Prana Mukhyaprana | Raichur Sheshagiri Das | Sripada Vithala | ಪ್ರಾಣ ಮುಖ್ಯಪ್ರಾಣ | kannada Dasarapada
ฝัง
- เผยแพร่เมื่อ 6 ก.พ. 2025
- Prana Mukhyaprana
Lyrics : Sripada Vitthala
Music and Rendition : Raichur Sheshagiri Das
ಪ್ರಾಣ ಮುಖ್ಯ ಪ್ರಾಣ ||ಪ||
ಪ್ರಾಣಾ ಜಗದ ಸುತ್ರಾಣ
ಪ್ರಾಣ ಜೀವಕೆ ಪಂಚ ಪ್ರಾಣ ||ಅ||
ಪಂಚರೂಪದಿ ಬ್ರಹ್ಮಾಂಡದೊಳು
ಪಂಚರೂಪದಿ ಪಿಂಡಾಂಡದೊಳು
ಪಂಚಯಜ್ಞಗಳ ಮಾಡಿ ಮಾಡಿಸಿ
ಪಂಕಜನಯ್ಯಗೆ ಅರ್ಪಿಸಿ ನಿಂತ ||1||
ಪ್ರಾಣ ಮುಖ್ಯ ಪ್ರಾಣ….
ರವಿಯಲಿ ನಿಂತು ಜಲವನು ಹೀರಿಸಿ |
ಭುವಿಯೊಳು ಕಾಲಕೆ ಮಳೆಯನು ಸುರಿಸಿ |
ಶಶಿಯಲಿ ನಿಂತು ಸೋಮವ ವೃಷ್ಟಿಸಿ |
ಓಷದಿ ವನಸ್ಪತಿ ವೃದ್ಧಿಸುತಿರುವ ||2||
ಪ್ರಾಣ ಮುಖ್ಯ ಪ್ರಾಣ
ಭಗವತ್ ಕ್ರೀಡೆಗೆ ಬಗೆ ಬಗೆ ಸ್ಪಂದಿಸಿ |
ಭೋಗ ರಾಗವ ಚಂದದಿ ಕಲ್ಪಿಸಿ |
ಜೀವ ತ್ರಯರಿಗೆ ಮಾರ್ಗವ ನಿರ್ಮಿಸಿ |
ಜೀವೋತ್ತಮನೆಂದೆನಿಸಿ ನಿಂತ ||3||
ಪ್ರಾಣ ಮುಖ್ಯ ಪ್ರಾಣ
ಹನುಮನಾಗಿ ರಾಮನ ಸೇವಿಸಿ
ಭೀಮನಾಗಿ ಕೃಷ್ಣನ ಸೇವಿಸಿ
ಮಧ್ವರಾಗಿ ವ್ಯಾಸರ ಪೂಜಿಸಿ
ಕುಲಕೋಟಿಯನುದ್ಧರಿಸುತ್ತಿರುವ ||4||
ಪ್ರಾಣ ಮುಖ್ಯ ಪ್ರಾಣ
ಸರ್ವತ್ರದಲಿ ಪರಿಪರಿ ಕಾರ್ಯವ
ಸರ್ವೇಶ್ವರಗೆ ಅರ್ಪಿಸಿ ಮನವ
ಸರ್ವವಂದ್ಯ ಶ್ರೀಪಾದವಿಠ್ಠಲನ
ಸರ್ವಕಾಲವೂ ಧ್ಯಾನಿಸುತಿರುವ ||5||
ಪ್ರಾಣ ಮುಖ್ಯ ಪ್ರಾಣ
*********
All rights reserved.
© & ℗ Copyright & Produced by : Raichur Sheshagiri Das
Published by : Raichur Sheshagiri Das
#dasarapadagalu #carnaticmusic #devaranama #devotionalsongs #kannadadevotionalsongs #kannada #hanuman #anjaneyasongskannada #pranadevaru
*ಪ್ರಾಣಾ ಮುಖ್ಯಪ್ರಾಣ*
❤
ರಾಗ ತಾಳ ತಿಳಿಸಿ...🎉🎉🎉 ದಾಸ್
Desh
Very nice song Dasare..hare Srinivasa..
ಅದ್ಭುತ ಗಾಯನ ನಿಮ್ಮ ಮಧುರ ಕಂಠದಿಂದ ಸುಮಧುರ ಭಕ್ತಿಗೀತೆ ಮೂಡಿಬಂದಿದೆ ಧನ್ಯವಾದಗಳು❤
ಅದ್ಭುತ ಸಾಹಿತ್ಯ ಹಾಗೂ ಸುಂದರ ಗಾಯನ 🙏🙏💐💐ಹರೇಶ್ರೀನಿವಾಸ
🙏🙏🙏🙏🙏
🙏🙏👌👌
Nice rendition Guruji
You are always sharanagati to this Pranadeva Hanuman Sir, All PRANADEVA songs are superb🎉🙏🙇
Suuuper sir
ತುಂಬಾ ಸೊಗಸಾಗಿ ಮೂಡಿಬಂದಿದೆ ❤🙏
ಸಾಹಿತ್ಯ ತುಂಬಾ ಚೆನ್ನಾಗಿದೆ 👌👌🙏🙏
My heart cleans with sheshagiri dasara hadugulu🙏🙏🙏🙏🙏🙏🙏
Superb
Very nice sir
Keep watching
ಅದ್ಭುತವಾದ ಹಾಡು ಮತ್ತು ಹಾಡುಗಾರಿಕೆ ಗುರೂಜಿ 🙏🙏👌
Super sir divine Rendition 🙏
ಸರ್ ಸಾಹಿತ್ಯ ಹಾಕಿದಿರಿ ತುಂಬಾ ಖುಷಿಯಾಯಿತು ನಮಗೂ ಕಲಿಯಲು ಅವಕಾಶ ಸಿಕ್ಕಿತು ಧನ್ಯವಾದಗಳು ಸರ್
Jai Hanuman. This song is at an appropriate time. Your rendition is heart touching always.
ಹಾಡು ಅತ್ಯದ್ಭುತವಾಗಿ ಮೂಡಿ ಬಂದಿದೆ. 🙏🙏🙏🙏.
Thumba Channagide
ಅದ್ಭುತವಾದ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼🙏🏼
Excellent devotional song
ಜೈ ಶ್ರೀ ರಾಮ್.
Thumba channagi ide Daasare
Super haadu,🙏
ಆಹಾ!!ಪ್ರಾಣದೇವರೇ ಎದ್ದು ಬಂದ ಹಾಗಾಯ್ತು 🙏🙏ಗುರುಗಳೇ..
Super
JaiShriRam. Shri MukhyaPraana Devarige Namo Namaha
Jaya Hanuman Ji
Very nice 🙏🙏
Thanks a lot
Excellent
Thanks
Prana. dasa prana also