Chandramukuta - Best Homestay in Chikmagalur: Dr. Shiva
ฝัง
- เผยแพร่เมื่อ 8 ก.พ. 2025
- #chandramukuta #homestay #chikmagalur #chikmanglore #placestovisit
ಚಂದ್ರಮುಕುಟ... ಚಿಕ್ಕಮಗಳೂರಿನಿಂದ ಸುಮಾರು 20 ಕಿಮಿ ದೂರದಲ್ಲಿರುವ ಒಂದು ಸುಂದರವಾದ ಹೋಂ ಸ್ಟೇ. ಚಿಕ್ಕಮಗಳೂರಿನ ಹಸಿರು ಗುಡ್ಡಗಳ ನಡುವೆ ನೆಲೆಸಿರುವ ಈ ಜಾಗ, ಪ್ರಕೃತಿಯ ಮಡಿಲಿನಲ್ಲಿ ಶಾಂತಿ ಮತ್ತು ಸುಖದ ಕ್ಷಣಗಳನ್ನು ಕಳೆಯಲು ಅತ್ಯುತ್ತಮ ಸ್ಥಳ. 45 ಎಕರೆಯಷ್ಟು ದೊಡ್ಡದಾದ ನೇತ್ರಾವತಿ ಎಸ್ಟೇಟ್ ನ ಮುಖ್ಯ ಆಕರ್ಷಣೆಯೇ ಈ ಚಂದ್ರಮುಕುಟ ಹೋಂ ಸ್ಟೇ.
ಈ ವಿಡಿಯೋ ನಾವಿಲ್ಲಿ ಕಳೆದ ಕ್ಷಣಗಳ ಒಂದು ಸುಂದರ ಅನುಭವಗಳ ಒಂದು ಸವಿನೆನಪು. ಇದರ ವಿಡಿಯೋ ಮೂಲಕ ಚಂದ್ರಮುಕುಟದ ಒಂದು ಸಣ್ಣ ಪರಿಚಯವನ್ನು ಕೂಡ ನೀಡಿದ್ದೇನೆ. ನೋಡಿ ಆನಂದಿಸಿ.
👌👌
Thank you Sir🙏😊