ಈತರದ ಯೋಚನೆಗೆ ಕಾರಣ ನಮ್ಮಲ್ಲಿ ಇರುವ ಸತ್ತ ನಂತರ ಮಾಡುವ ಅಪರ ಕರ್ಮ ಹಾಗೂ ಅದನ್ನು ಮಾಡದೆ ಇದ್ದರೆ ಆತ್ಮಕ್ಕೆ ಸದ್ಗತಿ ಇಲ್ಲ ಅನ್ನುವ ಭಯ. ಇದು ಇರದೇ ಇದ್ದಿದ್ದರೆ ಈ ಯೋಚನೆ ಬಾರದು. ಸತ್ತ ನಂತರ ಆಗುವ ಗತಿವಿಧಿಗಳಿಗೆ ಆ ವ್ಯಕ್ತಿ ಏನು ತಾನೇ ಮಾಡಲು ಸಾಧ್ಯ. ಈ ರೀತಿ ಭಯ ಪಡುವುದು ಬಿಟ್ಟು ನಮ್ಮ ಕೈಲಾದಷ್ಟು ಭಕ್ತಿ, ಜ್ಞಾನ ಅರ್ಜನೆ ಮಾಡಿಕೊಂಡು ಭಗವಂತ ಹುಟ್ಟಿಸಿದಾತ ನನ್ನ ಕೈ ಬಿಡಲ್ಲ ಅಂತ ಬದುಕೋದು ಒಳಿತು. ಈ ಸಾವಿನ ನಂತರದ ಭಯ ವಿಪರೀತ ಕಷ್ಟ. ಯಾರು ಸಹ ಕಂಡಿಲ್ಲ ಏನಾಗುತ್ತೆ ಅಂತ . ಎಲ್ಲವೂ ಕಲ್ಪನೆ ಅಷ್ಟೇ.
ಗುರುಗಳೇ ಅಬ್ಬಾ ಎಂಥ ಅದ್ಭುತ ವಿವರಣೆ ಹೀಗೆ ಎಲ್ಲಾ ಜಿಜ್ಞಾಸೆ ಬಿಡಿಸಿ ನಮ್ಮ ಪರಂಪರೆ ಬೆಳೆಸಿ ಗುರುಗಳೇ ನಿಮಗೆ ನಮನಗಳು
ಈತರದ ಯೋಚನೆಗೆ ಕಾರಣ ನಮ್ಮಲ್ಲಿ ಇರುವ ಸತ್ತ ನಂತರ ಮಾಡುವ ಅಪರ ಕರ್ಮ ಹಾಗೂ ಅದನ್ನು ಮಾಡದೆ ಇದ್ದರೆ ಆತ್ಮಕ್ಕೆ ಸದ್ಗತಿ ಇಲ್ಲ ಅನ್ನುವ ಭಯ. ಇದು ಇರದೇ ಇದ್ದಿದ್ದರೆ ಈ ಯೋಚನೆ ಬಾರದು. ಸತ್ತ ನಂತರ ಆಗುವ ಗತಿವಿಧಿಗಳಿಗೆ ಆ ವ್ಯಕ್ತಿ ಏನು ತಾನೇ ಮಾಡಲು ಸಾಧ್ಯ. ಈ ರೀತಿ ಭಯ ಪಡುವುದು ಬಿಟ್ಟು ನಮ್ಮ ಕೈಲಾದಷ್ಟು ಭಕ್ತಿ, ಜ್ಞಾನ ಅರ್ಜನೆ ಮಾಡಿಕೊಂಡು ಭಗವಂತ ಹುಟ್ಟಿಸಿದಾತ ನನ್ನ ಕೈ ಬಿಡಲ್ಲ ಅಂತ ಬದುಕೋದು ಒಳಿತು. ಈ ಸಾವಿನ ನಂತರದ ಭಯ ವಿಪರೀತ ಕಷ್ಟ. ಯಾರು ಸಹ ಕಂಡಿಲ್ಲ ಏನಾಗುತ್ತೆ ಅಂತ . ಎಲ್ಲವೂ ಕಲ್ಪನೆ ಅಷ್ಟೇ.
ಇದು ಸನಾತನ ನಂಬಿಕೆಗೆ ವಿರುದ್ದದ ಹೇಳಿಕೆ. ಅಲ್ಪ ಜ್ಞಾನ. ಜ್ಞಾನ ಅಂದ್ರೇನೆ ನಿಮಗೆ ಗೊತ್ತಿಲ್ಲ. ಇದನ್ನು ಕೇಳಿದರೆ ನೀವು ವೇದ ವಿರೋಧಿ ಕ್ರಿಪ್ಟೊ ಕೃಷ್ಣ್ಟಿಯನ್ ತರ ಕಾಣುತ್ತೆ
Excellent.. In the last but one verse of 8th chapter of Bhagavad Gita, Krishna says the same thing.
🙏🏻🙏🏻🙏🏻🙏🏻🙏🏻
🙏🙏 ನಮಸ್ಕಾರ ಗುರುಗಳಿಗೆ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
ಓಂ ಶ್ರೀ ಗುರುಭ್ಯೋ ನಮಃ 🙏🙏
Ayyo astu kastana. Eegina kaladalli makkalige madalu asakti nambike iralla. Hennu makkalu idre innu kasta. Yenadru sulabha vidhana idre olledu. Namaskara gurugale
Good information
🙏🙏🙏🙇♀️
Shree Gurubhyo Namah
Jai Gurudeva...
🎉🎉🎉🎉🎉
Sir, ee dinagalalli Shradda madisuvavaru siguudu kammi.
Haagagi Naave madikollabahuda , madabahududadare adara krama tilisi saadhyavadare adakke sambandhapatta pustaka tilisi
One brahmachari can do his own shradha.he do not have any relatives pl reply guruji.
ಸದ್ಗತಿ ಪುಸ್ತಕದಲ್ಲಿ ಈ ವಿಷಯಗಳ ಬಗ್ಗೆ ತಿಳಿಸಿದ್ದಾರೆ
ಈ ಪುಸ್ತಕ ಎಲ್ಲಿ ಸಿಗುತ್ತೆ
😅😅 1:09 looking@@sureshkumar.k4781
ಈ ತಮ್ಮ ವಿವರಣೆಗಳು ಪುಸ್ತಕಗಳು ಒಟ್ಟಿಗೆ ಯಾವ ವಿಳಾಸದಲ್ಲಿ ದೊರಕುತ್ತದೆ. ದಯವಿಟ್ಟು ತಿಳಿಸಿದರೆ ಕಳುಹಿಸಬೇಕಾದ ಮೊತ್ತವನ್ನು ಕಳುಹಿಸಿ ಅಂಚೆಯ ಮೂಲಕ ಪಡೆಯಬಹುದೇ? ತಿಳಿಸಿ.
D.vadagalu.