ไม่สามารถเล่นวิดีโอนี้
ขออภัยในความไม่สะดวก

ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತಿದ್ಯಾಕೆ?

แชร์
ฝัง
  • เผยแพร่เมื่อ 3 มิ.ย. 2024
  • ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋತಿದ್ಯಾಕೆ?
    #UttarPradesh
    #YogiAdityanath
    #NarendraModi
    #AyodhyaSriRamMandir
    #RavindraJoshiJoin this channel to get access to perks:
    / @ravindrajoshicreation...
    ನಮ್ಮ ಈ ಮುಕ್ತ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯವಿರಲಿ PayPal
    UPI ID : ravindracreations@ybl
    Support Us Through
    PhonePe: 7760221668
    GooglePay: 7760221668
    PayTm: 7760221668
    UPI ID : ravindracreations@ybl
    Bank Details :
    Ravindra Joshi
    A/c no 54003684655
    IFSC Code: SBIN0040289
    State Bank Of India
    Jayanagar Mysuru ,Karnataka
    Join this channel to get access to perks:
    / @ravindrajoshicreation...

ความคิดเห็น • 1.8K

  • @guruprasad9529
    @guruprasad9529 2 หลายเดือนก่อน +473

    Joshi sir, ನಮ್ಮ ಜನಕ್ಕೆ ಒಳ್ಳೊಳ್ಳೆ ರಸ್ತೆಗಳು ಬೇಡ, ಏರ್ಪೋರ್ಟಗಳು ಬೇಡ, ಸ್ವಚ್ಚ, ಸುಂದರ ರೈಲ್ವೇ ನಿಲ್ದಾಣಗಳು ಬೇಡ, ಅವರಿಗೆ ಬೇಕಿರುವುದು ಒಂದೇ..ಫ್ರೀ...ಫ್ರೀ...ಫ್ರೀ...

    • @user-dz8ze4iz7s
      @user-dz8ze4iz7s 2 หลายเดือนก่อน

      ಬಡವರಿಗೆ ಏರ್ಪೋರ್ಟ್ ಬೇಡ ರೈಲೂ ಬೇಡ ಸ್ವಚ್ಚ ಅವರಿಗೆ ಗೊತ್ತೇ ಇಲ್ಲ ಅವರಿಗೆ ಒಳ್ಳೆಯ ಮನೆ ಹಳ್ಳಿ ಗಳಿಗೆ ರಸ್ತೆ ಬೀದಿಯಲಿ ದೀಪ ಅಲ್ಲಿ ಬಡವರು ಏಷ್ಟು ಇದ್ದೆ ನೋಡಿ

    • @user-dz8ze4iz7s
      @user-dz8ze4iz7s 2 หลายเดือนก่อน +15

      ಬಡವರಿಗೆ ಬೇಕಾದ ಅಕ್ಕಿ ಬೆಳೆ ಕಾಳು ಕೊಡುತ್ತಿದ್ರೆ ಬಸ್ free ಕೊಡುತಿದ್ರೆ ಒಳ್ಳೇದು

    • @ThePuthran
      @ThePuthran 2 หลายเดือนก่อน

      Free ಕೊಟ್ಟ ಕರ್ನಾಟಕದಲ್ಲಿ 18 ಸೀಟು ಕೊಟ್ಟಿದ್ರಲಪ್ಪ... ಇನ್ನಾದರೂ ಸ್ವಲ್ಪ ಬುದ್ದಿ ಕಲಿರಯ್ಯ

    • @aruna.bk.2833
      @aruna.bk.2833 2 หลายเดือนก่อน +14

      Sir, it is very unfortunate that Congress Party has gained expertise in rising the passions. I appeal to all Indians that they should totally reject that "anti-national" party.

    • @frankmaninde3989
      @frankmaninde3989 2 หลายเดือนก่อน

      ರಸ್ತೆ, ಏರ್ಫೋರ್ಟ್ ಇತ್ಯಾದಿ Infra ಬೇಕಾದವರು ಅದೆ ರಸ್ತೆ ಬಳಸಿ ಚುನಾವಣೆ ದಿನ ಟೂರ್ ಹೋಗಿದ್ದಾರೆ..!!
      ****
      ಆದರೆ, ಸ್ಲಮ್ ನವರು, ಬ್ರದರ್ಸ್ ಗಳು
      ನೂರಕ್ಕೆ ನೂರು ಓಟ್ ಹಾಕ್ತಾರೆ.!! ಹಣ ತಗೊಂಡು ನಿಯತ್ತಾಗಿ ಓಟು ಹಾಕ್ತಾರೆ...!
      *****
      ಹಿಂದೂಗಳು ಜಾತಿ ಜಾತಿ ಅಂತ ಓಟ್ ಹಾಕಿದ್ರೆ ಅದ್ಕೆ ವಿರುದ್ಧವಾಗಿ ಮೋಳೆ ಕಂಪೆನಿ ಮತ್ತು ಬ್ರದರ್ಸ್ ಗಳು ಒಗ್ಗಟ್ಟಾಗಿ ಕಾಂಗ್ರೆಸ್ ಗೆ ಓಟ್ ಹಾಕ್ತಾರೆ...ಇದು ದೇಶದಾದ್ಯಂತ ನಡೆದಿದೆ.
      ****
      MP ಗಳು waste

  • @gururajpatil5163
    @gururajpatil5163 2 หลายเดือนก่อน +136

    ನಮ್ಮ ದೇಶದ ಜನತೆಗೆ ಸ್ವಾತಂತ್ರ್ಯವಾಗಿ ಬದುಕುವುದು ಬೇಡವಾಗಿದೆ ಇವರಿಗೆ ಗುಲಾಮರಾಗಿ ಬದುಕುವುದು ರೂಢಿಯಾಗಿದೆ ಅದಕ್ಕೆ ಯಾರು ಏನು ಮಾಡಲು ಸಾಧ್ಯ. ಜೋಷಿ ಸರ್ ನಿವು ಯಾವುದೇ ತಪ್ಪು ಮಾಡಿಲ್ಲ ಇದರಿಂದ ನಿವು ಕ್ಷಮೆ ಕೇಳುವ ಅಗತ್ಯವಿಲ್ಲ ❤❤

    • @shrikantrao2103
      @shrikantrao2103 2 หลายเดือนก่อน

      Yesssssss
      Kelavu Hucchu Hindugalige NEECH Hindugalige gulamgiriya baduku RAKTAGATAVAAGIDE. avakke ode tinde Abbhyaasa.

  • @user-sz1uq6oc6y
    @user-sz1uq6oc6y 2 หลายเดือนก่อน +51

    ಹಿಂದೂಗಳೇ ನಮ್ಮ ಸಾವಿನ ಗುಂಡಿ ನಾವೇ ತೆಗೆದು ಕೊಡ್ಡಿದ್ದೇವೆ ಅನ್ಸುತ್ತೆ ಇದು ಬಹಳ ಬೇಜಾರಿನ ಸಂಗತಿ

  • @vanijayaram6216
    @vanijayaram6216 2 หลายเดือนก่อน +12

    ತುಂಬಾ ಬೇಸರವಾಗುತ್ತೆ. ನಮ್ಮ ಜನಕ್ಕೆ ದೇಶದ ಅಭಿವೃದ್ಧಿ ಬೇಡ. ಬಿಟ್ಟಿ ಭಾಗ್ಯ (ರೊಟ್ಟಿ ಬಿಸಾಡಿದ್ರೆ ಸಾಕು)ಬೇಕು. ನೀವೇನೂ ತಪ್ಪು ಮಾಡಿಲ್ಲ ವಾಸ್ತವ ತಿಳಿಸಿದ್ದೀರಿ.🙏🙏

  • @mohankotian3126
    @mohankotian3126 2 หลายเดือนก่อน +145


    ಇದು ರೂ2000 ಮತ್ತು ರೂ8500 ತಿಂಗಳಿಗೆ ಪರಿಣಾಮ ದೇಶಕ್ಕೆ ಮತ್ತು ರಾಜ್ಯಕ್ಕೆ ದಿವಾಳಿ.

    • @nagarajakp5725
      @nagarajakp5725 2 หลายเดือนก่อน +3

      ಅಲ್ಲ ಇದು ಓವರ್ ಕಾನ್ಫಿಡೆನ್ಸ್

    • @divakarbhat8574
      @divakarbhat8574 2 หลายเดือนก่อน

      ಬಿಜೆಪಿಯೂ ತಿಂಗಳಿಗೆ 10000 ಕೊಡುತ್ತೇವೆ ಎಂದು ಸುಳ್ಳು ಹೇಳಬೇಕಿತ್ತು

    • @suryanarayanah.s9369
      @suryanarayanah.s9369 2 หลายเดือนก่อน

      Aaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaaa XD😢ll--♡ A:2234​@@nagarajakp5725

    • @dr.rangarajc9691
      @dr.rangarajc9691 2 หลายเดือนก่อน

      ವಲ್ಲಭಭಾಯಿ ಪಟೇಲ್ ಮತ್ತು ಸಾವರ್ಕರ್ ಸಂಪೂರ್ಣವಾಗಿ ತಪ್ಪಾಗಿದ್ದರು
      ಬಹುಭಾಷಾ ಭಾರತದ ಬಹುಪಾಲು ಜನರು ಬೃಹತ್ ಸಾಮ್ರಾಜ್ಯವನ್ನು ಪ್ರೀತಿಸುತಿಲ್ಲ..ಬಾಂಗ್ಲಾದೇಶದೊಂದಿಗೆ ಹೋಲಿಕೆ ಮಾಡಿ. ಬಂಗಾಳಿಗಳು ತಮ್ಮ ಸಣ್ಣ ಬಾಂಗ್ಲಾದೇಶವನ್ನು ಪ್ರೀತಿಸುತ್ತಾರೆ ಮತ್ತು ಮೀಸಲಾತಿ ನೀತಿಯನ್ನು ರದ್ದುಗೊಳಿಸಿದ್ದಾರೆ .
      ಪ್ರೀತಿಪಾತ್ರರಲ್ಲದ ಬೃಹತ್ ರಾಷ್ಟ್ರವು ಭದ್ರತೆಗೆ ಅಪಾಯವಾಗಿದೆ . KGB (ಮಿಟ್ರೋಕಿನ್ ದಾಖಲೆಗಳು) ಹೆಚ್ಚು ಪೂಜಿಸಲ್ಪಟ್ಟ ಆದರೆ ಪ್ರೀತಿಸಲಿಲ್ಲದ ಬೃಹತ್ ಭಾರತವನ್ನು ವಶಪಡಿಸಿಕೊಂಡಿತು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಮಾಜವಾದವನ್ನು ಸಂವಿಧಾನಕ್ಕೆ ಸೇರಿಸಿತು.
      KGB ಹೆಚ್ಚು ಪ್ರೀತಿಸಲ್ಪಟ್ಟ ಆದರೆ ಪೂಜಿಸಲ್ಪಡದ (ಸಣ್ಣ ರಾಷ್ಟ್ರಗಳಿಗೆ ಧರ್ಮದ ಊರುಗೋಲು ಅಗತ್ಯವಿಲ್ಲ) ಸಣ್ಣ ಅಫ್ಘಾನಿಸ್ತಾನದಲ್ಲಿ ಅದೇ ತಂತ್ರವನ್ನು ಪ್ರಯತ್ನಿಸಿತು. ಅದೃಷ್ಟವಶಾತ್, ಆಫ್ಘನ್ನರು ಸೋವಿಯತ್ ಒಕ್ಕೂಟದ ಬೆನ್ನೆಲುಬನ್ನು ಮುರಿದರು, ಇಲ್ಲದಿದ್ದರೆ ನಾವು ಪುಟಿನ್ ಅವರಿಂದ ಆದೇಶಗಳನ್ನು ತೆಗೆಯುಕೊಳ್ಳತಿದ್ದೆವು.
      SPINNING OF CREDIT CYCLE
      =======
      Is it not a miracle when someone repays the money you have given as loan? Money has actually vanished from your pocket and reappeared!
      Credit cycle keeps spinning rapidly generating wealth in linguistic nations , TINY countries because the miracle of people returning the money they have borrowed occurs. Why? People love their TINY nations.
      Therefore , finance companies usually follow linguistic boundaries for this reason. This is the reason most countries of the world are based on language.
      Else we will have a situation like in India where lakhs of crores of rupees are sunk repeatedly to recapitalize banks. That's because majority of people of much worshipped India don't love huge brown empire.
      Islam forbids interest, this effectively freezes credit cycle. No development takes place or society will be at state of subsistence economy.Society gets trapped in Mathusian trap. From this islamic empires emerged in past. Christianity forbids lending by Christians. Jews were allowed to : result was holocaust.
      Socialism smashes the credit cycle as it's hostile to private property ownership and private control. There will be no lending or borrowing if ownership or control is social.
      Socialism smashes the credit cycle as it's hostile to private property ownership and private control. Why is Socialism of every kind international or empire building? Socialism cannot work in a street . People will laugh, laugh and laugh if its suggested. If its suggested for region they will laugh less. For a country still less and international they may start believing. Communist Kanhia Kumar was being opportunistic when he says tukde tukde. Communists are firmly UNITY UNITY gang. ಅಖಂಡ ಭಾರತವು ಸಾಮ್ರಾಜ್ಯ ನಿರ್ಮಾಣದ ಸಿದ್ಧಾಂತವಾಗಿದೆ. ಇದು ಕಮ್ಯುನಿಸ್ಟ್. ದೀನ್ ದಯಾಳ್ ಉಪಾಧ್ಯಾಯ ಒಬ್ಬ ಕಮ್ಯುನಿಸ್ಟ್ ಎಂಬುದು ಗೊತ್ತೇ ಇದೆ. ಆದರೆ ಬೃಹತ್ ರಾಷ್ಟ್ರಗಳು ಬಡತನದ ಕತ್ತಲಕೋಣೆಗಳಾಗಿವೆ.
      As General Secretary of the Jan Sangh, Deendayal Upadhyaya made his first public statement on the party’s economic policy on July 25, 1953: “Our economic programme is absolutely socialistic. We are committed to the present economic set up and to the reduction of inequalities in income and expenditure. We wish to establish a 1:20 proportion between the lowest and the highest income.
      Learning from past, the yardstick to determine moral and immoral is “Which idea , person tops or helps in spinning of credit cycle”? Disaster is when credit cycle stops spinning . As credit cycle keeps spinning INDIVIDUALS grow and become bigger than government like Elon Musk or Bill Gates. Society then really grows. Communists like Rahul Gandhi and Jayaprakash Narayan (JP) can and did bring spinning of credit cycle to halt.
      In no other country with open and free elections, a communist party is elected to power. It's immoral as they propose to bring in legalized robbery.
      As Carl Jung father of modern psychology had said larger the group more is the immorality. It applies to large nations also.
      A Chief minister once said this on National TV when asked why IT BT had not developed in Bihar: "Yeh IT BT kya hota hai? Hame Cheena aata hai". Translated "What's this IT BT? We don't require them as we know how to snatch". Naturally this led to largest internal migration in history.
      It is individual human nature to not love immoral entities. Else integrity of individual psychology will be at risk. Individuals sense immoral nature and senseless , thoughtlessness of huge group of people in huge empires. Democracy places majority of people above individual.. Mobs don't think as mobs don't have brains. Individuals can think and perceive immorality - say in reality inequality before law. Inequality before law means denial of justice. But only a just rule can be called law. India is LAWLESS.
      Evidence that majority don't love huge nation.
      Why do Indians go to railway station when angry? In the recent agniveer agitation only Central government property, trains were set on fire , while Bhojpuri, Awadi, Mythilli, Rajastani property was safe. Same thing was observed in other pro- reservation policy agitations as well.
      Evidence that India is LAWLESS. Government of India pounced on tiny minority, foreign company, Vodafone and imposed retrospective tax. Vodafone dragged India to international court of Justice where India lost its case ignominiously.
      Another Evidence: It's always rootless national parties in desperate search for vote banks produce socialists, legalized dacoits, like Rahul Gandhi who propose Income redistribution. Rahul Gandhi waves red book of Indian constitution. He is actually waving communist flag. Why?
      Also, democracy is inherently evil. Kashmir was wonderful place before democracy with Hindu King and muslim population.
      It appears that much worshipped but unloved immoral huge empire of India is not loved by majority of India and don't care what happens to it.

  • @venkatratnam9033
    @venkatratnam9033 2 หลายเดือนก่อน +169

    ಯೋಗೀಜಿರನ್ನುಯಾಮಾರಿಸಿನಡೆದಮೋಸ
    ಅನೀಕ್ಷಿತ.ಸರ್.ತುಂಬಾನೋವಾಗಿದೆ

    • @smbengu6175
      @smbengu6175 2 หลายเดือนก่อน +7

      Olledu andrenu antha gothe ella papigalige

    • @Sikhari973
      @Sikhari973 2 หลายเดือนก่อน +5

      Yogi helidavage ticket sikkidre 30 seat bjp barta ettu, kalla kakarige ticket kottu halagiddu bjp, state alli BSY nambi haladri, bsy + siddu combination geddide

    • @venkatrathnarao4458
      @venkatrathnarao4458 2 หลายเดือนก่อน

      ಅಮಿತ್ ಶಾ ಲೋಕಲ್ ನಾಯಕರ ಮಾತಿಗೆ ಬೆಲೆಕೊಡದೆ ತನಗೆ ಕಂಡವರಿಗೆ ಟಿಕೆಟ್ ಕೊಟ್ಟದ್ದೇ ಈ ಅವಾಂತರಕ್ಕೆ ಕಾರಣ

    • @mgrshekhar6693
      @mgrshekhar6693 2 หลายเดือนก่อน

      ಉ.ಪ್ರ.ಸಂಸತ್ ಚುನಾವಣೆಗೆ ಅರ್ಹರಿಗೆ ಮಾತ್ರ ಸ್ಥಾನವನ್ನು ಕೊಡಬೇಕಿತ್ತಲ್ಲವೇ? ಅಲ್ಲಿನ ಸ್ಥಿತಿ ಗತಿಯನ್ನು ಅರ್ಥೈಸಿಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಬೇಕಿತ್ತು,ಅಲ್ಲಿನ ಹಿಂದೂಗಳು ಎಚ್ಚೆತ್ತುಕೊಂಡು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಯೋಗಿ ಸರ್ಕಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಿ ಅತಿ ಹೆಚ್ಚು ಭಾಜಪ ಸಂಸದರನ್ನು ಆಯ್ಕೆ ಮಾಡಬೇಕಿತ್ತು

    • @gsravigsravi5978
      @gsravigsravi5978 2 หลายเดือนก่อน

      STHYAVANTHARIGIDHU KALAVALLA ECHARIKE INDHA IRA BEKU HINDHUGALU

  • @alasingarankr4744
    @alasingarankr4744 2 หลายเดือนก่อน +9

    ಬಿ.ಜೆ.ಪಿ
    *ನೈಜ ಆತ್ಮ ವಿಮರ್ಶೆಯ ಒಳನೋಟಗಳ ವಿವಿಧ ಅಂತರ್ಬಾಹ್ಯ ಆಯಾಮಗಳು*
    👌👌🙏💐

  • @gurappasheelin6500
    @gurappasheelin6500 2 หลายเดือนก่อน +12

    Do not worry We with you and Modiji. Anyhow Modiji should become PM. We pray again.

  • @narayananayak2482
    @narayananayak2482 2 หลายเดือนก่อน +129

    ಕೆಲವೊಮ್ಮೆ.. ಸುಳ್ಳುಗಳು... ಸತ್ಯವನ್ನು.. ಹಿಂದಿಕ್ಕು ತ್ತವೆ..... ❤️❤️❤️🎉🎉🎉ರ. ಜೋಷಿ....

    • @shrikantrao2103
      @shrikantrao2103 2 หลายเดือนก่อน

      Hundre percent niza sarr😮

  • @ganapatihegde2582
    @ganapatihegde2582 2 หลายเดือนก่อน +526

    ಏನೇ ಆದರೂ ಹಿಂದುಗಳು ಮಲಗಿರುತ್ತಾರೆ ಇನ್ನು 25-30 ವರ್ಷದಲ್ಲಿ ಶಾಶ್ವತ ಮಲಗಬಹುದು ನನಗೆ ತುಂಬಾ ನೋವಾಗಿದೆ

    • @narayanaswamyt6437
      @narayanaswamyt6437 2 หลายเดือนก่อน +26

      ಇದು ಗ್ಯಾರಂಟಿ ಸಾರ್

    • @shrikantgaganamali7696
      @shrikantgaganamali7696 2 หลายเดือนก่อน +8

      Agali bidri sokka bala aiti e up nana makaligi

    • @chandrashekarbk4601
      @chandrashekarbk4601 2 หลายเดือนก่อน

      ನೀವು ಹೇಳುವುದು ಸತ್ಯ , ಯಾವಾಗಲೂ victimise ಆಗಿ ನೊಂದುಕೊಳ್ಳುವುದು ನಮ್ಮ ಹಿಂದೂಗಳೇ ಮಿಂಚು ಹೋಗಿದ್ದಕ್ಕೆ ಏನು ಪ್ರಯೋಜನ ಯಾವಾಗ ಹಿಂದೂಗಳು ಎಲ್ಲರೂ ಎಚ್ಚೆಟ್ಟುಕೊಳ್ಳುತ್ತಾರೋ ಆಗಲೇ ನಮ್ಮ ಹಿಂದೂಗಳಿಗೆ power ಬರೋದು

    • @Sikhari973
      @Sikhari973 2 หลายเดือนก่อน

      Hindu galu endre yaru ? Nivu brahmru control madtira, nimma hennu makkalu turk rannu SC galannu madve agta eddre, adakke hindu ennodannu huttu hakiddira gotta

    • @shivaramprabhu8562
      @shivaramprabhu8562 2 หลายเดือนก่อน +3

      🙏🚩

  • @RameshRSMJV
    @RameshRSMJV 2 หลายเดือนก่อน +5

    ಯೋಗಿ ಜೀ ಅವರ ಹುಟ್ಟು ಹಬ್ಬದ ಶುಭಾಶಯಗಳು ಎಲ್ಲರಿಗೂ ತಿಳಿಸಿ ಸರ್ 👍🙏

  • @nagendrakumark788
    @nagendrakumark788 2 หลายเดือนก่อน +7

    ಅತ್ಯುತ್ತಮ ವಿವರಣೆ.
    ನೀವು ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಸಂತೋಷ ಅಥವಾ ದುಃಖ ಎರಡನ್ನು ಸ್ವೀಕರಿಸುವ ಮನೋಭಾವ ನಮ್ಮದು. ಏನೆ ಇದ್ದರೂ ನಾವು ನಿಮ್ಮೊಡನಿದ್ದೇವೆ. ❤❤❤

  • @vishnukamath-fq7uh
    @vishnukamath-fq7uh 2 หลายเดือนก่อน +424

    ನಮ್ಮ ಹಿಂದುಗಳು ಆಲೋಚನೆ ಮಾಡುವ ಶಕ್ತಿ ಕಳೆದು ಕೊಂಡಿದ್ದಾರೆ.

    • @Manu_brave
      @Manu_brave 2 หลายเดือนก่อน

      ಹಿಂದೂ ಗಳು ಯೋಚನಾ ಶಕ್ತಿ ಕಳೆದುಕೊಂಡಿಲ್ಲ, ಆದರೆ ದುರಾಸೆ ಬುದ್ದಿ ಅವರನ್ನು ಬಿಡಲ್ಲ

    • @guruprasad9529
      @guruprasad9529 2 หลายเดือนก่อน

      ಹಿಂದೂ ಎದ್ದಲ್ಲಿ... ದೇಶ ಎದೀತು..ಅಂತಿದ್ರು...ಆದರೆ ಹಿಂದೂಗಳು ಏಳುವ ಲಕ್ಷಣಗಳೇ ಕಾಣುತ್ತಿಲ್ಲಾ....

    • @bhavana._.A2022
      @bhavana._.A2022 2 หลายเดือนก่อน +9

      Yes true

    • @nagaratnam6357
      @nagaratnam6357 2 หลายเดือนก่อน

      Somarigalu,hagu hedigalu,hagu british masikateya gulamaru.Desha haladru parvagilla bitti duddu beku.

    • @Sikhari973
      @Sikhari973 2 หลายเดือนก่อน

      Sir nivu nimma hennu makkalannu SC galige kottu madve madi kodtira ? Yak sullu heltira hindu ennode ella bidi

  • @yashodhaadiga7170
    @yashodhaadiga7170 2 หลายเดือนก่อน +105

    ಈಗ ಅಂತ ಪ್ರಮಾದ ಏನೂ ಆಗಿಲ್ಲ ಅಂತ ಎಷ್ಟು ಸಲ ಹೇಳಿಕೊಂಡರೂ ಈ ನೋವಿನಿಂದ ಹೊರ ಬರೋಕೆ ಒಂದಷ್ಟು ದಿನ ಬೇಕು.... 🙏🙏🙏

    • @sangameshsajjan8086
      @sangameshsajjan8086 2 หลายเดือนก่อน

      Yes

    • @shrikantrao2103
      @shrikantrao2103 2 หลายเดือนก่อน

      Haudu 😢😢😢😢😢

    • @csguru3701
      @csguru3701 2 หลายเดือนก่อน

      ಸತ್ಯ ಸಾರ್ 😢😢😢😢

  • @Ammu-sj7uy
    @Ammu-sj7uy 2 หลายเดือนก่อน +14

    ಮಸೀದಿ ಹೊಡೆದು ರಾಮಮಂದಿರ ಕಟ್ಟಿದ ಕಾಗಿ ಮುಸಲ್ಮಾನರು ಒಂದಾದರೆ ವಿನಹ ರಾಮಮಂದಿರ ಕಟ್ಟಿದ ಕಾಗಿ ಹಿಂದುಗಳು ಯಾಕೆ ಒಂದಾಗಲಿಲ್ಲ ಸರ್

  • @manjunaths50
    @manjunaths50 2 หลายเดือนก่อน +4

    Thank you for your Hard work For Our Country
    We Are Always with you
    Jaimodiji🇮🇳

  • @ashokhallurhallur-bq2fo
    @ashokhallurhallur-bq2fo 2 หลายเดือนก่อน +362

    ರೇಪ್. ಮರ್ಡರ್.. ದ.ರೋಡೆ.. ಅತ್ಯಾಚಾರ..ಗುಂಡಾಗಿರಿ.ತುಂಬಾ. ಕಡಿಮೆಯಾಗಿದ್ದಕ್ಕಾಗಿ.. ಬಿಜೆಪಿ. ಯನ್ನೂ. ಸೋಲಿಸಲಾಗಿದೆ

    • @ashokhallurhallur-bq2fo
      @ashokhallurhallur-bq2fo 2 หลายเดือนก่อน

      . ಬಿಜೆಪಿ. ಯನ್ನೂ. ಸೋಲಿ ಸಿದ್ದಾರೆ

    • @shivaramprabhu8562
      @shivaramprabhu8562 2 หลายเดือนก่อน +6

      🙏🚩👍

    • @goodday9493
      @goodday9493 2 หลายเดือนก่อน

      ಹಿಂದೂಗಳು ತಮ್ಮ ಧರ್ಮದ ಬಗ್ಗೆ ಅದನ್ನ ಗೌರವಿಸುವ ಬಗ್ಗೆ ಚಿಂತೆ ಮಾಡಲ್ಲ ಮನಬಂದಂತೆ ಕುಣಿಯುವ ಹೊಲಸು ಹಿಟ್ಲರ್ ವಂಶದವುಗಲ ಗುಲಾಮರಾಗಿ ಆ ಮತಗಳನ್ನು ಅನುಸರಿಸೋದು ಸರ್ವ ನಾಶವಾಗೋದು ಕಂಡಿತಾ ಹಿಂದೂಗಳು ಹಿಂದೂ ದರ್ಮವನ ಬಿಟ್ಟರೆ

    • @mahantesh.baraker.5846
      @mahantesh.baraker.5846 2 หลายเดือนก่อน

      ಹೌದಾ?!!!!!😂😂😂😂😂😂😂ಹಾಸನದಲ್ಲಿ ಏನಾಗಿದೆ ಗೊತ್ತಿಲ್ವ? ಬ್ರಿಜ್ ಭೂಷಣ್ ಶಿಂಗ್ ವಿರುದ್ಧ ಮಹಿಳಾ ಕುಸ್ತಿ ಪಟುಗಳು ಹೋರಾಟ ಮಾಡಿದ್ರಲ್ಲ ಗೊತ್ತಿಲ್ವ? ನಾಚಿಕೆ ಆಗ್ಬೇಕು.

    • @shivrajpatil3122
      @shivrajpatil3122 2 หลายเดือนก่อน

      Allo Karnataka dalli ega congress an madtide nodidiya murkhoke sardar ki chamcha PM modi ji ne ahodu❤

  • @padmakarshetty5535
    @padmakarshetty5535 2 หลายเดือนก่อน +66

    ಜೋಶಿ ಯವರೇ ನಿಮ್ಮ ಕೆಲಸಕ್ಕೆ ನನ್ನ ನಮಸ್ಕಾರ ಸ್ವಲ್ಪ ಬೇಜಾರು ಆಗುತ್ತೆ ರಿಸಲ್ಟ್ ನೋಡಿ up ದೊಡ್ಡ ಮೋಸ

    • @user-fb6gc4uk9c
      @user-fb6gc4uk9c 2 หลายเดือนก่อน

      ಹಿಂದೂಗಳಲ್ಲಿ ಮಲ್ಜಾತಿ ಕೇಳಜಾತಿಯನ್ನು ತುಳಿಯುವದು. ಕಾರಣ ಮೋದಿ ಕೆಲಸ ಯಾರಿಗೂ ಕಾಣೋಲ್ಲ

  • @lakshmikanthachar9532
    @lakshmikanthachar9532 2 หลายเดือนก่อน +7

    ನಿಮ್ಮ ಬಗ್ಗೆ ಖಂಡಿತ ವಿಶ್ವಾಸ ಇದೆ ಮುಂದುವರೆಸಿ ಜೊತೆಗೆ ಆರೋಗ್ಯದ ಕಡೆ ಗಮನ ಕೊಡಿ

  • @nagarajak.r.8766
    @nagarajak.r.8766 2 หลายเดือนก่อน +28

    ಒಳ್ಳೆಯ ಪ್ರಧಾನಿ ನಾಯಕನನ್ನು ಪಡಯಲೂ ಈ ಜನರಿಗೆ‌ ಪುಣ್ಯ ಬೇಕು. 🎉

    • @hemahegde8904
      @hemahegde8904 2 หลายเดือนก่อน +1

      ಕಚಡಾ

    • @gsravigsravi5978
      @gsravigsravi5978 2 หลายเดือนก่อน

      REE SWAMY , JANARIGE BUDHI BEKU

  • @dr.ravindrakumbar3770
    @dr.ravindrakumbar3770 2 หลายเดือนก่อน +56

    ತುಂಬಾ ಉತ್ತಮ ವಿಚಾರ ಸರ್
    ಇನ್ಮೇಲಾದುರುಹಿಂದೂಗಳಿಗೆ
    ಪ್ರಜ್ಞೆ ಬರಲಿ....

    • @smbengu6175
      @smbengu6175 2 หลายเดือนก่อน +2

      Baralla, adakke hegagiddu

    • @gopinathmcmatada577
      @gopinathmcmatada577 2 หลายเดือนก่อน +3

      ಪ್ರಜ್ಞೆ iddidre ethara ಆಗ್ತಾ ಇರಲಿಲ್ಲ

    • @rajeshwaris5398
      @rajeshwaris5398 2 หลายเดือนก่อน

      Intha Hindugala naduve irokagalla

    • @dr.rangarajc9691
      @dr.rangarajc9691 2 หลายเดือนก่อน

      ವಲ್ಲಭಭಾಯಿ ಪಟೇಲ್ ಮತ್ತು ಸಾವರ್ಕರ್ ಸಂಪೂರ್ಣವಾಗಿ ತಪ್ಪಾಗಿದ್ದರು
      ಬಹುಭಾಷಾ ಭಾರತದ ಬಹುಪಾಲು ಜನರು ಬೃಹತ್ ಸಾಮ್ರಾಜ್ಯವನ್ನು ಪ್ರೀತಿಸುತಿಲ್ಲ..ಬಾಂಗ್ಲಾದೇಶದೊಂದಿಗೆ ಹೋಲಿಕೆ ಮಾಡಿ. ಬಂಗಾಳಿಗಳು ತಮ್ಮ ಸಣ್ಣ ಬಾಂಗ್ಲಾದೇಶವನ್ನು ಪ್ರೀತಿಸುತ್ತಾರೆ ಮತ್ತು ಮೀಸಲಾತಿ ನೀತಿಯನ್ನು ರದ್ದುಗೊಳಿಸಿದ್ದಾರೆ .
      ಪ್ರೀತಿಪಾತ್ರರಲ್ಲದ ಬೃಹತ್ ರಾಷ್ಟ್ರವು ಭದ್ರತೆಗೆ ಅಪಾಯವಾಗಿದೆ . KGB (ಮಿಟ್ರೋಕಿನ್ ದಾಖಲೆಗಳು) ಹೆಚ್ಚು ಪೂಜಿಸಲ್ಪಟ್ಟ ಆದರೆ ಪ್ರೀತಿಸಲಿಲ್ಲದ ಬೃಹತ್ ಭಾರತವನ್ನು ವಶಪಡಿಸಿಕೊಂಡಿತು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಮಾಜವಾದವನ್ನು ಸಂವಿಧಾನಕ್ಕೆ ಸೇರಿಸಿತು.
      KGB ಹೆಚ್ಚು ಪ್ರೀತಿಸಲ್ಪಟ್ಟ ಆದರೆ ಪೂಜಿಸಲ್ಪಡದ (ಸಣ್ಣ ರಾಷ್ಟ್ರಗಳಿಗೆ ಧರ್ಮದ ಊರುಗೋಲು ಅಗತ್ಯವಿಲ್ಲ) ಸಣ್ಣ ಅಫ್ಘಾನಿಸ್ತಾನದಲ್ಲಿ ಅದೇ ತಂತ್ರವನ್ನು ಪ್ರಯತ್ನಿಸಿತು. ಅದೃಷ್ಟವಶಾತ್, ಆಫ್ಘನ್ನರು ಸೋವಿಯತ್ ಒಕ್ಕೂಟದ ಬೆನ್ನೆಲುಬನ್ನು ಮುರಿದರು, ಇಲ್ಲದಿದ್ದರೆ ನಾವು ಪುಟಿನ್ ಅವರಿಂದ ಆದೇಶಗಳನ್ನು ತೆಗೆಯುಕೊಳ್ಳತಿದ್ದೆವು.
      SPINNING OF CREDIT CYCLE
      =======
      Is it not a miracle when someone repays the money you have given as loan? Money has actually vanished from your pocket and reappeared!
      Credit cycle keeps spinning rapidly generating wealth in linguistic nations , TINY countries because the miracle of people returning the money they have borrowed occurs. Why? People love their TINY nations.
      Therefore , finance companies usually follow linguistic boundaries for this reason. This is the reason most countries of the world are based on language.
      Else we will have a situation like in India where lakhs of crores of rupees are sunk repeatedly to recapitalize banks. That's because majority of people of much worshipped India don't love huge brown empire.
      Islam forbids interest, this effectively freezes credit cycle. No development takes place or society will be at state of subsistence economy.Society gets trapped in Mathusian trap. From this islamic empires emerged in past. Christianity forbids lending by Christians. Jews were allowed to : result was holocaust.
      Socialism smashes the credit cycle as it's hostile to private property ownership and private control. There will be no lending or borrowing if ownership or control is social.
      Socialism smashes the credit cycle as it's hostile to private property ownership and private control. Why is Socialism of every kind international or empire building? Socialism cannot work in a street . People will laugh, laugh and laugh if its suggested. If its suggested for region they will laugh less. For a country still less and international they may start believing. Communist Kanhia Kumar was being opportunistic when he says tukde tukde. Communists are firmly UNITY UNITY gang. ಅಖಂಡ ಭಾರತವು ಸಾಮ್ರಾಜ್ಯ ನಿರ್ಮಾಣದ ಸಿದ್ಧಾಂತವಾಗಿದೆ. ಇದು ಕಮ್ಯುನಿಸ್ಟ್. ದೀನ್ ದಯಾಳ್ ಉಪಾಧ್ಯಾಯ ಒಬ್ಬ ಕಮ್ಯುನಿಸ್ಟ್ ಎಂಬುದು ಗೊತ್ತೇ ಇದೆ. ಆದರೆ ಬೃಹತ್ ರಾಷ್ಟ್ರಗಳು ಬಡತನದ ಕತ್ತಲಕೋಣೆಗಳಾಗಿವೆ.
      As General Secretary of the Jan Sangh, Deendayal Upadhyaya made his first public statement on the party’s economic policy on July 25, 1953: “Our economic programme is absolutely socialistic. We are committed to the present economic set up and to the reduction of inequalities in income and expenditure. We wish to establish a 1:20 proportion between the lowest and the highest income.
      Learning from past, the yardstick to determine moral and immoral is “Which idea , person tops or helps in spinning of credit cycle”? Disaster is when credit cycle stops spinning . As credit cycle keeps spinning INDIVIDUALS grow and become bigger than government like Elon Musk or Bill Gates. Society then really grows. Communists like Rahul Gandhi and Jayaprakash Narayan (JP) can and did bring spinning of credit cycle to halt.
      In no other country with open and free elections, a communist party is elected to power. It's immoral as they propose to bring in legalized robbery.
      As Carl Jung father of modern psychology had said larger the group more is the immorality. It applies to large nations also.
      A Chief minister once said this on National TV when asked why IT BT had not developed in Bihar: "Yeh IT BT kya hota hai? Hame Cheena aata hai". Translated "What's this IT BT? We don't require them as we know how to snatch". Naturally this led to largest internal migration in history.
      It is individual human nature to not love immoral entities. Else integrity of individual psychology will be at risk. Individuals sense immoral nature and senseless , thoughtlessness of huge group of people in huge empires. Democracy places majority of people above individual.. Mobs don't think as mobs don't have brains. Individuals can think and perceive immorality - say in reality inequality before law. Inequality before law means denial of justice. But only a just rule can be called law. India is LAWLESS.
      Evidence that majority don't love huge nation.
      Why do Indians go to railway station when angry? In the recent agniveer agitation only Central government property, trains were set on fire , while Bhojpuri, Awadi, Mythilli, Rajastani property was safe. Same thing was observed in other pro- reservation policy agitations as well.
      Evidence that India is LAWLESS. Government of India pounced on tiny minority, foreign company, Vodafone and imposed retrospective tax. Vodafone dragged India to international court of Justice where India lost its case ignominiously.
      Another Evidence: It's always rootless national parties in desperate search for vote banks produce socialists, legalized dacoits, like Rahul Gandhi who propose Income redistribution. Rahul Gandhi waves red book of Indian constitution. He is actually waving communist flag. Why?
      Also, democracy is inherently evil. Kashmir was wonderful place before democracy with Hindu King and muslim population.
      It appears that much worshipped but unloved immoral huge empire of India is not loved by majority of India and don't care what happens to it.

  • @user-ob5kz3hs3r
    @user-ob5kz3hs3r 2 หลายเดือนก่อน +241

    ನಾವು ಮೋದಿಯವರ ಮೇಲೆ ಅತೀ ಅವಲಂಬಿತ ಆಗೋದು ಬಿಡಬೇಕು. ನಾವು ಒಬ್ಬೊಬ್ಬರೂ ಮೋದಿಗಳಾಗಿ ಮೋದಿಯ ರೀತಿ ಕೆಲಸ ಮಾಡಬೇಕು. ಆಗಲೇ ಹಿಂದೂ ಸಮಾಜ ಉದ್ಧಾರ ಆಗೋದು.

    • @chandanshetty4134
      @chandanshetty4134 2 หลายเดือนก่อน +9

      Yes bro we all kept quiet this time from now onwards we have to be active

    • @shivaramprabhu8562
      @shivaramprabhu8562 2 หลายเดือนก่อน +4

      🙏🚩

    • @user-px6we6zo9l
      @user-px6we6zo9l 2 หลายเดือนก่อน

      Ella modi makkala?.

    • @alasingarankr4744
      @alasingarankr4744 2 หลายเดือนก่อน +12

      ಕೇವಲ ಹೇಳಿಕೆಯಿಂದ ಅಷ್ಟೇ ಅಲ್ಲ...
      ಕಾಯಾ, ವಾಚಾ, ಮನಸಾ ಕೂಡ ನಾವು ಮೋದಿ ಅವರಂತೆ ಇರುವ ಪ್ರಯತ್ನ ಮಾಡಲೇಬೇಕು

    • @v1e1e1n1a1
      @v1e1e1n1a1 2 หลายเดือนก่อน

      ಹೌದು ಮೋದಿ ಒಬ್ಬರೇ ಎಷ್ಟು ಕಷ್ಟ ಪಡೋದು. ಅವರನ್ನ ಮಾದರಿಯಾಗಿ ಇಟ್ಟುಕೊಂಡು ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಈಗ ಹೇಗಾಗಿದೆ ಅಂದ್ರೆ ಮೋದಿ ಮುಖ ನೋಡಿ ಬಿಜೆಪಿ ಗೆ ವೋಟ್ ಹಾಕೋದು.

  • @pushpaprasaad9913
    @pushpaprasaad9913 2 หลายเดือนก่อน +5

    ದುಷ್ಟಶಕ್ತಿಗಳ ಆಲೋಚನಾ ಕ್ರಮ ಬೇರೆ ವಿದ ಇರುತ್ತದೆ, ನಮ್ಮಂತ ಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳಲು ಕಷ್ಟ. ನಿಮ್ಮ ಅಭಿಪ್ರಾಯ ಸರಿಯಾಗಿದೆ

  • @nandakumar9674
    @nandakumar9674 2 หลายเดือนก่อน +4

    ನಿಮ್ಮ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿತ್ತು ನಾವು ಬಿಜೆಪಿ ಬರುತ್ತೆ ಅಂತಲೇ ಅಂದುಕೊಂಡಿದ್ವಿ ಆದರೆ ಬರಲಿಲ್ಲ ಆಗಿರುವ ತಪ್ಪುಗಳನ್ನು ತಿದ್ದುಕೊಳ್ಳುವ ಸಮಯ ಇದು ನಿಮ್ಮ ವಿಮರ್ಶೆ ಸರಿ ಇದೆ ಧನ್ಯವಾದಗಳು

  • @naveenkumarh1695
    @naveenkumarh1695 2 หลายเดือนก่อน +254

    ಶ್ !!!!! ನಮ್ಮ ದೇಶದ ಹಿಂದುಗಳು ಮಲಗಿದ್ದರೆ .ಶಬ್ದ ಮಾಡಬೇಡಿ

    • @harishhoysala4390
      @harishhoysala4390 2 หลายเดือนก่อน +4

      😂😂😂

    • @be-practical0-0
      @be-practical0-0 2 หลายเดือนก่อน +8

      🤷100 % nija bro

    • @jagannathabhat7896
      @jagannathabhat7896 2 หลายเดือนก่อน

      Khichadi.sarkar.bharbeku.hinduglige.tondre.aadag.bhuddi.bhruttee

    • @shivaramprabhu8562
      @shivaramprabhu8562 2 หลายเดือนก่อน +3

      🙏🚩

    • @devendrachoudhari442
      @devendrachoudhari442 2 หลายเดือนก่อน +2

      ಫ್ಯಾನ್ ಹಾಕ್ರಿ, ಸೆಕೆ ಇದೆ.

  • @lokeshraip2237
    @lokeshraip2237 2 หลายเดือนก่อน +176

    ಒಂದು ಯುಗದಲ್ಲಿ ಒಬ್ಬನೇ ರಾಮ.ಉಳಿದ ಸಮಯದಲ್ಲಿ ರಾವಣಾರೆ.

    • @gopinathmcmatada577
      @gopinathmcmatada577 2 หลายเดือนก่อน +2

      Ethara ಆದ್ರೆ ಕಥೆ ಏನು....

    • @shivaramprabhu8562
      @shivaramprabhu8562 2 หลายเดือนก่อน +1

      🙏🚩

    • @bangaloresatish6600
      @bangaloresatish6600 2 หลายเดือนก่อน +2

      @@gopinathmcmatada577 a devaare gathi. Even god cannot save Hindus from themselves.

  • @sureshjamakhandi6671
    @sureshjamakhandi6671 2 หลายเดือนก่อน +29

    ನಮ್ಮ ದೇಶದ ದುರಾದೃಷ್ಟ, ನಾವೆಂದೂ ಪಾಠ ಕಲಿಯುವುದಿಲ್ಲ

  • @myindiacreations297
    @myindiacreations297 2 หลายเดือนก่อน +3

    ತುಂಬಾ ಸ್ಪಷ್ಟವಾದ ವಿವರಣೆ ನೀಡಿದ್ದೀರಿ ಸರ್.... ಧನ್ಯವಾದಗಳು.

  • @PHD-do6ok
    @PHD-do6ok 2 หลายเดือนก่อน +152

    ನಿಮ್ಮನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಜೋಷೀಜಿ. ಕೆಲವೊಮ್ಮೆ ನಮ್ಮೆಲ್ಲರ ಅನಿಸಿಕೆಗಳು ತಪ್ಪಾಗುತ್ತವೆ. ನಿಮ್ಮ ಪ್ರಯತ್ನ ನೀವು ಮಾಡಿದ್ದೀರಿ. ವಿಧಿ ಅನ್ನದೊಂದಿರುತ್ತೆ. ನಿಮ್ಮ ಶ್ರಮಕ್ಕೆ ನಮ್ಮ ಸಲಾಮ್.

  • @gopinathmcmatada577
    @gopinathmcmatada577 2 หลายเดือนก่อน +34

    ಅಭಿವೃದ್ಧಿಗೆ ಬೆಲೆ ಇಲ್ಲದಂತಾಗಿದೆ.....

  • @user-cq3mj8do9b
    @user-cq3mj8do9b 2 หลายเดือนก่อน +4

    ರವೀಂದ್ರ ಸರ್ ನಮ್ಮ ಬಿಜೆಪಿ ಕಾರ್ಯಕರ್ತರಲ್ಲಿ ಯಾಕೋ ಈ ಸಲ ಹುಮ್ಮಸ್ಸೆ ಕಾಣಲಿಲ್ಲ ಅದ್ರಿಂದಾನೆ ನಾವು ಸೀಟು ಕಳ್ಕೊಂಬೇಕಾಯ್ತು

  • @yashodhadu8279
    @yashodhadu8279 2 หลายเดือนก่อน +4

    ಸದಾ ನಿಮ್ಮ ಜೊತೆಗಿದ್ದೇವೆ. ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಎಲ್ಲಾ ಮಾತುಗಳನ್ನ ನಾವು ನಂಬಿದ್ದೇವೆ. ನಂಬುತ್ತೇವೆ.🚩🙏

  • @sitharamaacharya7295
    @sitharamaacharya7295 2 หลายเดือนก่อน +47

    ಮುಂದಿನ ಬಾರಿ ಯೋಗಿಜೀ ಪಾರ್ಟಿ ದೇಶದ ಚುಕ್ಕಾಣಿ ಇಡಿಯ ಬೇಕು ಇಲ್ಲದಿದ್ದರೆ ಕಷ್ಟ ಸಾಧ್ಯ.

  • @renukaak7638
    @renukaak7638 2 หลายเดือนก่อน +59

    ಜನ ಯಾವಾಗಲೂ ನಿಜಕ್ಕಿಂತಲೂ ಸುಳ್ಳೇ ಬೇಗ ನಂಬುತ್ತಾರೆ

  • @dwarkanathjee2377
    @dwarkanathjee2377 2 หลายเดือนก่อน +4

    Don't worry sir we are always with you Jai Hind Jai modiji.

  • @sureshpissay6353
    @sureshpissay6353 2 หลายเดือนก่อน +1

    Excellent analysis. I hope hindus and BJP learn from this.

  • @amaregoudapatil438
    @amaregoudapatil438 2 หลายเดือนก่อน +54

    ನಿಜವಾಗ್ಲು ಸಂಕಟವಾಗುತ್ತೆ. ಅಂತಹ ಕೆಲಸ ಮಾಡದ ಸಂಸದರನ್ನು ನೋಡಿ.

    • @shrikantrao2103
      @shrikantrao2103 2 หลายเดือนก่อน

      Somari bjp naayakaru nammalli tumbihogiddare. Inthavarannu gorutisi oddodisi. Modiji avaru yenthadde hodeta biddru tadakondru. Aa jaagadalli bere yaradaru iddare yav party byaada raajakarananu byada antha good buy heli maneege hogtiddru. Itihaasa nodidaag yeshto Raj maharajaru intha kroor ,neech Hindugalindale kollall patru mattu solannu anubhavisidru Moghal mattu Britisharind. Idu NEECH Hindugalige hidida kannada.😢😢😢😢😢😢😢😢😢😢

  • @user-po7bx1rc2o
    @user-po7bx1rc2o 2 หลายเดือนก่อน +121

    ನಮ್ಮ ನರ ಸತ್ತ ಹಿಂದೂಗಳು ಮಲಾಗಿಲ್ಲ ಸರ್ ಸತ್ತ ಹೆಣ್ಣಗಳಾಗಿದ್ದಾರೆ. ಜೈ ಮೋದಿ

    • @user-px6we6zo9l
      @user-px6we6zo9l 2 หลายเดือนก่อน

      Improve your language.

    • @panzer5165
      @panzer5165 2 หลายเดือนก่อน

      ​@@user-px6we6zo9lcorrectagi heliddhare....

    • @shrikantrao2103
      @shrikantrao2103 2 หลายเดือนก่อน

      Haudu. Idakkenu maddu?

  • @vittaldasprabhu3946
    @vittaldasprabhu3946 2 หลายเดือนก่อน

    Excellent analysis 🎉

  • @manjugowda857
    @manjugowda857 2 หลายเดือนก่อน +3

    Sir ನಮ್ಮ ಹಿಂದೂಗಳು ನಿದ್ರೆಯಲ್ಲಿ ಇದ್ದರೆ

  • @ambasaraibagi2352
    @ambasaraibagi2352 2 หลายเดือนก่อน +32

    ಆತ್ಮ ವಿಮರ್ಶೆ ಅಂದರೆ ಇದೂ ಒಂದು ಅದ್ಭುತ ವಿಶ್ಲೇಷಣೆ ಸರ್ ಧನ್ಯವಾದಗಳು ಸರ್ 🎉🎉 ನನಗೆ ಸಮಾಧಾನ ಆಯ್ತು ಈಗ 💯💕💐🌹💐🌹🙏🙏

  • @shobhaavadhani1343
    @shobhaavadhani1343 2 หลายเดือนก่อน +19

    ನಿಮ್ಮ ಅಭಿಪ್ರಾಯ ವೇ ನನ್ನ ಅಭಿಪ್ರಾಯ. ಧನ್ಯವಾದಗಳು.

  • @keshavhandigol66
    @keshavhandigol66 2 หลายเดือนก่อน

    Very Nice.

  • @sadanandaab3183
    @sadanandaab3183 2 หลายเดือนก่อน

    Good speech

  • @prathupower
    @prathupower 2 หลายเดือนก่อน +61

    ಶ್!!!!!! ನಮ್ಮ ದೇಶದ ಹಿಂದೂ ಮಲಗಿದ್ದರೆ ಶಬ್ದ ಮಾಡಬೇಡಿ ಶಬ್ದ ಮಾಡಲೇ ಬೇಡಿ.

    • @Srk-sk4nj
      @Srk-sk4nj 2 หลายเดือนก่อน +2

      If someone make sound 3 times / day also our people will be in sleepy mood.

    • @gopinathmcmatada577
      @gopinathmcmatada577 2 หลายเดือนก่อน +1

      😂😂😂

  • @balakrishnan5089
    @balakrishnan5089 2 หลายเดือนก่อน +45

    Jai modiji sir Annamalai sir jai BJP

  • @JayaLakshmi-yu2jf
    @JayaLakshmi-yu2jf 2 หลายเดือนก่อน

    TQ

  • @hanumaiahk8891
    @hanumaiahk8891 2 หลายเดือนก่อน

    Super analysis...

  • @balakundikumaraswamy4266
    @balakundikumaraswamy4266 2 หลายเดือนก่อน +56

    ಜೋಷಿ ಯವರೇ ನಿಮ್ಮ ಮಾತುಗಳು ಯಾರಿಗೇ ಆಗಲಿ ಮನ ಕಲಕುವ0ತಿವೆ.
    ಫಲಿತಾಂಶ ನೋಡಿ ಕಸಿವಿಸಿಯಾಯಿತು.
    ನಮಸ್ಕಾರಗಳು.
    🙏🙏

  • @umasathyanarayana8602
    @umasathyanarayana8602 2 หลายเดือนก่อน +32

    Now Congress is silent and not commenting on EVM Machine. Our only hope is Modi taking oath & become prime minister again

  • @geethanagaraj3146
    @geethanagaraj3146 2 หลายเดือนก่อน

    Excellent sir

  • @vadirajpurohit820
    @vadirajpurohit820 2 หลายเดือนก่อน

    Joshi Sir.... Very nicely narrated 😢

  • @bhi_vlogs
    @bhi_vlogs 2 หลายเดือนก่อน +11

    No problem sir, you have done your job , so proud of you

  • @raghavanmnairnair5465
    @raghavanmnairnair5465 2 หลายเดือนก่อน +189

    ಈಗ ಕಾಂಗ್ರೆಸ್ ನವರಿಗೆ EVM ಸರಿ ಇದೆಯಾ,?

    • @aruna.bk.2833
      @aruna.bk.2833 2 หลายเดือนก่อน

      Sir, Congress is totally useless as well as "anti-national"

    • @k.l.shashidharashashi4698
      @k.l.shashidharashashi4698 2 หลายเดือนก่อน +9

      Ee raaga e prashne ge uttarisabeku

    • @Kboregowda-gy7dx
      @Kboregowda-gy7dx 2 หลายเดือนก่อน +18

      ಗೆದ್ದಿದ್ದಾರೆ ಸರಿ ಇದೆ.. ಸೋತಿದ್ದಾರೆ ಸರಿ ಇಲ್ಲಾ....

    • @smbengu6175
      @smbengu6175 2 หลายเดือนก่อน

      Avaru nayigallu

    • @jagannathabhat7896
      @jagannathabhat7896 2 หลายเดือนก่อน +7

      Geddag.sari.erutte

  • @NarayanaSwamy-pj9ph
    @NarayanaSwamy-pj9ph 2 หลายเดือนก่อน

    Super Information to Hindu Indians.

  • @user-sv8zh5su9t
    @user-sv8zh5su9t 2 หลายเดือนก่อน

    Really good sir

  • @sathishbabu1687
    @sathishbabu1687 2 หลายเดือนก่อน +12

    ನಿಮ್ಮ ಶ್ರಮಕ್ಕೆ ನನ್ನ ಅನಂತ ಧನ್ಯವಾದಗಳು 💐🙏

    • @dr.rangarajc9691
      @dr.rangarajc9691 2 หลายเดือนก่อน

      ವಲ್ಲಭಭಾಯಿ ಪಟೇಲ್ ಮತ್ತು ಸಾವರ್ಕರ್ ಸಂಪೂರ್ಣವಾಗಿ ತಪ್ಪಾಗಿದ್ದರು
      ಬಹುಭಾಷಾ ಭಾರತದ ಬಹುಪಾಲು ಜನರು ಬೃಹತ್ ಸಾಮ್ರಾಜ್ಯವನ್ನು ಪ್ರೀತಿಸುತಿಲ್ಲ..ಬಾಂಗ್ಲಾದೇಶದೊಂದಿಗೆ ಹೋಲಿಕೆ ಮಾಡಿ. ಬಂಗಾಳಿಗಳು ತಮ್ಮ ಸಣ್ಣ ಬಾಂಗ್ಲಾದೇಶವನ್ನು ಪ್ರೀತಿಸುತ್ತಾರೆ ಮತ್ತು ಮೀಸಲಾತಿ ನೀತಿಯನ್ನು ರದ್ದುಗೊಳಿಸಿದ್ದಾರೆ .
      ಪ್ರೀತಿಪಾತ್ರರಲ್ಲದ ಬೃಹತ್ ರಾಷ್ಟ್ರವು ಭದ್ರತೆಗೆ ಅಪಾಯವಾಗಿದೆ . KGB (ಮಿಟ್ರೋಕಿನ್ ದಾಖಲೆಗಳು) ಹೆಚ್ಚು ಪೂಜಿಸಲ್ಪಟ್ಟ ಆದರೆ ಪ್ರೀತಿಸಲಿಲ್ಲದ ಬೃಹತ್ ಭಾರತವನ್ನು ವಶಪಡಿಸಿಕೊಂಡಿತು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಮಾಜವಾದವನ್ನು ಸಂವಿಧಾನಕ್ಕೆ ಸೇರಿಸಿತು.
      KGB ಹೆಚ್ಚು ಪ್ರೀತಿಸಲ್ಪಟ್ಟ ಆದರೆ ಪೂಜಿಸಲ್ಪಡದ (ಸಣ್ಣ ರಾಷ್ಟ್ರಗಳಿಗೆ ಧರ್ಮದ ಊರುಗೋಲು ಅಗತ್ಯವಿಲ್ಲ) ಸಣ್ಣ ಅಫ್ಘಾನಿಸ್ತಾನದಲ್ಲಿ ಅದೇ ತಂತ್ರವನ್ನು ಪ್ರಯತ್ನಿಸಿತು. ಅದೃಷ್ಟವಶಾತ್, ಆಫ್ಘನ್ನರು ಸೋವಿಯತ್ ಒಕ್ಕೂಟದ ಬೆನ್ನೆಲುಬನ್ನು ಮುರಿದರು, ಇಲ್ಲದಿದ್ದರೆ ನಾವು ಪುಟಿನ್ ಅವರಿಂದ ಆದೇಶಗಳನ್ನು ತೆಗೆಯುಕೊಳ್ಳತಿದ್ದೆವು.
      SPINNING OF CREDIT CYCLE
      =======
      Is it not a miracle when someone repays the money you have given as loan? Money has actually vanished from your pocket and reappeared!
      Credit cycle keeps spinning rapidly generating wealth in linguistic nations , TINY countries because the miracle of people returning the money they have borrowed occurs. Why? People love their TINY nations.
      Therefore , finance companies usually follow linguistic boundaries for this reason. This is the reason most countries of the world are based on language.
      Else we will have a situation like in India where lakhs of crores of rupees are sunk repeatedly to recapitalize banks. That's because majority of people of much worshipped India don't love huge brown empire.
      Islam forbids interest, this effectively freezes credit cycle. No development takes place or society will be at state of subsistence economy.Society gets trapped in Mathusian trap. From this islamic empires emerged in past. Christianity forbids lending by Christians. Jews were allowed to : result was holocaust.
      Socialism smashes the credit cycle as it's hostile to private property ownership and private control. There will be no lending or borrowing if ownership or control is social.
      Socialism smashes the credit cycle as it's hostile to private property ownership and private control. Why is Socialism of every kind international or empire building? Socialism cannot work in a street . People will laugh, laugh and laugh if its suggested. If its suggested for region they will laugh less. For a country still less and international they may start believing. Communist Kanhia Kumar was being opportunistic when he says tukde tukde. Communists are firmly UNITY UNITY gang. ಅಖಂಡ ಭಾರತವು ಸಾಮ್ರಾಜ್ಯ ನಿರ್ಮಾಣದ ಸಿದ್ಧಾಂತವಾಗಿದೆ. ಇದು ಕಮ್ಯುನಿಸ್ಟ್. ದೀನ್ ದಯಾಳ್ ಉಪಾಧ್ಯಾಯ ಒಬ್ಬ ಕಮ್ಯುನಿಸ್ಟ್ ಎಂಬುದು ಗೊತ್ತೇ ಇದೆ. ಆದರೆ ಬೃಹತ್ ರಾಷ್ಟ್ರಗಳು ಬಡತನದ ಕತ್ತಲಕೋಣೆಗಳಾಗಿವೆ.
      As General Secretary of the Jan Sangh, Deendayal Upadhyaya made his first public statement on the party’s economic policy on July 25, 1953: “Our economic programme is absolutely socialistic. We are committed to the present economic set up and to the reduction of inequalities in income and expenditure. We wish to establish a 1:20 proportion between the lowest and the highest income.
      Learning from past, the yardstick to determine moral and immoral is “Which idea , person tops or helps in spinning of credit cycle”? Disaster is when credit cycle stops spinning . As credit cycle keeps spinning INDIVIDUALS grow and become bigger than government like Elon Musk or Bill Gates. Society then really grows. Communists like Rahul Gandhi and Jayaprakash Narayan (JP) can and did bring spinning of credit cycle to halt.
      In no other country with open and free elections, a communist party is elected to power. It's immoral as they propose to bring in legalized robbery.
      As Carl Jung father of modern psychology had said larger the group more is the immorality. It applies to large nations also.
      A Chief minister once said this on National TV when asked why IT BT had not developed in Bihar: "Yeh IT BT kya hota hai? Hame Cheena aata hai". Translated "What's this IT BT? We don't require them as we know how to snatch". Naturally this led to largest internal migration in history.
      It is individual human nature to not love immoral entities. Else integrity of individual psychology will be at risk. Individuals sense immoral nature and senseless , thoughtlessness of huge group of people in huge empires. Democracy places majority of people above individual.. Mobs don't think as mobs don't have brains. Individuals can think and perceive immorality - say in reality inequality before law. Inequality before law means denial of justice. But only a just rule can be called law. India is LAWLESS.
      Evidence that majority don't love huge nation.
      Why do Indians go to railway station when angry? In the recent agniveer agitation only Central government property, trains were set on fire , while Bhojpuri, Awadi, Mythilli, Rajastani property was safe. Same thing was observed in other pro- reservation policy agitations as well.
      Evidence that India is LAWLESS. Government of India pounced on tiny minority, foreign company, Vodafone and imposed retrospective tax. Vodafone dragged India to international court of Justice where India lost its case ignominiously.
      Another Evidence: It's always rootless national parties in desperate search for vote banks produce socialists, legalized dacoits, like Rahul Gandhi who propose Income redistribution. Rahul Gandhi waves red book of Indian constitution. He is actually waving communist flag. Why?
      Also, democracy is inherently evil. Kashmir was wonderful place before democracy with Hindu King and muslim population.
      It appears that much worshipped but unloved immoral huge empire of India is not loved by majority of India and don't care what happens to it.

  • @rangaiahdasanna9496
    @rangaiahdasanna9496 2 หลายเดือนก่อน +14

    Namaskara Joshi Sir, Excellent RCA of BJP defeat. Well said, I wish this clipping should be watched by BJP leadership team.

  • @kvramakrishna2227
    @kvramakrishna2227 2 หลายเดือนก่อน

    A factual and very interesting commentary and analysis. This should open the eyes of the Powers that be.

  • @oisbios
    @oisbios 2 หลายเดือนก่อน

    Very nice analysis

  • @chshivadasbhat9777
    @chshivadasbhat9777 2 หลายเดือนก่อน +14

    ನಮ್ಮ ಚರಿತ್ರೆ ಹೀಗೆ ಸ್ವಾಮಿ

  • @ramyapai8732
    @ramyapai8732 2 หลายเดือนก่อน +27

    Jai modiji

  • @user-py2sc7cr4l
    @user-py2sc7cr4l 2 หลายเดือนก่อน +1

    Thanks for the video

  • @shanthachakravarthy388
    @shanthachakravarthy388 2 หลายเดือนก่อน +2

    ಮೋದಿ ,ಬಿಜೆಪಿ ಪಕ್ಷದ ಎಲ್ಲಾ ನಾಯಕರ ಮಾತುಗಳನ್ನು ಕೇಳಬೇಕು,ಮತ್ತು ಅಭಿವೃದ್ಧಿಯ ಕೆಲಸ ಮಾಡಿರುವುದನ್ನು ಜನಸಾಮಾನ್ಯರ ಮನಸ್ಸಿಗೆ ತಿಳಿಯುವಂತೆ ಮಾಡಲೇಬೇಕು,ಆಗ ಮಾತ್ರ ಸರಕಾರದ ಕೆಲಸ ಯಶಸ್ವಿಯಾಗುತ್ತದೆ.

  • @unknownkumar5223
    @unknownkumar5223 2 หลายเดือนก่อน +14

    Voting % ಕಮ್ಮಿ ಆದಾಗಲೆ ,confirm ಆಗಿತ್ತು sir..

    • @jagannathabhat7896
      @jagannathabhat7896 2 หลายเดือนก่อน

      Vote.cadime.aaglu.dhesh.dalliruv.duball.gegre.mhurkaru.vote.madde.erodu.karna

  • @abhinayacreations4834
    @abhinayacreations4834 2 หลายเดือนก่อน +55

    ಉತ್ತಮ ವಿಮರ್ಶೆ ಸಂಬಂಧ ಪಟ್ಟವರು ನೋಡಲೇಬೇಕಾದಂಥ ಸಂಚಿಕೆ

  • @talentworldmotivation9980
    @talentworldmotivation9980 2 หลายเดือนก่อน +1

    Joshi you are good... God bless you

  • @k.v.sudhakarareddy5125
    @k.v.sudhakarareddy5125 2 หลายเดือนก่อน

    Thank you for the analyses-- answers my questions.
    Divide & rule has gone. Now Divide & win - for the sake of Power.
    Hope there will be again MP election, within 2yrs & New Parliament with clear majority for 'Development '
    Difficult to accept/bear present outcome

  • @shreekantchincholi6064
    @shreekantchincholi6064 2 หลายเดือนก่อน +105

    ಯೋಗಿ ಅವರನ್ನ ಸೈಡ್ ಲೈನ್ ಮಾಡೋಕೆ ಹೋಗಿದ್ದು

  • @NatarajKc
    @NatarajKc 2 หลายเดือนก่อน +8

    Mr. Joshiji, perfect analysis

  • @narendrashetty2909
    @narendrashetty2909 2 หลายเดือนก่อน +2

    Why our supreme court silent about free gifts.

  • @ShyamSundar-de4yd
    @ShyamSundar-de4yd 2 หลายเดือนก่อน

    Good

  • @venkateshdunnara6958
    @venkateshdunnara6958 2 หลายเดือนก่อน +28

    Low voter turnout may be the cause of BJP defeat in UP

  • @shailanaturalfarm3625
    @shailanaturalfarm3625 2 หลายเดือนก่อน +40

    ರವೀಂದ್ರ ಜೋಶಿ ನಿಮ್ಮ ಪ್ರಯತ್ನಕ್ಕೆ ನನ್ನ ನಮಸ್ಕಾರ ಸುವರ್ಣ ನ್ಯೂಸ್ ಚಾನೆಲ್ ಮತ್ತು ನಿಮ್ಮ ಚಾನೆಲ್ ಬಿಟ್ಟು ನಾನು ಯಾವುದನ್ನು ನೋಡಲಿಲ್ಲ ಅತಿಯಾದ ಆತ್ಮವಿಶ್ವಾಸದಿಂದ ಸಂತೋಷವಾಗಿದ್ದೆ ನಾನು ಈ ಎಲೆಕ್ಷನ್ ರಿಸಲ್ಟ್ ಬಂದ ಮೇಲೆ ನನಗೆ ತುಂಬಾ ಆಘಾತವಾಗಿದೆ ಹತಾಶ ಮನೆ ಭಾವನ ದಿಂದ ದೇಶ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದೇನೆ ಮುಂದಿನ ನಮ್ಮ ಭವಿಷ್ಯದ ಬಗ್ಗೆ ಭಯ ಕಾಡುತ್ತಿದೆ ನಿಮ್ಮ ಸಲಹೆ ಮತ್ತು ಧೈರ್ಯ ನಮಗೆ ಶ್ರೀರಕ್ಷೆ ಮುಂದಿನದು ದೇವರಿಗೆ ಬಿಟ್ಟಿದ್ದು

    • @smartlife5519
      @smartlife5519 2 หลายเดือนก่อน +2

      ಸ್ವರ್ಣಿಮ ಭಾರತ್ ಶೀಘ್ರದಲ್ಲಿಯೇ ಬರಲಿದೆ.....

    • @nagarajce5837
      @nagarajce5837 2 หลายเดือนก่อน +1

      Jashiji sir your narration is pawerful & understanding.Modi again 3.0 PM.❤

    • @raghu1131
      @raghu1131 2 หลายเดือนก่อน +1

      ಮೋದಿಯವರ ಅಪಾರ ಶ್ರಮದಿಂದ ದೇಶ ಹತ್ತು ವರ್ಷದಲ್ಲಿ ಮಾಡಿದ ಸಾಧನೆಯಿಂದ ನಮ್ಮ ವಿದ್ಯಾವಂತ ಮಕ್ಕಳನ್ನು ವಿದೇಶಕ್ಕೆ ಕಳಿಸದೇ ಇಲ್ಲೇ ಉಳಿಸಿ ಕೊಂಡಿದ್ದೀವಿ. ದೇವರು ಕ್ಯೆ ಬಿಡಲ್ಲ. ಮೋದಿಯ ಮೇಲೆ ನಂಬಿಕೆ ಇದೆ. 🙏

  • @yallappabaligar2029
    @yallappabaligar2029 2 หลายเดือนก่อน +1

    Sir nimma praamanikategondu hatsup. Dhanyavaadagalu.

  • @veenaprasad3162
    @veenaprasad3162 2 หลายเดือนก่อน

    Perfectly said, what you have explained is 100 percent right ✅️ hat's off to your hardwork 👏 👍

  • @user-co5xc8nj3e
    @user-co5xc8nj3e 2 หลายเดือนก่อน +8

    ವಿಶ್ಲೇಸಣೆ ಚೆನ್ನಾಗಿತು .ವಂದನೆಗಳು.

  • @rajendramalya4785
    @rajendramalya4785 2 หลายเดือนก่อน +92

    ಸಾಲಮನ್ನಾ, ಡಕಾ ಡಕ್ ಡಕಾ ಡಕ್ 8500 ರೂಪಾಯಿ ಬಿಕ್ಷುಕಿಯರು ಕಾಂಗ್ರೇಸ್ ರಂಡಿ ಕಳ್ಳರಕೂಟಕ್ಕೆ ಒಟು ಹಾಕಿ ಹೆಚ್ಚು ಸೀಟು ತಂದುಕೊಟ್ಟಿದ್ದಾರೆ😂😂😂😂😂😂

    • @RaviTeja-tv8me
      @RaviTeja-tv8me 2 หลายเดือนก่อน +3

      💯

    • @surindratv
      @surindratv 2 หลายเดือนก่อน

      If the congress face the elections without these guarantee, they will definitely loose the elections to a great extent. BJP or someone else would have filed a case against the Congress on their guarnatee of Rs.8500x12. Even now, anyone can move the Supreme Court challenging the winning of Congress candidates.

    • @nagendraadith4250
      @nagendraadith4250 2 หลายเดือนก่อน

      Hindus are became beggers ?

  • @muralinathbg7017
    @muralinathbg7017 2 หลายเดือนก่อน

    Excellent narration & Analyse. U r right.

  • @mnnaveen23
    @mnnaveen23 2 หลายเดือนก่อน

    Well said.

  • @mamathavijayakumar
    @mamathavijayakumar 2 หลายเดือนก่อน +37

    😢 ತುಂಬಾ ನೋವಿನ ಸಂಗತಿ ಈ ರೀತಿ ಆಗುತ್ತೆ ಅಂತ ಅನ್ಕೊಂಡಿರ್ಲಿಲ್ಲ ಮೋದಿಯವರ ಸೋಲು ಹಿಂದೂಗಳ ಸಾವು ಎರೆಡೂ ಒಂದೆ ಯಾಕೆ ಈ ಮೂರ್ಖರಿಗೆ ಅರ್ಥವಾಗ್ತಿಲ್ಲ ಅಂತ ಬೇಸರವಾಗ್ತಿದೆ .

  • @venkateshmurthy7367
    @venkateshmurthy7367 2 หลายเดือนก่อน +22

    ಜೈ ಶ್ರೀ ರಾಮ್, ಜೈ ಶ್ರೀ ಮೋದಿಜೀ, ಮೋದಿಜೀ ನಿರಂತರ, ಮೇರಾ ಭಾರತ್ ಮಹಾನ್, ಸನಾತನ ಧರ್ಮಕ್ಕೆ ಜಯವಾಗಲಿ, ಜೈ ಹಿಂದ್

    • @raj4you116
      @raj4you116 2 หลายเดือนก่อน

      If Hindhus does not unite one day, we will see in History book ie Hindhus exist until 2024, and after that, this religion has vanished due to greed and freebies

  • @maheshnayakkarkala
    @maheshnayakkarkala 2 หลายเดือนก่อน

    Well said sir

  • @channabasappabankar6824
    @channabasappabankar6824 2 หลายเดือนก่อน

    The explination of happened consequence by BJP is horrible this cent percent is quite reliable, tq for this sequences.

  • @god12361
    @god12361 2 หลายเดือนก่อน +31

    Muslim majority, congress apaprachara, mukhya karanadinda BJP ge solaytu

    • @lalitayarnaal
      @lalitayarnaal 2 หลายเดือนก่อน

      ಇದು ಹೀಗೇ ಮುಂದುವರಿಯೋದು. ಅಯೋದ್ಯೆ ವಿಷಯ ದಲ್ಲಿ ಮುಸ್ಲಿಂರನ್ನು ಬಡಕಾಯಿಸಲಾಗಿದೆ. ಕೊಳಕು ಹಿಂದೂಗಳಿಂದಾಗಿ ಬಿಜೆಪಿಗೆ ಸೋಲಾಯಿತು. ಕಾಂಗಿಗಳು ಬ್ರಿಟಿಷ್ ಗಿಂತಾ ಡೇಂಜರ್ 🙄🙄. ತಾವು ಹೇಳಿದಂತೆ ಹಿಂದೂಗಳಿಗೆ ಹಿನ್ನೆಡೆ ಅಲ್ಲಾ. ಮುಂದುವರೆಯೋದಕ್ಕೆ ಒಳ್ಳೆ ಅವಕಾಶ ಎಂದೇ ಭಾವಿಸೋಣ 👍👍🌹🌹

  • @byogeesh1914
    @byogeesh1914 2 หลายเดือนก่อน +10

    BJP should work collectively. MPs should work in the ground. Also the freebies announcement during election should be banned by supreme court

  • @shamsundarb.k.1022
    @shamsundarb.k.1022 2 หลายเดือนก่อน

    Very very good analysis

  • @ritusolanke5009
    @ritusolanke5009 2 หลายเดือนก่อน

    Jagannath

  • @surendrapatel9766
    @surendrapatel9766 2 หลายเดือนก่อน +28

    ಬೇಜಾರು

  • @vishwarajuk2527
    @vishwarajuk2527 2 หลายเดือนก่อน +40

    ಜೈಶ್ರೀರಾಮ್ ಮೋದಿ ಮತ್ತೋಮ್ಮೆ ದೇಶಕ್ಕಾಗಿ

  • @mahadeviraghunath661
    @mahadeviraghunath661 2 หลายเดือนก่อน

    Good information👍

  • @svguniforms5560
    @svguniforms5560 2 หลายเดือนก่อน

    ತುಂಬಾ ನೋವಾಗಿದೆ ಜೋಶಿ ಯವರೇ

  • @rspspa
    @rspspa 2 หลายเดือนก่อน +24

    Hindu is sleeping 🏆

  • @aruna.bk.2833
    @aruna.bk.2833 2 หลายเดือนก่อน +17

    Shame upon the "anti-national" Congress Party. It has lost all ideas.

  • @chinnubai3g
    @chinnubai3g 2 หลายเดือนก่อน

    🙏🙏

  • @vishwanathshetty7410
    @vishwanathshetty7410 2 หลายเดือนก่อน +3

    ಅತಿಶಯ ಏನೇನೂ ಇಲ್ಲ ನಾವು ಕೂಡಾ ನಿಮ್ಮ ಅಭಿಪ್ರಾಯ ವನ್ನೇ ಹೊಂದಿದ್ದೆವು.

  • @vishwamanava3220
    @vishwamanava3220 2 หลายเดือนก่อน +7

    ಉತ್ತಮವಾದ ವಿಶ್ಲೇಷಣೆ❤❤❤😢😢😢

  • @jaibheemr7053
    @jaibheemr7053 2 หลายเดือนก่อน +9

    Highcommands should listen local leaders not sitting in isolation.PM sir should analyse and take appropriate action and listen to all

  • @user-wx8li8ub9j
    @user-wx8li8ub9j 2 หลายเดือนก่อน

    Currect sir 🙏🙏 100% current 👏👏👏

  • @shivayyahiremath6595
    @shivayyahiremath6595 2 หลายเดือนก่อน

    We with u sir