One ishta guru can lead to paramaartha...that total surrenderence or sharanagati ...the divine grace vibes takesover shifts to life altering situation This can happen with being whose having bhavashuddi & chittashuddi.... Whose life expression flow touches manylives with Maha karune Mahapreethi Maha arivu Sudheerji you will get guided as spirit guide as ishta gurus Through your higherself ... Nirvaanakaayas presence can be felt from jeevasamdhis Very blessed being🙌 Very matured ancient simple being you are💫 Be blessed by the divine ✨️ 🙏
ಸುಧೀಂದ್ರ ರವರೆ ನಮಸ್ತೆ.ನಿಮ್ಮ ನಿರರ್ಗಳ ಮಾತು.ನಿಮ್ಮ ಪರಿಶುದ್ಧ ಭಕ್ತಿ.ಮಾತು ವಿಜ್ಞಾನ ವನ್ನು ಮೇಳೈಸಿದ ರೂಪ ಆಗಿದೆ.ಇದೆಲ್ಲ ರಾಯರ ಅನುಗ್ರಹ.ಸಾಹಿತ್ಯ ಪ್ರಜ್ಞೆ.ಮನ ಮೋಹಕವಾಗಿ ಇದೆ. ಎ ಲ್ಲಿದ್ದರೆ ಏನ್. ಹೇಗಿದ್ದರೆ ಏನ್ ಕನ್ನಡವೇ ಸತ್ಯ.ಮಾತೃ ಭಾಷೆಯ ತುಡಿತ ಮಿಡಿತ tua ಮೆಚ್ಚುಗೆ ಎನ್ನಿಸಿತು.ಬ್ರಹ್ಮ ಜ್ಞಾನ.ಸತ್ಯ ಸತ್ಯ 🎉🎉
when i was worried about whether to build a house or not . was worried about the loan . i went to matha for 3 days.. 3rd day one elderly man tapped my back and said “dnt wry ma, u will hv an own house, build it”… i dint tell anybody anything that i’m praying him about the house.😮 I did namaskara to him.. i dnt know u call this a coincidence or something else. but for me this is such a confidence that rayaru will listen to me. now we have a beautiful house almost done with the loan with his blessings..
Literally i cried bro....I feel this kind of experience. .rayaru idharey..last week mantralya hogidhe ali nadetha incident nanage heloke agthala ...full goosebumps. . 42 days indha guru stotra helkond prathi dina belege aradhena maditha pala nanagindha esto sincere devotees idhare in front of them nanu ennu ila adhru kuda rayaru esto nanage blessings kotidhare.. I purchase one japa mala at mantralya after that I went brindavan I thought I ask priest to put this japamala in front of brindavana rayaru , then I will use ..but unfortunately that not happen that time one person said now priest went ratostava , u may come after some time..but i'm little bit feel.bad and ask rayaru I need ur blessing and I use this japa mala for chant your name (I thought in my mind) and cross once I move few steps I found one priest is stand near the vadendra thertha swamy brindavana ,so immediately i ask him to plz put this japa.mala in front of rayaru and give me back..he did the same.and he gave the mantrakshathe in some paper and I thank the priest and co e back to my room, I have a doubt what paper is this , I open that mantrakshatha paper really I cant believe my eyes its full of 108 nama japa in front and back end of the paper..some.body written rayaru nama in the year 1981.... See how it happen may be that paper written some sloka or some magazine papers can use but how the nama japa mantra written in it.. I buy the japa mala for nama japa of rayaru the mantraksha I get with nama japa paper Guru sri.ragavendraya namah..
Yeah true...I found this video... am worshiping raghavendra swamy since 1 year..in my dream I felt..in one or the other way he is blessing me, recently in mantralaya while going near to river and was sharing my experience to my friends @that time I got too much goosebumps like someone is touching me ..nanu enu ashtu dod bhakthalu alla adru experience agthide soo rayaru nijwaglu idare but nishteya manasu irbeku ..
ನಮ್ಮ ರಾಯರು ಕರುಣಾಮಹಿಗಳು ... ಇಂತಹ ಬಹಳಷ್ಟು ಘಟನೆ ನನ್ನ ಜೀವನದಲ್ಲಿ ನಡೆದಿದೆ ಹಾಗೂ ನಡಿತನೆ ಇದೆ ಎಂದು ಹೇಳಲು ತುಂಬಾ ಸಂತೋಷವಾಗುತೆ. ರಾಯರ ನೆರಳು ನಮ್ಮ ಮೇಲೆ ಇರಳು ಅದುಕಿನ ಸೌಭಾಗ್ಯ ಬೇಕೇ?... ನಂಬಿದ ಭಕ್ತರ ಎಂದು ಕೈ ಬಿಡುವುದಿಲ್ಲ ನಮ್ಮ ರಾಯರು. ಮೊನ್ನೆ ಮಂತ್ರಾಲಯದಲ್ಲಿ ಮದ್ಯ ಆರಾಧನೆ ದಿನ ರಾಯರ ಮಹಾ ಮಂಗಳಾರತಿ ನೋಡುವ ಅದೃಷ್ಟ ನನಗೆ ಒಲಿದಿತ್ತು ಆ ಸಂತೋಷಕೆ ಪಾರವೇ ಇಲ್ಲ. #ಶ್ರೀ ಗುರುಭ್ಯೋ ನಮಃ ❤️🙏
Yes mee too .. ನನ್ನ life ನಲಿ ತುಂಬಾ ರಾಯರ ಮಹಿಮೆ ಆಗಿದೆ and ಇನ್ನೂ ಆಗ್ತಾ ಇದೆ .. ರಾಯರು ಕರುಣಾಮಯಿಗಳು ನಾನು ಕೂಡ ಮಧ್ಯ ಆರಾಧನೆಗೆ ಬಂದಿದ್ದೆ but ಮಹಾಮಂಗಳಾರತಿ ನೋಡ್ಲಿಕೆ ಆಗಲಿಲ್ಲ😢🙏🙏🙏🙏
23:10 The correct quote is { The first gulp from the glass of natural sciences will turn you into an atheist, but at the bottom of the glass God is waiting for you } - Carl Friedrich von Weizsäcker (1948), falsely attributed to Werner Heisenberg (1901-1976); Both were German physicists.
ನಮಸ್ಕಾರ, ನಿಮ್ಮ ಅನುಭವ ಬಹಳ ದೊಡ್ಡದು. ಖಂಡಿತಾ ರಾಯರು ನಡೆಸುತ್ತಿದ್ದಾರೆ. ಅವರೇ ನಮ್ಮನ್ನು ಕಾಯುತ್ತಿದ್ದಾರೆ. ಅವರ ಆಶೀರ್ವಾದ ಸದಾ ನಮ್ಮೆಲ್ಲರಿಗೂ ಇದೆ. ಈ ನಿಮ್ಮ ಘಟನೆಯಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಧನ್ಯವಾದಗಳು. 🙏🙏
I had watched most of your videos before clicking on this video, I don't wanted to watch this video thinking it might be religious content in which am not interested. but my respect for you increased now, you have explained it in the beautiful & yet scientific manner. Kudos to you bro.
Anna you are right... Yello huttida namge yavdo indu link through connect agtivi.. Hage Sudhindra anna, nimge gottildene nivu nange anna ansbittiddiri.. Thank you ... Ishta agatte nim maatu.. 🙏
You’re always welcome! I am grateful nimma matu keli. Nan video mado reason enu andre elliyavargu life alli hope iratto alitanka you can do impossible things. Faith irli. You can always do greater. Good luck !
Innond vishya gotta.. Nanu kuda Rayaranna aradhistini.. Nim e video nodtirbekadre lastli niven message helidri, gurugale bandu nange heldage ittu... Nanu Indian philosophy Research madtiddini... 4 years paapu ide nange... Odakke time sigtirlilla, nale madtini anta kutidde but nim maatu keli, yeshtu time sigatte avagella odko ninjote nan iddini anta heldage anstu 🙏
ನೆನ್ನೆ ಇಂದ ಎಲ್ಲಿ ನೋಡಿದರೂ ರಾಯರ ವಿಷಯ ಹಾಗು ಭಾವ ಚಿತ್ರವೇ ಕಾಣ್ತಿದೆ.....ಏನಂತ ಅರ್ಥವೇ ಆಗುತ್ತಿಲ್ಲ. ನನಗೆ ಸುಮ್ ಸುಮ್ ಏನನ್ನೋ ನಂಬೋ ಅಭ್ಯಾಸವಿಲ್ಲ......ಆದರೆ...ನನ್ನ ಗಮನಕ್ಕೆ ಅವರ ವಿಷಯ ಬರ್ತಿರೋದು ಸತ್ಯ. ನೀವು ಈವತ್ತೇ ಅವರ ವಿಷ್ಯದ ಬಗ್ಗೆ ವೀಡಿಯೋ ಮಾಡಿದಿರಾ...... ಏನಂತ ಅರ್ಥವಾಗದು. ನಮ್ಮ ತಾಯಿ ರಾಯರ ಭಕ್ತೆ, ಅವರ ಧಯೆ ಇಂದನೇ ನೀನು ಹುಟ್ಟಿದ್ದು, ಅದ್ಕೆ ಅವರ ಹೆಸರೇ ಇಟ್ಟೆ ಅಂತ ಹೇಳಿದ್ರೂ, ಈಗ ನಮ್ ತಾಯಿ ಇಲ್ಲ, ತೀರಿಹೋಗಿದ್ದಾರೆ. ನನಗೆ ಕಾಣದನ್ನು ಫೋಟೋದಲ್ಲಿ ನೋಡಿ ಇದೆ ಅಂತ ನಂಬೋಕೆ ಕಷ್ಟ. ಈತರ ನಾನು. ಬುದ್ಧನ ಭೋದನೆಗಳು ಪ್ರಾಕ್ಟಿಕಲ್ ಆಗಿ ನನಗೆ ಕೆಲಸಮಾಡಿದೆ,ಅದಕ್ಕೆ ಬುದ್ಧನ ಭೋದನೆ ಫಾಲೋ ಮಡ್ತಿದ್ದೆ. ಆದರೆ.....? ಈಗ .......🤔.
ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ . ಹಾಗೆ ತಾಯಿ ಮಾಡುವ ಹಾಗೂ ಹರಸುವ ಮಾತುಗಳು ಎಂದೆಂದೂ ಸುಳ್ಳಾಗಲ್ಲ. ನಿಕೊಲ ಟೆಸ್ಲಾ ಹುಟ್ಟಿದ ದಿನ ಭಯಾನಕ ಮಿಂಚು ಹಾಗೂ ಕಾರ್ಮೋಡ ಕವಿದಿತ್ತು. ಅಲ್ಲಿದ್ದವರು ಓ..ಇದು ಕೆಟ್ಟ ಸೂಚನೆ ಕತ್ತಲಲ್ಲಿ ಹುಟ್ಟಿದೆಯಲ್ಲಾ ಮಗು ಎಂದರು . ಆದರೆ ಅವರ ತಾಯಿ ಆ ಹುಟ್ಟಿದ ಮಗುವನ್ನು ಬೆಳಕಿಗೆ ಹಿಡಿದು....ಮುಂದೊಂದು ದಿನ ಈ ಮಗು ಜಗತ್ತಿಗೆ ಬೆಳಕು ಕೊಡುವಂತಾಗುವುದು ಎಂದು ಹೇಳಿ ಪ್ರಾಣ ಬಿಟ್ಟಳು. ತಾಯಿಯನ್ನು ಅನುಸರಿಸಿದವ ಜೀವನದಲ್ಲಿ ಸೋಲನ್ನೆ ಕಾಣೊಲ್ಲ. ತಂದೆ ತಾಯಿಯ ಸ್ಥಾನದಲ್ಲಿ ನಿಲ್ಲಬಲ್ಲವರಿದ್ದರೆ ಅದು ಮಂತ್ರಾಲಯ ಪ್ರಭುಗಳು. ರಾಯರಿದ್ದಾರೆ.ನಂಬಿ !!! ಇದು ನನ್ನ ಅನುಭವ.... ಇನ್ನೂ ಹಾಗೆ ನಮ್ಮನ್ನೆಲ್ಲಾ ನೋಡುತ್ತಾ ಬೃಂದಾವನದಲ್ಲಿ ಹರಿಯ ಧ್ಯಾನದಲ್ಲಿದ್ದಾರೆ.
@@starryman1595 ಖಂಡಿತ ಸುಧೀಂದ್ರ ಅವರೇ, ನನ್ನನ್ನು ನಾನೇ ಮಾಡಿಕೊಂಡವನಲ್ಲ, ಎಲ್ಲಾ ಮತ್ತೊಂದು ಶಕ್ತಿಯ ಕೃಪೆ. ನನಗೆ ತಾಯಿಯೇ ದೇವರಾಗಿದ್ದರು, ಆದರೆ ಈಗ ತಾಯಿ ಹೇಳಿದ ಆ ಗುರು ರಾಯರನ್ನು ಕೃತಘ್ನತೆ ಪೂರ್ವಕವಾಗಿ ಅವರನ್ನು ನಮಿಸುತ್ತೇನೆ, ಅವರ ದಯೆ ಇಂದಲೇ ನಾ ಹುಟ್ಟಿರುವುದು ಎಂದ ಮೇಲೆ, ತಾರ್ಕಿಕ ಮನಸನ್ನು ಪಕ್ಕಕ್ಕಿಟ್ಟು, ರಾಯರಿಗೆ ಶರಣಾಗ ಇಚ್ಛೆಸುತ್ತೆನೆ. ನಿವು ಸಮಯ ಕೊಟ್ಟು ನನ್ನ ಗೊಂದಲಕ್ಕೆ ಸ್ಪಂದಿಸಿದಕ್ಕೆ ಧನ್ಯವಾದಗಳು. 🙏💕.
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ❤
Nannappa Raghavendra Prabhuve ellarannu kaapadappa👏👏👏👏👍
ವಾವ್ ಯಷ್ಟು ಚಂದ್ ರಾಯರ ಪವಾಡ ಬಗ್ಗೆ ತಿಳಿಸಿ ಕೊಟ್ಟಿರಿ ಸರ ದನ್ಯವಾದಗಳು ಸರ ಕಂಡಿತ ವಾಗಿ ನಂಬಿದವರಿಗೆ ರಾಯರು ಇದ್ದೆ ಇದ್ದಾರೆ ಎಂಬುದು ನನ್ನ ಅಭಿಪ್ರಾಯ ❤❤🎉ರಾಯರಿದ್ದಾರೆ
Nice thank you
Nimage Raayara sampurna anugraha idhe thanks for sharing
ದೀನ ದಯಾಳು ಗುರು ರಾಘವೇಂದ್ರ ಪ್ರಭುಗಳು... ಸದ್ಗುಣ ಸಂಪನ್ನ
ರಾಯರು...🙏🪔🪔🙏📿
ಖಂಡಿತವಾಗಿಯೂ ರಾಯರಿದ್ದಾರೆ....ನನ್ನ ಜೀವನದಲ್ಲೂ ರಾಯರ ಕೃಪೆ ಇದೆ ಮುಂದೆಯೂ ಇರುತ್ತದೆ.... ತಂದೆ🙏🙏🙏🙏🙏🙏
Om shree guru raghvendrayanamaha 🙏🙏🙏🙏🙏
Hare shrinivasa..shri gurubhyo namaha
Nan prana rayaru 🙏🌺🙏💐🙏🌺🙏💐🙏
Namasthe sir you r 100percent correct we can see and feel the face because i am a classical musician
One ishta guru can lead to paramaartha...that total surrenderence or sharanagati ...the divine grace vibes takesover shifts to life altering situation
This can happen with being whose having bhavashuddi & chittashuddi....
Whose life expression flow touches manylives with
Maha karune
Mahapreethi
Maha arivu
Sudheerji you will get guided as spirit guide as ishta gurus
Through your higherself ...
Nirvaanakaayas presence can be felt from jeevasamdhis
Very blessed being🙌
Very matured ancient simple being you are💫
Be blessed by the divine ✨️ 🙏
ವಿಜ್ಞಾನ ಎನ್ನುವುದು ಉತ್ತರವಲ್ಲ ಅದೊಂದು ಹುಡುಕಾಟ. ಈ ಶಕ್ತಿಯ ಹುಡುಕಾಟ..ಆಧ್ಯಾತ್ಮ ಹಾಗೂ ವಿಜ್ಞಾನ ಎರಡರ ಹುಡುಕಾಟವೂ ಒಂದೇ ದಾರಿ ಬೇರೆ..
ನಂಗೂ ಇದೆ ರೀತಿ ಕಂಡಿದ್ದಾರೆ ನನ್ನ ಹತ್ತಿರ ಫೋಟೋ ಪ್ರೊಫ್ ಇದೆ
ಸುಧೀಂದ್ರ ರವರೆ ನಮಸ್ತೆ.ನಿಮ್ಮ ನಿರರ್ಗಳ ಮಾತು.ನಿಮ್ಮ ಪರಿಶುದ್ಧ ಭಕ್ತಿ.ಮಾತು ವಿಜ್ಞಾನ ವನ್ನು ಮೇಳೈಸಿದ ರೂಪ ಆಗಿದೆ.ಇದೆಲ್ಲ ರಾಯರ ಅನುಗ್ರಹ.ಸಾಹಿತ್ಯ ಪ್ರಜ್ಞೆ.ಮನ ಮೋಹಕವಾಗಿ ಇದೆ. ಎ ಲ್ಲಿದ್ದರೆ ಏನ್. ಹೇಗಿದ್ದರೆ ಏನ್ ಕನ್ನಡವೇ ಸತ್ಯ.ಮಾತೃ ಭಾಷೆಯ ತುಡಿತ ಮಿಡಿತ tua ಮೆಚ್ಚುಗೆ ಎನ್ನಿಸಿತು.ಬ್ರಹ್ಮ ಜ್ಞಾನ.ಸತ್ಯ ಸತ್ಯ 🎉🎉
ಧನ್ಯವಾದಗಳು ನಿಮ್ಮ ಮಾತುಗಳಿಗೆ 😊 !
when i was worried about whether to build a house or not . was worried about the loan . i went to matha for 3 days.. 3rd day one elderly man tapped my back and said “dnt wry ma, u will hv an own house, build it”… i dint tell anybody anything that i’m praying him about the house.😮 I did namaskara to him.. i dnt know u call this a coincidence or something else. but for me this is such a confidence that rayaru will listen to me. now we have a beautiful house almost done with the loan with his blessings..
ಓಂಶ್ರೀ.ಗುರುರಾಘವೆಂದ್ರಯ.ನಮ.
ಪುಣ್ಯವಂತರು ನೀವು
Yes brother nija namgu kuda avar anubhav agide Jai shree Raghavendra svami 🙏🙏🙏🥰
ಗುರುರಾಯರೇ ನಾನು ತುಂಬಾ ಕಷ್ಟದಲ್ಲಿ ಇದ್ದೇನೆ ದಯಮಾಡಿ ಕೃಪೆ ತೋರಿ ಉದ್ದರಿಸು ಮಹಾತ್ಮ
Literally i cried bro....I feel this kind of experience. .rayaru idharey..last week mantralya hogidhe ali nadetha incident nanage heloke agthala ...full goosebumps. .
42 days indha guru stotra helkond prathi dina belege aradhena maditha pala nanagindha esto sincere devotees idhare in front of them nanu ennu ila adhru kuda rayaru esto nanage blessings kotidhare..
I purchase one japa mala at mantralya after that I went brindavan I thought I ask priest to put this japamala in front of brindavana rayaru , then I will use ..but unfortunately that not happen that time one person said now priest went ratostava , u may come after some time..but i'm little bit feel.bad and ask rayaru I need ur blessing and I use this japa mala for chant your name (I thought in my mind) and cross once I move few steps I found one priest is stand near the vadendra thertha swamy brindavana ,so immediately i ask him to plz put this japa.mala in front of rayaru and give me back..he did the same.and he gave the mantrakshathe in some paper and I thank the priest and co e back to my room, I have a doubt what paper is this , I open that mantrakshatha paper really I cant believe my eyes its full of 108 nama japa in front and back end of the paper..some.body written rayaru nama in the year 1981....
See how it happen may be that paper written some sloka or some magazine papers can use but how the nama japa mantra written in it..
I buy the japa mala for nama japa of rayaru the mantraksha I get with nama japa paper
Guru sri.ragavendraya namah..
Yeah true...I found this video... am worshiping raghavendra swamy since 1 year..in my dream I felt..in one or the other way he is blessing me, recently in mantralaya while going near to river and was sharing my experience to my friends @that time I got too much goosebumps like someone is touching me ..nanu enu ashtu dod bhakthalu alla adru experience agthide soo rayaru nijwaglu idare but nishteya manasu irbeku ..
I experienced About Raghavendra swami So daily chant Gayatri mantra for half hour before sleep
Bro nimage devaru voleyaddannu madali
ರಾಯರಿದ್ದರೆ❤
😢ಓಂ ಶ್ರೀ ಗುರು ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಬಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ🙏🙏😭😭😭
ಸರ್ ನೀವು ಹೇಳಿದ್ದು 100% ಸತ್ಯ 🙏🏿🙏🏿🙏🏿 ಶ್ರೀ ಗುರುರಾಘವೇಂದ್ರ ಸ್ವಾಮಿ. 🙏🏿🙏🏿🙏🏿
ನಮ್ಮ ರಾಯರು ಕರುಣಾಮಹಿಗಳು ... ಇಂತಹ ಬಹಳಷ್ಟು ಘಟನೆ ನನ್ನ ಜೀವನದಲ್ಲಿ ನಡೆದಿದೆ ಹಾಗೂ ನಡಿತನೆ ಇದೆ ಎಂದು ಹೇಳಲು ತುಂಬಾ ಸಂತೋಷವಾಗುತೆ. ರಾಯರ ನೆರಳು ನಮ್ಮ ಮೇಲೆ ಇರಳು ಅದುಕಿನ ಸೌಭಾಗ್ಯ ಬೇಕೇ?... ನಂಬಿದ ಭಕ್ತರ ಎಂದು ಕೈ ಬಿಡುವುದಿಲ್ಲ ನಮ್ಮ ರಾಯರು. ಮೊನ್ನೆ ಮಂತ್ರಾಲಯದಲ್ಲಿ ಮದ್ಯ ಆರಾಧನೆ ದಿನ ರಾಯರ ಮಹಾ ಮಂಗಳಾರತಿ ನೋಡುವ ಅದೃಷ್ಟ ನನಗೆ ಒಲಿದಿತ್ತು ಆ ಸಂತೋಷಕೆ ಪಾರವೇ ಇಲ್ಲ. #ಶ್ರೀ ಗುರುಭ್ಯೋ ನಮಃ ❤️🙏
Yes mee too .. ನನ್ನ life ನಲಿ ತುಂಬಾ ರಾಯರ ಮಹಿಮೆ ಆಗಿದೆ and ಇನ್ನೂ ಆಗ್ತಾ ಇದೆ .. ರಾಯರು ಕರುಣಾಮಯಿಗಳು ನಾನು ಕೂಡ ಮಧ್ಯ ಆರಾಧನೆಗೆ ಬಂದಿದ್ದೆ but ಮಹಾಮಂಗಳಾರತಿ ನೋಡ್ಲಿಕೆ ಆಗಲಿಲ್ಲ😢🙏🙏🙏🙏
@@chaitra.s.n8537 ರಾಯರ ದರ್ಶನವೇ ಭಾಗ್ಯ 🙏
@@kaushiks8985 ಹೌದು 🙏🙏🙏 ಶ್ರೀಗುರುರಾಘವೇಂದ್ರಾಯ ನಮಃ
ಪುಣ್ಯವಂತರು ನೀವು 🙏🙏🙏
@@Kalanidhisimplelife ರಾಯರ ಕೃಪೇ 🙏
23:10 The correct quote is { The first gulp from the glass of natural sciences will turn you into an atheist, but at the bottom of the glass God is waiting for you } - Carl Friedrich von Weizsäcker (1948), falsely attributed to Werner Heisenberg (1901-1976); Both were German physicists.
ನಮಸ್ಕಾರ, ನಿಮ್ಮ ಅನುಭವ ಬಹಳ ದೊಡ್ಡದು. ಖಂಡಿತಾ ರಾಯರು ನಡೆಸುತ್ತಿದ್ದಾರೆ. ಅವರೇ ನಮ್ಮನ್ನು ಕಾಯುತ್ತಿದ್ದಾರೆ. ಅವರ ಆಶೀರ್ವಾದ ಸದಾ ನಮ್ಮೆಲ್ಲರಿಗೂ ಇದೆ. ಈ ನಿಮ್ಮ ಘಟನೆಯಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ.
ಧನ್ಯವಾದಗಳು. 🙏🙏
Rayaru idhare...He shows his presence many times in various ways which we can't even imagine 🙏
👌🙏🙏🙏🙏 Thank you thank you brother......
You’re welcome !
Ok Shri raghvendraynaha
Oam shree raghavendraya namaha neerinalli kanisuvudu pratibimba namma karma or pujege devaru koduvudu pratiphala
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🌹🌷🌸🌻🌺💐🌹🌷🌸🌻🌺💐 ರಾಯರಿದ್ದಾರೆ
Thank you for sharing ...
ಹೌದು.. ಗುರು ರಾಯರೇ ಇವರು 🙏🙏
Neevu different and genious bro,god bless u
You are amezing,so blessed om Raghavendra ya namaha tq
Om Shree guru Raghavendraya namaha ✨
Infinite love and light to you✨
Houdu Rayaru eddare avru tamma bhaktarige bedida vara kodutare
illi helida hage nanagu agide 😍😍
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Om shri guru raghavendraya namh
With the blessings of guru rayari, we could also take his darshana through you. Thank you soo much for sharing 🙏🙏
You’re welcome !
Thumba channgi explain maddidri sir
ರಾಘವೇಂದ್ರ ಸ್ವಾಮಿಗಳೆ ನಿಮ್ಮ ಪವಾಡ ಅಪಾರ 🙏🙏🙏🌺
I had watched most of your videos before clicking on this video, I don't wanted to watch this video thinking it might be religious content in which am not interested. but my respect for you increased now, you have explained it in the beautiful & yet scientific manner.
Kudos to you bro.
if it not interested don't watch.nobody wants it comments
@@sudharshanramarao6766 lo manga evaga neen madirodu comment thane😂
Thank you sir
Nija sir nijakku rayariddare..
Nanu modala sala mantralayakke ogiddaga nanappa huu prasada balagade kottaru.nanna magana jatakavanne badalagi kottaru.aagolla anta edaddanna huuvina riti haguragi daari maadi kottaru nanappa
ಸರ್ ನಂಗು ಅನುಭವಕ್ಕೆ ಬಂದಿದೆ sir🙏😭😭❤️
Om sri gururaghavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಾನು 2021ಕ್ಕೆ ಮಂತ್ರಾಲಯಕ್ಕೆ ರಾಯರ ದರ್ಶನ ಮಾಡುವಾಗ ರಾಯರ ಪ್ರಸಾದ ಆಗಿತ್ತು ಗುರು 🙏🙏
Om sri Raghavendraaya namaha 🙏🏼🙏🏼🙏🏼🙏🏼
Hope I’m not exaggerating.. you are blessed and we are blessed to have you ❤️
I am grateful ! Thank you.
Sri ragavendraya namaha🙏🙏🙏🙏🌸🌸🌺🌺🌺🌺
"Om Shri Raghavendraya namaha".
You are a very blessed person
Thank you for considering my request and making a video on guru Rayaru 🙏 Sri Raghavendraya Namaha 🙏
You’re welcome 😊
ಹೌದು ಸರ್ ರಾಯರಿದ್ದಾರೆ
Guru Raghavenrayanamaha
Om sai guru ragavendra swamyie namaha 🙏🌹🙇♀️
Super God bless you
ನಿಜವಾಗಿಯೂ ರಾಯರನ್ನೆ ಹೋಲುವ ಬೆಳಕು
Guru rayaru nanu kuda bahala nambi edini sir rayara videos nodtha eddare manasige tumba kushi aguthhe
Excellent sir… very well explained. I regularly watch your videos. Please keep doing such type of video. Thank you.may god’s blessings be on you
Adu namm rayaru 🙏🙏🙏🙏🙏karedallige baruva nam gurugalu
Bro nanu haba ragavandra swamy parama baktha hadara naanuhakodana hanu hagthaella bro naneda yanadar problem edeya pls hali bro
Bro it is true bro 🙏🙏
❤🙏
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🌹🌹🙏🙏
Om sri ragavendraya namaha....
🌍💐👍🎯,Congratulation bro
Superb video👍
God bless you brother stay blessed
Om Shree Guru Raghavendraya Namaha🙏🏻🙏🏻🙏🏻
ರಾಯರ ಭಕ್ತರೆ ದಯವಿಟ್ಟು ನನ್ನ ಚಾನಲ್ ಅನ್ನು ಕೂಡ ಬೆಂಬಲಿಸಿ 🙏 ಆಶೀರ್ವದಿಸಿ 🙏🙏🙏
Super video bro first view
Om Guru Raghavendra namaha 🥰🙏🥰
Om Shree Raghavendraya Namaha 🙏🙏🙏🙏
Nim mathu nija hulikal nataraj math gala bage heli
My.god
Bless.🙏🙏🙏🙏🙏🌷🌷🌷🌷🌷
Currect sir ,
Anna you are right... Yello huttida namge yavdo indu link through connect agtivi.. Hage Sudhindra anna, nimge gottildene nivu nange anna ansbittiddiri.. Thank you ... Ishta agatte nim maatu.. 🙏
You’re always welcome! I am grateful nimma matu keli. Nan video mado reason enu andre elliyavargu life alli hope iratto alitanka you can do impossible things. Faith irli. You can always do greater. Good luck !
Innond vishya gotta.. Nanu kuda Rayaranna aradhistini.. Nim e video nodtirbekadre lastli niven message helidri, gurugale bandu nange heldage ittu... Nanu Indian philosophy Research madtiddini... 4 years paapu ide nange... Odakke time sigtirlilla, nale madtini anta kutidde but nim maatu keli, yeshtu time sigatte avagella odko ninjote nan iddini anta heldage anstu 🙏
Om Raghavendraya namah ❤
SRI Guru Raghavendraya Namah 🙏🏻
Gurubyo namaha 🙏
ನೆನ್ನೆ ಇಂದ ಎಲ್ಲಿ ನೋಡಿದರೂ ರಾಯರ ವಿಷಯ ಹಾಗು ಭಾವ ಚಿತ್ರವೇ ಕಾಣ್ತಿದೆ.....ಏನಂತ ಅರ್ಥವೇ ಆಗುತ್ತಿಲ್ಲ. ನನಗೆ ಸುಮ್ ಸುಮ್ ಏನನ್ನೋ ನಂಬೋ ಅಭ್ಯಾಸವಿಲ್ಲ......ಆದರೆ...ನನ್ನ ಗಮನಕ್ಕೆ ಅವರ ವಿಷಯ ಬರ್ತಿರೋದು ಸತ್ಯ.
ನೀವು ಈವತ್ತೇ ಅವರ ವಿಷ್ಯದ ಬಗ್ಗೆ ವೀಡಿಯೋ ಮಾಡಿದಿರಾ...... ಏನಂತ ಅರ್ಥವಾಗದು.
ನಮ್ಮ ತಾಯಿ ರಾಯರ ಭಕ್ತೆ, ಅವರ ಧಯೆ ಇಂದನೇ ನೀನು ಹುಟ್ಟಿದ್ದು, ಅದ್ಕೆ ಅವರ ಹೆಸರೇ ಇಟ್ಟೆ ಅಂತ ಹೇಳಿದ್ರೂ, ಈಗ ನಮ್ ತಾಯಿ ಇಲ್ಲ, ತೀರಿಹೋಗಿದ್ದಾರೆ. ನನಗೆ ಕಾಣದನ್ನು ಫೋಟೋದಲ್ಲಿ ನೋಡಿ ಇದೆ ಅಂತ ನಂಬೋಕೆ ಕಷ್ಟ. ಈತರ ನಾನು. ಬುದ್ಧನ ಭೋದನೆಗಳು ಪ್ರಾಕ್ಟಿಕಲ್ ಆಗಿ ನನಗೆ ಕೆಲಸಮಾಡಿದೆ,ಅದಕ್ಕೆ ಬುದ್ಧನ ಭೋದನೆ ಫಾಲೋ ಮಡ್ತಿದ್ದೆ. ಆದರೆ.....? ಈಗ .......🤔.
ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ . ಹಾಗೆ ತಾಯಿ ಮಾಡುವ ಹಾಗೂ ಹರಸುವ ಮಾತುಗಳು ಎಂದೆಂದೂ ಸುಳ್ಳಾಗಲ್ಲ. ನಿಕೊಲ ಟೆಸ್ಲಾ ಹುಟ್ಟಿದ ದಿನ ಭಯಾನಕ ಮಿಂಚು ಹಾಗೂ ಕಾರ್ಮೋಡ ಕವಿದಿತ್ತು. ಅಲ್ಲಿದ್ದವರು ಓ..ಇದು ಕೆಟ್ಟ ಸೂಚನೆ ಕತ್ತಲಲ್ಲಿ ಹುಟ್ಟಿದೆಯಲ್ಲಾ ಮಗು ಎಂದರು . ಆದರೆ ಅವರ ತಾಯಿ ಆ ಹುಟ್ಟಿದ ಮಗುವನ್ನು ಬೆಳಕಿಗೆ ಹಿಡಿದು....ಮುಂದೊಂದು ದಿನ ಈ ಮಗು ಜಗತ್ತಿಗೆ ಬೆಳಕು ಕೊಡುವಂತಾಗುವುದು ಎಂದು ಹೇಳಿ ಪ್ರಾಣ ಬಿಟ್ಟಳು. ತಾಯಿಯನ್ನು ಅನುಸರಿಸಿದವ ಜೀವನದಲ್ಲಿ ಸೋಲನ್ನೆ ಕಾಣೊಲ್ಲ. ತಂದೆ ತಾಯಿಯ ಸ್ಥಾನದಲ್ಲಿ ನಿಲ್ಲಬಲ್ಲವರಿದ್ದರೆ ಅದು ಮಂತ್ರಾಲಯ ಪ್ರಭುಗಳು. ರಾಯರಿದ್ದಾರೆ.ನಂಬಿ !!! ಇದು ನನ್ನ ಅನುಭವ.... ಇನ್ನೂ ಹಾಗೆ ನಮ್ಮನ್ನೆಲ್ಲಾ ನೋಡುತ್ತಾ ಬೃಂದಾವನದಲ್ಲಿ ಹರಿಯ ಧ್ಯಾನದಲ್ಲಿದ್ದಾರೆ.
@@starryman1595 ಖಂಡಿತ ಸುಧೀಂದ್ರ ಅವರೇ, ನನ್ನನ್ನು ನಾನೇ ಮಾಡಿಕೊಂಡವನಲ್ಲ, ಎಲ್ಲಾ ಮತ್ತೊಂದು ಶಕ್ತಿಯ ಕೃಪೆ. ನನಗೆ ತಾಯಿಯೇ ದೇವರಾಗಿದ್ದರು, ಆದರೆ ಈಗ ತಾಯಿ ಹೇಳಿದ ಆ ಗುರು ರಾಯರನ್ನು ಕೃತಘ್ನತೆ ಪೂರ್ವಕವಾಗಿ ಅವರನ್ನು ನಮಿಸುತ್ತೇನೆ, ಅವರ ದಯೆ ಇಂದಲೇ ನಾ ಹುಟ್ಟಿರುವುದು ಎಂದ ಮೇಲೆ, ತಾರ್ಕಿಕ ಮನಸನ್ನು ಪಕ್ಕಕ್ಕಿಟ್ಟು, ರಾಯರಿಗೆ ಶರಣಾಗ ಇಚ್ಛೆಸುತ್ತೆನೆ. ನಿವು ಸಮಯ ಕೊಟ್ಟು ನನ್ನ ಗೊಂದಲಕ್ಕೆ ಸ್ಪಂದಿಸಿದಕ್ಕೆ ಧನ್ಯವಾದಗಳು. 🙏💕.
Same akka nangu hagene agthide e 2week inda dream li baralla but namblike yaro heldage ಅನಿಸುತ್ತೆ
Namaskara Sudhindra sir
ಓಂ ಶ್ರೀ ರಾಘವೇಂದ್ರಯ ನಮಂ
What is the word by word meaning of that stotra plz explain me I want that meaning 🙏🏻🙏🏻
We want more videos about rayaru from yours thanks for you
🙏🙏🙏🙏🙏🙏🙏🙏
❤️ from Karnataka
Om shree guru raghavebdraya namaha
ರಾಯರ ಬಿಟ್ಟರೆ ಯಾವ ಗುರುನು ಇಲ್ವ.. ನೀನು ಬ್ರಹ್ಮಣ ಇರ್ಬೇಕು
🙏🏻🙏🏻🙏🏻
Om shree guru ragavendraya namonamaha 🙏🙏🙏🙏💐💐💐💐❤️❤️❤️❤️
Your Channel Subscribers Soon 50k Bro 🙏❤️🙌🏻
Om sree guru raghvendra namo namah
Well explained 👏👍❤️
Thanks 😊
Hi sir nangu thumba arogya prblm ede solution heli
Pujaya Raghavendraya.......
Adu nijawagalu raayara muka adu. Olagu naane oragu naane annodanna thorisuttide. Edu nanage annisiddu anna.
Nivu heliddu 100 persent carrect
🙏you are lucky
From kundapura..nimge yavathhu olledaguthe brother god bless you..rayaruu yavatthu irthare
Thank you. Nimagu kuda olleyadagali 👍🏻