ಇವೆಲ್ಲ ಬೇಡ.. ಚೆನ್ನಾಗಿ ಸಿನೆಮಾ ಮಾಡಿ.. ಒಳ್ಳೆ ಸಂದೇಶ ಕೊಡಿ..ರಾಜ್, ವಿಷ್ಣು, ಶಂಕರ್ ರವರು ಹೆಚ್ಚಿಗೆ ಹೊರಗೆ ಮಾತೇ ಆಡ್ಲಿಲ್ಲ.. ಸಾಧನೆ ಎಲ್ಲಾನೂ ಸಿನೆಮಾದಲ್ಲೇ ತೋರ್ಸಿದ್ರು
@@businessformulaandhardwork8488 haudu..
Bitre s narayange direction helkodthare evru
@@businessformulaandhardwork8488 yavadu chennagilla, remake chennagi madthare avru
ನಮ್ಮ ಅಧಿತಿ ನಗು ನ ನೋಡಿ ಪೀದಾ ಆದೊರು ಲೈಕ್ ಮಾಡಿ❤️❤️
ನೀವು ಸಿನಿಮಾದಲ್ಲಿ ಗ್ರಾಫಿಕ್ಸ್ ಬಳಸದೆ ಇದ್ರೂ ಪರವಾಗಿಲ್ಲ, ಮದ್ವೆ ವಿಡಿಯೋ ಗೆ ಹಾಕೋ ಗ್ರಾಫಿಕ್ಸ್ ಮಾತ್ರ ಹಾಕ್ಬೇಡಿ.
Lo maccha neenondu movie maadi thorso thirpe shoki comment hodibeda😊😊😊
ನಿಮಗೆ ಶುಭಾರಂಭ ಆಗಿದೆ ರಘುವೀರ್ ಸರ್ ಇಂದ ಅಂತ ಅನ್ಕೊಂತೀನಿ ಸರ್ (ಚೈತ್ರದ ಪ್ರೇಮಾಂಜಲಿ )
ಅವರ ಹೆಸರನ್ನು ನೀವು ಎಲ್ಲೂ ಹೇಳಲ್ಲ.
ಅನುಭವಿಸಿ ಈಗ
ರೀ ಸ್ವಾಮಿ ಇಂತಹ ಮಹಾನ್ ನಿರ್ದೇಶಕರ ನ್ನು ಈ ರೀತಿ ಹೇಳಲು ಮನಸ್ಸು ಹೇಗೆ ಬರತ್ತೆ ಸರ್ ನಿಮಗೆ ಛೆ?
ಲೇ ಗುಳ್ಡು ಅವರ ಹೆಸರು ಇವರೇಕೆ ಹೇಳ್ಬೇಕೋ.. ಅವರಿಗೆ ಚಾನ್ಸ್ ಕೊಟ್ಟು ಸಿನಿಮಾ ಮಾಡಿದ್ದೆ ನಾರಾಯಣ್ ಸರ್! ಇವರ ಹೆಸರನ್ನ ಅವರೇ ಹೇಳ್ಕೊಬೇಕು ನನಗೇ ಮೊದಲು ಪರಿಚಯಿಸಿದ್ದು ನಾರಾಯಣ್ ಅವ್ರು ಅಂತ👍🏻👍🏻👍🏻
@@umeshngowda6377 hello raguveer ivrige chance kottidhu modhlu thilkondu mathadi
@@umeshngowda6377 guru at Ajay Vijay shooting S Narayan was assistant director for AT Raghu , he was discussing story with Raghuveer daily .. Raghuveer promised ,S Narayan that we will make a movie ... then chaitrada premaanjali started
ನಿಮಂಥಾ ಡೈರೆಕ್ಟ್ರ್ ಮತ್ತೆ ಸಿನಿಮಾ ಮಾಡಬೇಕು ಸರ್
ಕಥೆ-ಚಿತ್ರಕತೆ-ಸಂಭಾಷಣೆ-ಕಲೆ-ನೃತ್ಯ-ಸಾಹಸ-ಸಂಗೀತ-ಸಾಹಿತ್ಯ-ವಸ್ತ್ರಲಂಕಾರ
= ಕಲಾ ಸಾಮ್ರಾಟ್ ಎಸ್. ನಾರಾಯಣ್ 😂🤣🤣🤣🤣🤣🤣😂😂
@@umeshngowda6377 ಎಲ್ಲ ಅವನೇ ಮಾಡಿ torture ಮಾಡ್ತನಲ್ಲ ಅದುಕ್ಕೆ
Mainly music
Greed for money
ಅದಿತಿ ಫ್ಯಾನ್ಸ್ ❤️❤️❤️
ಆದಿತ್ಯ ನೀವು ಡಾಲಿ ಧನಂಜಯ್ ಥರ ನೇಗಿಟಿವ್ ರೋಲ್ ಮಾಡಿ ಖಂಡಿತ ಸಕ್ಸಸ್ ಆಗುತ್ತೆ
Danunjaya sir very very super acter. But negative shade gintalu Hero paatra super madtaare olle story avarige labhisabeku.
Youth ನ Touch ಮಾಡಿದ್ದೆ ನಿಮ್ಮ ಸಿನಿಮಾದ ಹಾಡುಗಳು , ಹಾಗೂ ಡೈಲಾಗ್ಸ್ ಸರ್ ನಿಮ್ಮ Direction ಗೆ housefull ಗ್ಯಾರಂಟಿ All the best sir iam waiting songs
Chitrada chandramma Oscar level movie ... Pankaj nice batting.
Concept ಇನ್ನೂ ಚೆನ್ನಾಗಿ ಬರಬೇಕಿತ್ತು... Cricketer Hard work dedication ಏನೂ ಇಲ್ಲ ಮೋವಿಲಿ... ಬರೀ build up ತುಂಬಿದರೆ ಅವರ ಮಗನಿಗೆ ಅದಕ್ಕೇ...
ಚೈತ್ರದ ಚಂದ್ರಮ ಥರ ಇನ್ನೊಂದು Legendary movie ಬರ್ಲಿ ಸಾರ್ 🔥🔥🔥
Super guru neenu…!!Ninantha fans indha ee dabba nan maklella super directors …!! Adhu mahaswamy nirdheshanadha…!! Iwara suputhra yuvaraja kanteera natisiruva chithra…!!
I stopped watching his movies because of his low quality graphics and even composing music by himself which wasn't good. He is a good director, writer and lyricist but not good music director..
He is very outdated. I dont think he is updated to the modern audience taste and style of film making. He is still talking about doing a duet song in Ooty. That is not at all what modern kannada audience expect from a good kannada movie. We want unique stories and world class cinematography. It seems that the producer made a big mistake by going for this combination
Correct ಆಗಿ ಹೇಳಿದ್ದಾರೆ ಆ ಫಿಲ್ಮ್ hero's, ನೀವು old model, ಹಳೆ ಕಾಲದವರು ಬಿಡಿ.
ಸುಮಾರು ವರ್ಷ ಆಗಿದೆ ನೀವು direct ಮಾಡಿ, ಯಾವುದೇ ಹೀರೋ ಗೂ ಅಷ್ಟೊಂದು ಧೈರ್ಯ ಬರಲ್ಲ, especially ನಿಮ್ style of movie's ge.
ಆದಿತ್ಯ ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿ.
ನೀವು ತುಂಬಾ ಚನಾಗಿದೀರಿ ಒಳ್ಳೆ ಆಕ್ಟಿಂಗ್ ಸ್ಕಿಲ್ ಇದೆ.ನಿಮ್ಮ ತಂದೆಯವರ ಕೊಡುಗೆ ಅಪಾರ.
ನಿಮಗೆ ಒಳ್ಳೆಯದಾಗಲಿ.
Best of luck aditya come back narayan sir
As Narayan sir said ,the movie has different genre and promised that never before movie above all his directorial movies. Adithya also waiting a commercial success from long time. Narayan sir has a big responsibility to prove himself again.This movie seems to have something interesting factor.we wish both get good name and fame from this movie. I hope this movie has potential to pull crowds to theatre , which happens rarenowadays. There is a good Hero , pretty Heroine a crafty Director could be working out a successful movie, All the best.
Sir don't vary sir you are great man in film industry sir 🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐
Pankaaaaajjjjj must play one role in this film too as a cricketer....🤣🤣🤣🤣🤣🤣🤣 jaatre rama😂😂😂😂😂
ನಾಚಿಕೆ ಆಗ್ಬೇಕ್ ಸರ್ ಈ ರೀತಿ ಕಾಮೆಂಟ್ ಮಾಡೋರ್ಗೆ ವಾಸ್ತವ ಪ್ರಪಂಚ ನೇ ಗೊತ್ತಿಲ್ಲ ನಿಮಗೆ
ಚೆಲುವಿನ ಚಿಲಿಪಿಲಿ , ಚೈತ್ರದ ಚಂದ್ರಮ, ಗುರು ಈ ಹೆಸ್ರು ಎಲ್ಲಿಂದ ಹುದ್ಕ್ತಿಯ 😂
Anyways good luck sir, and i hope Adi comes back strong than ever. 🔥😎👍
S Narayan sir has some debts to repay.
Hopefully your comeback doesn't disappoint.
I love yes Narayan sir ❤️🙏🙏🙏❤️❤️❤️👍👍
S ನಾರಾಯಣ ಸರ್ ಆಲ್ ಮೂವಿ ಇಸ್ ಸೂಪರ್ ಸರ್ ನಾನು ನಿಮ್ ಮೂವಿಗೆ ವೈಟ್ ಮಾಡು ತೀ ದಿನ್ ಸರ್ ಈಗೇನ ಮೂವಿ ಕಾಳು ಸಮಾಜಕ್ಕೆ ಯಾವುದೇ ಮಿಷಜ್ ಇಲ್ಲ ಸರ್ ನಾನು ಟೈಟರ್ ವಾಗಿ 5 ವರ್ಷ ಅಯ್ತು ಸರ್ ಲಾಸ್ಟ್ ಮೂವಿ ನಾನು ನೋಡಿದು ವಿಷ್ಣು ಸರ್ ರ್ದು ನಾಗರಹಾವು ರೀ ರೀ ಲೀಜ್ ಅಧಾಗ ಸರ್ ನಾನು ನಿಮ್ ಮೂವಿ ಗೆ ವೈಟೀ ಸರ್ ನಿಮ ಮೂವಿ ಸೂಪರ್ ಈಟ್ ಆಗಲಿ ಸರ್ ಆಲ್ ಇಂಡಿಯಾ ಧಲ್ಲಿ ಇಷ್ಟರಿ ಬರ್ಯಾಲಿ ಸರ್ ಜೈ ಶಿರಾಮ್ ಜೈ ಶ್ರೀ ಕೃಷ್ಣ
ಇದಕ್ಕೆ ನಮ್ಮ D boss support ಮಾಡ್ತಾರೆ❤️❤️❤️
ಒಳ್ಳೆಯದಾಗಲಿ ಎಲ್ಲಾ ನಟರು ಒಳ್ಳೆಯವರಿದ್ದಾರೆ ಒಳ್ಳೆಯದಾಗಲಿ
Movie name
Movie name yenu
yava film edhu
Those two heroes..did great job by rejecting you
ಹೀರೋ ಗೆಲ್ಲೋದು only ನಿಮ್ಮಿಂದ ಅಷ್ಟೇ ನಿಜವಾದ ಹೀರೋಗಳು ನೀವು 🙏🙏🙏
Good actore sir nimma comidy movies agide kathegalu kathegalu .kothigalu kothigalu .kurigalu sir kurigalu super movie
I respect ace director’s contribution to cinema but problem with them is most of them fail in adapting to time to time changes. Cinema taste changes every 5 years with so much content around us - adaptation to changes is key.
Exactly. Well said. He has not changed at all. He is still talking about doing a duet song in Ooty lol. Audience today are tired of such stupid duet songs shot somewhere outside karnataka, just for the sake of it. Adapting to the new audience taste is where many senior kannada directors and filmmakers fail.
Agreed bro.. Cant forget those stupid CG effects in his songs... Artificial swans, peacocks 🙏🏿
ಎಸ್ ನಾರಾಯಣ್ ಅವರ ಮೇಲೆ ತುಂಬಾ ನಂಬಿಕೆ ಇದೆ ಸಾರ್ ಅವರ್ ಕಲಾಸಾಮ್ರಾಟ್ ಆಲ್ ದ ಬೆಸ್ಟ್
Who is that hero
My favourite director sir neevu❤️
Narayan Sir..... Gretest director 🙏🙏🙏
Can any one tell me which movie
S Narayan sir ur the super director & actor we love all your movies . Nowadays hero's they are just for name sake..... Don't apprach those idotic hero named actors... Real heros will come to you searching .I'm happy to see Aditya sir & our lovely hero aditi prabhu from Davangere Namma uttara karnata da Siri ❤️ we always support you Aditya sir and aditi mam we will be their all tum your the most beautiful heroine in Kannada industry.
Sir my sincere request.. let them come with good script and story.. nobody will support so called hero and heroine which you have mentioned unless the story is strong.. else film will be thrown to dustbin as usual 🤣🤣🤣🤣no doubt
Sir graphics beda filmnali
@@praveenkumarhasabi3614 really
Chitrada chandrama nodidiya bro
Worst graphics in Indian cinema
@@chethanchethu7318 yes brother Naa heltirodu Sevanti Sevanti,Cheluvina Chittara superb
Handsome adithya❤❤smiley Adhithi❤
ಯಾಕೆ ಎಲ್ಲಾ ಆದಿತ್ಯ ಸರ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತೀರಿ? ಏನಾಗಿದೆ? ಹೇಳಿ
@@ramravan900 ivandu ondu movie release muments nelli d boss na munde itkondu ella films hirogalu etc photos ittu bt adralli suddep pic irlilla ivanna kelidre nange gottilla antane idu ningu gottirutte bro
Ivnu kevala darshan avranna hothkontane yake puneet Yash shivanna uppi kichaa viji yaru ilva adikke ivna muulegumpu madiddu
ಕಲಿತಿರುವ ಕೆಲಸ ಮರೆಯಲು ಸಾದ್ಯ ಇಲ್ಲ ಎಷ್ಟೇ ವರ್ಷ ಉರುಳಿ ದರೂ ಹಾಗೇ ಇರುತ್ತೇ ಉಳುವ ವನಿಗೆ ನೇಗಿಲು ಕಟ್ಟು ವದು ಮರೆಯಲು ಸಾದ್ಯ ಇಲ್ಲ ನಿಮ್ಮ ಕೆಲಸ ನಿಮಗೆ ಗೊತ್ತಿರುತ್ತೇ alva all the best sir
ಹೋಳ್ಳೆರೀಗೆ ಯಾವತ್ತೂ ಹೋಳೆದು ಆಗುತ್ತದೆ ಬೀಡಿ ಸರ್ ಆ ದೇವರು ನಿಮಗೆ ಹೋಳೆದು ಮಾಡಲಿ
Nin yavattu comments madbeda thuuuu ninnanta kachada nan mklindane kannada akshara saytairadu
Narayan sir you should upgrade yourself to the trend
ಎಸ್ ನಾರಾಯಣ ಸರ್ ಸೂಪರ್ ಸರ್
For all those people who are giving negative comments pls stop doing it bcos he is a fabulous director and also ups and downs are part of film industry so pls guys stop these nonsense and support them pls 🙏🙏🙏🙏🙏🙏
ದಯವಿಟ್ಟು ನೀವು ರಿಮೆಕ್ ಸಿನಿಮಾ ಮಾಡೋದ್ ಬಿಟ್ಟು ಸ್ವಮೇಕ್ ಸಿನಿಮಾ ಮಾಡಿ 👍 ಗೆಲ್ಲಿ ಆಲ್ ಧಾ ಬೆಸ್ಟ್
ನಾರಾಯಣ್ ಅವರು ರೀಮೇಕ್ ಗಿಂತ ಸ್ವಮೇಕ್ ಮಾಡಿರುವುದೇ ಹೆಚ್ಚು ಅನ್ನೋದು ಗೊತ್ತಾ ನಿಮಗೆ? ಚೈತ್ರದ ಪ್ರೇಮಾಂಜಲಿ, ವೀರಪ್ಪನಾಯಕ, ಭಾಮಾ ಸತ್ಯಭಾಮ, ಕಾವ್ಯ, ಬೇವು ಬೆಲ್ಲ, ನನ್ನವಳು ನನ್ನವಳು, ತವರಿನ ತೊಟ್ಟಿಲು, ಚಂದ್ರ ಚಕೋರಿ.. ಇವೆಲ್ಲವೂ ಸ್ವಮೇಕ್ ಚಿತ್ರಗಳು.. ಎಷ್ಟು ಸಲ ನೋಡಿದರೂ ಬೇಜಾರಾಗೋದಿಲ್ಲ . ಎಷ್ಟೋ ಜನರ ಬಾಲ್ಯದ ನೆನಪುಗಳು ಈ ಚಿತ್ರಗಳೊಂದಿಗೆ ಅಡಗಿದೆ. ಎಸ್ ನಾರಾಯಣ್ ನಿಜಕ್ಕೂ ಒಳ್ಳೆಯ ನಿರ್ದೇಶಕರೇ. ಸ್ವಮೇಕ್ ನಲ್ಲಿ ಮಾತ್ರ ಅಲ್ಲದೇ ರೀಮೇಕ್ ಮಾಡಿದಾಗಲು ದಾಖಲೆ ಬರೆದವರು. ಸೂರ್ಯವಂಶ, ಗಲಾಟೆ ಅಳಿಯಂದ್ರು, ಸಿಂಹಾದ್ರಿಯ ಸಿಂಹ, ಮೌರ್ಯ, ಸಿರಿವಂತ, ಚೆಲುವಿನ ಚಿತ್ತಾರ ದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟವರು. ಚಿತ್ರರಂಗ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಹಾಗೇ ಅವರೂ ಈಗಿನ ಪೀಳಿಗೆಯವರಿಗೆ ಹಿಡಿಸುವ ಹಾಗೆ ಚಿತ್ರಗಳನ್ನು ಮಾಡಬೇಕು. ಈ ಚಿತ್ರಕ್ಕೆ ಒಳ್ಳೆಯದಾಗಲಿ. ಆ ದೇವರ ಹಾಗೂ ಜನರ ಆಶೀರ್ವಾದ ಸಿಗಲಿ..
Matte one year movie hagute gurgle it's my hope and pry to god all the best 💕💐💐💐💐💐💐🌹
Sir concept first nodi next yaro bakara producer sikave antha fillm mad beadi.
ಹೊಸಬರಿಗೆ ಅವಕಾಶ ಕೊಡಿ.
My favorite director S narayan Sir.
Indian top cricketer pankaj yelli 😂😂😂😂😁
Hopeing this gona be a comeback to both of them
Adi sir all the best sir ur really great actor sir I'm big fan sir Adithya sir
S narayan correct aagi update aagi plan maadi film madudre.... film block buster yeh... ....
ನಿನು ರಗುವೀರ್ ನೇನಸ್ಕೊ
All the best to entire team. Waiting for this movie
Old is always gold.. S narayan sir s legend
Adithya's talent not used completely. He could have become prabhas of kannada.
He even looks better than prabhas from certain angles. A perfect physic with good looks. In kannada industry even rajini dint survive.. that tells all
Remake film madbedi
Sir with due respect ,
We should Never go with reputation .
Don’t expect heroes to accept the movie without listening to the story .That’s not good for Kannada movie industry .
So many times you have told that you are fed up and retiring from direction .
You have not updated yourself in direction department and technology(worst graphics ) .
Pls work on the story and quality ..
“Change is the only thing that is constant “. If you stop learning you ll start declining ..
Good luck sir ..
ಎಸ್ ನಾರಾಯಣ್ ಸರ್ ಬಗ್ಗೆ ಮಾತಾಡೋರು ಒಂದ್ ಸರಿ ಚೈತ್ರದ ಪ್ರೇಮಾಜಲಿ ಮೂವಿ ನೋಡಿ.... ನಿಮಗೆ ನಾಚಿಕೆ ಆಗುತ್ತೆ
All the best 🙏🌹sir,,, ಒಳ್ಳೇದಾಗ್ಲಿ
ಸರ್ ನಿಮ್ಮ ಕಲ್ಯಾಣಿ ತರ ಸಿನಿಮ ಮಾಡಿ. ಒಳ್ಳೆ ಕಥೆ ಎಂದಿಗೂ ಹಿಟ್ ಆಗುತ್ತೆ.
Legendry director
ಅದಿತಿ ಅಭಿಮಾನಿಗಳು 👍👍👍👍
All. The. Best. Sir. Narayana
5:41 😂😂 kelsa idle maneli kuthironna baa guru biryani kodisthini antha karedre beda anthana?? Avnu en dodd star na busy aagi iroke 😂😂 pungbedi nilsi saaku 🙏🏻🙏🏻
Best of luck s narayan u r the real director I like ur direction
All the best sir
Sir I'm waiting for your movi and all the best
Love you adithi prabudeva❤
Aditi is real heroin 👍
All the best sir. For your move
You have good communication skills
Adithya My Boss I was younger when I watched his movie Deadly soma
ನೀವು ರಿಮೇಕ್ ಚಿತ್ರ ಮಾಡೋದು ಬಿಡಬೇಕು.. ಆಗ ನಿಮ್ಮ ಜೀವನದಲ್ಲಿ ಹೊಸ ಅನುಭವವನ್ನು ಪಡೆಯಲು ಒಂದೊಳ್ಳೆ ಅವಕಾಶ ಆಗುತ್ತದೆ
Those two heroes might have seen cult classic chaitrada chandrama...
Who else just watching Aditi ❤️
Olledagli all the best sir
ಎಸ್ ನಾರಾಯಣ್ ಅವರು ಉತ್ತಮ ಬರಹಗಾರ ನಷ್ಟೇ ಅಲ್ಲ, ಒಳ್ಳೆಯ ವಿಚಾರವಾದಿ.
all the best for your movie sir
Great maker....super sir
Adithi madam so cute
Adhithi smile
It's true..
ಅದಿತಿ ಎಕ್ಸ್ಪ್ರೆಕ್ಷನ್ ಸೂಪರ್ ❤️❤️❤️
S. Narayan Sir Is Great Director .
Why are running behind hit hero!! Your son is hero!! Do a hit movie every one will come to you!!!
super sir
So gud to see again adithya sir all the best narayan sir, adhi sir, aand adhithi
Narayana narayana
🇮🇳ವೀರಪ್ಪ ನಾಯ್ಕ🇮🇳 ತರ ಸಿನಿಮಾ ಮಾಡಿ,
ನಿಮ್ಮ ನಿರ್ದೇಶನದ ಈ ಚಿತ್ರ ನನಗೆ ತುಂಬಾ ಇಷ್ಟ.
Yes
Perfect Comment .
Without Vishnu sir..virapnayaka impossible..
@@vinayamruth698 Simha 👌👌👌
@@ramsanjeevgowda9599 ..one and only lion...