ಗೌಡ್ರೆ ನಿಮ್ಮ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ಬಹಳಷ್ಟು ಆನಂದವಾಯಿತು ನಿಮ್ಮಲ್ಲಿರುವ ಸಮಾಜದ ಒಳತಿನ ಕಳಕಳಿಗೆ ನನ್ನ ಅನಂತ ಕೋಟಿ ಧನ್ಯವಾದಗಳು ನಾವುಗಳು ಸಹಿತ ನೀವು ಹೇಳಿದ ಹಾಗೆ ಎಷ್ಟೊಂದು ಪ್ರತಿಭೆ ಇದ್ದರೂ ಸಹಿತ ಅವಕಾಶ ವಂಚಿತರಾಗಿದ್ದೇವೆ ನಾವು ನೀವೆಲ್ಲರೂ ಸೇರಿ ನಮ್ಮ ಸಮಾಜದ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಮೇಲೆ ತರುವ ಕೆಲಸ ಮಾಡೋಣ ಅವುಗಳು ಮುಂದೆ ಬೆಳೆದು ಹೆಮ್ಮರವಾಗಿ ನಮ್ಮ ಸಮಾಜಕ್ಕೆ ನೆರಳ ಕೊಡಲಿ ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ನಾವೆಲ್ಲರೂ ರಾಜಕೀಯ ವ್ಯಕ್ತಿಗಳು ಸಹಿತ ನಮ್ಮ ಸಮಾಜದ ಪ್ರತಿಯೊಂದು ಕೆಲಸಕ್ಕೆ ಒಗ್ಗಟ್ಟಾಗಿ ಕೈಜೋಡಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ

ತುಂಬಾ ತೂಕಬದ್ಧವಾಗಿ ಅರ್ಥ ಪೂರ್ಣವಾಗಿ ಮಾತನಾಡಿದ ತಮಗೆ ಧನ್ಯವಾದಗಳು.
ಗಜ ಇದೆ ಕೇಸರಿ ಎಲ್ಲಿ ಮಾಯಾ ವಾಗಿದೆ 😂
Haraku baayi allada, Nimdu olle bhashan Sir😊
👌👌
🪣🪣🪣🪣
Gajakesri father 😅
Hesaru helodre sayti
ಅತ್ರಿ ಮಾದ್ರಿ 😢😂😢
😂😂😂😂
🤣no