'ನಾಗಯಕ್ಷಿ' ಇಲ್ಲಿ ನೆಲೆಸಿದ್ದೇ ಪವಾಡ... ಕೇಳೋದು, ಹೇಳೋದು ನಡೆಸಿಕೊಡ್ತಾಳೆ | Megaravalli Nagayakshi | Heggadde

แชร์
ฝัง
  • เผยแพร่เมื่อ 2 ต.ค. 2024
  • 'ನಾಗಯಕ್ಷಿ' ಇಲ್ಲಿ ನೆಲೆಸಿದ್ದೇ ಪವಾಡ... ಕೇಳೋದು, ಹೇಳೋದು ನಡೆಸಿಕೊಡ್ತಾಳೆ | Megaravalli Nagayakshi Temple | RajaShekar | Heggadde Studio
    ರಾಜಶೇಖರ್
    ನಾಗಪಾತ್ರಿಗಳು
    ಮೊಬೈಲ್: 9972919962 | 7259368962
    Address : ಶ್ರೀ ನಾಗ ಮತ್ತು ನಾಗಯಕ್ಷಿಣಿ ದೇವಸ್ಥಾನ
    ಸಂತೆ ಮೈದಾನ, ಮೇಗರವಳ್ಳಿ ತೀರ್ಥಹಳ್ಳಿ
    GoogleMap Link - 1) Temple : goo.gl/maps/73...
    2) Near Board : goo.gl/maps/K5...
    #Megaravalli_Nagayakshi_Temple #RajaShekar #Heggadde_Studio #RajaShekar_NagaPathri #Nagaradhane #Nagayakshi #NagaDevaru #Megaravalli #Thirthahalli #NagaTemple
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 147

  • @HeggaddeStudio
    @HeggaddeStudio  ปีที่แล้ว +12

    Please Subscribe & Support #Heggadde_Studio

  • @janardhangowdagowda3682
    @janardhangowdagowda3682 ปีที่แล้ว +57

    ನಮ್ಮ ಸೌಜನ್ಯ ಳಿಗೆ ಆದಷ್ಟು ಬೇಗ ನ್ಯಾಯ ಸಿಗಲಿ

  • @sathishprabhu1444
    @sathishprabhu1444 ปีที่แล้ว

    Om shree ನಾಗಯಕ್ಷಿಣಿಯೇನಮಃ

  • @vidyam4685
    @vidyam4685 3 หลายเดือนก่อน

    Om nagayakshini namha

  • @ChandraShekhar-ky3tb
    @ChandraShekhar-ky3tb ปีที่แล้ว +1

    Thumbane sathya annisutte thanks sir for sharing

  • @raghuacharya5274
    @raghuacharya5274 ปีที่แล้ว +1

    ಒಳ್ಳೆ ಮಾರ್ಗದರ್ಶಕರು 🙏

  • @dmkcrection
    @dmkcrection ปีที่แล้ว +5

    Super thayi mahime 🙏♥️

  • @sampreetam007
    @sampreetam007 ปีที่แล้ว +1

    *MAY GOD BLESS YOU*

  • @multitalent3952
    @multitalent3952 ปีที่แล้ว +5

    ಅಲ್ಲಿರುವ ದೇವರನ್ನು ನಂಬಬಹುದು ಆದರೆ ದೇವರ ಹೆಸರು ಹೇಳಿಕೊಂಡು ಬದುಕುವ ಮನುಷ್ಯರನ್ನು ‌ನಂಬಲೇಬಾರದು

    • @ajayudupi9253
      @ajayudupi9253 ปีที่แล้ว +1

      Super nijavada matu

    • @multitalent3952
      @multitalent3952 ปีที่แล้ว

      @@ajayudupi9253 tq

    • @Meat_cooker
      @Meat_cooker ปีที่แล้ว

      ದೇವರು ಯಾರು ಸ್ವಾಮಿ??.. ನಾಗರಹಾವು ದೇವರ??.. ಯಾರೋ ಕೈ ಕಾಲು ಸರಿ ಇರೋ ಮನುಷ್ಯ ಆವೇಶ ಬಂದಂಗೆ ವೈಬ್ರೆಟ್ ಮಾಡಿಕೊಂಡು ಬಿದ್ದುಬಿಟ್ರೆ ಅದು ದೇವರ??... ಅದು ಮಾನಸಿಕ ಅಥವ ನರದ ಸಮಸ್ಯೆ ಅಷ್ಟೇ

    • @sirkshetramegaralli1338
      @sirkshetramegaralli1338 ปีที่แล้ว +2

      Nimge Alli yar adru en adru madidr??

  • @Shankarimkbhat
    @Shankarimkbhat 3 หลายเดือนก่อน

    Namage olldu madi devare❤

  • @sowbhagyabs945
    @sowbhagyabs945 ปีที่แล้ว +1

    🙏🙏🙏🙏🙏🙏

  • @annapurnna6574
    @annapurnna6574 ปีที่แล้ว

    ನಮ್ಮ
    ಹೋಲನಮ್ಮಹೇಸರೀಗೇಆಗಭೇಕೂ
    ಪರೀಹಾರಕೂಡೀ
    ಅಪ್ಪಜೀ

  • @srisachethraosharma.a.r.-sj6dc
    @srisachethraosharma.a.r.-sj6dc ปีที่แล้ว +8

    ಧನ್ಯವಾದಗಳು ಸಂದೀಪ್ ಅಣ್ಣ ಮತ್ತು ಹೆಗ್ಗದೆ ಸ್ಟುಡಿಯೋ ಟೀಮ್ ಗೆ ,ನಮ್ಮ ದೇವರು ❤💝,ಮತ್ತು ನಮ್ಮ ಗುರುಗಳು 💛❤️💝🌎🌍🌏💐🌹🥰🤗🇮🇳,ಮತ್ತೊಮ್ಮೆ ಧನ್ಯವಾದಗಳು ಈ ಸಂಚಿಕೆಗೆ 😊 ಇದೆ ರೀತಿ ಇನ್ನಷ್ಟು ವಿಡಿಯೋಗಳು ಈ ಬಗ್ಗೆ ಬರುತ್ತಿರಲಿ ನಮ್ಮ ಪ್ರೋತ್ಸಾಹ ಸದಾ heggadde ಸ್ಟುಡಿಯೋಗೆ ನಮಸ್ಕಾರಗಳು.🙇💐🌹👍🆗🙏🕉️🙏. .

  • @shivushivakumar4147
    @shivushivakumar4147 ปีที่แล้ว

    ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏🙏🙏🙏🙏🙏🙏🙏🙏 ಓಂ ಶ್ರೀ ಜಗನ್ಮಾತೆ ನಮಃ 🙏🙏🙏🙏🙏🙏🙏 ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏

  • @sumanv3984
    @sumanv3984 ปีที่แล้ว +13

    🙏🙏🙏ನಾಗಪ್ಪ ನಾಗಯಕ್ಷಿ🙏🙏 ಗುರುಜೀ

  • @ManiManipoojari-ox1yc
    @ManiManipoojari-ox1yc 3 หลายเดือนก่อน +1

    ಸಂದೀಪ್ ಸರ್ ಒಮ್ಮೆ ಅಲಸೆ ಚಂಡಿಕೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಡಿ ಬಹಳ ಪವರ್ ಫುಲ್ ದೇವಸ್ಥಾನ ತೀರ್ಥಹಳ್ಳಿ ತಾಲ್ಲೂಕು ಕನ್ನಂಗಿ ಪೋಸ್ಟ್ ಅಲಸೆ ಕ್ಷೇತ್ರ ಮತ್ತು ಗುಳಿ ಗುಳಿ ಶಂಕರೇಶ್ವರ ದೇವಸ್ಥಾನ ಇವೆರಡು ಹತ್ತಿರ ಹತ್ತಿರ ಇರುವ ದೇವಸ್ಥಾನ

  • @GirishAmbig
    @GirishAmbig 11 หลายเดือนก่อน

    🙏🙏

  • @renukagr8736
    @renukagr8736 ปีที่แล้ว +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @annapurnna6574
    @annapurnna6574 ปีที่แล้ว

    ನಮ್ಮಗೇಸಹಯ್
    ಮಾಡೀ
    ಗುರೂಗಳೇ

  • @manjulapavan407
    @manjulapavan407 ปีที่แล้ว

    Thanks anna .edetara temple run mundvaresi help agutte

  • @narayanabhandary3797
    @narayanabhandary3797 ปีที่แล้ว +1

    🙏🙏🙏🙏🙏

  • @Meat_cooker
    @Meat_cooker ปีที่แล้ว +4

    ಸುಳ್ಳುಗಳು, ನಾಟಕಗಳು, ದ್ರಾಮಾಗಳು

  • @deepakmallya7699
    @deepakmallya7699 ปีที่แล้ว +1

    🙏

  • @JinnappaAilgoda-qx7lu
    @JinnappaAilgoda-qx7lu ปีที่แล้ว

    SUpr

  • @jyothijyothik951
    @jyothijyothik951 ปีที่แล้ว +10

    ನಮ್ಮ ದೇವರು 🙏🙏 ನಮ್ಮ ಗುರುಗಳು 🙏🙏🙏❤

  • @jyothijyothik951
    @jyothijyothik951 ปีที่แล้ว +10

    ನಾನು ನಂಬಿದ ದೇವರು 🙏🙏🙏🙏🙏

  • @gowrammasg-es8pm
    @gowrammasg-es8pm 17 วันที่ผ่านมา

    ಓಂ ನಾಗಯಕ್ಷಿ ನಾಗರಾಜಾಯ ನಮಃ ನನ್ನ ಹೆಸರಲ್ಲಿರೋ ಸೈಟ್ ನನ್ನಂತೆ ಆಗಬೇಕು ಅದರಲ್ಲಿರುವ ಲಾಭ ಇಲ್ಲ 20 40 ಸೈಟ್ ಅಲ್ಲಿರೋ ದೋಷಗಳನ್ನು ಪರಿಹಾರ ಮಾಡಿಕೊಡಬೇಕು ಅಮ್ಮ❤❤❤❤❤❤

  • @shreedharrocky1577
    @shreedharrocky1577 ปีที่แล้ว +1

    Super sir

  • @ranjanipradeepkalale3157
    @ranjanipradeepkalale3157 หลายเดือนก่อน

    ಪಾದ್ರಿ ಯಾಕೆ?ನಮ್ಮ ಹಿಂದೂ ಧರ್ಮದಲ್ಲಿ ಬಲಿಸುತ್ತೇವೆಯ?

  • @ಆಯುರ್ವೇದಸಿರಿ
    @ಆಯುರ್ವೇದಸಿರಿ ปีที่แล้ว +15

    ನಾವು ತಿಂಗಳಿಗೆ ಒಮ್ಮೆ ಆ ರೊಡ್ ಅಲ್ಲಿ ಹೋಗುತ್ತೆವೆ ಆದ್ರೆ ನಮ್ಮಗೆ ಗೊತ್ತಾಗಿಲ್ಲ.....ಇನೊಮ್ಮೆ ಹೋದಾಗ 100% ಹೋಗಬೇಕು

    • @radhakrishnakrishna7171
      @radhakrishnakrishna7171 9 หลายเดือนก่อน

      Which district location address of the Temple please

    • @sujathasuji5346
      @sujathasuji5346 5 หลายเดือนก่อน

      Nija nan hogide thubane power full

    • @gayathrishriyan8806
      @gayathrishriyan8806 3 หลายเดือนก่อน

      Thirthahalli alli irodu Megaravalli anta. Alli hogi kelidre yar bekadru heltare i​@@radhakrishnakrishna7171

  • @ramakrishnak4782
    @ramakrishnak4782 ปีที่แล้ว

    🙏🙏🙏🙏🙏🙏

  • @Omsahiram
    @Omsahiram ปีที่แล้ว +2

    Ganda Hendthi ebbaru hodaga Alli Obbarige onedhu in obbarige in onehdu token (Rashidi chiti) tegedu kollale beku yennuva system annu niv Badalisi kondare thumba ottama
    samsaradalli yene samasye eddaru a samasye onedhu ritiyalli obbarige in onedhu ritiyalli mattobbarige tilidiruttade higiruvaga adu hege bere bere rashidi chiti tegedu kollalebeku ottaya maduvudu sariyalla
    kasta antha baruva navugalu duddanu kuda aste kastadalli kudisikondu barutteve
    devru namage poora pramanada ashirvadha madida mele nivu beda yendaru baktadigalada navu namma manaspoorvaka namma kailadastu devarige nidiye nidutteve
    kelavu doranegalannu nivu badalisi kollabeku gurugale nimma devaladalli
    nimma bagge aparavadha gawrava vide
    devalada keerthi kalasha nimma kaiyyalide
    nimma mathu nade nudi yellavu thumba chennag ede
    adare devaladalli erova kelavu system galu badalagale beku
    hinde bandavarannu munde bittiruvidannu navu monne gamanisiddeve,
    counter sibbandigalu sidi midi mathugalu astu samanjasavalla
    harake galu book maduva modale advance keliruva system kuda sari ella.
    sarva pooje madisida.namage Helikege bandaga devru nidida ganda prasada horatu padisi in yava prasadavagali huvina yesalagali sikkilla
    sarva poojeli baresida mangalarathi prasadavu sikkilla
    yene erali
    Nagayakshi Ammanigagi yella sahisi bandiddeve gurugale
    dayavittu kshetrada hirimeyannu yetti hidiyiri
    thumba Karanika Kshethra....Nanage adara arivu agire
    daiyavattu baktarada namma devasthanada bagegina kalajiyannu artha madikolli yenadaru tappidalli mannisi
    yellavannu prathyakshavagi nodiruvudannu mathra nimmalli helikondiddene

  • @BhargaviRShetty
    @BhargaviRShetty ปีที่แล้ว +2

    ಓಂ ಶ್ರೀ ನಾಗ ನಾಗಯಕ್ಷಣಿಯೇ ನಮಃ.... 🙏🏼🙏🏼🙏🏼🙏🏼🙏🏼ಗುರುಗಳೇ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ.... ಸ್ವಾಮಿ ನಾಗಪ್ಪ 🙏🏼🙏🏼🙏🏼🙏🏼🙏🏼

  • @MohanMoni-v4z
    @MohanMoni-v4z 2 หลายเดือนก่อน

    Kali yugadalli yawa Devaru Saha Bhoomiya mele iruvudilla anno mathu Mahabharathadallide E Prasnege Ean Heltira .Devara hesaru heli Duddu mAduttiruva Vyaparigale

  • @gajendravc6528
    @gajendravc6528 ปีที่แล้ว +5

    ಧನ್ಯವಾದಗಳು ಈ ಸಂಚಿಕೆಗೆ

  • @ramakrishnahegde8452
    @ramakrishnahegde8452 5 หลายเดือนก่อน +1

    ಗುರುಗಳೇ ನನಗೇ ಮದುವೆ ಆಗಿಲ್ಲ. ಮಕ್ಕಳ ಮಡಿಕೋಡಿ

  • @vajresh.pprashanth3239
    @vajresh.pprashanth3239 ปีที่แล้ว +1

    ,🙏🏻🙏🏻

  • @Omsahiram
    @Omsahiram ปีที่แล้ว +5

    Thumba Karanika kshethra...Devara bagge yeradu math ella
    onedhe nudi adu kuda poorna pramanadalli sari yenisthu
    Amma Nagayakshi Sarvarannu kayuttale....Kalitta maru galigeye yeno onedhu positive vibrations❤
    Yella ammana Aparavadha shakthiya Araga..
    Danyosmi Tayi

  • @manjuprakash9115
    @manjuprakash9115 ปีที่แล้ว +2

    ಭಾರಿ ವಿಶೇಷ ದೇವಸ್ಥಾನದ ಮಾಹಿತಿ ಮತ್ತು ಗಂಭೀರ ನುಡಿ ಗುರುಗಳು ತಿಳಿಸಿದರು.
    ತುಂಬಾ ತುಂಬಾ ಧನ್ಯವಾದಗಳು. 🙏🙏🙏.

  • @bhavyababbi4829
    @bhavyababbi4829 ปีที่แล้ว +2

    Yes soujanya ge nyaya sigali

  • @manikantm-xi8bk
    @manikantm-xi8bk ปีที่แล้ว

    Nima ashivadadida nama jevana chanage erallie nagpaa nine kapd manikanta janu mathimane ,

  • @savithabai7048
    @savithabai7048 18 วันที่ผ่านมา

    Nau barbeku guruji

  • @raghavendraraghu7538
    @raghavendraraghu7538 ปีที่แล้ว +1

    100/100

  • @geethake
    @geethake 4 หลายเดือนก่อน +1

    Jai naagayakshiyee namaha

  • @sowmyaingin1772
    @sowmyaingin1772 11 หลายเดือนก่อน +1

    Namaste sir, naan irodhu Ireland nalli irodhu naan gurugalige call madbeku andre yav time alli madbeku daivittu tilaskodi

    • @rajeevnaik257
      @rajeevnaik257 3 หลายเดือนก่อน

      Namaste madam.

  • @CPrabhavathiurs
    @CPrabhavathiurs ปีที่แล้ว

    Amma kapadu thayi nagappa olledannau madu thande

  • @manojkarkera3610
    @manojkarkera3610 ปีที่แล้ว +3

    🙏🙏🙏🙏Amma nagamma nege Jaya wagali 🙏🙏🙏

  • @manikantm-xi8bk
    @manikantm-xi8bk ปีที่แล้ว +2

    Manikanta mathimane namo nagadevate

  • @nidhiganiga
    @nidhiganiga 10 หลายเดือนก่อน +1

    Sullu yaru nambabedi

  • @prabhashubha4285
    @prabhashubha4285 ปีที่แล้ว +4

    ಯಕ್ಷಿ ಅಮ್ಮ,🙏

  • @HSPRABHUSWAMY
    @HSPRABHUSWAMY 10 หลายเดือนก่อน

    Rakteswari nanage 120000000 JE 169733 nanage Bumper prize kottiddakke danyavadagallu

  • @ajayudupi9253
    @ajayudupi9253 ปีที่แล้ว +1

    Jana nambedi devrannu nambi. Devara hesaralli duddumaduvaranu nambedi.

  • @chayaa6295
    @chayaa6295 ปีที่แล้ว +1

    TEERTH HALLY MEGARAVALLY . NAGAYAKSHY TEMPLE .NEAR KOLLURU

  • @CPrabhavathiurs
    @CPrabhavathiurs ปีที่แล้ว

    Kai edidu kapadu thande thayi

  • @savithagawda2225
    @savithagawda2225 ปีที่แล้ว

    Nange ondu magu kodu ನಾಗದೇವರೇ

  • @svbadihaveli7815
    @svbadihaveli7815 ปีที่แล้ว +4

    Super❤

  • @DeepaMetri-u8s
    @DeepaMetri-u8s ปีที่แล้ว +2

    Om nagayakshi namaha

  • @ashwininaik9604
    @ashwininaik9604 ปีที่แล้ว +2

    🙏🙏🙏

  • @mahadevdandavati275
    @mahadevdandavati275 ปีที่แล้ว

    ಗುರುಗಳೇ ನಾನು ನನ್ನ ಸಮಸ್ಯೆಗೆ ಪರಿಹಾರ ಕುರಿತು ತಮಗೆ ಸುಮಾರು ಸಾರಿ ಕಾಲ್ ಮಾಡಿದ್ದರು ನನ್ನ ಕರೆ ಸ್ವೀಕರಿಸುತ್ತಿಲ್ಲ..

  • @siddnagoudagmalipatil7189
    @siddnagoudagmalipatil7189 ปีที่แล้ว +2

    Yava distic anta hakappaa guruve bari uresaru hakidre ayita

    • @sumanv3984
      @sumanv3984 ปีที่แล้ว

      ನಾಗ‌ ಮತ್ತು ನಾಗ ಯಕ್ಷಿಣಿ ದೇವಸ್ಥಾನ ಸಂತೆ ಮೈದಾನ ಮೇಗರವಳ್ಳಿ ತೀರ್ಥಹಳ್ಳಿ ತಾಲೂಕು

    • @raghavendraraghu7538
      @raghavendraraghu7538 ปีที่แล้ว +2

      Agumbe hatra Megaravalli shivamogga district

    • @HeggaddeStudio
      @HeggaddeStudio  ปีที่แล้ว +1

      ರಾಜಶೇಖರ್
      ನಾಗಪಾತ್ರಿಗಳು
      ಮೊಬೈಲ್: 9972919962 | 7259368962
      Address : ಶ್ರೀ ನಾಗ ಮತ್ತು ನಾಗಯಕ್ಷಿಣಿ ದೇವಸ್ಥಾನ
      ಸಂತೆ ಮೈದಾನ, ಮೇಗರವಳ್ಳಿ ತೀರ್ಥಹಳ್ಳಿ
      GoogleMap Link - 1) Temple : goo.gl/maps/73JSYfd3oREgu6GD8
      2) Near Board : goo.gl/maps/K5P21FKwB6K1sjfS8

    • @udupikrishna6586
      @udupikrishna6586 ปีที่แล้ว

      Shivamogha tirthahalli taluk

  • @hemanthraj1365
    @hemanthraj1365 ปีที่แล้ว +2

    💐🙏🏻🙏🏻🙏🏻💐

  • @gowdrumanehemakumar4265
    @gowdrumanehemakumar4265 2 หลายเดือนก่อน

    Token 500, bukali putta

  • @amithsingh46
    @amithsingh46 ปีที่แล้ว +1

    🙏🙏🙏

  • @ganeshmarpallis.pmarpalli34
    @ganeshmarpallis.pmarpalli34 2 หลายเดือนก่อน

    ಗುರುಗಳೆ ಅಡ್ರೇಸ್ ಸೆಂಡ್ ಮಾಡಿ😢😔🥺😭

  • @sharmilapoojary9718
    @sharmilapoojary9718 11 หลายเดือนก่อน

    Justice for sowjanya..🙏

  • @sirkshetramegaralli1338
    @sirkshetramegaralli1338 ปีที่แล้ว +1

    Amna 😍😍

  • @jayshree5141
    @jayshree5141 ปีที่แล้ว +2

    🌷🙏🙏🙏🙏🌷

  • @mallikarjunamall8530
    @mallikarjunamall8530 ปีที่แล้ว +2

    🌼🌸🙏🙏🙏🌸🌼

  • @manikantm-xi8bk
    @manikantm-xi8bk ปีที่แล้ว

    Nima ashivadadida nama jevana chanage erallie nagpaa nine kapd manikanta janu mathimane ,

  • @shilpas6247
    @shilpas6247 ปีที่แล้ว

    Pls Udupi inda hege hogbeku e temple ge bus Alli hogod adre

  • @rohiniramesh4208
    @rohiniramesh4208 ปีที่แล้ว +1

    🙏🙏🙏🙏🙏🙏🙏🙏🙏

  • @lalitapatgar5982
    @lalitapatgar5982 ปีที่แล้ว +2

    🙏🙏🙏🙏🙏🙏

    • @crazygametsf6
      @crazygametsf6 ปีที่แล้ว

      Godbles yours🙏🙏🙏🙏🙏

  • @gopalkrishnasr2375
    @gopalkrishnasr2375 ปีที่แล้ว

    Tqu for heggadde studio information sir

  • @sujatha.h1915
    @sujatha.h1915 ปีที่แล้ว +3

    naaga yakshini powerfull God. but elli aa devara hesaralli mosa naditide duddu madthidare. evananu namba bedi. namma kastakke hogi prashne kelide ella sullu helidaru. alli bandiruva bakthadi galanna kelide avaru kuda helidare evanu helirodu sullu. kastakke etkondiruva duddu waste aythu antha bejar madkondu hodaru.
    prathi dina 30000 to 40000 income ede. kastakke banda bakthadigalinda vasuli madtidare...

  • @ashwinkumar7052
    @ashwinkumar7052 ปีที่แล้ว

    Yake taavu sawjanya kolegarara bagge kelabaradu ?

  • @vidyam4685
    @vidyam4685 3 หลายเดือนก่อน

    E tempal yalli erodu

  • @ashads-yo6bq
    @ashads-yo6bq 11 หลายเดือนก่อน

    Sir Address heli sir

  • @shantanandab712
    @shantanandab712 ปีที่แล้ว +1

    🙏🙏🙏

  • @Manjulamp2006
    @Manjulamp2006 11 หลายเดือนก่อน

    ಗುರುಗಳು ತುಂಬಾ ಚನ್ನಾಗಿ ವಿವರಣೆ ನೀಡಿದ್ದಾರೆ

  • @satishkamath1169
    @satishkamath1169 ปีที่แล้ว +1

    Nagdev jai

  • @sarojasaruuu5523
    @sarojasaruuu5523 ปีที่แล้ว +1

    🙏🙏🙏🙏🙏

  • @Number1STAR.
    @Number1STAR. ปีที่แล้ว

    Nagayakshi choudeshwari tayi kapadu🙏

  • @sureshc6137
    @sureshc6137 ปีที่แล้ว

    Saligrama annisutte

  • @sowmyajagannathsingh1032
    @sowmyajagannathsingh1032 3 หลายเดือนก่อน

    🙏🙏🙏🙏

  • @VinuGunagi-ui3su
    @VinuGunagi-ui3su 10 หลายเดือนก่อน

    Yav temali call madbeku

  • @vijayaguru5565
    @vijayaguru5565 ปีที่แล้ว +1

    🙏🙏🙏🙏🙏🙏🙏🙏

  • @paicateringkarkala9686
    @paicateringkarkala9686 ปีที่แล้ว

    ಫೋನ್ ಕರೆ ಮಾಡಿದರೆ ಇಡೀ ದಿನ ಬಿಜ್ಯೀ ಇನ್ನೊಂದು ನಂಬರ್ ಗೆ ಸಂಪರ್ಕಿಸಿದರೆ ಕರೆ ತಾಗುವುದು ಇಲ್ಲ.

  • @surajbhongle6726
    @surajbhongle6726 ปีที่แล้ว

    Overconfident bada Gurugale

  • @roopar8939
    @roopar8939 11 หลายเดือนก่อน

    Namaste anna,om dhum dhurgai namaha

  • @RagavendraMogaveer
    @RagavendraMogaveer ปีที่แล้ว

    Yavga barbeku tumba kastage ide gurugale😊

  • @balakrishnan-xp4rt
    @balakrishnan-xp4rt ปีที่แล้ว

    ನಿಮ್ಮ ನಂಬರ್ ಯಾವುದು?

  • @AvinashRadhika
    @AvinashRadhika 7 หลายเดือนก่อน

    🙏🙏🙏🙏

  • @sunilgowda4750
    @sunilgowda4750 11 หลายเดือนก่อน

    🙏🙏🙏🙏🙏🙏🙏🙏🙏🙏

  • @sujathams3051
    @sujathams3051 ปีที่แล้ว

    ನಮಗೊಮ್ಮೆ ಬೇಗ ದರ್ಶನ ಆಗಲಿ

  • @MamathaP-ve3fs
    @MamathaP-ve3fs ปีที่แล้ว

    🙏🙏

  • @KamalaRavi-tg4sw
    @KamalaRavi-tg4sw ปีที่แล้ว

    🙏🙏🙏

  • @indrammaindra1466
    @indrammaindra1466 ปีที่แล้ว

    Nanu nimma Chanelle nodi 20 /8/23 nanu templege hogidde nange gurugalu mathe Avra misses namge snamdalu anukula madikottru mathe gurugalu nanna mukanodi nanu prashnege kulithe namage nammavru antha thimba bandu bangalore eddare but Hana ahatsthu ellavannu alate madi duddoninada aleuythre andare gurugalu neenu ellie

    • @indrammaindra1466
      @indrammaindra1466 ปีที่แล้ว

      Mundane contunu maduthene nenu ninna samsay houthu banduddiya Adare nenu shivanemagalagi nanna kannige kanuthiya neenu shivana Magalagi iru endu nange dhiray helida mele nange hummasu bandide nanu baduki baluva ase huttide gurugalu helida mathige nane thumba challenginggi jeevanamduva ase huttide nanna kutumbdavaranthe kandu nange olle mathugaleddare avarice nanna kutumbada kadeinda koti vandanegalu

  • @sowbhagyabs945
    @sowbhagyabs945 ปีที่แล้ว

    🙏🙏🙏🙏🙏

  • @pushpapai1788
    @pushpapai1788 ปีที่แล้ว

    🙏🙏🙏🙏🙏

  • @RanjithaRanjupuni
    @RanjithaRanjupuni ปีที่แล้ว

    Amma nagamma annanige police kelasa siguva hage madu amma.anna love maduthiruva hudugi sanchitha siguva hage madu
    Ellarigu ashirvaada madu 🙏🙏🙏❤️

    • @VinayaYt
      @VinayaYt 4 หลายเดือนก่อน

      Yaramma ninu