🌿ನರ್ಸರಿಯಲ್ಲಿ ಗಿಡಗಳನ್ನು ಕೊಳ್ಳುವಾಗ ತಪ್ಪದೇ ಈ ವಿಷಯಗಳನ್ನು ಗಮನಿಸಿ! | How to select plants at nursery 💚

แชร์
ฝัง
  • เผยแพร่เมื่อ 21 ต.ค. 2024
  • ಹೂವಿನ ಗಿಡಗಳನ್ನು ಸೆಲೆಕ್ಟ್ ಮಾಡುವುದು ಹೇಗೆ?
    ಯಾವ ಹೂವಿನ ಗಿಡಗಳನ್ನು ನೀವು ಈಜಿಯಾಗಿ ಮೆಂಟೇನ್ ಮಾಡಬಹುದು?
    ಷೋ ಗಿಡ ಅಥವಾ ಇಂಡೋರ್ ಗಿಡಗಳ್ನ ಸೆಲೆಕ್ಟ್ ಮಾಡುವುದು ಹೇಗೆ?
    ಹುಳ ಅಥವಾ ಕಾಯಿಲೆ ಇರೋ ಗಿಡಗಳನ್ನು ಚೆಕ್ ಮಾಡೋದು ಹೇಗೆ? ಎಲ್ಲೂ ಸ್ಕಿಪ್ ಮಾಡದೆ ಪೂರ್ತಿಯಾಗಿ ವಿಡಿಯೋವನ್ನು ನೋಡಿ!
    ಕರಿಬೇವು ಹಾಗೂ ನುಗ್ಗೆ ಗಿಡಗಳನ್ನು ಕಿಚೆನ್ ಗಾರ್ಡನ್ ಗೆ ಸೆಲೆಕ್ಟ್ ಮಾಡೋದು ಹೇಗೆ?
    ಇವೆಷ್ಟು ವಿಷಯಗಳನ್ನು ನಾವು, ಈ ನಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಕವರ್ ಮಾಡಿದ್ದೇವೆ. :)

ความคิดเห็น • 4