Wow super it's mouth watering 😋😋 hummm very very tasty dear ನಾನು ಕೂಡ ಟ್ರೈ ಮಾಡ್ದೆ ತುಂಬಾ ಚೆನ್ನಾಗಿ ಇತ್ತು ಸಾಂಬಾರ್ ನಮ್ ಮನೆಗೆ ನಿಮ್ಮದೇ ರೆಸಿಪಿ ದಿನ try ಮಾಡ್ತೀವಿ ಒಂದೊಂದು ಕೂಡ ರುಚಿ ಯಾಗಿರುತ್ತೆ ಇನ್ನೂ ಹೀಗೆ ಅನೇಕ ಬಗೆಯ ಅಡುಗೆಗಳನ್ನು up ಲೋಡ್ ಮಾಡಿ 👍👍👌👌🙋💐
ನಿಮ್ಮ ಚಾನಲ್ ಅಲ್ಲಿ ಹಳ್ಳಿ ಅಡುಗೆಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುತ್ತೀರಾ ತುಂಬಾ ಸಂತೋಷ ಆಗುತ್ತದೆ.ಮಣ್ಣಿನ ಮಡಿಕೆಗಳಲ್ಲಿ ಅಡುಗೆ ಮಾಡಿ ಇನ್ನು ಹೆಚ್ಚಿನ ವ್ಯೂ ಮತ್ತು ಲೈಕ್ಸ್ ಬರುತ್ತವೆ.😍
Vlogs chanagi bartide aadre yeno missing ide adenandre vlog maadovaaga amma matte nimmanna torsi and adige aadmele uta maadodna saha torsi tumba bega jaasti subscribers aagtare. nodorigu satisfaction irutte. All d best. Me Shobha Manjunath
Wow super it's mouth watering 😋😋 hummm very very tasty dear ನಾನು ಕೂಡ ಟ್ರೈ ಮಾಡ್ದೆ ತುಂಬಾ ಚೆನ್ನಾಗಿ ಇತ್ತು ಸಾಂಬಾರ್ ನಮ್ ಮನೆಗೆ ನಿಮ್ಮದೇ ರೆಸಿಪಿ ದಿನ try ಮಾಡ್ತೀವಿ ಒಂದೊಂದು ಕೂಡ ರುಚಿ ಯಾಗಿರುತ್ತೆ ಇನ್ನೂ ಹೀಗೆ ಅನೇಕ ಬಗೆಯ ಅಡುಗೆಗಳನ್ನು up ಲೋಡ್ ಮಾಡಿ 👍👍👌👌🙋💐
ನಮ್ ಕಡೆ ಊಟ ಇಷ್ಟ ಆಯ್ತಾ 🥰
ಅಡುಗೆ ಮಾಡಿ ತಿಂದು ಕಮೆಂಟ್ ಮಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏❤️
ತುಂಬಾ ಒಳ್ಳೆಯ ರೆಸಿಪಿ ತುಂಬಾ ಇಷ್ಟ ಆಯ್ತು ನಾವು ಕನಕಪುರ ಕಡೇಯವರು❤
ಕನಕಪುರ ❤️
ಧನ್ಯವಾದಗಳು 🙏
ರುಬ್ಬುಕಲು ತುಂಬಾ ಚೆನ್ನಾಗಿದೆ.ರಾಗಿ ಪಾತ್ರೆಯ ಮುದೆ ತುಂಬಾ ಚೆನ್ನಾಗಿದೆ.
Thank you 💖
Bassarumadi.kadebijadkaraaki.kalge.thumba.chanagiruthhe
Nimm thayi thumba clean ahaghi itidhare adighe mane
Thank you soo much 🥰
Great traditional food channel Nina ammanavarige salute
Thank you so much 🙏🥰
ನಿಮ್ಮ ಚಾನಲ್ ಅಲ್ಲಿ ಹಳ್ಳಿ ಅಡುಗೆಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುತ್ತೀರಾ
ತುಂಬಾ ಸಂತೋಷ ಆಗುತ್ತದೆ.ಮಣ್ಣಿನ ಮಡಿಕೆಗಳಲ್ಲಿ ಅಡುಗೆ ಮಾಡಿ ಇನ್ನು ಹೆಚ್ಚಿನ
ವ್ಯೂ ಮತ್ತು ಲೈಕ್ಸ್ ಬರುತ್ತವೆ.😍
ಮಾಡುವ ಪ್ರಯತ್ನ ದಲ್ಲಿ ಇದೇವೆ👍
Thank you so much 🥰
ನಮ್ ಕಡೆ ಕೊತ್ತಳ್ಸಿನಕಾಯಿ ಹುಳಿ 😋
Howda😊
ಟೇಸ್ಟಿ ಸಾಂಬಾರ್🎉🎉
Thank you 🥰
Saarantu super yammy yammy
Thank you 🥰
ರುಚಿ ಶುಚಿ ❤❤
❤️
Nam ajji uru apanahalli nanjundeshwara swami prasada alasinakayi saru mudde super
Howdaa 😊
Your mother is awesome 🎇
Thank you 🥰
Nimma adige channel tumbaa chennaagi iratte.neevu nimma taayi chennaagi maataadteera.🎉❤
Thank you so much 🙏 nim support ge♥️🙏
👌👌😋
Thank you 💖
👌👌
Thank you 💖
ಹಲಸಿನಕಾಯಿ ಮುಸುಗು ಹುಳಿ ಸಾಂಬಾರ್ 😋👌ಸಿಸ್ ನಾವು ಇದೇ ರೀತಿ ಮಾಡೋದು ಆದರೆ ಬಸ್ಸಾರು ರೆಸಿಪಿಯನ್ನು ತುಂಬಾ ಮಾಡ್ತಾರೆ ನಮ್ಮೂರಲ್ಲಿ ❤️❤️😊
ನಾವು ಮಾಡ್ತೀವಿ ಬಸ್ಸಾರು 😊
Thank you 💖
Super amma👍👌😋
Thank you magale 😃😃
Testy 👌🏽
Sambar powder thorsi please 😊
Thank you 🙏
Ok 👍
Sambar pudi recipe thorsi
Wait madi video barutte 👍
Nice Aunty ......🎉
Thank you 😊
Orlu kalu use madi chenagiruthe
Haa
Navu.kethhalsikayi.anthivi
Super amma😋
Thank you 🥰
@Namkadeuta alasande bele vade madi
ಹರೇ ಅಮ್ಮ ಇವಾಗ ತಾನೆ ಹೇಳುತ್ತಿದ್ದರು
ಅಲಸಂದೆ ಬೇಳೆ ವಡೆ ಮಾಡಬೇಕು ಅಂತ
ನೀವು ಕೂಡ ಕೇಳ್ತಾ ಇದ್ದೀರಾ😃😃🥰
@Namkadeuta avda😍
Vlogs chanagi bartide aadre yeno missing ide adenandre vlog maadovaaga amma matte nimmanna torsi and adige aadmele uta maadodna saha torsi tumba bega jaasti subscribers aagtare. nodorigu satisfaction irutte.
All d best.
Me Shobha Manjunath
👍
@@Namkadeuta 👍 ishtena.....! Naanashtod helde
Sry 🙏
Nima yella suggestion changide
Namige yavudella agutte adune made madthivi 👍 thank you so much mam😊
@@Namkadeuta sorry yella bedappa nim vlog nimmishta sumne tamashegeliddashte
Ella niv ast time kottu comment madira
Nanna reply ge sry kelde 🙏
Tamase 😃😃♥️👍
Madam chicken sambar torsi please
Wait madi video barutte 👍
Super vlogs akka ❤
Thank you 🥰
👌👌👌👌👌🌹
Thank you 😊
ಸೂಪರ್ ಸಿಸ್ ಸಾರು ನಾನು ನಿಮ್ಮನೆಗೆ ಬಂದಿದ್ದೇನೆ ನೀವು ನಮ್ಮ ಮನೆಗೆ ಬನ್ನಿ ಊಟ ಮಾಡಿ🎁👍🙏🙏🎉
Thank you 🙏🥰
ನಾನೂ ಪ್ರಸಾದ ಊಟ ಮಾಡಿದ್ದೆನೆ
ಹೌದ 😊
Navu kuda bartha idvi Prathi shivaratri li aapanalli ge.. Banglore bandamele ella marethu hodvi
Howda 🥰
@Namkadeuta s
Madam can u do obattu and it's sambar.
Ok mam 👍
Naati koli bassaru recipe thorsi mam
Ok👍
madam nanu chikkoliddaga aa devasthanadalli shivaratri aada next day oota madidivi namdu Badavanahalli.
Howda 😊
Thank you Kushi aythu🥰
Hare nam uru avru ♥️
Aadashtu bega kharada pudi danya pudi torsi
Edhuke nivu wait madle beku plz🙏🙏
@Namkadeuta plz yake neev haakdaaga nodtivi ashte
Aadasthu bega andrala aduke astee😊
ಯಾವ ಊರು ನಿಮ್ದು ಬಾನಾಗರಹಳ್ಳಿ ನಾ ಅಥವಾ ಸಿಡುದರಗಲ್ಲು ನಾ
ಪಕ್ಕ ಬಡವನಹಳ್ಳಿ
ನಾವು ಕೆತ್ ಕಾಯಿ ಹುಳಿ ಅಂತೀವಿ
😊
Nebdu yaooru
Badavanahalli
ನಿಮ್ಮದು ಯಾವ ಊರು
Madugiri
ನಿಮ್ಮ ಅಡುಗೆಮನೆ ತೋರಿಸಿ.
ತೋರಿಸೋಣ 😊
ನಿಮ್ಮ ಊರು ಯಾವುದು
ಬಡವನಹಳ್ಳಿ
Rubbu kallu video maadi torisi
Ok 👍
Hola gadde pakshi kalarava tarakari bidsodu halli vaatavarana torstiri aagaaga
One old video ede nodi
Munde videos barutte 👍tq😊
@@Namkadeuta ondalla aagaga saadyavaadre haaki andiddashte
Nivu yake orala kallu use madalla
Edhe use madthailla