Very nice rendering by Prince as usual. ರಾಗ: ನೀಲಾಂಬರಿ ಮಿಶ್ರಚಾಪು ತಾಳ ರಚನೆ: ತಿಮ್ಮಪ್ಪದಾಸರು ಯೋಗ ನಿದ್ರೆಯಮಾಡುತಿಹನು ಕ್ಷೀರಸಾಗರಮಧ್ಯದೆ ಭೋಗಿಶಯನನು|| ಏಳು ಸುತ್ತಿನ ಪುರವಿದನು ಎಂಟು ಪಾಲಾಗಿ ರಮಣಿ ತಾ ಕಾಯುತಲಿರಲು|| ಬಾಲಕನೊಬ್ಬ ಪಾಲಿಪನು ಮಂತ್ರಿ ನಾಲುವರೊಟ್ಟಿರೆ ಶ್ರೀಹರಿ ತಾನು|| ಕಾಲಜ್ಙಾನಿಗಳೈವರಿಹರು ಅವರೂಳಿಗಗೈವರು ಕಾದುಕೊಂಡಿಹರು ವೇಳೆ ವೇಳೆಯ ಬಲ್ಲ ಭಟರು ತಮ್ಮ|| ಊಳಿಗವನು ಬಂದು ಪೇಳುತ್ತಲಿಹರು|| ಸಕಲ ಲೋಕಂಗಳ ಸೃಜಿಸಿಅಲ್ಲಿ ಸಕಲ ಲೋಕೇಶನು ತಾನೆ ವಿಶ್ರಮಿಸಿ ಸಕಲವ ತನ್ನೊಳಗಿರಿಸಿ ಈಗ ಮುಕುತಿದಾಯಕ ವೆಂಕಟೇಶ ಶ್ರ್‍ಇಅರಸ|| raaga: nIlaaMbari mishracaapu taaLa rachane: timmappadaasaru yOga nidreyamaaDutihanu kShIrasaagaramadhyade bhOgishayananu|| ELu suttina puravidanu eMTu paalaagi ramaNi taa kaayutaliralu|| baalakanobba paalipanu maMtri naaluvaroTTire shrIhari taanu|| kaalaj~gaanigaLaivariharu avarULigagaivaru kaadukoMDiharu vELe vELeya balla bhaTaru tamma|| ULigavanu baMdu pELuttaliharu|| sakala lOkaMgaLa sRujisialli sakala lOkEshanu taane vishramisi(1_) sakalava tannoLagirisi Iga mukutidaayaka veMkaTEsha shRiarasa|2| 1 vijrumbisi sounds more appropriate meaning he is omnipresent in all his splendor 2 I think it should be shrI arasa meaning Lakshmi nayaka.
Very nice rendering by Prince as usual.
ರಾಗ: ನೀಲಾಂಬರಿ ಮಿಶ್ರಚಾಪು ತಾಳ
ರಚನೆ: ತಿಮ್ಮಪ್ಪದಾಸರು
ಯೋಗ ನಿದ್ರೆಯಮಾಡುತಿಹನು
ಕ್ಷೀರಸಾಗರಮಧ್ಯದೆ ಭೋಗಿಶಯನನು||
ಏಳು ಸುತ್ತಿನ ಪುರವಿದನು
ಎಂಟು ಪಾಲಾಗಿ ರಮಣಿ ತಾ ಕಾಯುತಲಿರಲು||
ಬಾಲಕನೊಬ್ಬ ಪಾಲಿಪನು ಮಂತ್ರಿ
ನಾಲುವರೊಟ್ಟಿರೆ ಶ್ರೀಹರಿ ತಾನು||
ಕಾಲಜ್ಙಾನಿಗಳೈವರಿಹರು
ಅವರೂಳಿಗಗೈವರು ಕಾದುಕೊಂಡಿಹರು
ವೇಳೆ ವೇಳೆಯ ಬಲ್ಲ ಭಟರು ತಮ್ಮ||
ಊಳಿಗವನು ಬಂದು ಪೇಳುತ್ತಲಿಹರು||
ಸಕಲ ಲೋಕಂಗಳ ಸೃಜಿಸಿಅಲ್ಲಿ
ಸಕಲ ಲೋಕೇಶನು ತಾನೆ ವಿಶ್ರಮಿಸಿ
ಸಕಲವ ತನ್ನೊಳಗಿರಿಸಿ ಈಗ
ಮುಕುತಿದಾಯಕ ವೆಂಕಟೇಶ ಶ್ರ್‍ಇಅರಸ||
raaga: nIlaaMbari mishracaapu taaLa
rachane: timmappadaasaru
yOga nidreyamaaDutihanu
kShIrasaagaramadhyade bhOgishayananu||
ELu suttina puravidanu
eMTu paalaagi ramaNi taa kaayutaliralu||
baalakanobba paalipanu maMtri
naaluvaroTTire shrIhari taanu||
kaalaj~gaanigaLaivariharu
avarULigagaivaru kaadukoMDiharu
vELe vELeya balla bhaTaru tamma||
ULigavanu baMdu pELuttaliharu||
sakala lOkaMgaLa sRujisialli
sakala lOkEshanu taane vishramisi(1_)
sakalava tannoLagirisi Iga
mukutidaayaka veMkaTEsha shRiarasa|2|
1 vijrumbisi sounds more appropriate meaning he is omnipresent in all his splendor
2 I think it should be shrI arasa meaning Lakshmi nayaka.