Sir Namaste 🙏, Very excellent 👌 video on Mithuna lagna/Rashi. Sir pin to pin, point to point whatever you have told is accurate Sir, Lot of information you have shared Sir, there characteristics, mother , father, siblings, spouse, friends, occupation, age series prediction, which alphabet is favourable for them for name. Lifetime guidance to follow, All the points are excellent Sir. Instead of following dinabhavishya, varabhavishya..just following whatever you are guiding about all the lagna in each video really helps one ,Sir to lead a good life. Thank you for sharing continuous knowledge Sir. 🙏 😊
ನಿಜ ನಿಜ. ಯಾವ್ ಕೆಲ್ಸ ಬರೋಲ್ಲ ಅಂತಿಲ್ಲ. ಅಯ್ಯೋ ಬೈದ್ರೆ ಮುಗೀತು. ಖಂಡಿತಾ ಹೌದು ಮಕ್ಕಳನ್ನು ಪ್ರೀತಿಸುತ್ತಾರೆ. ಹೌದು ತಂದೆಗೆ ಅನಾರೋಗ್ಯವಾಗಿದೆ.ಹೃದಯ ರೋಗಿ ತಂದೆ. ತಾಯಿಗೂ ಆರೋಗ್ಯ ವಿಲ್ಲ. ನಿಜ ನಿಜ ಮದುವೇ ಯೋಗ 32ರ ಮೇಲೇ ಯೇ 👌ಹೇಳಿದ್ದೀರಾ ಸರ್. ನಿಜ ಪ್ರೀತಿ ಮಾಡಿದ್ದಾರೆ. 👌.🎉👌. ನಿಜ ತುoಬಾ ಚೆನ್ನಾಗಿ ಹೇಳಿದ್ದೀರಾ 🙏🙏. ನೀವು ಹೇಳ್ದ ಎಲ್ಲಾ ಮಾತುಗಳು ಮಿಥುನ ರಾಶಿ ಗಂಡು ಮಗನಿಗೆ ಅನ್ವಯಿಸುತ್ತೆ. ದೇವರ ಸನ್ನಿಧಿಗೆ ಅವರಲ್ಲಿ ಮನಸಿದೆ 👌👌ಬಂದಿದೆ ಕೊಲೆಸ್ಟ್ರಾಲ್ ಬಾಗಿಲಿನಲ್ಲಿ ನಿಂತಿದ್ದಾರೆ 👌.👌👌👌.ಆ ದಿಂದ ಹೆಸರು.
🙏 Gurugale.... Nannadu Mithuna Lagna, blank chat prediction 200% accurate aagide. Nange 20 age series nadithaa untu almost niv heliddella nija agide.... Thank you Universe🌸🙏 Thank you Guruji 💐🙏
Namaste sir, Your predictions are accurate. Characteristics explained here are to the point. I work in land related field, does interior designs. Always think of multiple ways of income. Likes to travel, writes daily journal. Parents does have health issues. In 20 to 29, I have changed 3 works. Overall, every points are true. Thank you sir🙏
ನಮಸ್ಕಾರ ಗುರೂಜಿ 🙏 ನೀವು ಹೇಳಿದ ಎಲ್ಲವೂ ಸರಿಯಾಗಿದೆ ನನಗೆ 27 ನೇ ವಯಸ್ಸಿನಲ್ಲೇ ಮದುವೆ ಯಾಗಿದ್ದು ಹಾಗ ಗುರು ಕನ್ಯಾ ರಾಶಿಯಲ್ಲಿ ಇರುವರು ನನ್ನ ತಂದೆ ಬಹಳ ತೊಂದರೆ ಅನುಭವಿಸಿದ್ದರು ಹಣದ ವಿಚಾರದಲ್ಲಿ ಗುರುದೇಶೆ ಬಂದಾಗ ನನ್ನ ಮದುವೆ ಯಾಗಿದ್ದು 2005 ಎಪ್ರಿಲ್ ತಿಂಗಳಲ್ಲಿ ನನ್ನ ತಂದೆ ತಾಯಿಯ ಜೊತೆ ನಾನು ಇಲ್ಲ ಅವರ ಜೊತೆ ಸಂಬಂಧ ಚೆನ್ನಾಗಿಲ್ಲ ಈಗ 47 ವಯಸ್ಸು ನಡಿತಾ ಇದೆ ಹಾಗೆ ಶನಿ ದೇಶೆ ನಡಿತಾ ಇದೆ ಪರವಾಗಿಲ್ಲ ಹೇಗೊ ನಡಿತಾ ಇದೆ ನೀವು ಹೇಳಿದ ಎಲ್ಲವೂ ಸರಿಯಾಗಿದೆ 100
ಗುರುಗಳೇ ನನಗೀಗ 52 ವರ್ಷ ಅಂದಾಜು ವಯಸ್ಸು ಗಂಡು ಹಾಲೇಶ . ದಾವಣಗೆರೆ. ತುಂಬಾ ತೊಂದರೆ ಬೆನ್ನು ಮೂಲೆಗಳ ಸಮಸ್ಯೆ ಕೆಲಸ ಮಾಡಲು ಆಗುತ್ತಿಲ್ಲ.ಜಾತಕ ಇಲ್ಲ ಜನ್ಮ ದಿನಾಂಕ ಗೊತ್ತಿಲ್ಲ. ನೌಕರಿ ಬಿಟ್ಟು 3 ವರ್ಷ ಆಯ್ತು.ತುಂಬಾ ಅವಮಾನ ಅಪವಾದಗಳು ತುಂಬಾ ನೊಂದಿದ್ದೇನೆ .ನಿಮ್ಮಿಂದ ನನಗೆ ಪರಿಹಾರ ಸಿಗಬಹುದಾ ಗುರುಗಳೇ...,ದಯಮಾಡಿ ತಿಳಿಸಿ .
Sir nanna magan mittun rasi ಆರಿದ್ರಾ ನಕ್ಷತ್ರ ಇದ್ದು ಮಾಸ್ಟರ್ ಡಿಗ್ರಿ mca ಮಾಡಿದ್ದಾನೆ 10ವರಶ್ವ್ಯವಾತು ಏನು ಕೆಲಸ ಮಾಡತಾಯಿಲ್ ಅವನ ವಯಸ್ಸು 35ನಡೆಯುತ ಇದೆ ಅವನ ನೌಕರಿ ಮತ್ತು ಮದುವೆ ಬಗ್ಗೆ ತಿಳಿಸಿ sir
Sir Namaste 🙏,
Very excellent 👌 video on Mithuna lagna/Rashi.
Sir pin to pin, point to point whatever you have told is accurate Sir,
Lot of information you have shared Sir, there characteristics, mother , father, siblings, spouse, friends, occupation, age series prediction, which alphabet is favourable for them for name.
Lifetime guidance to follow,
All the points are excellent Sir.
Instead of following dinabhavishya, varabhavishya..just following whatever you are guiding about all the lagna in each video really helps one ,Sir to lead a good life.
Thank you for sharing continuous knowledge Sir. 🙏 😊
Sir Namaste, Whatever you said about mithun rasi is accurate sir
100% currect GURUJI.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಗುರುಗಳೆ.
Namaste gurugale 🙏Thumba change vivarne kotri gurgale NIV helidu correcthaghe ede .haghe naditaede..TQ u gurugale
True guruji what you said
ನಮನಗಳು ಗುರುಗಳೇ ತುಂಬ ಉತ್ತಮ ವಿವರಣೆ ನನ್ನ ಗಂಡನ್ನು ಮಿಥನ ರಾಶಿ ವೃಶ್ಚಿಕ ಲಗ್ನ ತುಂಬಾ ನೇ ತೊಂದರೆ ಉಂಟು ಓಳೇಯ ವಿಚಾರಗಳೂ ದಾನೈವಾದ ಗುರುಗಳೇ ❤🙏
100%to 200% ಕರೆಟ್ಟಾಗಿ ಹೇಳಿದಿರ ಗುರುಗಳೇ ❤❤❤
Gurujii 100percent correct in my life
🙏ಗುರುಗಳೆ ಯಲ್ಲಾ ನಿಜ ತುಂಬಾ ಧನ್ಯವಾದಗಳು ಗುರೂಜಿ 🙏🙏🙏🙏🙏ತುಂಬಾ ಖುಷಿ ಅಯ್ತು ಧನ್ಯವಾದಗಳು
Namastesir❤
Very Very Good message 🙏🏻
Superb and excellent series, please continue for all lagnas, not only teaching but also educating all, thank yoooooou
ನಿಜ ನಿಜ. ಯಾವ್ ಕೆಲ್ಸ ಬರೋಲ್ಲ ಅಂತಿಲ್ಲ. ಅಯ್ಯೋ ಬೈದ್ರೆ ಮುಗೀತು. ಖಂಡಿತಾ ಹೌದು ಮಕ್ಕಳನ್ನು ಪ್ರೀತಿಸುತ್ತಾರೆ. ಹೌದು ತಂದೆಗೆ ಅನಾರೋಗ್ಯವಾಗಿದೆ.ಹೃದಯ ರೋಗಿ ತಂದೆ. ತಾಯಿಗೂ ಆರೋಗ್ಯ ವಿಲ್ಲ. ನಿಜ ನಿಜ ಮದುವೇ ಯೋಗ 32ರ ಮೇಲೇ ಯೇ 👌ಹೇಳಿದ್ದೀರಾ ಸರ್. ನಿಜ ಪ್ರೀತಿ ಮಾಡಿದ್ದಾರೆ. 👌.🎉👌. ನಿಜ ತುoಬಾ ಚೆನ್ನಾಗಿ ಹೇಳಿದ್ದೀರಾ 🙏🙏. ನೀವು ಹೇಳ್ದ ಎಲ್ಲಾ ಮಾತುಗಳು ಮಿಥುನ ರಾಶಿ ಗಂಡು ಮಗನಿಗೆ ಅನ್ವಯಿಸುತ್ತೆ. ದೇವರ ಸನ್ನಿಧಿಗೆ ಅವರಲ್ಲಿ ಮನಸಿದೆ 👌👌ಬಂದಿದೆ ಕೊಲೆಸ್ಟ್ರಾಲ್ ಬಾಗಿಲಿನಲ್ಲಿ ನಿಂತಿದ್ದಾರೆ 👌.👌👌👌.ಆ ದಿಂದ ಹೆಸರು.
🙏 Gurugale....
Nannadu Mithuna Lagna, blank chat prediction 200% accurate aagide. Nange 20 age series nadithaa untu almost niv heliddella nija agide.... Thank you Universe🌸🙏 Thank you Guruji 💐🙏
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ✨🙏💐
Namaste sir,
Your predictions are accurate. Characteristics explained here are to the point. I work in land related field, does interior designs. Always think of multiple ways of income. Likes to travel, writes daily journal. Parents does have health issues. In 20 to 29, I have changed 3 works. Overall, every points are true.
Thank you sir🙏
Super sir nivu helidu100/ sari ede sir edu nanade jatuk ede sir Thanks 🙏🙏🙏
100% sathya
Aquret preadtion guruji 🙏🏻 jai shree RAM
Namaste GURUJI yellow Satya.THAMAGE ANANTHA PRANAMAGULU
Tumbha dhnyavadhaghalu gurugi
100% correct prediction sir
ನನ್ನ 2ಗಂಡು ಮಕ್ಕಳು ಮಿಥುನ ರಾಶಿ. ನೀವು ಹೇಳಿದ ಎಲ್ಲವೂ 100;/ಸರಿಯಾಗಿದೆ ಗುರುಗಳೇ.ಧನ್ಯವಾದಗಳು🙏🙏
Excellent video, 99.% accurate. Let people make use of this good opportunity to take precautions in their life
Sir whatever you have told it's almost correct sir, very good information sir thank you 🙏🏻
100%current guruji
Tq gurugale 100% correct🙏🏻🙏🏻
Very detailed information thank you sir
Sir 🙏
Super excellent explaind mituna lagna rashi
Akshara hege barutade adanu nice gi thilisidiri very interesting vichara helidiri
❤❤
Namaste Guruji
Thank you gurugale 🙏
Nanna magaladu mithuna lagna neevu heliddu 💯 nija gurugale thumba thumba dhanyavadagalu 👏🙏
Everything what you told is 100%matches. Thank you.
Good information sir
ಧನ್ಯವಾದಗಳು ಗುರೂಜಿ
Sir you are sooo on point u told wat happened in my life ur grt sir 🙏🙏🙏...
Namaste gurugale methuna lagna bagge uttamavada Mahathi kotiddre parathiyodu vecharagalu 100kku 💯 neja yella gatanegalu nadedede year predetu kuda sareyage ettu gurugale nemage anathaanatha dannyavadagalu 🙏🙏🙏
Thank you gurujii
🙏🙏🙏🙏🙏 ನಿಜ ಗುರೂಜಿ ನಿಮ್ಮ ಮಾತುಗಳು 🙏🙏🙏🙏
🙏🙏🙏y🙏 ನಮಸ್ತೆ ಗುರುಗಳೇ 🙏🙏y🙏 ನೀವು ನೂರಕ್ಕೆ ನೂರು ಸತ್ಯ
Namaste guruji🎉❤
Nija sir
Thanks guruji true.
Hi.very.curet.sir
Your words are 💯 percent correct 💐👏
Guruji🙏🙏🙏🙏🙏
ನಮಸ್ತೆ ಗುರೂಜಿ ಈ ಪ್ರೆಡಿಕ್ಷನ್ 100 ಕ್ಕೆ 100 ಪರ್ಸೆಂಟ್ ಏಕ್ ದಮ್ ಜಕಾಸ್
Please do video on all lagnas eagerly waiting Namaste 😊 Tq Sir!
200% correct sir..,🙏
Sare sir I face this problem,but today I am 39,years ,but I am facing marriage fixing problem sir you are right
100% crct mithuna raashi punarvasu nakshatra
I fully agree yr view
100%Correct sir.
True guruji my daughter is struggling for job
Sir ಧನ್ಯವಾದಗಳು ತಾವು ಎಲ್ಲಿ ಕಲಿತಿರಾ sir ನೀವು ಕಲಿಯುಗದ ವರಾಹ mihirra sir
Namaste guruji, mithuna rashi,💯💯💯💯👌👍👍👍🙏🙏🙏🙏
To super Guruji
99.99 percent accurate ide. Naanu mithuna raashi
Nanna mañana raashi mituna tumbha hata and neeu halludù sari gurugalle
Vruchika rashi video madi sir
Gud rxplain
🙏💐 guruji 💯 correct
200percent correct ಗುರುಗಳೇ..
ಧನ್ಯವಾದಗಳು ಗುರುಗಳೆ 👌🏻🙏🏻
Nija
Mithuna raashi ge eega hegidhe sir nanna maganadhu mithuna raashi 🙏
Sir Yogi adityanath bagge video madi chart du please 🙏🙏
Vrushcika rashi and Dhanusu lagna du videos madi
🙏🙏🌹🙏🙏
Waaaw super
gurugale nandu punarvasu nakshatra iga nange 40 ne varsh shuru agide adare maduve innu kudi bandilla enu maadabeku tilisiri 🙏
Guruji nann janam jatakane gottilla guruji bare jana ma nama ka akashashr bandide anta helatare tai aste guruji
howdu sir e maathu thubaa sathya realy thank you gurugale nivu heliddu nadithu nivu heelidde nadithaa eade
ನಮಸ್ಕಾರ ಗುರೂಜಿ 🙏 ನೀವು ಹೇಳಿದ ಎಲ್ಲವೂ ಸರಿಯಾಗಿದೆ ನನಗೆ 27 ನೇ ವಯಸ್ಸಿನಲ್ಲೇ ಮದುವೆ ಯಾಗಿದ್ದು ಹಾಗ ಗುರು ಕನ್ಯಾ ರಾಶಿಯಲ್ಲಿ ಇರುವರು ನನ್ನ ತಂದೆ ಬಹಳ ತೊಂದರೆ ಅನುಭವಿಸಿದ್ದರು ಹಣದ ವಿಚಾರದಲ್ಲಿ ಗುರುದೇಶೆ ಬಂದಾಗ ನನ್ನ ಮದುವೆ ಯಾಗಿದ್ದು 2005 ಎಪ್ರಿಲ್ ತಿಂಗಳಲ್ಲಿ ನನ್ನ ತಂದೆ ತಾಯಿಯ ಜೊತೆ ನಾನು ಇಲ್ಲ ಅವರ ಜೊತೆ ಸಂಬಂಧ ಚೆನ್ನಾಗಿಲ್ಲ ಈಗ 47 ವಯಸ್ಸು ನಡಿತಾ ಇದೆ ಹಾಗೆ ಶನಿ ದೇಶೆ ನಡಿತಾ ಇದೆ ಪರವಾಗಿಲ್ಲ ಹೇಗೊ ನಡಿತಾ ಇದೆ ನೀವು ಹೇಳಿದ ಎಲ್ಲವೂ ಸರಿಯಾಗಿದೆ 100
🙏🙏
Niu heliddu nija guruji
Guruji nandu mithuna raashi,simha lagna swantha gaadi thogoloke time bartha ella,yaake
Guruji nivedan pratishtha Satya
🎉🎉😊
💯
Nemma mathu keli swalpa nemmadi ansthu guruji 🙏🙏100%% sari agi heliddiri
Tp. Sir
🙏🙏🙏🙏🙏
Tell me the present for health n job
ಎಲ್ಲವೂ ಸತ್ಯ ಗುರುವೇ...ನೀವು ಹೇಳೋ ಪ್ರತಿಯೊಂದು ವಿಷಯ ಕೂಡ
50 to 60 years yeneyu shatte heli please guru jee
💯💯💯💯
Nan full life helbitri sir
Guru jee nivu heliddu 9 0 percent nanna life nalli agide
ಗುರುಗಳೇ ನನಗೀಗ 52 ವರ್ಷ ಅಂದಾಜು ವಯಸ್ಸು ಗಂಡು ಹಾಲೇಶ . ದಾವಣಗೆರೆ. ತುಂಬಾ ತೊಂದರೆ ಬೆನ್ನು ಮೂಲೆಗಳ ಸಮಸ್ಯೆ ಕೆಲಸ ಮಾಡಲು ಆಗುತ್ತಿಲ್ಲ.ಜಾತಕ ಇಲ್ಲ ಜನ್ಮ ದಿನಾಂಕ ಗೊತ್ತಿಲ್ಲ. ನೌಕರಿ ಬಿಟ್ಟು 3 ವರ್ಷ ಆಯ್ತು.ತುಂಬಾ ಅವಮಾನ ಅಪವಾದಗಳು ತುಂಬಾ ನೊಂದಿದ್ದೇನೆ .ನಿಮ್ಮಿಂದ ನನಗೆ ಪರಿಹಾರ ಸಿಗಬಹುದಾ ಗುರುಗಳೇ...,ದಯಮಾಡಿ ತಿಳಿಸಿ .
guruji . naua thunba khastadlli edivi guruji🙏🙏🌹
28 /04/1982 sanje 4.30ke hutirudu
niua elidu sari nandu mithuna Rashi niua elide agide guruji munde enguthe evga 42 nange munde enguthe gandnu ella thirugidare avrdu kelsha shigabekhu enu shikhila guruji
🌹🙏🙏🙏🙏🙏🙏🙏🙏🙏🌹thuba Changi eludri guruji niua elidu shathya
ಮಿಥುನ ರಾಶಿ .shathu ಕಾ ಟ್ 😢
Sir nanna magan mittun rasi ಆರಿದ್ರಾ ನಕ್ಷತ್ರ ಇದ್ದು ಮಾಸ್ಟರ್ ಡಿಗ್ರಿ mca ಮಾಡಿದ್ದಾನೆ 10ವರಶ್ವ್ಯವಾತು ಏನು ಕೆಲಸ ಮಾಡತಾಯಿಲ್ ಅವನ ವಯಸ್ಸು 35ನಡೆಯುತ ಇದೆ ಅವನ ನೌಕರಿ ಮತ್ತು ಮದುವೆ ಬಗ್ಗೆ ತಿಳಿಸಿ sir
🤔😊😂👌
Vrushcika rashi and Dhanusu lagna du
Vruschika rashi mithuna lagna...rashi yannu nodabeko athava lagnavannu nodabeko?
ಮೊದಲು ಸರಿ ವಿಡಿಯೋ ನೋಡಿ ಆವಾಗ ಗೊತ್ತಾಗುತ್ತೆ 🙏
My name is sreelatha dob 19/12/64 time 8:30 pm Saturday nanjangudu
adre gurugàle
Married life channaagillaa kasta kasta
Nana maga ige mhaduve yavaga gurugale janana13 4 1989 belive 1 gante 8 mimosa huguvara bengaluore 560021 k c janaral haspetal punar vasu naxsethra vayasu 35 mhaduve yava barusa haguthade gurugale nimahe vandanegalu
Yanu guruji niu heliddu 100 p nija edi jivanad jatakane kelidahage itu
Nanna husband rashi mithuna niuv heliddiellaa sattya ivatigu ivarinda nemmadiella tumba torcher kodtare tumba bad words use madtare another relationship jasti nanige ivarinda doora hogbeku anisbittide