😂😂😜ಕುಳ್ಳಂಬಳ್ಳಿ ಯವರ ಹಾಸ್ಯ ಕ್ಕೆ ಮೇಳದ ಕಲಾವಿದರಿಗೆ ನಗು ಕಂಟ್ರೋಲ್ ಸಿಗುವುದಿಲ್ಲ 😂👌👌 ಭಾಗ ೩

แชร์
ฝัง
  • เผยแพร่เมื่อ 19 ก.ย. 2024
  • ©YAKSHA SAMRAJYA -2022
    ನಮ್ಮ ಚಾನಲ್ SUBSCRIBE ಮಾಡುವ ಮೂಲಕ ನಮ್ಮೊಂದಿಗೆ ಸೇರಿಕೊಳ್ಳಿ... ಪ್ರತಿ ವೀಡಿಯೋ ಗಳ ಸಂದೇಶ ತಮ್ಮನ್ನು ತಲುಪಲು Bell Button ಕ್ಲಿಕ್ ಮಾಡಿ.....
    ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಹಾಗೂ ಯಕ್ಷ ಕಲಾವಿದರಿಗೆ, ಕಲಾಭಿಮಾನಿಗಳಾದ ನಮ್ಮ ಸಂಪೂರ್ಣ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮತ್ತು ಇಂದಿನ ಪ್ರದರ್ಶನ ಗಳ ಸಮಗ್ರ ಚಿತ್ರಣವನ್ನು ಮುಂದಿನ ಯುವ ಪೀಳಿಗೆಗೆ ತೋರ್ಪಡಿಸುವ ಹಾಗೂ ಇಂದಿನ ಕಲಾವಿದರು ಅವರೊಳಗಿನ ಚೌಕಟ್ಟನ್ನು ಮುಂದಿನ ಪೀಳಿಗೆಗೆ ತೋರಿಸಲೋಸುಗ ಈ YAKSHA SAMRAJYA ಎಂಬ ಆಧಿಕೃತ ಚಾನೆಲ್ ನ್ನು ತೆರೆದಿದ್ದೇವೆ, ನಮಲ್ಲಿ ಆಗುವಷ್ಟು ಪೂರ್ಣ ಯಕ್ಷಗಾನ - ಅದ್ಬುತ ಸನ್ನಿವೇಶಗಳು - ಯಕ್ಷಗಾನ ನೃತ್ಯ, ಹಾಸ್ಯ, ಹಾಡು, ವೇಷಧಾರಿಯ ಅಮೋಘ ರಂಗಸ್ಥಳ ಪ್ರವೇಶದ ವಿಡಿಯೋಗಳನ್ನು ನಿಮ್ಮ ಮುಂದೆ ಇಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಮ್ಮ ಹಂಬಲಕ್ಕೆ ಸಂಪೂರ್ಣ ಸಹಕಾರ ನಿಮ್ಮದಾಗಬೇಕು...,
    ಕರಾವಳಿಯ ಗಂಡುಕಲೆಯನ್ನು ಪ್ರೋತ್ಸಾಹಿಸಿ... ನಿಮ್ಮ ಊರಿನಲ್ಲಿ ಅಥವಾ ಅಕ್ಕ ಪಕ್ಕದ ಊರಿನಲ್ಲಿ ಯಕ್ಷಗಾನ ಪ್ರದರ್ಶನ ಕಂಡರೆ ರಂಗಸ್ಥಳದ ಮುಂದೆಯೆ ಕೂತು ಯಕ್ಷಗಾನ ವೀಕ್ಷಿಸಿ.. ಕಲೆಯನ್ನು ಕಲಾವಿದರನ್ನು ಹುರಿದುಂಬಿಸಿ..‌ ಈ ಕಲೆಗೆ ಕಲಾವಿದರೆಷ್ಟು ಮುಖ್ಯವೋ ಅಷ್ಟೇ ಪ್ರೇಕ್ಷಕರು ಮುಖ್ಯ...
    ತಮ್ಮಂತ ಹೃದಯ ಶ್ರೀಮಂತ ಪ್ರೇಕ್ಷಕರಿರಲು ಯಕ್ಷ ಸಾಮ್ರಾಜ್ಯದ ಇನ್ನಷ್ಟು ಧೀಮಂತ....
    ಸಿರಿ ಯಕ್ಷಗಾನಂ ಗೆಲ್ಗೆ.... ಯಕ್ಷಗಾನಂ ಬಾಳ್ಗೆ
    ವಿಶೇಷ ಕೃತಜ್ಞತೆಗಳು : ಮೇಳದ ಯಜಮಾನರು ಹಾಗೂ ಕಲಾವಿದರು ಮತ್ತು ಸಮಸ್ತ ಸಿಬ್ಬಂದಿ ವರ್ಗ....
    Follow On Facebook :- / vishusshettigar
    Facebook...
    / yaksha.vishwavani
    INSTAGRAM:- / yakshavishwavani
    TH-cam Channel:- / @vishushettigarvlog
    ವಿಶೇಷ ಸೂಚನೆ : ನಮ್ಮ ವಾಹಿನಿಯು Whatsapp, Facebook or ಯಾವುದೇ 3ನೇ ವ್ಯಕ್ತಿ ನೀಡಿರುವ ಅಥವಾ ಚಿತ್ರಿಸಿರುವ ವಿಡಿಯೋವನ್ನು ಪ್ರಸಾರ ಮಾಡಿಲ್ಲ, ಮುಂದೆಯೂ ಮಾಡುದಿಲ್ಲ, ನಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ವಿಡಿಯೋಗಳು ನಾವೇ ಸ್ವತಹ ಕಾರ್ಯಕ್ರಮಕ್ಕೆ ಹೋಗಿ ಚಿತ್ರಿಸಿದ್ದಾಗಿರುತ್ತದೆ. ಹಾಗೇ ನಮ್ಮ ಚಾನೆಲ್ ನಿಂದ ವಿಡಿಯೋ ಡೌನ್ಲೋಡ್ ಮಾಡಿ TH-cam ಸೇರಿದಂತೆ ಬೇರೆ, ಬೇರೆ ಸಾಮಾಜಿಕ ಜಾಲತಾಣಗಳಲ್ಲಿ Uplod ಮಾಡುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪ್ರೀತಿ, ವಿಶ್ವಾಸ ಇರಲಿ, ಸಿರಿ ಯಕ್ಷಗಾನಂ ಗೆಲ್ಗೆ🙏
    -
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    ©YAKSHA VISHWAVANI #yaksha_vishwavani #ಯಕ್ಷ_ವಿಶ್ವವಾಣಿ #ಯಕ್ಷ_ಸಾಮ್ರಾಜ್ಯ #Yaksha_samrajya ಪ್ರಸಂಗ... ರಾಜ ಪ್ರದೀಪ
    ಭಾಗವತರು... ಗಣೇಶ್ ನಾಯ್ಕ ಯಡಮೊಗೆ
    ಚಂಡೆ...ಕುಮಾರ್ ಅಮೀನ್ ಕೊಕ್ಕರ್ಣೆ
    ಮದ್ದಳೆ.. ನಾಗರಾಜ್ ನಾಯ್ಕ್ ಎಡಮೊಗೆ
    ವಿಜಯ ಹಾಸ್ಯ.... ವಿಶ್ವನಾಥ್ ಕುಳ್ಳಂಬಳ್ಳಿ
    ಪ್ರದೀಪ... ವಿಶ್ವನಾಥ್ ಹೆನ್ನಾಬೈಲ್
    ವಾಸಂತಿ ವೇಶ್ಯೆ.... ರವೀಂದ್ರ ಶೆಟ್ಟಿ ಯಡಮೊಗೆ

ความคิดเห็น • 10

  • @sukanyas6831
    @sukanyas6831 ปีที่แล้ว

    , 😄👏👏👌👌👍

  • @GayathriGayathri-op6zp
    @GayathriGayathri-op6zp 2 ปีที่แล้ว +1

    ಸೂಪರ್ ಕಲಾವಿದರ ಹಾಸ್ಯ ಕಲಾವಿದರ ಕಲೆಗೆ ಸರಿಸಾಟಿ ಯಾರು ಇಲ್ಲ ಯಕ್ಷಗಾನ ಗೆಲ್ಗೆ

    • @Vishushettigarvlog
      @Vishushettigarvlog  2 ปีที่แล้ว

      ಧನ್ಯವಾದಗಳು... ಆದಷ್ಟು ಶೇರ್ ಮಾಡಿ ಪ್ಲೀಸ್...

  • @manuhegde7470
    @manuhegde7470 2 ปีที่แล้ว +4

    ಕಲಾವಿದರೆಲ್ಲರ ಹೆಸದು ಹಾಕಿ