Posadi Gumpe Teertha | Short Documentary
ฝัง
- เผยแพร่เมื่อ 7 ก.พ. 2025
- Short documentary about Posadi Gumpe Theertha
Capture with Nikon Z6 and Panasonic FZ2500
Edit With Premiere Pro CC
Kannada discription
Vivek Adithya
Special Thanks To
Shrikrishna Bhat Kana & Family
Music
Siddhartha Corsus
Wild purple flower
Transparency
A sudden gust of wind
freemusicarchive.org
ತೀರ್ಥ ಅಮಾವಾಸ್ಯೆಯ ದಿನ ಪೊಸಡಿಗುಂಪೆಯ ತೀರ್ಥ ಸ್ನಾನ, ಗುಹಾಪ್ರವೇಶದ ಮೂಲಕ ವಿಭೂತಿ ಸಂಗ್ರಹ ವಿಶೇಷ. ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಪೊಸಡಿಗುಂಪೆ ತಪ್ಪಲಿನ ವಿಭೂತಿ ಗುಹೆಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. ಧಾರ್ಮಿಕತೆ, ಚರಿತ್ರೆ ಜೊತೆ ಪೌರಾಣಿಕ ಹಿನ್ನೆಲೆಯೂ ಇದೆ. ಸತತ ಮುಂಗಾರಿನ ನಂತರ ಎಲ್ಲೆಲ್ಲೂ ಪುಟಿದೇಳುವ ನೀರಿನ ಮೂಲಕ್ಕೆ ನಮಿಸಿ, ತೀರ್ಥಗುಹೆಯಲ್ಲಿ ಮಿಂದು, ವಿಭೂತಿ ಗುಹೆಗೆ ಪ್ರವೇಶಿಸಿ ವಿಭೂತಿ ಸಂಗ್ರಹಿಸುವುದು ಇಲ್ಲಿನ ವಾಡಿಕೆ. ಭಸ್ಮಧಾರಣೆಗೆ ಅತಿ ಅಗತ್ಯವಾದ ವಿಭೂತಿ ಶೇಖರಣೆ ಇಲ್ಲಿನ ವಿಶೇಷತೆ. ಹಲವು ಶತಮಾನಗಳಿಂದ ನಡೆದು ಬಂದಂತಹ ಆಚರಣೆ ಮತ್ತು ನಂಬಿಕೆ ಇದಾಗಿದೆ. ಶಾಕ್ತ, ಶೈವ, ಸ್ಮಾರ್ತ ಮತ್ತು ನಾಥ ಸಾಂಪ್ರದಾಯಸ್ಥರು ವಿಭೂತಿ ಶೇಖರಣೆಯ ಪವಿತ್ರ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸರ್ವ ರೋಗ ಶಮನಿಯಾಗಿರುವ ಗುಂಪೆ ವಿಭೂತಿಯು ಸಮೀಪದ ದೇಗುಲಗಳಲ್ಲೂ ನಿತ್ಯಕರ್ಮಾನುಷ್ಠಾನಗಳಲ್ಲಿ ಬಳಕೆಯಾಗುತ್ತದೆ.
Please subscribe and share my channel if you like the content
Thank you
#sushira #documentary #culture #incredibleindia
ಬಹಳ ಚೆನ್ನಾಗಿ ವಿಡಿಯೋ ಮಾಡಿದ್ದೀರಿ.ಸುಂದರ ಚಿತ್ರೀಕರಣ, ವಿವರ ಪ್ರಸ್ತುತಿ.ಪೂರ್ವ ತಯಾರಿ ಸಂಚಿಕೆ ಸಂಪಾದಕರಾಗಿ ಮಾಡಿದುದು ಉತ್ತಮ ಮಾದರಿಯಾಗಿದೆ
Thank you
ಸೂಪರ್
Thank you
Nice documentary
Thank you
👌👌🙏
Thank you
Beautiful 🤩
Thank you
🙏
Bahala olle mahithi 🙏🙏🙏🙏🙏
Thank you
👌👏
Thank you
ತುಂಬಾ ಚಂದದ ಡಾಕ್ಯುಮೆಂಟರಿ.. ಅದ್ಭುತವಾಗಿ ಸೆರೆಹಿಡಿದಿದ್ದೀರಿ👌
Thank you
ಸಾಕ್ಷ್ಯಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. 👌👍 ಹಲವಾರು ವರ್ಷಗಳ ಹಿಂದೆ ಮಾಡಿದ ತೀರ್ಥಸ್ನಾನದ ಅನುಭವ ಮಾರುಕಳಿಸಿತು. ಧನ್ಯವಾದಗಳು. 🙏
Thank you
ಅತ್ಯಪೂರ್ವವಾದ ಆರಾಧನಾ ಕ್ರಮ. ಸಂಪೂರ್ಣ ಅರ್ಪಣಾಭಾವದಿಂದ ಕತ್ತಲೆಯ ಗುಹಾಪ್ರವೇಶ ಒಂದು ಅದ್ಭುತ ಆಚರಣೆ. ಸಮಗ್ರ ಮಾಹಿತಿಯನ್ನು ಉತ್ತಮವಾಗಿ ಸಾಕ್ಷ್ಯಚಿತ್ರ ಮೂಲಕ ತಿಳಿಸಿರುವಿರಿ.
ಅಭಿನಂದನೆಗಳು.
Thank you
ಉತ್ತಮ ಮಾಹಿತಿ ನೀಡಿದ್ದೀರಿ.
👏👏👏
Thank you
👌🏻
Thank you
Super
Thank you
Very nice documentary. Get to know more about Posadi Gumpe. Informative.
Thank you
👌👌Informative ✍️✍️
Thank you
Super
👍🙏
Thank you
Very good
Thank you
Wow amazing 👌
Thank you
Beautiful...!
Informative...!!
Thank you
👌 ಒಳ್ಳೆಯ ಮಾಹಿತಿ 👏👏
ತುಂಬಾವಿಷಯ ಗೊಂತಾತು
Thank you
👍
Thank you
Nice
Thank you
🙏🙏🙏🙏
Thank you
ಅದ್ಭುತವಾದ ಅನುಭವ..🙏🙏🙏
Thank you
@@SUSHIRA2020 ನಿಮ್ಮ ಇಂಥಾ ಪ್ರಯತ್ನ ಮುಂದೆ ಒಳ್ಳೆ ವಿಷ್ಯಗಳಿಗೆ ಕಾರಣವಾಗಲಿ.. ಎಲ್ಲರಿಗೂ ಸ್ಫೂರ್ತಿದಾಯಕವಾಗಲಿ.. ಶುಭಮ್ ಭವತು..🙏
@@guruprasad-fb1hf Thank you
Amazing documentary ...
Hope more videos will be come soon💥💞
Thank you
Wonderful documentary 💚
Thank you
Supr🙏🙏🙏🙏🙏🙏
Thank you
👌👌
Thank you
👌👌👌👌👌
Thank you
❤️🙏
Thank you
👌🙏
Thank you
😍
Thank you
👍🏻👍🏻👍🏻👍🏻
Thank you
How far did you travel to get the Vibhoothi?
Around 200 to 400 metre
🙏🙏🙏
Thank you
🙏🙏
Thank you