Germany Metro & rail Wes nodi tumba ne kushi ಆಯಿತು... ಆದರೆ ಆಶಾ ಮೆಡಂ ಒಂದು ವಿಷಯ ಬೇಜಾರ್ ಆಯಿತು.... ಕಿರಣ್ ಸಾರ್ miss aagi dake... ಆದ್ರೆ ಇಂತಹ Video ನೋಡೋ ಕೆ... ನಿವು ಇಬ್ಬರು ಜೋತೆ ಯಲ್ಲಿ ಇದ್ರೆ ನೋಡೋಕೆ.... ಇನ್ನು kushi ಆಗುತ್ತೆ..... Miss you Kiran sir....
ನಮಸ್ತೆ ಮೇಡಂ ನಾನು ನಿಮ್ಮ ವಿಡಿಯೋಗಳನ್ನು ನೋಡಿದೆ ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಮತ್ತು ಎಲ್ಲರಿಗೆ ತಿಳಿಯುವ ಹಾಗೆ ಸ್ಪಷ್ಟವಾಗಿ ಕನ್ನಡದಲ್ಲಿ ವಿವರಣೆ ಕೊಟ್ಟಿದ್ದೀರಾ ನಮ್ಮ ಕರ್ನಾಟಕದವರು ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ ನೀವು ಇದೇ ತರಹದ ವೀಡಿಯೋಗಳನ್ನು ಮಾಡುತ್ತಾ ಇರಿ ನಮ್ಮ ಸಪೋರ್ಟ್ ನಿಮಗೆ ಯಾವಾಗಲೂ ಇರುತ್ತದೆ ಜೈ ಕರ್ನಾಟಕ
MY DEAR GREAT SISTER,,,, REALLY YOU ARE VERY BRAVE,,,, YOU ARE TRAVELING ALONE,,,MY GOD,,,,,SUPER EPISODE,,,,,GOD BLESS YOU,,,,,👏👏👏👍👍👍🙏🙏🙏DR.SAIMUKUND MANDYA,,,,,
I am living in Germany from last 17 years in Hamburg. I will use long distance trains every weekend. Trains are good and clean everything is okay. But not punctual. 90% delay because of train technical issues or some other Problems.
Super fentastic video. Public transport in Germany was very nice. Trains are superb, neet and clean. I really like it. Waiting for next from Flying Passport.💛♥️🇮🇳🇮🇳🇮🇳🇮🇳💛♥️
ಹಲೋ ಆಶಾ ma'am and ಕಿರಣ್ sir ಹೇಗಿದ್ದೀರಾ ತುಂಬಾನೇ ಚೆನ್ನಾಗಿತ್ತು ಈ ವೀಡಿಯೊ ನಿಮ್ಮ ಗೈಡ್ ಅವರ ಮನೇನು ತುಂಬಾನೇ ಚೆನ್ನಾಗಿತ್ತು ಅವರ ಮನೆ ನಮ್ಮ ಇಂಡಿಯನ್ ಮಾದರಿಯಲ್ಲೇ ನಿರ್ಮಿಸಿಕೊಂಡಿದ್ದಾರೆ ತುಂಬಾನೇ ಇಸ್ಟವಾಯಿತು ಅಲ್ಲಿನ ಜನರ ಜೀವನ ಶೈಲಿ ಮತ್ತೆ ಅಲ್ಲಿನ ರಸ್ತೆಗಳು ತುಂಬಾನೇ ಅಚ್ಚು ಕಟ್ಟಾಗಿವೆ ವಿಡಿಯೋ ಇಸ್ಟವಾಯಿತು ಮತ್ತೆ ಇಂಡಿಯಾಗೆ ಮರಳಿ ಬರುವ ವಿಷಯ ಈ ವೀಡಿಯೋನಲ್ಲಿ ತಿಳಿಸಿದಿರ ಬೇಗ ತಿಳಿಸಿದಿದ್ರೆ ನಿಮ್ಮನ್ನ ಮುಖಾಮುಖಿ ಬೇಟಿ ಮಾಡಬಹುದಾಗಿತ್ತು ಪರವಾಗಿಲ್ಲ ನಿಮ್ಮ ಫ್ಲೈಯಿಂಗ್ ಪಾಸ್ಪೋರ್ಟ್ ಮೆಂಬರ್ಗಳು ನಿಮ್ಮನ್ನ ಮೀಟ್ ಮಾಡಲು ಕಾಯುತ್ತಿದ್ದಾರೆ ಒಂದು ಬಾರಿಯಾದರೂ ಒಂದು ದಿನಾಂಕ ಫಿಕ್ಸ್ ಮಾಡಿ meet-up ಮಾಡೋಕೆ ಮರೀಬೇಡಿ ದನ್ಯವಾದಗಳು ನಿಮಗೆ .❤️👍😊 ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
Sister nim voice thumba changidhe ❤️ Google alli search madi nododhu ethara city clear information erala but nim videos alli thumba clear agii explore madthira sis
Akka age Ukraine egide antha thorsu akka age alina president comedy pice 😁 yava biladalli eddane video madu akka 😄 war mugida nanthara ogi video madu sis 🥰
ಅಣ್ಣ ಅತ್ತಿಗೆ ಸೂಪರ್ ನೀವು.... ಅಣ್ಣ 8ಗಂಟೆ ನೀವೇ ಡ್ರೈವ್ ಮಾಡಿದ್ರ ಇಲ್ಲ ಅತ್ತಿಗೆ ನು ಮಾಡ್ತಾರ, ಡ್ರೈವ್ ಮಾಡಿದ್ರೆ ವೀಡಿಯೋ ಮಾಡಿ ದಯವಿಟ್ಟು.... ನಾನು ಬರೀ ಡೂಪ್ ಮೂವೀಸ್ ನೋಡ್ತಾ ಇದ್ದೆ, ಈಗ ಬರಿ ನಿಮ್ಮ ಅದ್ಬುತ ನಿಜವಾದ ವೀಡಿಯೋ ನೊಡಕ್ಕೆ ಟೈಮ್ ಸಾಕಾಗುವುದಿಲ್ಲ ಅದುಕ್ಕೆ ರಾತ್ರಿ 12ತನತಕ ನೋಡ್ತಾ ಬೈಸಿಕೊಳ್ಳತ್ತಿನಿ....
Such a nice video and waiting for Ur new video lot of love form bangloresouth❣️💖and also waiting for giveaway winner plz announce as soon as possible tq and really such a amazing information 😊
Such a nice video wating for new video good information in world 🌎 big city s I am harish jogannavar from in Karnataka at / post :- adijambav Nagar gokak dist Belagavi
ಕಿರಣ್ ಹಾಗೂ ಮೇಡಂ ನೀವು ಇಬ್ಬರು ಜೊತೆಇದ್ದರೆ ತುಂಬಾ ಚೆನ್ನಾಗಿರುತ್ತೆ 🙏🙏🙏🙏🙏
ಏಕೆ ಆಶಾ. ನೀವು ಒಬ್ಬರೆ ಪ್ರಯಾಣ ಮಾಡುತಿದ್ದೀರ ಕಿರಣ್ ಬಿಟ್ಟು💞
Germany Metro & rail Wes nodi tumba ne kushi ಆಯಿತು... ಆದರೆ ಆಶಾ ಮೆಡಂ ಒಂದು ವಿಷಯ ಬೇಜಾರ್ ಆಯಿತು.... ಕಿರಣ್ ಸಾರ್ miss aagi dake... ಆದ್ರೆ ಇಂತಹ Video ನೋಡೋ ಕೆ... ನಿವು ಇಬ್ಬರು ಜೋತೆ ಯಲ್ಲಿ ಇದ್ರೆ ನೋಡೋಕೆ.... ಇನ್ನು kushi ಆಗುತ್ತೆ..... Miss you Kiran sir....
ಪ್ರತಿ ಕಾಮೆಂಟ್ನಲ್ಲಿ ಹೇಳುವುದೆಂದರೆ smile is beautiful
ತುಂಬಾ ಚೆನ್ನಾಗಿದೆ ಅಕ್ಕ ನಿಮ್ಮ ಟ್ರೈನ್ ಜರ್ನಿ ನೋಡಿ ತುಂಬಾ ಖುಷಿ ಆಯ್ತು!🤗❤️
th-cam.com/video/OBiOMmwnmdA/w-d-xo.html
ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಎಲ್ಲ ವೀಡಿಯೋಸ್ ನಾವು ನಿಮ್ಮ ಫ್ಲೈಯಿಂಗ್ ಪಾಸ್ಪೋರ್ಟ್ ತುಂಬಾ ಪ್ರೀತಿಸುತ್ತೇನೆ . ಹೊರದೇಶದಲ್ಲಿ ನಮ್ಮ ಕನ್ನಡ ಕಂಪು ತುಂಬಾ ಖುಷಿ ಕೊಡುತ್ತೆ
ನಮಸ್ತೆ ಮೇಡಂ ನಾನು ನಿಮ್ಮ ವಿಡಿಯೋಗಳನ್ನು ನೋಡಿದೆ ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಮತ್ತು ಎಲ್ಲರಿಗೆ ತಿಳಿಯುವ ಹಾಗೆ ಸ್ಪಷ್ಟವಾಗಿ ಕನ್ನಡದಲ್ಲಿ ವಿವರಣೆ ಕೊಟ್ಟಿದ್ದೀರಾ ನಮ್ಮ ಕರ್ನಾಟಕದವರು ನಮಗೆ ತುಂಬಾ ಹೆಮ್ಮೆ ಅನಿಸುತ್ತಿದೆ ನೀವು ಇದೇ ತರಹದ ವೀಡಿಯೋಗಳನ್ನು ಮಾಡುತ್ತಾ ಇರಿ ನಮ್ಮ ಸಪೋರ್ಟ್ ನಿಮಗೆ ಯಾವಾಗಲೂ ಇರುತ್ತದೆ ಜೈ ಕರ್ನಾಟಕ
ನಾವೂ ಸಹ ಮೊದಲ ಬಾರಿಗೆ ಹ್ಯಾಮ್ಬರ್ಗ್ ನೋಡುತ್ತಿರುವುದು, ಧನ್ಯವಾದಗಳು .
ಹಲೋ ಮೇಡಂ ನಮ್ಮ ನಮ್ಮ ಸಾರ್ ಇಲ್ದೇನೆ ಈ ವಿಡಿಯೋ ಪರಿಪೂರ್ಣ ಆಗುವುದಿಲ್ಲ. ನಮ್ಮ ಅಪ್ಪು ಸರ್ ಮೂವಿನ ಜರ್ಮನಿಯಲ್ಲಿ ನೋಡಿದ್ದಕ್ಕೆ. ಧನ್ಯವಾದಗಳು.
Thank you ❤️❤️
MY DEAR GREAT SISTER,,,, REALLY YOU ARE VERY BRAVE,,,, YOU ARE TRAVELING ALONE,,,MY GOD,,,,,SUPER EPISODE,,,,,GOD BLESS YOU,,,,,👏👏👏👍👍👍🙏🙏🙏DR.SAIMUKUND MANDYA,,,,,
I am living in Germany from last 17 years in Hamburg. I will use long distance trains every weekend. Trains are good and clean everything is okay. But not punctual. 90% delay because of train technical issues or some other Problems.
Dr. Bro ninda Ee Channel video nodokke start Madide
Super😍 video....
ನಮ್ ದೇಶದಲ್ಲೂ ಇಂತಹ ರೈಲುಗಳು ಬರತ್ತಾ ಇವೆ.....ಗುಡ್ ಲಕ್.
Super fentastic video. Public transport in Germany was very nice. Trains are superb, neet and clean. I really like it. Waiting for next from Flying Passport.💛♥️🇮🇳🇮🇳🇮🇳🇮🇳💛♥️
Video suuper..ebbaru jotelidre ennu chennagiratte 👌👌👌👌👌🌹🌹
Tumba kushi aguttte sister nim video nodoke.....
ಹಲೋ ಆಶಾ ma'am and ಕಿರಣ್ sir ಹೇಗಿದ್ದೀರಾ ತುಂಬಾನೇ ಚೆನ್ನಾಗಿತ್ತು ಈ ವೀಡಿಯೊ ನಿಮ್ಮ ಗೈಡ್ ಅವರ ಮನೇನು ತುಂಬಾನೇ ಚೆನ್ನಾಗಿತ್ತು ಅವರ ಮನೆ ನಮ್ಮ ಇಂಡಿಯನ್ ಮಾದರಿಯಲ್ಲೇ ನಿರ್ಮಿಸಿಕೊಂಡಿದ್ದಾರೆ ತುಂಬಾನೇ ಇಸ್ಟವಾಯಿತು ಅಲ್ಲಿನ ಜನರ ಜೀವನ ಶೈಲಿ ಮತ್ತೆ ಅಲ್ಲಿನ ರಸ್ತೆಗಳು ತುಂಬಾನೇ ಅಚ್ಚು ಕಟ್ಟಾಗಿವೆ ವಿಡಿಯೋ ಇಸ್ಟವಾಯಿತು ಮತ್ತೆ ಇಂಡಿಯಾಗೆ ಮರಳಿ ಬರುವ ವಿಷಯ ಈ ವೀಡಿಯೋನಲ್ಲಿ ತಿಳಿಸಿದಿರ ಬೇಗ ತಿಳಿಸಿದಿದ್ರೆ ನಿಮ್ಮನ್ನ ಮುಖಾಮುಖಿ ಬೇಟಿ ಮಾಡಬಹುದಾಗಿತ್ತು ಪರವಾಗಿಲ್ಲ ನಿಮ್ಮ ಫ್ಲೈಯಿಂಗ್ ಪಾಸ್ಪೋರ್ಟ್ ಮೆಂಬರ್ಗಳು ನಿಮ್ಮನ್ನ ಮೀಟ್ ಮಾಡಲು ಕಾಯುತ್ತಿದ್ದಾರೆ ಒಂದು ಬಾರಿಯಾದರೂ ಒಂದು ದಿನಾಂಕ ಫಿಕ್ಸ್ ಮಾಡಿ meet-up ಮಾಡೋಕೆ ಮರೀಬೇಡಿ ದನ್ಯವಾದಗಳು ನಿಮಗೆ .❤️👍😊
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
Wow superb
ಧನ್ಯವಾದಗಳು ಅಕ್ಕ ನಿಮಗೆ ತುಂಬಾ ಧೈರ್ಯ ಇದೆ tq for
Yesht clean idave trains ♥️♥️ namvanthu thippe madirtare.. Toilet, wash basin anthu kelange illa.
ಚೆನ್ನಾಗಿ ವಿವರಿಸಿದಿರಿ ಧನ್ಯವಾದಗಳು
ಸೂಪರ್ ಅಕ್ಕಾ...ಧನ್ಯವಾದಗಳು ಅಕ್ಕಾ
Hi first view I like your channel so much and in your work pressure you are going to other country and doing videos it is a proud movement
Thank you ❤️❤️
th-cam.com/video/OBiOMmwnmdA/w-d-xo.html
Brave.nivu.obbre.germanyli..good.explain
Thumba.deshda.bagge.tilsidira.danyvadagalu
Super video. Beautiful view.
Nice and super 👌 all the best your fetcher videos 📹
This is what developed country feel like. Amazing
Super mam nanganthu thumba kushi aythu mam super video train jarni
ಕನ್ನಡ 😍❤💥
th-cam.com/video/OBiOMmwnmdA/w-d-xo.html
Super madam your every videous and interesting in every small information is excellent to reach us👌👌👌👌👌
Underground train 🚉 supper & nim explain is very well
Thumba khushi aguthe nim videos nodoke navanthu ogoke agala nim enda yala nodo bagya
After coming from Clg first thing to watch ur videos ❤😊
th-cam.com/video/OBiOMmwnmdA/w-d-xo.html
Really you are the great lady
Sister nim voice thumba changidhe ❤️ Google alli search madi nododhu ethara city clear information erala but nim videos alli thumba clear agii explore madthira sis
Super video much love flying passport ❤️
Thank you ❤️❤️
th-cam.com/video/OBiOMmwnmdA/w-d-xo.html
ಮೇಡಂ ನ್ಯೂ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದಿರಾ ನಿಮ್ ವಿಡಿಯೋ ತುಂಬಾ ಚೆನ್ನಾಗಿದೆ ಮೇಡಂ ಇನ್ನು ಒಳ್ಳೊಳ್ಳೆ ದೇಶದ ವಿಡಿಯೋಸ್ ಮಾಡಿ ನಿಮಗೆ ಭಗವಂತ ಒಳ್ಳೇದ್ ಮಾಡ್ಲಿ 💐
Thank you Murali ❤️❤️
th-cam.com/video/OBiOMmwnmdA/w-d-xo.html
Super blog loved it very much ur vedios are so informative
th-cam.com/video/OBiOMmwnmdA/w-d-xo.html
ವಿಡಿಯೋ ಸೂಪರ್ ಆಗಿದೆ ಗೆ ತುಂಬಾ ಧೈರ್ಯ ನಿಮಗೇ, ಕಿರಣ್ sir ಎಲ್ಲಿ? ❤️❤️
Good content
Super👌👌👌
Nice video love ur channel always jai appu sir
Thank you ❤️❤️
ನಿಮ್ಮ ಈ ಬದುಕು ನಮ್ಮೆಲ್ಲರ ದೊಡ್ಡ ಕನಸು
👌👏🙏
super nice place , i like to travel like you
Super ❤️⭐⭐⭐⭐👌👌👌
😁👍👍👍👍 message tq
Super sister👍
Very Nice. Video😍
Miss u Kiran sir.. banni bega vlogs madi neevu kuda
Island and Finland goo hogi please🙏 in future.
Super Sister 🤩
Nice video 📹👍
Super facility trains
Really nice video
Amazing
Supper madam ur explanation
Nivu use madirio camara helli plls mam and video 😍like it
ಸೂಪರ್ ಅಕ್ಕ
Superb madam
Super akka❤️
Super
SUPER medam 👌❤👌
City.is.very.clean.ness.
Super mam u looking so pretty ❤️
Akka age Ukraine egide antha thorsu akka age alina president comedy pice 😁 yava biladalli eddane video madu akka 😄 war mugida nanthara ogi video madu sis 🥰
Super medam
Nice
Super vlog👌waiting for your volgs😊 always & #giveaway 🙂 miss kiran bro th is volg....🤝 Waiting for winners...... ❤️
th-cam.com/video/OBiOMmwnmdA/w-d-xo.html
Super 🚄🚄🚄
Nice video and waiting for giveaway winner
Hi super video
ಅಣ್ಣ ಅತ್ತಿಗೆ ಸೂಪರ್ ನೀವು....
ಅಣ್ಣ 8ಗಂಟೆ ನೀವೇ ಡ್ರೈವ್ ಮಾಡಿದ್ರ ಇಲ್ಲ ಅತ್ತಿಗೆ ನು ಮಾಡ್ತಾರ, ಡ್ರೈವ್ ಮಾಡಿದ್ರೆ ವೀಡಿಯೋ ಮಾಡಿ ದಯವಿಟ್ಟು....
ನಾನು ಬರೀ ಡೂಪ್ ಮೂವೀಸ್ ನೋಡ್ತಾ ಇದ್ದೆ, ಈಗ ಬರಿ ನಿಮ್ಮ ಅದ್ಬುತ ನಿಜವಾದ ವೀಡಿಯೋ ನೊಡಕ್ಕೆ ಟೈಮ್ ಸಾಕಾಗುವುದಿಲ್ಲ ಅದುಕ್ಕೆ ರಾತ್ರಿ 12ತನತಕ ನೋಡ್ತಾ ಬೈಸಿಕೊಳ್ಳತ್ತಿನಿ....
💖Super mam 💖
Superb
Thank you ❤️❤️
💐👌👌👏👏🙏🙏🙏 nice 💐
Thank you ❤️❤️
Nice face reaction
👌👌👌👌👌
grecce episode mugita next videodalli kiran ertara
Such a nice video and waiting for Ur new video lot of love form bangloresouth❣️💖and also waiting for giveaway winner plz announce as soon as possible tq and really such a amazing information 😊
th-cam.com/video/OBiOMmwnmdA/w-d-xo.html
Hat's of u dear
Flying passport ❤️🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🌎
th-cam.com/video/OBiOMmwnmdA/w-d-xo.html
Such a nice video wating for new video good information in world 🌎 big city s I am harish jogannavar from in Karnataka at / post :- adijambav Nagar gokak dist Belagavi
th-cam.com/video/OBiOMmwnmdA/w-d-xo.html
nice♥️♥️
Thanks mam
Super make a video on how to move to abroad for Indian's
Nice 🙂
th-cam.com/video/OBiOMmwnmdA/w-d-xo.html
Very nyc … agnish coorg
Thank you ❤️❤️
Nice pic and
Toilets ideya Tain alli over speed hodre problems agalwa ...
Sorry medam &sir 6hour later watching 601 lick I am from hiriyuru vanivilasapura
Nice and please add some kannada caption so that it can reach to many kannadigas
th-cam.com/video/OBiOMmwnmdA/w-d-xo.html
Hai😍😍😍😍😍😍👌👌👌
Sir ond sari live stream madi 😂 plz
Sister kiran avru yallige hogiddare 😅😅😅
ICE TRAIN HA COOL HAGI EDHYA ICE THARA
Supar akka
Thank you ❤️❤️
👌👌
💚💚💚...🇮🇳🇮🇳🇮🇳