ಕೆ ಕೆ ಅರ್ ಡಿಪಿ ಅನುದಾನದ ಅಡಿಯಲ್ಲಿ ನಿರ್ಮಿಸಿರುವ ಚರಂಡಿ ಕಳಪೆ ಕಾಮಗಾರಿ

แชร์
ฝัง
  • เผยแพร่เมื่อ 11 ธ.ค. 2024
  • ಕೆ ಕೆ ಅರ್ ಡಿಪಿ ಅನುದಾನದ ಅಡಿಯಲ್ಲಿ ನಿರ್ಮಿಸಿರುವ ಚರಂಡಿ ಕಳಪೆ ಕಾಮಗಾರಿ
    ಸಂಬಂದಪಟ್ಟ ಅಧಿಕಾರಿಗಳ ವಿರುಧ್ದ ಬೇಸರ ವ್ಯಕ್ತ ಪಡಿಸಿದ ಗ್ರಾಮಸ್ಥರು
    ಕೊಟ್ಟೂರು :
    ತಾಲೂಕಿನ ರಾಂಪುರ ಗ್ರಾಮದಲ್ಲಿ ಮುಖ್ಯ ರಸ್ತೆ ಬದಿಯಲ್ಲಿ ನಿರ್ಮಿಸಿರುವ ಕೆ ಕೆ ಆರ್ ಡಿಪಿ ಅನುದಾನ ಅಡಿಯಲ್ಲಿ ನಿರ್ಮಿಸಿರುವ 10 ಲಕ್ಷ ರೂ.ಗಳ ಮೊತ್ತದ ಕಳಪೆ ಕಾಮಗಾರಿ ಆಗಿದೆ ಎಂದು ಇಲ್ಲಿನ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾಮಗಾರಿ ಚರಂಡಿಯನ್ನು ಕೆಸರು ಗದ್ದೆಯಾದಂತಹ ಮಳೆ ಬರುವ ಸಂಧರ್ಭದಲ್ಲಿ ಈ ಕಾಮಗಾರಿ ಹಾಕಿರುವುದರಿಂದ ಮತ್ತು ಒಂದು ಬದಿಯಲ್ಲಿ 2 ಇಂಚು ಇನ್ನೊಂದು ಬದಿಯಲ್ಲಿ ನಾಲ್ಕು ಇಂಚು ಹಾಕಿದ್ದು ಇಂಜಿನಿಯರ್ ವಿನಾಯಕ್ ತಿಳಿಸುವಂತೆ 1.5 ವಾಲ್ ಸೈಟ್ ಇರಬೇಕು ಆದರೆ ಇದು ಕೇವಲ ನಾಲ್ಕು ಇಂಚು ಇದೆ ಆದ್ದರಿಂದ ಈ ಕಾಮಗಾರಿಯ ಎಷ್ಟು ಅಳತೆ ಇದೆಯೋ ಪೇಮೆಂಟ್ ಮಾಡುತ್ತೇವೆ ಎಂದು ಗ್ರಾಮಸ್ಥರಲ್ಲಿ ಕೇಳಿಕೊಂಡರು ಚರಂಡಿ ಪಕ್ಕ ಗರಸು ಮಣ್ಣು ಹಾಕದೆ ಓಡಾಡಲು ತೊಂದರೆಯಾಗಿದೆ ಮತ್ತು ಮಳೆಗಾಲದಲ್ಲೂ ನೀರು ರಸ್ತೆಯಲ್ಲಿ ಇರುತ್ತವೆ ಈ ರೀತಿ ಕಳಪೆ ಕಾಮಗಾರಿಕೆ ಕೆಲಸ ಮಾಡಿ ಹಗರಿಬೋಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೇಮಿರಾಜ್ ನಾಯಕ್ ರವರ ಹೆಸರು ಹಾಳು ಮಾಡುತ್ತಾರೆ ಇಂಥ ಸಂಬಂದ ಪಟ್ಟ ಅದಿಕಾರಿಗಳ ವಿರುಧ್ದ ಶಾಸಕರು ಗಮನ ಹರಿಸಬೇಕೆಂದು ಗ್ರಾಮಸ್ಥರು

ความคิดเห็น •