ದೂರ ಹೋದರು ನನ್ ಒಲವೆ ನೂರು ಜನ್ಮಕು ಕಾಯುವೆ ನನ್ನ ಪುಟ್ಟದಿ ಹೃದಯದಲಿ ಬೇಡ ಎಂದರು ನೀ ಇರುವೆ ಗೆಳೆಯ ಈ ಹುಚ್ಚು ಮನಸಲಿ ಸುರಿದ ಒಲವು ನಿನ್ನದೇ.. ನಿನ್ನ ಜೊತೆಗೆ ನಾನಿರಲೆಂದು ಹಣೆಯಲಿ ಬರೆಯದೆ.. ವಿಧಿ ಏಕೆ ನೀನು ಬದುಕಿಗೆ ತಿರುವಾದೆ? ಈ ಬದುಕಿನ ಪಯಣಕು ತಿರುವು ಇದೆ ಈ ತಿರುವಲು ದಾರಿಯು ಸಾಗುತಿದೆ ದೇವರ ಆಟವೋ ಜೀವನ ಪಾಟವೋ ಸಂಚಾರಿಯಗು ನೀ.. ಈ ಬದುಕನು ಬರೆದವ ಯಾರು ದೊರೆ ನೀ ಕನಿಕರ ತೋರದೆ ಹೋದರೆ ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ ಹೇಗೆ ನಾ ಬಾಳಲಿ? ನಿನ್ನ ನೋಡದೆ ನಾ ಇರಲಾರೆ ನಿನ್ನ ಕಾಣದೆ ಬದುಕಿರಲಾರೆ ನಿನ್ನ ಸೇರದೆ ಅಗಲಿರಲಾರೆ ಉಸಿರೇ.. ಮರೆಯಾದರೆ ಮರೆತಿರಲಾರೆ ನೆನಪಾದರೆ ನಗುತಿರಲಾರೆ ಮುನಿಸೇತಕೆ? ನನ್ನನುಬಣ್ಣಿಸಿ ಬಾರೆ ತನು ಮನವೆಲ್ಲ ನೀನಿರುವೆ ನೀನಿರದೆ ನಾ ಹೇಗಿರಲಿ ನಿನ್ನ ಸುಲಿವಾಗದೆ ಮನ ಮರೆತಾಗಿದೆ ತಡ ಮಾಡದೆ ನೀ ಬಂದುಬಿಡು ನಿನಗಾಗಿಯೇ.. ಹುಡುಕಾಡುವೆ.. ಒಹ್ ಪ್ರಾಣವೇ.. ಒಹ್ ಪ್ರಾಣವೇ.. ಯಾರಲ್ಲಿಯೂ ನಾನು ನಿನ್ನನು ಕಾಣದೆ ನಿನ್ನದೇ ಸನಿಹ ಎಂದು ನನ್ನ ಜೊತೆಗಿರೆ.. ಯಾರಲ್ಲಿಯೂ ನಾನು ಏನನು ಹೇಳಲೇ ನೀನಿರೆ ಸಾಂತ್ವನ ನನ್ನ ಮನಸಿಗೆ.. ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೇ.. ನೀನೆ ನನ್ನ ಜೊತೆಗಿರಬೇಕು ಎಂದು ಬಯಸಿದೆ ನಿಧಿಮ ಹೇಳು.. ನೀನು.. ಇರೋ ಕಡೆ ನಾ ಬರುವೆ ಭಯವಾಗಿದೆ.. ನೀನಿಲ್ಲದೆ.. ಗುರಿ ಇಲ್ಲದೆ.. ಹುಡುಕಾಡುವೆ.. ಈ ಬದುಕಿನ ಪಯಣಕು ತಿರುವು ಇದೆ ಈ ತಿರುವಲು ದಾರಿಯು ಸಾಗುತಿದೆ ದೇವರ ಆಟವೋ ಜೀವನ ಪಾಟವೋ ಸಂಚಾರಿಯಗು ನೀ.. ಈ ಬದುಕನು ಬರೆದವ ಯಾರು ದೊರೆ ನೀ ಕನಿಕರ ತೋರದೆ ಹೋದರೆ ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ ಹೇಗೆ ನಾ ಬಾಳಲಿ?
Really Goosebumps while song is going on,Navrang Theatre, What a Song man, Especially at 1:17 Super Duper Film, I am Die hard fan of Puneeth Anna,Really he came with tears while this song going on 😭😭😭😭, I will follow Krishna anna from now as he came from our Puneet Sir behind.....
When the word Nidima came... I got goosebumps...! Nidhima is not just a character...! Itz an emotion🥺❤ Edit- I never thought nidhima was so close to everyone's heart...! Got 100+ likes on this comment 😅..! Btw watch LM2...! Itz jst awesome 😍...
The lyrics is like slow poison.. When u keep on hearing again and again, u will get addicted...💚 Edit: ಈ ಹಾಡನ್ನು ಹೃದಯದ ಅಂತರಾಳದಿಂದ ಅನುಭವಿಸಿದ ಪ್ರತಿ ಹೃದಯಕೂ ಧನ್ಯವಾದ..💚
I watched love mocktail 2 in theatres on February 14th and I got goosebumps when I heard Vijay Prakash sir "E badukina payanavu..." lyrics, who all felt the same 💥
This movie is next level 😭 in last movement u will cry I bet u 🥺 I will watch this 100 times 🥺 🌎 and this song is next level ❤️ love darling krishan ❤️
ಒಂದೊಂದು ಸಾಲುಗಳು ತುಂಬಾ ಅದ್ಭುತವಾಗಿದೆ....ಮತ್ತು ಹೃದಯ ಮುಟ್ಟುವಂತ ಸಾಲುಗಳು......ದೂರ ಹೋದರು ನನ್ ಒಲವೆ ನೂರು ಜನ್ಮಕು 😞ಕಾಯುವೆ.... ನನ್ನ ಪುಟ್ಟದಿ ♥️ಹೃದಯದಲಿ ಬೇಡ ಎಂದರು ನೀ ಇರುವೆ👌......ನನಗೆ ಇಷ್ಟ ವಾದ ಸಾಲು......
Compose maddor lyrics bardorge ondu dodda thaks abbba vp sir yen voice sir nimdu yen feel adu nijvaglu heart kithkonde baro thara agthide yappa estond feel kotre heg thadkolodu nananthu ee song ge adict agibitte nakul bro ur amezing 👏👏👏👏👏❤️🥳🥳🥳🥳🥳🥳
Today watched this Movie 😊 Super Sceen play + Bgm + Acting + Songs + Cinematography All things r Amazingly done👏 Krishna and Milana Hatts off to both of u🙌We Want More films like these from ur direction 😍
Vijay prakash.......my god ....what a voice .....masterclass .....just amazing .....plesent singing ...WT a feel ....in it ...& Nakul abyankar ....wwwaaaaah.... music...wt a talent ...wt a music....natural musician.... being a great music fan i adore you guys ...just awesome ....
Such a beautiful soulful song. If this song released in Telegu or Tamil it would have crossed 50 to 100M views. So sad that kannada people won't support such songs 😣😕😕
Lyrics 👌 Music 👍 Composition 😘 Vijay Prakash sir voice ❤️ Recent time alli Kannada padabalake kadime aagta ide Love mocktail team adanna barthi maadidare 🤗. Waiting for the movie, All the best for the movie.
Best meaningful song after so many years, listening on loop, every word very well defined, very well sung by Vijay prakash sir. Must watch movie for everyone, All the Best Darling Krishna and Milana Nagaraj. Keep making such lovely movies, All the Best
ಕನ್ನಡಿಗರು love mocktail movie ಯನ್ನು ಕೈಬಿಡುವುದಿಲ್ಲ ಎಲ್ಲರೂ ಸೇರಿ ಸಪೋರ್ಟ್ ಮಾಡೋಣ ❤🙏🥰 Darling krishna ಗೆ love mocktail movie ತರ ದೊಡ್ಡ hit ಆಗ್ಲಿ 🙏 Darling krishna ಈ ಮೂವಿ ಇಂದ ಇನ್ನೊಂದು ಹಂತಕ್ಕೆ ಹೋಗ್ತಾರೆ💯🥰🔥
@2:20 Nakul, Kamat have put 3-5 songs worth of lyrics and tune variations in ine song. Brilliantly sung by Vijay. Literally goose bumps and one of tougher songs to practice.
1:15 apik line for ever and ever great words🙏 and great music 🙏 and great singing 🙏..... thank you so much for everyone...nimage gottilla nivu estu rhudaya galige nidid samadan enthahaddu anta .......🙏🙏🙏🙏🙏🙏
Usually part 2 of all the films would be boring and would not meet the viewers expectations.... But this film would be a milestone to our kannada film industry ... Appreciate all your efforts Krishna and Milana and the entire team.... Music in this movie plays it all 👍👍
omggg...! i got addicted to this song at the fist sight of the tone 💝 Guesses this song was fallen from the heaven on the earth to make our hear blessed .😊
ಸರಳವಾದ ಕನ್ನಡ ಪದಗಳನ್ನೇ ಬಳಸಿ ಇಂತಹ ಅತ್ಯದ್ಭುತವಾದ ಹಾಡೊಂದನ್ನು ಕನ್ನಡಿಗರಿಗೆ ಕೊಟ್ಟ love mocktail 2 ಚಿತ್ರ ತಂಡಕ್ಕೆ ನನ್ನ ನಮನಗಳು. This movie has showed the standard of sandalwood. I bet nobody can watch this song on theatre without tears in their eyes. Although it's a movie everyone would ask God " Why did you do this to Adi?" Through this movie every kannada actor, actress and director should understand , to bring kannada audience to theatre you don't need mass content, you don't need fight, you don't need cheesy double meaning jokes and item songs. All you need rich content and simple presentation Do give such movies to kannadigas if you admire our industry
Its been 4 days since this song is released.... But I have almost heard it for may b more than 500 times..... The best song.. and can't wait to watch the film!!
ಇಷ್ಟು ಚಿಕ್ಕ ವಯಸ್ಸಿಗೆ ಬಹಳ ದೊಡ್ಡ ಮಾತು ಆಗುತ್ತೆ ಆದರೂ ನನ್ನ ಅಭಿಪ್ರಾಯ ತಿಳಿಸಲೇ ಬೇಕು. ಇಂತ ಹಾಡುಗಾರರನ್ನು ಪಡೆದ ನಾವೇ ಧನ್ಯರು,,, up coming one of the most hit industry' kannada industri.. Sandalwood,,,,,,,,, ವಿಜಯ ಸರ್ ದೇವ್ರು ಸರ್ ನೀವು 🙏🙏🙏
Create reels on Instagram using: instagram.com/reels/audio/1259795677853266/
👟
👟
👟
👟
👟
ಕನ್ನಡಕ್ಕೆ ಕನ್ನಡವೇ ಸರಿಸಾಟಿ...ಜೈ ಭುವನೇಶ್ವರಿ......🙏🙏🙏🙏 ಲವ್ ಮಾಕ್ಟೇಲ್ 2 ಆಲ್ ದ ಬೆಸ್ಟ್.....
ಭುವನೇಶ್ವರಿ
th-cam.com/video/9kadmtTb5Jk/w-d-xo.html ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ ದ ಲಕ್ಷದೀಪೋತ್ಸವ ಸಂಭ್ರಮದ ಅಪರೂಪದ ವಿಡಿಯೋ
ದೂರ ಹೋದರು ನನ್ ಒಲವೆ
ನೂರು ಜನ್ಮಕು ಕಾಯುವೆ
ನನ್ನ ಪುಟ್ಟದಿ ಹೃದಯದಲಿ
ಬೇಡ ಎಂದರು ನೀ ಇರುವೆ
ಗೆಳೆಯ ಈ ಹುಚ್ಚು ಮನಸಲಿ ಸುರಿದ
ಒಲವು ನಿನ್ನದೇ..
ನಿನ್ನ ಜೊತೆಗೆ ನಾನಿರಲೆಂದು
ಹಣೆಯಲಿ ಬರೆಯದೆ..
ವಿಧಿ ಏಕೆ ನೀನು ಬದುಕಿಗೆ ತಿರುವಾದೆ?
ಈ ಬದುಕಿನ ಪಯಣಕು ತಿರುವು ಇದೆ
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಟವೋ
ಸಂಚಾರಿಯಗು ನೀ..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ
ಹೇಗೆ ನಾ ಬಾಳಲಿ?
ನಿನ್ನ ನೋಡದೆ ನಾ ಇರಲಾರೆ
ನಿನ್ನ ಕಾಣದೆ ಬದುಕಿರಲಾರೆ
ನಿನ್ನ ಸೇರದೆ ಅಗಲಿರಲಾರೆ
ಉಸಿರೇ..
ಮರೆಯಾದರೆ ಮರೆತಿರಲಾರೆ
ನೆನಪಾದರೆ ನಗುತಿರಲಾರೆ
ಮುನಿಸೇತಕೆ? ನನ್ನನುಬಣ್ಣಿಸಿ ಬಾರೆ
ತನು ಮನವೆಲ್ಲ ನೀನಿರುವೆ
ನೀನಿರದೆ ನಾ ಹೇಗಿರಲಿ
ನಿನ್ನ ಸುಲಿವಾಗದೆ ಮನ ಮರೆತಾಗಿದೆ
ತಡ ಮಾಡದೆ ನೀ ಬಂದುಬಿಡು
ನಿನಗಾಗಿಯೇ.. ಹುಡುಕಾಡುವೆ..
ಒಹ್ ಪ್ರಾಣವೇ.. ಒಹ್ ಪ್ರಾಣವೇ..
ಯಾರಲ್ಲಿಯೂ ನಾನು ನಿನ್ನನು ಕಾಣದೆ
ನಿನ್ನದೇ ಸನಿಹ ಎಂದು
ನನ್ನ ಜೊತೆಗಿರೆ..
ಯಾರಲ್ಲಿಯೂ ನಾನು ಏನನು ಹೇಳಲೇ
ನೀನಿರೆ ಸಾಂತ್ವನ
ನನ್ನ ಮನಸಿಗೆ..
ಹೃದಯ ಪೂರ್ಣ ಆವರಿಸಿರುವ
ಒಲವು ನಿನ್ನದೇ..
ನೀನೆ ನನ್ನ ಜೊತೆಗಿರಬೇಕು
ಎಂದು ಬಯಸಿದೆ
ನಿಧಿಮ ಹೇಳು.. ನೀನು..
ಇರೋ ಕಡೆ ನಾ ಬರುವೆ
ಭಯವಾಗಿದೆ.. ನೀನಿಲ್ಲದೆ..
ಗುರಿ ಇಲ್ಲದೆ.. ಹುಡುಕಾಡುವೆ..
ಈ ಬದುಕಿನ ಪಯಣಕು ತಿರುವು ಇದೆ
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಟವೋ
ಸಂಚಾರಿಯಗು ನೀ..
ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ
ಹೇಗೆ ನಾ ಬಾಳಲಿ?
❤❤❤
Woww
👍
🧐😻🖤
💗
ಈ ಬದುಕಿನ ಪಯಣಕು ತಿರುವು ಇದೆ...
ಈ ತಿರುವಲು ದಾರಿಯು ಸಾಗುತಿದೆ...
ದೇವರ ಆಟವೋ... ಜೀವನ ಪಾಟವೋ....
ಸಂಚಾರಿಯಗು ನೀ..... ಅದ್ಭುತವಾದ ಸಾಲುಗಳು...
Super
This line has a huge fan base
True❤
Yes exactly
Nicee
ಇತ್ತೀಚಿನ ದಿನಗಳಲ್ಲಿ ಇಂಥ ಹಾಡುಗಳು ಪ್ರಸಿದ್ದಿಯಾಗುತ್ತಿವೆ ಎಂದರೆ ಯಾರೊಬ್ಬರೂ ನೆಮ್ಮದಿಯಾಗಿಲ್ಲ ಎಂದರ್ಥ.
😁
Yas sir
Really Goosebumps while song is going on,Navrang Theatre,
What a Song man, Especially at 1:17
Super Duper Film,
I am Die hard fan of Puneeth Anna,Really he came with tears while this song going on 😭😭😭😭,
I will follow Krishna anna from now as he came from our Puneet Sir behind.....
Triveni theater 😀
"if my tears where colourful, my pillow would be the best painting in the world 🌎"
Wow......*
Osm
Wahhh 🔥🔥🔥
💥💥
Superb lines❤️💯
ಕನ್ನಡ ಪದಕ್ಕೆ ಇರೋ ತಾಕತ್ತು .... ಎಂತ ಅದ್ಬುತ ಸಾಲುಗಳು 💛❤
All the best for wishes in d boss
When the word Nidima came... I got goosebumps...! Nidhima is not just a character...! Itz an emotion🥺❤
Edit- I never thought nidhima was so close to everyone's heart...! Got 100+ likes on this comment 😅..!
Btw watch LM2...! Itz jst awesome 😍...
Really true words nidihima stole my 💖
Its an Emotion journey... forever
Exactly ❤
😍 correct
True words 😭😭
Who is here after watching movie
This song litrally gives goosebumps in theter
Such an amazing song 🎵🎵
Yes
Yess 🔥🔥🔥
Feelings in lines 😥
Yo
Yaa💯
ಜೀವನದ ಅಥ೯ ತಿಳಿಸುವ ಕಾಯ೯ ಸರಳವಾಗಿ ತಿಳಿಸುವ ಹಾಡು ಇದು. ಹಾಡು ಬರೆದ ಪುಣ್ಯಾತ್ಮ ನೀಗೆ ನನ್ನ ನಮನಗಳು.
Nidhimaa helu ninu iro kade naa baruve, bhayavaagide ninillade.... #hearttouched
ನಿಧಿಮಾ ಹೇಳು ನೀನು ಇರೋ ಕಡೆ ನಾ ಬರುವೆ, ಭಯವಾಗಿದೆ ನೀನಿಲ್ಲದೇ....
Heart touching line ❤❤
Yes 💯
Wow😍
💯🖤
Yes
ಹಾಡು ತುಂಬ ಸೊಗಸಾಗಿದೆ 🎶
ಸಾಹಿತ್ಯ,ಸಂಗೀತ ಸುಂದರವಾಗಿದೆ👌
ವಿಪಿ ಸರ್ ಹಾಗು ರಕ್ಷಿತಾ ಅವರ ಧ್ವನಿ ಕೇಳಿ ಮನಸ್ಸು ಹಗೂರಾಯ್ತು😌
1:17ದೇವರ ಆಟವೋ, ಜೀವನ ಪಾಠವೋ ಸಂಚಾರಿಯಾಗು ನೀ✍️👏
No ko ko loko G6 you are you still have the same to qw w
The lyrics is like slow poison.. When u keep on hearing again and again, u will get addicted...💚
Edit: ಈ ಹಾಡನ್ನು ಹೃದಯದ ಅಂತರಾಳದಿಂದ ಅನುಭವಿಸಿದ ಪ್ರತಿ ಹೃದಯಕೂ ಧನ್ಯವಾದ..💚
U r true today almost I listened 10 to 12times
Yes...
Very true
Exactly 💯
Man I got addicted... ✨
Very true
I watched love mocktail 2 in theatres on February 14th and I got goosebumps when I heard Vijay Prakash sir "E badukina payanavu..." lyrics, who all felt the same 💥
This movie is next level 😭 in last movement u will cry I bet u 🥺 I will watch this 100 times 🥺 🌎 and this song is next level ❤️ love darling krishan ❤️
ಡಾರ್ಲಿಂಗ್ ಕೃಷ್ಣ ಅವರು love maktail 2 ಮೂವಿ ಇಂದ ಇನ್ನೊಂದು ಹಂತಕ್ಕೆ ಹೋಗುತ್ತಾರೆ
ಅನ್ನುವವರು ಲೈಕ್ ಮಾಡಿ ❤👍
ನನ್ ಫೇವರೆಟ್ director Krishna (:
Nam #fvrt director UPPI BOSS🔥🤩👑💥
@@rachappa_2024 Indian top director in uppi boss
@@Manojmanu12190 yaa bro
Top directors jothe hosa prathibe galigu prothsahisona.. ottige beliyona☺️
1:15 Goosebumps. Amazing music by Nakul Abhyankar
What a lines .... Really Osm......Kannada is not just a language ....It is an heart 💛❤️
En movie madidhiya guru, namge yava sambhada nav ero varegu marayoke agalla ade preethi antha estu chenda helidya. Hats off 🙏🙏🙏
What a movie... What a song... Tears rolled down.. hatsoff to all the actors and people behind this beautiful movie... Worth watching
ಈ ಬದುಕಿನ ಪಯಣಕು ತಿರುವು ಇದೆ,
ಈ ತಿರುವಲು ದಾರಿಯು ಸಾಗುತಿದೆ,
ದೇವರ ಆಟವೋ, ಜೀವನ ಪಾಠವೋ,
ಸಂಚಾರಿಯಾಗು ನೀ......... 🥰😍 ಎಂಥಾ ಧ್ವನಿ....👌👌👌
4:14 is just nxt level Lyrics!❤
What a song it is...!!
Vijay Prakash Sir's Voice...🙌🏻
Watch this song in theatre u will definitely get goosebumps ❤
❤️
Situational song.Many people have lost there souls in this pandemic. This can be dedicated to all of them🥰
iddu irlardvarige en heltiri mam😞😭jeevana halagide mam😭😭😭😭💔💔
ಒಂದೊಂದು ಸಾಲುಗಳು ತುಂಬಾ ಅದ್ಭುತವಾಗಿದೆ....ಮತ್ತು ಹೃದಯ ಮುಟ್ಟುವಂತ ಸಾಲುಗಳು......ದೂರ ಹೋದರು ನನ್ ಒಲವೆ
ನೂರು ಜನ್ಮಕು 😞ಕಾಯುವೆ....
ನನ್ನ ಪುಟ್ಟದಿ ♥️ಹೃದಯದಲಿ
ಬೇಡ ಎಂದರು ನೀ ಇರುವೆ👌......ನನಗೆ ಇಷ್ಟ ವಾದ ಸಾಲು......
Compose maddor lyrics bardorge ondu dodda thaks abbba vp sir yen voice sir nimdu yen feel adu nijvaglu heart kithkonde baro thara agthide yappa estond feel kotre heg thadkolodu nananthu ee song ge adict agibitte nakul bro ur amezing 👏👏👏👏👏❤️🥳🥳🥳🥳🥳🥳
"Nidhi maa helu.... Nee iro kade naa baruve" What a lyrics 👏👌❤️🥰🥺
Yes 💯🥺
Please can u give english translation of the lyrics
@@explorer874 don't you know kannada??
Yas...😔🥺
My God 🥰
Today watched this Movie 😊
Super Sceen play + Bgm + Acting + Songs + Cinematography All things r Amazingly done👏
Krishna and Milana Hatts off to both of u🙌We Want More films like these from ur direction 😍
Vijay prakash.......my god ....what a voice .....masterclass .....just amazing .....plesent singing ...WT a feel ....in it ...& Nakul abyankar ....wwwaaaaah.... music...wt a talent ...wt a music....natural musician.... being a great music fan i adore you guys ...just awesome ....
Nidhima helu neenu ero kade na baruve bhayavaagidhe neenilladhe❤️ it's heart touching line, really it's superb song ❤️❤️❤️
ಸಾಹಿತ್ಯ ಹೃದಯಕ್ಕೆ ನಾಟಿತು 🥺🥰🥰🥰all the best Love mocktail 2 tema
Severely underrated song. Nakul abhayankar, Raghavendra Kamath, Rakshitha, VP👏👏 Great work.
Yest jana film nodida mele e song keloke bandidira 😍😍😍
Yen helbeku gotagtilla astu chenagide song . Song lyrics + Vijay sir voice > awesome ❤️❤️❤️❤️❤️
Kudos to music director & lyricist combo .. soothing composition ..best album to kannada industry 👍
Such a beautiful soulful song. If this song released in Telegu or Tamil it would have crossed 50 to 100M views. So sad that kannada people won't support such songs 😣😕😕
T
Correct agi helidru bro 🤜 if this song released in Hindi tamil telughu more than 40 to 50 million views
ನಮ್ಮ ಜನ ದೊರಕ್ಕ ದೋರಕ್ಕ ಅಂತ gaand Shoki ಮಾಡೋದ ಅಷ್ಟೇ ಗೊತ್ತು ಸರ್, ಕಲೆಗ್ ಬೆಲೆ ಇಲ್ಲ, ಬರೀ bereyavrgg ಬಕೆಟ್ ಹಿಡಿ ಯೋದ್ ಗೊತ್ತು.
Film release admele aguthe iru guru salaga songs ade thara agiddu
Bro full song chenagilla ಒಂದೇ ondh line chenagide ashte
Lyrics 👌
Music 👍
Composition 😘
Vijay Prakash sir voice ❤️
Recent time alli Kannada padabalake kadime aagta ide Love mocktail team adanna barthi maadidare 🤗. Waiting for the movie,
All the best for the movie.
Superrrrrrrrrrr ❤
Best meaningful song after so many years, listening on loop, every word very well defined, very well sung by Vijay prakash sir. Must watch movie for everyone, All the Best Darling Krishna and Milana Nagaraj. Keep making such lovely movies, All the Best
You can also feel your childhood in the songs of 99 kannada movie
ಗೆಳೆಯ ಈ ಹುಚ್ಚು ಮನಸಲಿ ಸುರಿದಾ ಒಲವು ನಿನ್ನದೇ.... ನಿನ್ನ ಜೊತೆಯಲಿ ನಾನಿರಲೆಂದು ಹಣೆಯಲಿ ಬರೆಯದೆ... ❤️
ಕನ್ನಡಿಗರು love mocktail movie ಯನ್ನು ಕೈಬಿಡುವುದಿಲ್ಲ ಎಲ್ಲರೂ ಸೇರಿ ಸಪೋರ್ಟ್ ಮಾಡೋಣ ❤🙏🥰 Darling krishna ಗೆ love mocktail movie ತರ ದೊಡ್ಡ hit ಆಗ್ಲಿ 🙏 Darling krishna ಈ ಮೂವಿ ಇಂದ ಇನ್ನೊಂದು ಹಂತಕ್ಕೆ ಹೋಗ್ತಾರೆ💯🥰🔥
I was eagerly waiting for this song♥️♥️♥️♥️♥️Finally it's released on my birthday date💔💔💔
Happy Birthday Sachin 🙌
@@jhankarmusic ohhhh Thank you 🥰😍😍😍😍
Happy Birthday Broo
th-cam.com/video/9kadmtTb5Jk/w-d-xo.html ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ ದ ಲಕ್ಷದೀಪೋತ್ಸವ ಸಂಭ್ರಮದ ಅಪರೂಪದ ವಿಡಿಯೋ
Goose bumps banthu ...theatre alli ee song bandaga....
That beat and Vijay prakash sir voice it's just awesome 😩✨ THIS SONG IS AMAZINGGGG... I'm listening to it on loop💚
2:56 flute,music,lyrics,tune,raaga,acting,actors,screen,audience all are 👏🎶👏🎶😭Best 👌forever 👏👏👏👏👏😇😇💙💙💙💙💙💙💙💙💙💙💙💙😙
@2:20 Nakul, Kamat have put 3-5 songs worth of lyrics and tune variations in ine song. Brilliantly sung by Vijay. Literally goose bumps and one of tougher songs to practice.
love how the tune of the music changes💕too soothing🥺
Nakul Abhyankar deserves an appreciation👏🏻✨
Lines are heart touching 🥺💯
It’s all bcoz of VP sir’s voice.. what an amazing song!!!
1:15 apik line for ever and ever great words🙏 and great music 🙏 and great singing 🙏..... thank you so much for everyone...nimage gottilla nivu estu rhudaya galige nidid samadan enthahaddu anta .......🙏🙏🙏🙏🙏🙏
Wow what a mismerizing movie...... really the true love are just hidden....wowwwwww I have lost 1 litre of tears........superbbbb
ಬದುಕಿನ ವಿಚಿತ್ರ ನಿಯಮ... ಪ್ರೀತಿಸುವುದೆಲ್ಲಾ ಸಿಗುವುದಾದರೆ ಕಣ್ಣೀರಿಗೆ ಬೆಲೆ ಎಲ್ಲಿದೆ.... ಸಿಗುವುದೆಲ್ಲಾವನ್ನು ಪ್ರೀತಿಸುವುದಾದರೆ ಕಣ್ಣೀರಿಗೆ ಅವಕಾಶ ಎಲ್ಲಿದೆ...
Starting line of this song is dedicated to all true lovers who all missed their ..........loved one
Line -- Doora hodarunu nanolave
Lyrics..👌👌
Vijay Prakash sir Voice anthu next level aste 🔥🔥💛❤️
ನನಗೆ ತುಂಬಾ ಇಷ್ಟವಾದ song......Song ಕೇಳಿದಷ್ಟು ಕೇಳಬೇಕು ಅನಿಸುತ್ತಿದೆ....ನನ್ನ ಮನಸ್ಥಿತಿಗೆ ಪರಿಸ್ಥಿತಿಗೆ ತುಂಬಾ ಹೊಲುತ್ತಿದೆ....
ಮಸ್ತ್ ಸಾಂಗ್ literally gave tears while watching movie 🥺🥺....
Addicted to this masterpiece song...❤️
Excellent song. All songs are awesome. Great lyrics. Beautiful composition. Wonderful singing. Great teamwork.
Usually part 2 of all the films would be boring and would not meet the viewers expectations.... But this film would be a milestone to our kannada film industry ... Appreciate all your efforts Krishna and Milana and the entire team.... Music in this movie plays it all 👍👍
How can someone write such lyrics😭 lyricist must be in the same zone😍 amazing how they write such a meaningful lines.
One of the best movie I ever watched. Don't miss it . If u miss this then u have lost something beautiful in u r life ❤️ 💯
1:15what a Beautiful ...love from Kerala❤️
Love mocktail is just a gift for Indian cinema 🙏🙏
Darling Krishna and Milana Jodi is just made for each other ❤❤❤
Such a heart touching lines.....so many can relate to there love story.... very nice lyrics....all the best for love mocktail 2
True
Si
Who came to hear this, after feeling the goosebumps in theatre !!! One of the best movies ever felt !!👌
After watching film all songs relates and lyrics are very natural, lovable.
Very relastic apt lyrics.
Good selection krishna sir.
Great job Nakul and Raghavendra avare!
omggg...! i got addicted to this song at the fist sight of the tone 💝 Guesses this song was fallen from the heaven on the earth to make our hear blessed .😊
A song that has lots of great power and weightage.
"RAGHAVENDRA KAMATH" your simply awesome
The lyrics and voice from E badukina payanave make goosebumps in this monsoon season the voice is like monsoon in kannada Manjina Dwani.🤩👍Lyrics 🔥🔥
Lot Love the song darling krishna anna...
Kushi agutte nanu 1dina e film nalli kelasa madidke ❤️👍🙏
Sir great sir nivu🤐 e film bagge heloke maatu baralla sir next level alli ede sir eshtu sari nodudru a feel change agalla sir
Goosebumps when Vijay Prakash takes over... 😍
ಸರಳವಾದ ಕನ್ನಡ ಪದಗಳನ್ನೇ ಬಳಸಿ ಇಂತಹ ಅತ್ಯದ್ಭುತವಾದ ಹಾಡೊಂದನ್ನು ಕನ್ನಡಿಗರಿಗೆ ಕೊಟ್ಟ love mocktail 2 ಚಿತ್ರ ತಂಡಕ್ಕೆ ನನ್ನ ನಮನಗಳು.
This movie has showed the standard of sandalwood. I bet nobody can watch this song on theatre without tears in their eyes.
Although it's a movie everyone would ask God " Why did you do this to Adi?"
Through this movie every kannada actor, actress and director should understand , to bring kannada audience to theatre you don't need mass content, you don't need fight, you don't need cheesy double meaning jokes and item songs.
All you need rich content and simple presentation
Do give such movies to kannadigas if you admire our industry
01:16 goosebumps......best movie 😍
Nidhima = emotion's😶
Amazing amazing mind blowing lyrics,,,,,i love love love this so so much
Magical song, beautiful movie
ಧನ್ಯವಾದ ❤️🙏
ನಮ್ಮ ಕನ್ನಡ ಸಂಸ್ಕೃತಿ ಉಳಿಸಿಕೊಳೋನ್ನ ಸ್ನೇಹಿತರೆ ❤
Its been 4 days since this song is released.... But I have almost heard it for may b more than 500 times..... The best song.. and can't wait to watch the film!!
Please release the extended version of this song that is being played in theatres😍
ಇಷ್ಟು ಚಿಕ್ಕ ವಯಸ್ಸಿಗೆ ಬಹಳ ದೊಡ್ಡ ಮಾತು ಆಗುತ್ತೆ ಆದರೂ ನನ್ನ ಅಭಿಪ್ರಾಯ ತಿಳಿಸಲೇ ಬೇಕು. ಇಂತ ಹಾಡುಗಾರರನ್ನು ಪಡೆದ ನಾವೇ ಧನ್ಯರು,,, up coming one of the most hit industry' kannada industri.. Sandalwood,,,,,,,,, ವಿಜಯ ಸರ್ ದೇವ್ರು ಸರ್ ನೀವು 🙏🙏🙏
Very meaningful song ❤️loved it 💋
When I saw this song in theater I didn't expect that i was crying it is the best song from Darling Krishna
Lyrics are just mesmerizing ❤️💯😇....
Use earphone sit alone hear the song 👍🏻
Goosebumps in Theatre after hearing this song❤️😍best music by Nakul abhayankar
Nijvaglu jivandalli chennagi edde e song heart touching.....
ಈ ವರ್ಷದ ಅತ್ಯುತ್ತಮ ಚಲನಚಿತ್ರ ಇದು
Amazing lyrics... ❤️❤️ In love with this song 🥰
This song and scenes made me to cry in movie theater 🥺🥺🥺. watch this movie in theatre guys 🙏🏻🙏🏻..... 🥺🥺❤❤❤.. Please🙏
Love this song ❤️❤️😅 understood little being a Telugu guy ❤️ve from Hyderabad.
Nidhimaaaaa😍......such an emotional world.......like getting of tears 😭
🙏ಬಹಳ ಸೊಗಸಾದ ಸಾಹಿತ್ಯ..💐❤❤
After hearing this song. I feel that I should hear this song all the time. 👌 song.
Lyrics, composition awesome 🤩
ಮನಸ್ಸಿಗೆ ನೆಮ್ಮದಿ ಕೊಡೋ ಹಾಡು ಹಾಗೆ ಧ್ವನಿ ❤️❤️❤️
en gotta nidima idru ildidru ee song nalli main lyrics antu super for everyone life 🌼🌼🌼
ಮರೆತರೂ ಮರೆಯಾಗದ ಮನಸ್ಸಿನ ಮಾತುಗಳು..... ಭಾವನೆಗಳ ಬಯಲಾಟ...
what a beautiful movie ✨❣️...
must watch..
I'm just in love with this song ❤️❤️❤️ and hat's off to vijay prakash sir for this marvelous song❤️❤️
U will definitely get goosebumps while watching in theatre, what a composition 🥺
Super I love this song........