ನನ್ನ ಮೂಲ ಬಂಡವಾಳ ನನ್ನ ನಾಲಿಗೆ!!My original capital is my tongue!!

แชร์
ฝัง
  • เผยแพร่เมื่อ 5 ม.ค. 2025

ความคิดเห็น • 39

  • @Kmahesha1982
    @Kmahesha1982 6 หลายเดือนก่อน

    Nice

  • @veerannagsmyindia
    @veerannagsmyindia 8 หลายเดือนก่อน +27

    ತುಂಬಾ ಓದಿ ಸೋಮಾರಿಗಳಾಗಿದ್ದಾರೆ ಓದದವರು ದಿನ 1000 ರೂಪಾಯಿ ದುಡೀತಾರೆ. ಇದು 8ನೇ ಅದ್ಭುತವಾಗಿದೆ ಇಂತಹ ಬಿಸಿಲಲ್ಲೂ ಉತ್ಸಾಹದಿಂದ ದೃಶ್ಯಕರಿಸುವ ನಿಮಗೆ ವಂದನೆಗಳು 🙏

  • @DevendrasaDani-eo4xu
    @DevendrasaDani-eo4xu 8 หลายเดือนก่อน

    ಮಹಾ ರುದ್ರಪ್ಪ ಸರ್ ಬದುಕಿನ ಬುದ್ದಿ ಮೀಡಿಯಾರಿಗು ಧನ್ಯವಾದಗಳು 😢😢😢G,J,D,Devdas

  • @KotreshKotresh-cw4nm
    @KotreshKotresh-cw4nm 8 หลายเดือนก่อน +4

    ಡಾಕ್ಟರ್ ತಿಮ್ಮಪ್ಪಯ್ಯ ನಿಗೆ ನನ್ನ ಕಡೆಯಿಂದ ಧನ್ಯವಾದಗಳು 👏👏

  • @subhashpatil1969
    @subhashpatil1969 8 หลายเดือนก่อน

    Great video sir 🙏🙏🙏🙏🙏

  • @ranganaths7812
    @ranganaths7812 8 หลายเดือนก่อน +4

    ನಾಲಿಗೆ ಸರಿಯಿದ್ದರೆ ಅನ್ನ ಮತ್ತು ಚಿನ್ನವೂ ಸಿಗುತ್ತವೆ. ಅಧ್ಬುತವಾದ ಮಾತು.😊

  • @pabhavathik9367
    @pabhavathik9367 8 หลายเดือนก่อน +1

    Anna kotta Bangalorege jai❤

  • @gangothripatil2603
    @gangothripatil2603 8 หลายเดือนก่อน +19

    ತರಕಾರಿ ಅಣ್ಣನ ಮಾತುಗಳೇ ಚೆಂದ,...!! 👌👌👌

  • @MohanKumar-kd5jx
    @MohanKumar-kd5jx 8 หลายเดือนก่อน

    ದೇವರ ಅನುಗ್ರಹ ಸದಾ ಇರಲಿ

  • @varadarajaluar2883
    @varadarajaluar2883 8 หลายเดือนก่อน +6

    ಬದುಕಿನ ಬುತ್ತಿಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ನಮಗೆ ಇಂತಹ ಸಂಚಿಕೆಗಳು ಬೇಕು.

  • @jyothidaglur5703
    @jyothidaglur5703 8 หลายเดือนก่อน +2

    ಸೊಪ್ಪು ತುಂಬಾ ಚೆನ್ನಾಗಿ ಇದೆ.👌 ನಮಗೆಲ್ಲ ಈ ತರ ಸೊಪ್ಪು ಸಿಕ್ಕಲ್ಲ.

  • @BGS0690
    @BGS0690 2 หลายเดือนก่อน

    Sir, please give his number.

  • @kcpatilpatil2831
    @kcpatilpatil2831 8 หลายเดือนก่อน

    Alli jeevana nadevudho ade nammuru

  • @Mahan20
    @Mahan20 8 หลายเดือนก่อน

    Like in Thailand, all small business people should attach a sidecar to their 2 wheeler. Its safe and less strenuous.

  • @yashodabk5830
    @yashodabk5830 8 หลายเดือนก่อน +3

    ಸೊಪ್ಪು ತುಂಬ ಚಂದಾಗಿ ಇದೆ.

  • @manjusagar733
    @manjusagar733 8 หลายเดือนก่อน +4

    ಇಬ್ಬರಿಗೂ ಧನ್ಯವಾದಗಳು ಸರ್ ...

  • @ManjunathPurad-zx8df
    @ManjunathPurad-zx8df 8 หลายเดือนก่อน

    Super 😊

  • @Shankarmurthy-l8c
    @Shankarmurthy-l8c 8 หลายเดือนก่อน +1

    Super 💐💐🌺❤️❤️❤️👬👬👬👌👌👌

  • @obaleshobu6290
    @obaleshobu6290 8 หลายเดือนก่อน +1

    Sir super ❤❤❤❤

  • @sumathisanka9146
    @sumathisanka9146 8 หลายเดือนก่อน +10

    Hi brother I am your great fan I am watching your vedeos regularly

  • @shivaputhrappaitigi3802
    @shivaputhrappaitigi3802 8 หลายเดือนก่อน

    ಬಳ್ಳಾರಿ ಜಿಲ್ಲಾ ಯಾವ ಊರಿನವರು.

  • @bharathr9126
    @bharathr9126 8 หลายเดือนก่อน +2

    Tumba mugdaru basavaru kastajivi channagiralli super vidios nimagu jayavagali

  • @ManjunathPurad-zx8df
    @ManjunathPurad-zx8df 8 หลายเดือนก่อน +1

    Somari tilivalike 😊

  • @divyashree5674
    @divyashree5674 8 หลายเดือนก่อน +2

    Super sir

  • @sureshmaddodi1714
    @sureshmaddodi1714 8 หลายเดือนก่อน +1

    🙏🙏🙏

  • @ramarao7139
    @ramarao7139 8 หลายเดือนก่อน

    All the best

  • @swamyswamy7977
    @swamyswamy7977 8 หลายเดือนก่อน +1

    ಅಣ್ಣ ನಿಮ್ಮ ಮಾತು ಸೂಪರ್

  • @anandas3089
    @anandas3089 8 หลายเดือนก่อน +3

    Love marriage is best

  • @rajnikanthsangam6500
    @rajnikanthsangam6500 8 หลายเดือนก่อน +2

    Jansankya niyantrishbeku,

  • @ShivuKk-kc7ki
    @ShivuKk-kc7ki 8 หลายเดือนก่อน +1

  • @maheshmang4854
    @maheshmang4854 8 หลายเดือนก่อน +2

    ❤is

  • @rekhas7629
    @rekhas7629 8 หลายเดือนก่อน

    Brother ur words sooooooooo

  • @kiranbommadere
    @kiranbommadere 8 หลายเดือนก่อน +3

    Swalpa sahaya ಮಾಡ್ರಿ.. ಅವರ ವ್ಯಾಪಾರ time waste ಮಾಡಿಸಿದ್ದಕ್ಕೆ

  • @BGS0690
    @BGS0690 8 หลายเดือนก่อน

    Sir, nice vlog. Can you give me his number? So that he can be helped.

  • @yashodabk5830
    @yashodabk5830 8 หลายเดือนก่อน

    ಸರ್ ಇವರ number ಕೊಡಿ.ಬೆಂಗಳೂರಿಗೆ ಬರುತ್ತಾರ ಕೇಳಬೇಕು.