾತುಗಳ ಮಳೆಯಿಂದ ನಿನ್ನ ಜ್ಞಾನವೆಂಬ ಬೀಜಗಳನ್ನು ಬಿತ್ತಿ ನಮ್ಮನ್ನು ಬೆಳೆಸುವ ಪ್ರಯತ್ನ ಮಾಡುತ್ತಿರುವ ನಿನಗೆ ಕೋಟಿ ಕೋಟಿ ನಮನಗಳು
Super bro ❤
ಈಗಿನ ಪದವಿಗಿಂತ ಮುಂದಿನ ಜೀವನದ ಯೋಚನೆಯೇ ಅತಿಯಾಗಿದೆ
ಈ ಕಾಲದಲ್ಲಿ ಯುದ್ಧ ಮಾಡು ಅನ್ನೋರಿಗಿಂತ
ಯುದ್ಧ ನಿಲ್ಲಿಸಿಬಿಡು ಅನ್ನೋರೆ ಜಾಸ್ತಿ
ಆದರೆ
ಯುದ್ಧ ಪ್ರಾರಂಭಿಸಿ ಗೆದ್ದಾಗ
ನಮ್ಮವರು,ಅಂತಾ ಎಲ್ಲಾರು ಬರ್ತಾರೆ
So self confidence ತುಂಬಾ ಮುಖ್ಯ 🙏🏻❤️
ಅಣ್ಣ ನಿಮ್ಮನ್ನು ತುಂಬಾ ಇಷ್ಟಪಡುತಿನಿ ಅಣ್ಣ ನೀವು ಮಾಡೋ ಕಥೆ ಪ್ರತಿ ಮನಸಿಗೆ ಮುಟ್ಟುತ್ತೆ ಅಣ್ಣ
ತುಂಬಾ ಚೆನ್ನಾಗಿದೆ ಅಣ್ಣಾ ಒಳ್ಳೆ ಸಂದೇಶ ಕೊಟ್ಟಿದ್ದೀರಾ ನಿಮ್ ವಿಡಿಯೋ ನೋಡೋಕಿಂತ ಮೊದ್ಲೇ ಲಾಯಿಕ ಮಾಡಿರ್ತೇನಿ ಬೇಕೌಸ್ ನಿಮ್ ವೀಡಿಯೋಸ್ ತುಂಬಾ ಚೆನ್ನಾಗಿರುತ್ ಅಣ್ಣಾ ಗಾಡ್ ಬ್ಲೆಸ್ ಯು ಬ್ರೋ ಕೀಪ್ ಇಟ್ ಅಪ್ ಬ್ರೋ
ಒಳ್ಳೆಯ ಸಂದೇಶ.. ನಮ್ಮ ಒಬ್ರದೇ ಅಲ್ಲ.. ಪ್ರತಿ ಮದ್ಯಮ ವರ್ಗದ ಜನರ ಜೀವನ ಇದೆ ತರಹ ಮುಂದುವರಿದಿದೆ.. ತುಂಬಾ ಧನ್ಯವಾದಗಳು ಸರ್ ಈ ವಿಡಿಯೋ ಮಾಡಿದ್ದಕ್ಕೆ..
Bhala chanda moodi bandada nimma kiruchitra. Shubhawagali.
Middle class ಹುಡುಗರ ಜೀವನ ಎಲ್ಲವನ್ನು ವಿಸ್ತಾರವಾಗಿ ಸಂದೇಶವನ್ನು ಕೊಟ್ಟ ನಿಮಗೂ ಹಾಗೂ ನಿಮ್ಮ ತಂಡಕ್ಕೂ ನನ್ನ ಕೃತಜ್ಞತೆಗಳು ( "self motivate" is good word in video ❤️🙏
Bro super.... Reality nadadirodanna tumba chennag heliddira
ಜನರ ಮನಸ್ಸನ್ನ ಗೆದ್ದು ಉತ್ತಮ ಸೇವಕನಾಗು ನಿನಗೆ ಆ ಸದಾಶಿವನ ಆಶಿರ್ವಾದ ಇರಲಿ ನಿನ್ನ ಒಂದು ಸಂದೇಶ ಎಷ್ಟೋಜನರ ಕನಸ್ಸು IAS KAS LOVE U BROTHER
Carect guru
super brother nimna nan direct agi nodbeku annusthide brother ❤️
ಅದ್ಭುತವಾಗಿದೆ. ನಿಮ್ಮ ಒಂದೊಂದು ಕಿರುಚಿತ್ರವೂ ಒಂದೊಂದು ಪಾಠ. ಕಿರುಚಿತ್ರಗಳ ಮೂಲಕ ಭವ್ಯ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನ ನೀಡುವ ನಿಮ್ಮ ಪ್ರಯತ್ನ ನಿಮಗೆ ಭವಿಷ್ಯದಲ್ಲಿ ದೊಡ್ಡ ಯಶಸ್ಸನ್ನ ತಂದುಕೊಡ್ಲಿ. ಒಳ್ಳೆಯದಾಗ್ಲಿ 👍.
ಮಾಧ್ಯಮ ವರ್ಗದವರ ಜೀವನದಲ್ಲಿ ನೆಡೆಯುವ ವಿಚಾವನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🏼🙏🏼🙏🏼ಇನ್ನು ಮುಂದೆ ಯಾವ್ ರೀತಿ ಓದಬೇಕು ಎನ್ನುವ ವಿಷಯ ತಿಳಿಸಿದೆ 🙏🏼🙏🏼🙏🏼ವಂದನೆಗಳು
Wow anna nijja anna ninu helidu yalla ಹುಡುಗರ ಪರಿಸ್ಥಿತಿ ಹಿಂಗೆ ಇರುತೆ ಅಣ್ಣಾ ಬೆಸ್ಟ್ ವಿಡಿಯೋ ಅಣ್ಣಾ ಇದು ❣️💐🙏🙏🙏🙏
Benki sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Anna ಈ ವಿಡಿಯೋ ನನಗೆ motivation
💯nanu ಸಾಧನೆ ಮಾಡ್ತೀನಿ
Self motive ನಿಂದ
Leader ಆಗ್ತೀನಿ.
Anna nimma video super 🙏❤️🙏
Thank you bro...... 👍
ಅಣ್ಣಾ ಸ್ಪರ್ಧಾರ್ಥಿಗಳಿಗೊಂದು ಒಳ್ಳೆಯ ಸಂದೇಶ ನೀನು ನಮ್ಮ ಮನಸ್ಸನ್ನು ಎಷ್ಟು ಸಲ ಗೆದೀತೀ ಅಣ್ಣಾ 🥺ಯೆಲ್ಲಾರಿಗೂ ಸರಕಾರಿ ಕೆಲಸ ಸಿಗೋದಿಲ್ಲ ನಿಜ ಆದರೇ ಓದಿನ ಪರಿಶ್ರಮ ಏಂದು ವ್ಯರ್ಥವಾಗುವಿದಿಲ್ಲ ....... 🙏❣️
ಅಕ್ಕಾ ನಿಮ್ಮ ದೊಡ್ಡ ಫ್ಯಾನ್ ಅದೇ ಅಕ್ಕ ನಿಮ್ಮ ಉತ್ತರ ಕರ್ನಾಟಕ ಭಾಷೆ ಗೆ 🙏🙏🙏🥰
ಅಣ್ಣಾ ನಿಮ್ಮ ಅನುಭವದ ಮಾತುಗಳೇ ನಮಗೆ ಸ್ಫೂರ್ತಿ ನೀವು ಪ್ರತಿಯೊಂದು ವಿಡಿಯೋ ಅಪ್ಲೋಡ್ ಮಾಡಿದಾಗ ನೋಡೋದು ಯಾಕ ಅಂದ್ರೆ ನಿಮ್ಮ ಪ್ರತಿಯೊಂದು ವಿಡಿಯೋ ದಲ್ಲಿ ಒಂದೊಂದು ಅನುಭವ ಇರುತ್ತೆ ಅಣ್ಣಾ
ಸುಪರ್ ಅಣ್ಣ👌👌👌 ಆದರೆ ಕೊನೆಗೆ ಸನ್ನಿವೇಶದಲ್ಲಿ ಇನ್ನು ಸ್ವಲ್ಪ , ಪೂರ್ವವಾದ ಸಂದೇಶ ಇದ್ದರೆ, ಇನ್ನು ಚನ್ನಾಗಿ ಆಗುತ್ತಿತ್ತು👌👌🙏🏼🙏🏼🤝🤝❤️❤️
ನಾನು ನಿಮ್ ವಿಡಿಯೋ ಮೊದಲು like ಮಾಡಿ ಆಮೇಲೆ ವಿಡಿಯೋ ನೋಡ್ತೀನಿ ಯಾಕೆ ಅಂದ್ರೆ ನಿಮ್ ವಿಡಿಯೋ ದಲ್ಲಿ ಏನಾದ್ರು ಸಂದೇಶ ಇರುತ್ತೆ ಅನ್ನೋ ನಂಬಿಕೆ ಈದೆ bro.
ನಿಜ ಅಣ್ಣ ನಮ್ಮ ಪರಸ್ಥಿತಿ ಅಂಗೇ ಅಯ್ತಿ ನಾವು ಅನ್ಕೊಂಡುಂದು ಯಾವದು ನಡ್ತಾ ಇಲ್ಲ ನಿಮ್ಮ ವಿಡಿಯೋ ಸೂಪರ್ ಅಣ್ಣ ❤🙏
ಏನ್ ಗುರು supervision words best thinking in al compiter
Degree ಮುಗಿಸಿರುವ ವಿದ್ಯಾರ್ಥಿಗಳ
ಸದ್ಯದ ಪರಿಸ್ಥಿತಿ 😊ಇದೆ ತರಾನೇ ಇರುತ್ತೆ
Sir degree hege madodu enu odiraveku degree madakke.
@@imranjk7606 houda ಸರ್ ನೀವು ಏನು ಓದಿದಿರಾ
@@somu8300 sir nandu puc arts agide ante munde en madbeku
@@imranjk7606 B, com ಮುಗಿಸ್ಕೊಂಡು LLB ಮಾಡ್ತಾ ಇದ್ದೀನಿ BRO..
@@imranjk7606 puc ಮೇಲೆ 5years LLB ಮಾಡಿಬಿಡಿ
ಉತ್ತಮವಾದ ಕಥೆ ಯುವಕರಿಗೆ ಸ್ಪೂರ್ತಿ. ಶ್ರಮದ ಮೂಲಕ ಮರ್ಯಾದೆ ಪಡೆಯಬೇಕೆಂಬ ಕಥೆ ಇದಾಗಿದೆ. ಸೂಪರ್ಅಣ್ಣಯ್ಯ 👍🙏👌💞
ನಾನು ಜಮಖಂಡಿ ಮಲ್ಲು😍ಅಣ್ಣಾ ಹಾಗೂ😍 ಬಾಗೇವಾಡಿ ಶಿವುಪುತ್ರ ಅಣ್ಣಾ ಅವರ ಅಭಿಮಾನಿ 15ದಿನ ಆದಮೇಲೆ ವಿಡಿಯೋ ಬಿಟ್ಟಿದ್ದಕ್ಕೆ ದನ್ಯವಾದಗಳು ನಮ್ಮ ನಿಂಗರಾಜಾ ಅಣ್ಣಾನಅವರಿಗೆ 🙏🙏
ನಿಜಕ್ಕೂ ಈ ನೋವು ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ಯಲ್ಲಾ ಸ್ಪರ್ಧಾರ್ತಿಗಳ ನೋವಾಗಿದೆ
ಇಂತಹ ನೋವಿನ ಕಥೆ ಯನ್ನು .......ಈ ಕಿರುಚಿತ್ರದಿಂದ ಎಷ್ಟು ಅದ್ಭುತವಾಗಿ ತೋರಿಸಿದ್ದೀರಿ ಅಣ್ಣಾ ಶುಭವಾಗಲಿ.. 🙏🏼🙏🏼
ಭರವಸೆಯ ಮಾತುಗಳ ಮುಖಾಂತರ ವಿದ್ಯಾರ್ಥಿಗಳಲ್ಲಿ ಬರವಸೆಯನ್ನು ಹುಟ್ಟುಹಾಕಿದಿರಿ ಅಣ್ಣಾ ತುಂಬಾ ಹೃದಯದ ಧನ್ಯವಾದಗಳು ನಿಮಗೆ ಮತ್ತು ನಿಮ್ಮ ತಂಡಕ್ಕೆ🙏❤
ಅಣ್ಣ ನೀವು ನಮಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದೀರಿ.
ನೀವು ಯಾವುದೇ ಒಂದು Video
ಮಾಡಿದಿರಾ ಅಂದ್ರೆ ಅಲ್ಲಿ ಒಂದು
ಒಳ್ಳೆಯ ಸಂದೇಶ ಇದ್ದೆ ಇರುತ್ತೆ..
ಸೂಪರ್ ಅಣ್ಣ..👍👍
ಎಲ್ಲರ ಮನ ಗೆಲ್ಲುವಂತ ಸೂಪರ್ ಸ್ಟೋರಿ... ತುಂಬಾ ಧನ್ಯವಾದಗಳು ಸರ್... 🙏
ನೀನು ಬರಿಯೋ ಕಥೆಯಲ್ಲಿ ಒಂದು ಕುಟುಂಬದ ನೈಜ ಚಿತ್ರ ಇರುತ್ತದೆ, ಒಂದು ಸಂದೇಶ ಗರೋದಂತು ಪಕ್ಕಾ ಅದರ ಜೊತೆಗೆ ಕೆಲವೊಂದು ಕವನ, ಕಥೆ, ಪುರಾಣ ಸಂದೇಶ ಎತ್ತಿ ಕಥೆಗೆ ಕೊಂಡಿಮಾಡಿಕೊಂಡಿದ್ದು ಸೂಪರ್
ಅಣ್ಣ ನಿಜವಾಗ್ಲೂ ನೀವು ಹೇಳೋದು 100% ಸತ್ಯ ಅಣ್ಣ ... ನಿಮ್ಮ videos ನಮಗೆ inspiration ಆಗತ್ತೆ ಅಣ್ಣ thank u
It's true
Bro Nim video Dalli nanan naane nodidange aytu naa inu varigeu nandu 100% kotilaa Inmle naa yavtu Give up madal Tqs For video ❤❤
ಇದು ನಿಜವಾದ ಗುರು,ಸ್ಪರ್ಧಾತ್ಮಕ ಯುಗದಲ್ಲಿ ಯುವಕರಿಗೆ ಒಳ್ಳೆ ಸಂದೇಶ್ ನೀಡುವಲ್ಲಿ ನೀವು ಎಲ್ಲರ ಮನಸನ್ನು ಗೆದ್ದಿದ್ದಿರಾ ಕೋಟಿ ಕೋಟಿ ನಮನಗಳು 🙏🙏🙏🙏🙏
Lp
Bro nam life nalli aagirodanna ivatt nadad hage nenpisbitri......spr bro
Really nagraj ur too educated nd matured. Ur video is nicely motivated
Super anna naanu expect maadidde ee reethiya ondu story beku ee paristhitige anta... Haage aaytu... Super story👌👌 ond hudgi kelsa, future bagge keltiddale andre avlu nam jote baduko aase hondidale anta artha..avlanna Swarthi athava duddige aase pattidale ankolodu tappu👍
ಅಣ್ಣ ಆ ದೇವರು ಕಣ್ಣಿ ಗೇ ಕಾಣಲ್ಲ ಒಂತ್ತೆ ಆದರು ಆ ದೇವರು ಈ ಭೂಮಿ ಯಲ್ಲಿ ಇದಾನೆ ಅನ್ನೋ ನಂಬಿಕೆ ನಂಗೆ ಆ ದೇವರನ್ನ ನಿನ್ ನಲ್ಲಿ ನಾನೂ ಕಂಡ್ಡೆ ಅಣ್ಣ 🙏🙏
Yooo sahaja feelings inda girl frd beku anta heludrala. Bt aa feelings goskara padeyakinta nam hudugi parti kshana baduktaarala. Antavaru great
Part 2 bandre ಚೆನ್ನಾಗಿ ಇರ್ತಿತ್ತು ಅಣ್ಣಾ ❤️
80% nande story ide brother thank you bro nanne nodida hage aytu video dalli....
ಯುವಕರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗುತ್ತೆ ಅಷ್ಟೇ ಇದಕ್ಕೆ ಪರಿಹಾರ ಇಲ್ಲ....... ನೀವು ಕೊಟ್ಟಿರುವ ಸಂದೇಶ ತುಂಬಾನೇ ಚೆನ್ನಾಗಿದೆ
ಸೂಪರ ವಿಡಿಯೋ ಅಣ್ಣಾ............🙏🙏
ಅಣ್ಣ ನಿನ್ ವಿಡಿಯೋ ನೋಡೂಯಿಂದ nagative ಆಲೋಚನೆ ಬರಲ್ಲ ಯಾವಾಗ್ಲೂ pasitive ಆಲೋಚನೆ ಬರುತ್ತೆ ಅಣ್ಣ. ಯಾಕ್ಪಾ ಅಂದ್ರೆ ಇರೋದೇ ಕನಸ್ಸುಗಳು ಮಾತ್ರ ಅಣ್ಣ.....😘🙏
Nim shot movies prativobrigu vand alla vand content relate aguta .
@Ningraj Anna next level content.
ಅಣ್ಣ ನನ್ನ ಕೆಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರ ಇದೆ ದನ್ಯವಾದಗಳು 💐
Super mast Kdk Good Msg (Concept) Brothers ...♥🥰✨
All The Best Brothers👍💯
Sir nice video ಮಾರ್ಯಾಧೆ ಬಗ್ಗೆ ಇಬ್ರು ತುಂಬಾ ಚನ್ನಾಗಿ ಮಾತನಾಡಿದ್ದೀರಿ ಒಳ್ಳೇದ್ ಆಗ್ಲಿ ನಿಮಗೆ
Anna thumba tnx anna nan lyf movie nan kannedru thorsidira, nin ptra dalli yen madidya same situation alli nan idini, yavdrallu hechhu kadme age illa ninm conversation agli yen agli yenu miss agilla nan lyf alli naditha ide, thunba kushi aythu nodi, hage yen madbeku annadu gottagtha ide, akasmatagi ee video sikki yeno ottake ogi arddake movi play madidde aga matte first inda nodi kannir banthu, thumba channag madidira ❤️❤️❤️
😘😗😗 ಜಸ್ಟ್ ಫೀಲ್ ಇಟ್ .... ಪ್ರೀತಿ ಅಂದ್ರೆ ಪಡ್ಕೊಳ್ಳೋದಲ್ಲ
ಅಣ್ಣ ನೀವು ಮಾಡುವ ವಿಡಿಯೋದಲ್ಲಿ. ಒಂದೊಂದು ಉತ್ತಮವಾದ ಸಂದೇಶ ಕೊಡುತ್ತಿದ್ದೀರಿ. ಈ ಸಮಾಜದಲ್ಲಿ ಹೇಗೆ ಬದುಕುಬೇಕೆಂಬ ಒಳ್ಳೆಯ ಸಂದೇಶವನ್ನು ಕೊಡುತ್ತಿದ್ದೀರಿ.
ಈ ಕಥೆ ಒಂದು ಅದ್ಭುತವಾದ ಚಿತ್ರಣವಾಗಿದೆ ಅಣ್ಣಯ್ಯ. ಇದೊಂದು ನಮ್ಮ ಜೀವನದಲ್ಲಿ ನಡೆಯುತ್ತಿರುವ ಮೆಸೇಜ್ ಬ್ರೋ.
ನಿಮ್ಮ ತಂಡಕ್ಕೆ ಶುಭವಾಗಲಿ ಅಣ್ಣಯ್ಯ ಹೀಗೆ ನೀವು ಉತ್ತಮವಾದಂತ ಈ ಸಮಾಜಕ್ಕೆ ಮೆಸೇಜ್ ಕೊಡುವುದಾಗಲಿ ನಿಮ್ಮ ತಂಡದಿಂದ.
ಅಣ್ಣ ನಿಮ್ಮ ಈ ವೀಡಿಯೋ ನ ವರ್ಣನೆ ಮಾಡೋಕೆ ಪದಗಳೆ ಸಿಗುತ್ತಿಲ್ಲ...ನೋ ಮೋರ್ ವರ್ಡ್ಸ್ ಜಸ್ಟ್ 👏💞
ಉತ್ತಮ ಗುಣಮಟ್ಟದ ಸಂದೇಶ ರವಾನೆ ಮಾಡಿದ್ದಾರೆ ಧನ್ಯವಾದಗಳು
ತುಂಬಾ ಅದ್ಭುತ ವಿಡಿಯೋ ಅಣ್ಣ 👌🏽👌🏽🙏🙏
ತುಂಬಾ ಅದ್ಭುತವಾದ ವಿಡಿಯೋ ಅಣ್ಣ ಧನ್ಯವಾದಗಳು ಪ್ರಮ್ ವಿಜಯಪುರ
ಅದ್ಭುತವಾದ ಕತೆ ಅಣ್ಣಯ್ಯ
ವಿಧ್ಯೆಯೆ ಬಾಳಿನ ಬೆಳಕು ಅಂತ ನಮ್ಮ ಮಿಡಲ್ ಕ್ಲಾಸ್ ನವರಿಗೆ ತಿಳಿಸಿದ್ದೀರಿ ಧನ್ಯವಾದಗಳು🙏
ನಿಮ್ಮ ವಿಡಿಯೋಗಳಲ್ಲಿ ಒಳ್ಳೆ ಸಂದೇಶ ಇರುತ್ತೆ ಸೂಪರ್
👌👌. Best inspiration to present situvation. ನಿಮ್ಮ ಈ ಮಾತುಗಳು ಎಷ್ಟೋ ಜೀವಗಳಿಗೆ ಸ್ಫೂರ್ತಿ ನೀಡತ್ತೆ ಅಣ್ಣಯ್ಯ. Thanks alot🙏🙏
ಏನ್ ಕಥೆ ಬರಿತಿಯೋ bro amezing telent ಇದೆ ನಿನ್ನ ಹತ್ರ ಇದೆ ತರ video's ಮಾಡ್ತಾ ಇರು ನಮಂತ ಬ್ಯಾಚುಲರ್ buddy's ಗೆ ಯಾಕೋ ತುಂಬಾ ಪ್ರೀತಿ ಬರ್ತಾ ಇರುತ್ತೆ ನಮ್ ಕುಟುಂಬದ ಮೇಲೆ.
*ನಮ್ ಅಂತ middle ಕ್ಲಾಸ್ ಹುಡುಗರ ಜೀವನ ಸೂಪರ್ ಅಣ್ಣ*
Super bro ..I like u...nimma ella videos super❤👌👌👌🙏🙏🙏
You will face many defeats in life, but never let yourself be defeated Good massage for many competitive aspirants bro....
My new uk49sammed ▶️channel suport madi
Message
Super sir ನಿಮ್ಮ ವಿಡಿಯೋ ನೋಡಿ ಅರ್ಥ ಮಾಡಿಕೊಂಡ್ರೆ ತುಂಬಾ ಜನ ಪಕ್ಕಾ ಚೇಂಜ್ ಆಗತಾರೆ 😇
😢.. ತುಂಬಾ ನೋವ್ ಆಯ್ತ್ sir ನನ್ನ ಜೀವನದ ಬದಲಾವಣೆಗೆ ಇದು ಒಂದು ಅದ್ಬುತವಾದ ಚಿತ್ರ..😢
ಮಿಡಲ್ ಕ್ಲಾಸ್ ಜೀವನದ ಬಗ್ಗೆ ಈ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್ 🙏 ಜೀವನ ಒಂದು ನೀರಿನ ಮೇಲೆ ಗುಳ್ಳೆಯಂತೆ ಈ ಜೀವನ ಇರೋವರೆಗೂ ಏನಾದರು ಸಾಧಿಸಬೇಕು ನಿಮ್ಮ ವಿಡಿಯೋ ಸೂಪರ್ ಆಗಿರ್ತಾವ ಸರ್ ❤🙏🙏
ಅಣ್ಣ ನಿಜಕ್ಕೂ ಒಮ್ಮೆ ಜೀವನನೆ ಕಣ್ಮುಂದೆ ಬಂದತಾಯಿತು, a salute for u r team
bro super
really I loved it
Good message to youth
explained very well about middle class family bro
hatsup to you
thank you for wonderful message bro
ನಿಮ್ಮಂತ ಒಳ್ಳೆಯ ವ್ಯಕ್ತಿಗಳು ಆದಷ್ಟು ಬೇಗ ನಮ್ಮ ಕನ್ನಡ ಇಂಡಸ್ಟ್ರಿಗೆ ಬರಬೇಕು
You are a great guider and also good acter.gentle man,god bless you brother. I m fan of your videos.
ಇರೋದು ಒಂದು ಹೃದಯನ ಎಷ್ಟು ಸಾರಿ ಅಂತ ಗೆಲ್ಲುತ್ತೀಯ ಅಣ್ಣಾ 🙏🙏🙏❤️❤️❤️❤️❤️❤️
🔥🔥 nice your experience video most likely story My life in changed your video __anna❤️
Tq anna
ಈ ಕಥೆ ನಾನು ನೋಡ್ತಾ ಇದ್ರೆ ನನಗೆ ಖಷ್ಟ ಇದೆ ಅನ್ಕೊಂಡಿದ್ದೆ ಆದರೆ ನನ್ ಬಿಟ್ಟು ಎಲ್ಲರಿಗೂ ಎಲ್ಲರೂಗೂ ಇದೆ ಪರಿಸ್ಥಿತಿ ಇದೆ ಅಣ್ಣ✨️😞
ಅಣ್ಣಾ ನೀವ ಮಾಡೋ ವಿಡಿಯೋ ಸೂಪರ್ ಅಣ್ಣಾ ನೀವ ಮಾಡೋ ವಿಡಿಯೋ ಒಲೇಯ ಸಂದೇಶ ಇರುತ್ತೆ ಒಳ್ಳೆ ಅರ್ಥ ಇರುತ್ತೆ ಅದೇ ರೀತಿ ನಮ್ಮತ ಬಡ ವಿದ್ಯಾರ್ಥಿಗಳಿಗೆ ಒಳ್ಳೆ ಸಂದೇಶ ಇರುತ್ತೆ ಸೂಪರ್ ಅಣ್ಣಾ.ನೀವ
ಎಲ್ಲರ ಬದುಕಿಗೆ ಒಂದು ಒಳ್ಳೇ ಸಂದೇಶ. ಒಂದು ವಸ ಪ್ರಯೋಗ ಅದ್ಭುತವಾಗಿದೆ.i am You fan ningaraj bro. 🙏🏿🙏🏻🙏
ಅಭಿನಂದನೆಗಳು ನಿಂಗರಾಜ್ ಸರ್ & ವಿದ್ಯಾ ಮೇಡಂ ವಾಸ್ತವಿಕ ಅಂಶಗಳು ಅದ್ಭುತವಾಗಿ ಮೂಡಿಬಂದಿದೆ.. ಶುಭವಾಗಲಿ.
ಅದ್ಭುತ ಭವಿಷ್ಯವಿದೆ ತಮಗೆ ಆಶಾವಾದಿಯಾಗಿರಿ. 🔥🔥🔥🔥👍
ಪುರಾಣ ಕಥೆ... ಹಾಗೂ...
ನಮ್ಮ ಹುಬ್ಬಳ್ಳಿ 🔥🔥🔥🔥
🇪🇺🇪🇺🇪🇺🇪🇺🇪🇺
🌍🌍🌍🌍👑
ಗಂಡು ಮೆಟ್ಟಿದ ನಾಡು... 🙏
😍ನಿನ್ನು ಒಂದಿನ ಉಪೇಂದ್ರ ಅಗ್ತಿಯ🔥🔥 bro best video💯
'Nimmanma istapadovranna ista padod kali' wha what a dialogue..🔥🔥
Good massage ide e story
Superb bro 👍one of the best message 🔥🔥 keep rocking ❤️
🔥🔥🔥🔥
ಅಣ್ಣ ನಿಮ್ಮ ಪ್ರತಿಯೊಂದು ಮಾತು ಒಂದು ಸಾಧನೆಗೆ ತಟ್ಟುವಂತ ಮಾತು ಒಂದು ಗುರಿ ಮುಟ್ಟುವಂತ ಮಾತು ನಾವು ಪ್ರೀತ್ಸೋರಿಗಿಂತ ನಮ್ಮನ್ನ ಪ್ರೀತಿ ಮಾಡೋರ್ನ ಪ್ರೀತಿಸಬೇಕು ಒಂದೊಂದು ಮಾತು ಅದ್ಬುತ ಇದೇ ತರ ನಿಮ್ಮ ಪೀನ ಸಾಗಲಿ
ಅಧ್ಬುತವಾದ ಕಥೆ ಅಣ್ಣ ...❤️.... ಸಮಾಜಕ್ಕೆ ಈದೆ ರೀತಿ ಉತ್ತಮವಾದ ಸಂದೇಶಗಳನ್ನು ನೀಡುತ್ತಾ 😊 ಖುಷಿ ಖುಷಿಯಾಗಿರಿ ಅಣ್ಣ ....👏👏
Nooo words to exaplin about this vediooo 🙏💯💯💯💯 one of best vedioooo 💋
ಬರ್ತಾ ಬರ್ತಾ ನೀವೂ ತುಂಬಾನೇ ಮನಸ್ಸಿಗೆ ಹತ್ತಿರವಾಗುತ್ತಿದ್ದಿರಾ..👍♥️
ತುಂಬಾ ಚೆನ್ನಾಗಿ ಕಥೆ ಮೂಡಿ ಬಂದಿದೆ ಅಣ್ಣ ಪ್ರಸ್ತುತ ನಡೆಯುತಿರುವ ಕಥೆಯನ್ನು ಸ್ವಾರಸ್ಯಕರವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಿರ🙏🏻😍💫🤗
Ulitiment guru kannali niru bantu ಗುರು wowww amazing💕😍
ಅಣ್ಣಾ ಈ movie ಎಲ್ಲರಿಗೂ inspiration ಕೊಡುವಂತಹ,, movie ಆಗಿದೆ,, ಅಣ್ಣ ನಿಮಗೆ ಧನ್ಯವಾದಗಳು,, ಇನ್ನೂ ಇದೇ ತರಹ movies ಮಾಡಿ ,,
ಇಂತಿ ನಿಮ್ಮ ಅಭಿಮಾನೀ .....
ಅದ್ಬುತವಾದ ನಟನೆ ಉತ್ತಮವಾದ ಸಂದೇಶ ಗುರುವೆ
Nijavada ghatene hige yesto janara life nalli nadadide... Entaa kathe nodiyadru jana sari daarige bandre saaku nimma video swartaka..
ಅಕ್ಕನ ಡೈಲಾಗ್ ನನಗೆ ತುಂಬಾ ಇಷ್ಟ ಆಯ್ತು........ ಸೂಪರ್ ಅಕ್ಕ❣️
Wow super dumbbell acting
ಕೇವಲ 10to17 ಮಿನಿಟ ಅಲ್ಲಿ ನಮ್ಮ ಮನಸ್ಸಿನ ಭಾವನೆಗಳನ್ನ ಅರ್ಥ ಮಾಡಿಕೊಳ್ಳೋ ಹಾಗೆ ಮಾಡಿದ್ರಿ ಅಣ್ಣಾ.ಸೂಪರ ಕಾನ್ಸೆಪ್ಟ್ ಅಣ್ಣಾ.ನಿವೂ ದೋಡ್ಡ ಹೀರೋ ಆಗಬೇಕು ಅಣ್ಣಾ
ಅಣ್ಣಯ್ಯ ಈ ನಿಮ್ಮ ಕಿರುಚಿತ್ರ ತುಂಬಾ ಚನ್ನಾಗಿದೆ ಸದ್ಯಕ ನಮ್ಮ ನಾವು ಡಿಗ್ರಿ ಮುಗಿಸಿಕೊಂಡು ಕುಂತವರ ಗತಿ ಇದೆ ತರಾ ಇದೆ ಅಣ್ಣಯ್ಯ..💯💯
All the best ಅಣ್ಣಯ್ಯ..💐💐