Shri Guru Basaveshwara Sansthan Matha Hulsoor.

แชร์
ฝัง
  • เผยแพร่เมื่อ 9 ก.พ. 2025
  • ಓಂ ಶ್ರೀ ಗುರು ಬಸವಲಿಂಗಾಯ ನಮಃ
    ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ರಥೋತ್ಸವ ನಿಮಿತ್ಯ ಹುಲಸೂರಿನ ಪೂಜ್ಯ ಶ್ರೀ ಮ.ನಿ.ಪ್ರ.ಡಾ. ಶಿವಾನಂದ ಮಹಾಸ್ವಾಮಿಗಳು ರವರ ನೇತೃತ್ವದಲ್ಲಿ
    ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠ ಹುಲಸೂರು. ತಾಲೂಕ : ಹುಲಸೂರು, ಜಿಲ್ಲಾ : ಬೀದರ.
    ದಿನಾಂಕ 24-11-2024 ರಿಂದ
    30 11 2024 ರ ವರೆಗೆ
    ಒಂದು ವಾರ ಪರಿಯಂತರ "ಬಸವ ಭಾಷೆ" ಪ್ರವಚನ
    770 ಅಮರ ಗಣಂಗಳ ಸಂಕೇತವಾಗಿ 770 ಪ್ರವಚನದ ಅಭಿಯಾನ
    🙏ಶರಣು ಶರಣಾರ್ಥಿ🙏

ความคิดเห็น •