Wow ನಳ ಮಹಾರಾಜ ರೆ ಏನ್ರೀ ಕೈಚಳಕ ನಿಮ್ಮನ್ನ ನಳ ಮಹಾರಾಜ ಅಂತ ಹೆಸರು ಇಟ್ಟದ್ದು ಸಾರ್ಥಕ ಎಷ್ಟು ಸುಲಭವಾಗಿ Pineapple ಕಟ್ ಮಾಡಿದ್ದೀರಿ ಮೆಣಸ್ಕಾಯಿ ಅಂತ ಸೂಪರ್ ಬಾಯಲ್ಲಿ ನೀರು ಬಂತು🤤🤤🤤👌🏻👌🏻
ಮಾತು ಹಾಗೂ ಮಾಡುವ ಕೆಲಸದಲ್ಲಿ ತುಂಬಾ ಅಚ್ಚುಕಟ್ಟಾಗಿ ಇದೆ. ಒಳ್ಳೆಯ ಸ್ವಾದಿಷ್ಟ ಅಡುಗೆ, ನಾನು ಮಾಡಿ ರುಚಿ ನೋಡುವೆ. ಇನ್ನೂ ಹೆಚ್ಚಿನ ಸ್ವಾದಿಷ್ಟ ಇರುವ ಅಡುಗೆ ಪದಾರ್ಥ ವಿಡಿಯೋ ಬರಲಿ. ಶುಭ ಕೋರುವೆ.
ವಾವ್ ಭಟ್ರೇ ಅನಾನಸ್ ಕಟ್ ಮಾಡಿದ ರೀತಿ ತುಂಬಾ ಇಷ್ಟ ಆಯಿತು ಒಳ್ಳೆ experienced chef ಥರ ಸ್ಕಿಲ್ ಇದೆ ನಿಮಗೆ, ಹಣ್ಣಿನಿಂದ ಸಾಂಬಾರ್, ತುಂಬಾ ವಿಶೇಷವಾಗಿತ್ತು ನಿಮ್ಮ ಕಡೆಯ ಎಲ್ಲ ಸ್ಥಳೀಯ ಖಾದ್ಯಗಳನ್ನು ಮಾಡಿ ತೋರ್ಸೋ ನಿಮಗೆ ನಮ್ಮ ಕುಟುಂಬದ ಎಲ್ಲರ ಪರವಾಗಿ ಧನ್ಯವಾದಗಳು 🙏🙏👏👏👌👌👍👍💐💐
ಯಾನ್ ಇನಿ ananas ರೆಸಿಪಿ yencha ಮನ್ಪುನೆ pandth ಯೋಚನೆ ಮಂತೊಂದಿತ್ತೆ.. Erna ಚಾನೆಲ್ ಸರ್ಚ್ ಮನ್ಪುನಗ ಈ ರೆಸಿಪಿ thikknd.. ಕೂಡ್ಲೇ try manthe ಭಟ್ರೇ.. ಭಾರಿ sokathnd.. ಮಸ್ತ್ ಟೇಸ್ಟ್ aathnd.. ಖುಷಿ ಆಂಡ್ ಭಟ್ರೇ.. Tq so much ಈರೆಗ್ 🙏🏻🙏🏻.. ಮಸ್ತ್ ingridients ijjandla ರೆಸಿಪಿ ಸೂಪರ್ aapund.. Once again tqq so much 🙏🏻🙏🏻
ನೀವು ತೋರಿಸಿಕೊಟ್ಟ ಕೆಲವು ಅಡಿಗೆಗಳನ್ನು ಮಾಡಿ ನಾವು ಕೂಡ ತಿಂದಿದ್ದೇವೆ, ಅಡಿಗೆ ಮಾಡುವ ಸೀಕ್ರೆಟ್ ಏನು ಇದೆಯೋ ಅದನ್ನು ನೀವು ಮನಬಿಚ್ಚಿ ತೋರಿಸಿ ಕೊಟ್ಟದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು.. 🙏🙏💖
Thank you brother 🙏 for sharing udupi style recipes. As I spend my childhood at udupi I love the taste and aroma of food. Now I make it for myself looking your video and my family enjoy it too... great work done.
ಅನನಾಸ್ ಅನ್ನು ಹೆಚ್ಚಿದ ರೀತಿ ಚೆನ್ನಾಗಿತ್ತು...
ಭಟ್ಟರ ಕೈಚಳಕಕ್ಕೆ ನಾವು ಮೂಕ ವಿಸ್ಮಿತರಾಗಿದ್ದೇವೆ 💓🎊🎉🎉
ಪ್ರಕೃತಿಯ ಮಡಿಲಲ್ಲಿ ವನದೇವಿಯ ವರಪ್ರಸಾದಗಳನ್ನು ಒಪ್ಪ ಓರಣವಾಗಿ ಉಪಯೋಗಿಸಿ ವಿಧವಿಧದ ಭೂರಿಭೋಜನಗಳನ್ನು ಮಾಡಿ ಉಣಬಡಿಸುತ್ತಿರುವ ಭಟ್ಟರಿಗೆ ನನ್ನ ನಮನಗಳು 🔥🤩😍🥰🙏
Wow,ಕಡ್ಲೆಬೇಳೆ ಒಟ್ಟಿಗೆ ಸ್ವಲ್ಪ ಉದ್ದಿನಬೇಳೆ,ಮೆಂತೆ ಹಾಕಿದ್ರೆ ಎನ್ನು ಟೇಸ್ಟ್ ಆಗ್ತದೆ ಸುದರ್ಶನ್,ಮೆನಸ್ಕೈ,dosa idli ,moode ottige mast aapunu
ಹೌದು ಮೆಂತ್ಯೆ ಪುಡಿ ಮಾಡಿ ಹಾಕಿದ್ರೆ ಟೇಸ್ಟ್ ಚೆನ್ನಾಗಿರುತ್ತೆ..
ಅನಾನಸ್ಸಿನ ಮುಳ್ಳು ತೆಗೆಯುವ ರೀತಿ ತುಂಬಾ ಇಷ್ಟ ಆಯ್ತು ಭಟ್ರೇ
👌😋😋 ಅನಾನಸ್ ಮೇನಸ್ಕಾಯಿ
Yummy yummy recipe tempting recipe nice sharing 6:41
Pineapple cutting skill is good. Rainy sound and weather is beautiful
Its fibanacci sequence
Thumba channagide bhatre thank you for sharing
ಅನನಾಸಿನ ಮುಳ್ಳು ತೆಗೆದ ರೀತಿ ತುಂಬಾ ಚೆನ್ನಾಗಿತ್ತು. 👌 . ಮೆಣಸ್ಕಾಯಿ ಅಂತೂ sooperrr 🤗😋
th-cam.com/video/-Z4nWieFckc/w-d-xo.html
Wow ನಳ ಮಹಾರಾಜ ರೆ ಏನ್ರೀ ಕೈಚಳಕ ನಿಮ್ಮನ್ನ ನಳ ಮಹಾರಾಜ ಅಂತ ಹೆಸರು ಇಟ್ಟದ್ದು ಸಾರ್ಥಕ ಎಷ್ಟು ಸುಲಭವಾಗಿ Pineapple ಕಟ್ ಮಾಡಿದ್ದೀರಿ ಮೆಣಸ್ಕಾಯಿ ಅಂತ ಸೂಪರ್ ಬಾಯಲ್ಲಿ ನೀರು ಬಂತು🤤🤤🤤👌🏻👌🏻
Nana favourite dish menskai eshtt easy yagi madutiri ella recipe so sweet 👌👌👍👍🙏
Will you show how to prepare sati and athrasa
Super cutting .
ಇಷ್ಟು ಚಿಕ್ಕ ವಯಸ್ಸಿಗೆ ಅಗಾಧವಾದ ತಾಳ್ಮೆ ನಿಮಗೆ. ನಿಮ್ಮ ಶೈಲಿ ಅತ್ಯುತ್ತಮ. ನಿಮ್ಮ ಪರಮ ಅಭಿಮಾನಿ.
ಮಾತು ಹಾಗೂ ಮಾಡುವ ಕೆಲಸದಲ್ಲಿ ತುಂಬಾ ಅಚ್ಚುಕಟ್ಟಾಗಿ ಇದೆ. ಒಳ್ಳೆಯ ಸ್ವಾದಿಷ್ಟ ಅಡುಗೆ, ನಾನು ಮಾಡಿ ರುಚಿ ನೋಡುವೆ. ಇನ್ನೂ ಹೆಚ್ಚಿನ ಸ್ವಾದಿಷ್ಟ ಇರುವ ಅಡುಗೆ ಪದಾರ್ಥ ವಿಡಿಯೋ ಬರಲಿ. ಶುಭ ಕೋರುವೆ.
Nice batrey nangey nivu mado receipe thumba thumba ista
Nice surroundings, well shot video. Very good change to cook in the open nature.
ತುಂಬಾ ಸೊಗಸಾದ ಮೆಣಸ್ಕಾಯಿ. ಅನನಾಸು ಕಟ್ ಮಾಡಿದ ರೀತಿ ಸೂಪರ್. ಧನ್ಯವಾದಗಳು 🙏🙏🙏
Namma UDUPI Namma HEMME ❤️🙏🙏🙏
ಮೆಣಸು ಕಾಯಿಗಿಂತ ಅನನಾಸನ್ನು ಕೊರೆದ ರೀತಿ ಅದ್ಭುತವಾಗಿತ್ತು. 👏👏
Bhat mouth watering receipe, i really observed the skill of cutting pineapple
Udupi recently received heavy showers of rain nature's beauty with tasty recipes
ನೀವು ಮಾಡಿದಂತ ಪೈನಾಪಲ್ ಮೆಣಸ್ಕಾಯಿ ಚೆನ್ನಾಗಿದೆ ನಿಮಗೆ ಧನ್ಯವಾದಗಳು
Super Menasinakai. A favourite dish for any functions in our Magalore and Udupi. Namma Bhashe keluvudakke chenda
ತುಂಬಾ ರುಚಿಕರವಾದ ಅಡುಗೆ., ಧನ್ಯವಾದಗಳು ಭಟ್ರೆ.
ಭಟ್ಟರೇ. ಬಾಯಲ್ಲಿ ನೀರು ಬರ್ತಾ ಉಂಟು 😋
ಅನಾನಸ್ ಹೆಚ್ಚಿದ ರೀತಿ ಅದ್ಬುತ !!!
ಬಹಳ ಚೆನ್ನಾಗಿದೆ ಭಟ್ರೆ. ನಿಮ್ಮ ವಿಡಿಯೊ ತುಂಬಾ ಉಪಯುಕ್ತ.
Bayalli nirurisuva menaskaye jotege beautiful scenery... Wow..
Natures beauty with tasty receipe of pineapple wow eow
Thumbane chennagide recipe ... try madlebeku
Wow.....ಬಾಯಲ್ಲಿ ನೀರೂರಿತು......!😍😍😋😋👌👌👌👌👏
ಹೊಸ ಪ್ರಯತ್ನ ದನ್ಯ ವಾದಗಳು
ಮೆಣಸ್ಕಾಯಿ ಸೂಪರ್ my favorite recipe
Will surely make its my favourite
Very nice, different recipe, mouth watering recipe
Hai namaskara.....eer panyancha mathe wah sokaand batre ...thanks ananas menskayi g👌👌🙏🙏🥰
My favorite recipe 🥰🥰🥰thank you bhatre for giving this nice recipe 👌👌👍👍🙏🙏
Bhatre olle recipe torsidri thanks
Tnku so much. Perfect ಮೆನಸ್ಕಾಯಿ ಒಳ್ಳೇ ರುಚಿ ಆಗಿದತ್ತು.
Just perfect recipe sure shot one
Wow super pineapple menasukayi 👌 mouth watering 😋
ಇವತ್ತೇ ಪ್ರಯತ್ನ ಮಾಡಿದ್ದೇವೆ. ಚೆನ್ನಾಗಿ ಬಂದಿದೆ..
Yummy recipe
Dhanyawada bhatre
Very delicious and healthy. We will try this
Very tasty.... I will try this many times.. thank you brother
ವಾವ್ ಭಟ್ರೇ ಅನಾನಸ್ ಕಟ್ ಮಾಡಿದ ರೀತಿ ತುಂಬಾ ಇಷ್ಟ ಆಯಿತು ಒಳ್ಳೆ experienced chef ಥರ ಸ್ಕಿಲ್ ಇದೆ ನಿಮಗೆ, ಹಣ್ಣಿನಿಂದ ಸಾಂಬಾರ್, ತುಂಬಾ ವಿಶೇಷವಾಗಿತ್ತು ನಿಮ್ಮ ಕಡೆಯ ಎಲ್ಲ ಸ್ಥಳೀಯ ಖಾದ್ಯಗಳನ್ನು ಮಾಡಿ ತೋರ್ಸೋ ನಿಮಗೆ ನಮ್ಮ ಕುಟುಂಬದ ಎಲ್ಲರ ಪರವಾಗಿ ಧನ್ಯವಾದಗಳು 🙏🙏👏👏👌👌👍👍💐💐
Great spl udupi taste
Parengi pelakai da menas kai thoodu baid neer bathnd. Marialogu panthina recipe. Barsa da scenery superb. Ooruda nenepu bathnd. 👍👍👍👍
Waw !batre bhari shoku undu.👌👌👍
Love from kerala... I love menaskai... I will try soon...
Ananasina mullu tegedaddu 😯 . recipe 👌😋 .
ನಿಮ್ಮ ಅಡುಗೆ ತುಂಬಾ ರುಚಿಕರ... ಹಾಗೆಯೇ ನಿಮ್ಮ ಮಾತಿನ ಶೈಲಿ ತುಂಬಾನೇ ಚಂದ..... ನಿಮ್ಮ ವಿಡಿಯೋ ನಂಗೆ ತುಂಬಾ ಇಷ್ಟ 🙏🏻(from London )
Super e receipe ge kaithal..Idde..thank u
Bhatre, menasukayi super 👌😋
Pineapple 🍍mullu tegiddidu channagi torisidre Thank you so much 🙏
ಯಾನ್ ಇನಿ ananas ರೆಸಿಪಿ yencha ಮನ್ಪುನೆ pandth ಯೋಚನೆ ಮಂತೊಂದಿತ್ತೆ.. Erna ಚಾನೆಲ್ ಸರ್ಚ್ ಮನ್ಪುನಗ ಈ ರೆಸಿಪಿ thikknd.. ಕೂಡ್ಲೇ try manthe ಭಟ್ರೇ.. ಭಾರಿ sokathnd.. ಮಸ್ತ್ ಟೇಸ್ಟ್ aathnd.. ಖುಷಿ ಆಂಡ್ ಭಟ್ರೇ.. Tq so much ಈರೆಗ್ 🙏🏻🙏🏻.. ಮಸ್ತ್ ingridients ijjandla ರೆಸಿಪಿ ಸೂಪರ್ aapund.. Once again tqq so much 🙏🏻🙏🏻
Hi. Nimma baashe tumba chenda untu haage nim parisara kuda nimma ella aduge shaili chenda heege munduvarili nimma payana good luck
ಗೊಂಜನ್ನೊಂದು ತೆಗ್ದುಕೊಳ್ಳುವ.
Supper ಭಟ್ರೇ
Chenagide bhatre super
👌👌😘😋 ಸೂಪರ್ ಭಟ್ರೆ, ಮೆಣಸಿನಕಾಯಿ 👌👌 ಆಗಿರುತ್ತೆ..
Aa male aa nimma mathu aa nimma aduge eelavu adbutha bhatte.😋😍
Tumba ruchiyaada aduge recipe... 🥰🥰🥰
U r the inspiration for youth... Youth Icon
Mouthwatering menadkayi.super 👍
ನೀವು ತೋರಿಸಿಕೊಟ್ಟ ಕೆಲವು ಅಡಿಗೆಗಳನ್ನು ಮಾಡಿ ನಾವು ಕೂಡ ತಿಂದಿದ್ದೇವೆ, ಅಡಿಗೆ ಮಾಡುವ ಸೀಕ್ರೆಟ್ ಏನು ಇದೆಯೋ ಅದನ್ನು ನೀವು ಮನಬಿಚ್ಚಿ ತೋರಿಸಿ ಕೊಟ್ಟದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು.. 🙏🙏💖
bhatre irena kelav attilda skilla bayankara ishta apund aike yan irena regular recipes thupun😊💝💝
🔥Proud to tuluva 🔥(Udupi, mangalore and Kasaragod districts )
Dakshina kannada!
Menaskai receipe super Bhatre
Fantastic wah...👌👌👌
Wow soooperrr bayalli neeru bantu
Thank you brother 🙏 for sharing udupi style recipes.
As I spend my childhood at udupi
I love the taste and aroma of food.
Now I make it for myself looking your video and my family enjoy it too... great work done.
Mouth watering Menaskayi. good luck. ಮುಂದಿನ ನಿಮ್ಮ ವಿಡಿಯೋ ಗಳಲ್ಲಿ ಅಡುಗೆ ಎಷ್ಟು ಜನರಿಗೆ ಮಾಡುತ್ತೀರಿ ಎಂದು ತಿಳಿಸಿ.👍👍👍
Nice tip to remove the thorns from pineapple
Will try this recipe
Wow bhattre superrrr menskai 👌😋 yenna favourite 🙏
Super bhatre👌
Thank you
Bhatre eer enchina atil maltardala baayid neer baronde uppundu. Initta menaskaayi onjidum ruchi aaduppu. Tasty 😋😋😋😋😋😋😋
Nimma madve yaavaaga adu video nodabeku bega haaki🥰🥰
Nice 🍍🍍🍍 resip👍
Nevu ma do agegi yala tumba channagi baratti v nice good job 👍
Bhatre u looking lik
Young ❤️LORD KRISHNA❤️😃
❤️UDUPI KRISHNA❤️
Ondu battalu Anna oota maada bahudu 👍👍👍👍
Wow super resipi
If people get to eat such pure food, medicines would vanish from this world .... Thanks for the divine recipe. God bless
Sudarshan..u r become expert in chopping grinding 💪👏...aadta aadta madta madta expert
I am a Tamilian. But enjoy your kannada . God bless you kid.
Super thanks for sharing
Sooper recipe innu 5 nimisha male video bekittu bhattre rain was so beautiful
Bhat sir pineapple gojju super
It looks very very delicious. Mouth watering recepie 😋😋😋😋😋😋😋
Ur chopping style of pineapple is just fantastic. Keep going 🤗
Bhat and bhat.god bless u
Manesukai nange thuba esta 👍👍
Bayalli neeru banthu.super
Super recipe 👌👌👌
I prepared this today, my family liked it so much. Thank you for wonderful recipe. Your recipes are easy to make with basic ingredients!!!
It is a new recipe for me. From Chennai. Will try it and send feed back. The way you cook and narration r so good. Thank you.
Thank you for sharing 👍
Shall try.
Almighty Shiv Baba bless you all 🙏
ಒಳ್ಳೆ ಕರು ಕುರಾ
Naanu try maadthe , bhatre thumba danyavadagalu
Super and fantastic bro
ಭಟ್ರೇ ಎಂಥ ಮೆಣಸ್ಕಾಯಿ ಮಾರ್ರೆ , ಭಾರೀ ರುಚಿ. ಗಮ್ಮತ್ ಊಟ.
Thank you
Bai Ruchi chennagi bidutade
Wow,mouth watering recipe,👍
God bless you abundantly 🙏
Wah super bhatre
Sudarshan Bhat brother, I had prepareed pathrode from thagatte soppu. I was sooooo delicious. Thank you god bless you.