ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ ಸುಳ್ಳ ಅವರು ಎಪ್ಪತ್ತು ಎಂಬತ್ತರ ದಶಕಗಳಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಅಲ್ಲಿ ಕ್ಯಾಂಪ್ ಹಾಕುತ್ತಿದ್ದ ಮೂರು ನಾಲ್ಕು ನಾಟಕ ಕಂಪನಿಗಳಲ್ಲಿ ಇವರ ಕಂಪನಿಯು ಉತ್ತಮ ಗುಣಮಟ್ಟದ, ಒಳ್ಳೆಯ ಸಂದೇಶವುಳ್ಳ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಈ ಕಂಪನಿಯ ಅನೇಕ ನಾಟಕಗಳನ್ನು ನಾನು ನೋಡಿದ್ದೇನೆ. ಆದರೆ, ಈವರೆಗೂ 'ಸುಳ್ಳ' ಎಂಬುದು ಬಾಗಲಕೋಟೆ ತಾಲೂಕಿನ ಗ್ರಾಮ ಎಂಬುದು ನನಗೆ ಗೊತ್ತಿರಲಿಲ್ಲ! ಕರಾವಳಿ ಭಾಗದ 'ಸುಳ್ಯ' ಎಂದೇ ನಾನು ಈವರೆಗೂ ಭಾವಿಸಿದ್ದೆ! ಉಪಯುಕ್ತ ಮತ್ತು ಅಮೂಲ್ಯ ಮಾಹಿತಿ. ಈ ಎಪಿಸೋಡ್ ನೋಡಿ ತುಂಬಾ ಖುಷಿಯಾಯಿತು ❤ ಧನ್ಯವಾದಗಳು ☺️
ಸೂಪರ್ ಡ್ರಾಮಾಮ್ಸ್ that time
ಒ೦ದು ಒಳ್ಳೆಯ ಪ್ರಯತ್ನ
ಧನ್ಯವಾದಗಳು
🎉🎉🎉🎉 vvv superrrrrrrrrrb sir ❤❤❤❤❤❤❤❤❤
Thank u ji
ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ ಸುಳ್ಳ ಅವರು ಎಪ್ಪತ್ತು ಎಂಬತ್ತರ ದಶಕಗಳಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಅಲ್ಲಿ ಕ್ಯಾಂಪ್ ಹಾಕುತ್ತಿದ್ದ ಮೂರು ನಾಲ್ಕು ನಾಟಕ ಕಂಪನಿಗಳಲ್ಲಿ ಇವರ ಕಂಪನಿಯು ಉತ್ತಮ ಗುಣಮಟ್ಟದ, ಒಳ್ಳೆಯ ಸಂದೇಶವುಳ್ಳ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಈ ಕಂಪನಿಯ ಅನೇಕ ನಾಟಕಗಳನ್ನು ನಾನು ನೋಡಿದ್ದೇನೆ. ಆದರೆ, ಈವರೆಗೂ 'ಸುಳ್ಳ' ಎಂಬುದು ಬಾಗಲಕೋಟೆ ತಾಲೂಕಿನ ಗ್ರಾಮ ಎಂಬುದು ನನಗೆ ಗೊತ್ತಿರಲಿಲ್ಲ! ಕರಾವಳಿ ಭಾಗದ 'ಸುಳ್ಯ' ಎಂದೇ ನಾನು ಈವರೆಗೂ ಭಾವಿಸಿದ್ದೆ! ಉಪಯುಕ್ತ ಮತ್ತು ಅಮೂಲ್ಯ ಮಾಹಿತಿ. ಈ ಎಪಿಸೋಡ್ ನೋಡಿ ತುಂಬಾ ಖುಷಿಯಾಯಿತು ❤ ಧನ್ಯವಾದಗಳು ☺️
👌👌🤝☺️❤
Avara natakagalanna namma uralli navu nodiddive.
He is a old dreem boy laike c boy.