ಪ್ರಪಂಚದ ಏಕೈಕ ಭಗವತಿ ಭಾಗಮಾಲನಿ ದೇವಸ್ಥಾನ | ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ತಾಯಿ

แชร์
ฝัง
  • เผยแพร่เมื่อ 14 ม.ค. 2025

ความคิดเห็น • 31

  • @Mamatha1979-mw6bo
    @Mamatha1979-mw6bo 3 หลายเดือนก่อน +3

    ತುಂಬಾ ಖಷಿಯಾಗುತ್ತಿದೆ ಇಂತ ಮಹಾ ಭಗವತಿಯ ದರ್ಶನ ಮಾಡಿಸಿದಕ್ಕೆ ತಾಯಿ ನಿಮಗೂ ಒಳ್ಳೇದು ಮಾಡಲಿ

  • @vinik8252
    @vinik8252 หลายเดือนก่อน +1

    Thank you for posting about goddess bhagamalini.I have been searching for her temple from past 4 years.

  • @harishbachenahalli4246
    @harishbachenahalli4246 3 หลายเดือนก่อน +4

    ಭಗವತಿ ಭಗಮಾಲಿನಿ ತಾಯಿ ಯ ದರ್ಶನ ತುಂಬಾನೆ ಚನ್ನಾಗಿಯ ಆಯಿತು ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿ ಧನ್ಯವಾದಗಳು ನಿಮಗೆ 💐💐
    ಭಗವತಿ ಭಗಮಾಲಿನಿ ತಾಯಿ ನಮೋ ನಮಃ 🌹🌹🙏🙏🙏🙏🙏🙏🙏🙏🙏🌹🌹

  • @vijayjavali5505
    @vijayjavali5505 3 หลายเดือนก่อน +5

    ಭಗವತಿ ಭಗಮಾಲಿನಿ ತಾಯಿಯ ದರ್ಶನದಿಂದ ನಾವು ಪುನೀತರಾದೆವು.ದರ್ಶನ ಮಾಡಿಸಿದ್ದಕ್ಕೆನಿಮಗೆ ಧನ್ಯವಾದಗಳು ...

  • @gunduganesh7575
    @gunduganesh7575 2 หลายเดือนก่อน

    ತುಂಬಾ ಧನ್ಯವಾದಗಳು ತಾಯಿ ದರ್ಶನ ಮಾಡಿಸಿದ್ದ ಕ್ಕೆ 🙏🙏

  • @suvarnapatil4676
    @suvarnapatil4676 3 หลายเดือนก่อน +1

    ಅಮ್ಮ ಭಗವತಿ ಭಗಮಾಲಿನಿ ನನ್ನ ಮತ್ತು ನನ್ನ ಮಕ್ಕಳ ಮೇಲೆ ಆಶೀರ್ವಾದ ಮಾಡು ತಾಯಿ 🙏🏻🙏🏻🙏🏻💐💐

  • @ben.shila.b4439
    @ben.shila.b4439 2 หลายเดือนก่อน

    Shree Mata nin ashirwad did Nan mai Ali eruvanta novu nivarn madamma Thai ,🙏🙏🙏🙏🙏🙏🙏🙏🙏🙏🙏

  • @lakshmia9838
    @lakshmia9838 3 หลายเดือนก่อน +1

    Very nice information sir, thank you om bhagavati.

  • @arunkumbar4982
    @arunkumbar4982 3 หลายเดือนก่อน +1

    ತಾಯಿ ನನ್ನ ಮೇಲೆ ನಿನ್ನ ಆಶೀರ್ವಾದ ಇರಲಿ..

  • @shivanishivani792
    @shivanishivani792 3 หลายเดือนก่อน

    Amma kaapadu🙏🙏🙏

  • @sreelakshmi1770
    @sreelakshmi1770 3 หลายเดือนก่อน +1

    Congratulations on ur 2 lakhs subscribers 🎉 bro

  • @kashinathbenawadi1052
    @kashinathbenawadi1052 3 หลายเดือนก่อน +1

    ನನಗೆ ತುಂಬಾ ಕಷ್ಟ ಇದೆ ತಾಯಿ ನಿವಾರಣೆ ಮಾಡು

  • @geethakarkera2574
    @geethakarkera2574 3 หลายเดือนก่อน

    🙏🙏🙏

  • @creaTive-eye26
    @creaTive-eye26 3 หลายเดือนก่อน

    nonavinkere Dr yashwantha guruji 🎉

  • @nagendravenkatesh10
    @nagendravenkatesh10 2 หลายเดือนก่อน

    thavu nanna quotation ge answer koddi

  • @anithaka3476
    @anithaka3476 2 หลายเดือนก่อน +1

    Location send madi

  • @nagarajaj.s808
    @nagarajaj.s808 2 หลายเดือนก่อน

    Amma nanna kundani yann jagratha golise sasrakerisu.nanna yestarth siddigolisu.amma ninege ananth ananth kote vandenegolu

  • @user-et7df5wu899
    @user-et7df5wu899 3 หลายเดือนก่อน +1

    Sir ಇದು ಯಾವೂರು ಸರ್ ತಿಳಿಸಿ ಸರ್ ನಾವು ಕೇಳಬೇಕು ಸರ್ ಪ್ಲೀಸ್ ಸರ್

    • @TravellingTrekker
      @TravellingTrekker  3 หลายเดือนก่อน

      Video ನೋಡಿ informarion ಇದೆ

  • @user-et7df5wu899
    @user-et7df5wu899 3 หลายเดือนก่อน +1

    ಸರ್ amount estu ede sir

  • @nagendravenkatesh10
    @nagendravenkatesh10 2 หลายเดือนก่อน

    Namaste Yeshwant Guruji , oak
    Maybe you tell the truth , I like all God's , but here I am not happy in this world , all are fake for money , fame , happiness , joy , health , every one is happy because of fraud money , who is perfect in this world all are liars , nannu Amma na question hittidin ? Nannu yake bhoomi heli utti dini , yella devaru yakka bhoomi , navu yakka drama mada beku devarage henu nama drama nodiyka srusti madidu ?

  • @SiddaramappaS-mi8gt
    @SiddaramappaS-mi8gt 3 หลายเดือนก่อน

    ಅಡ್ರೆಸ್ ಕಳ್ಸಿ ಸರ್

  • @srinivasprasad2527
    @srinivasprasad2527 3 หลายเดือนก่อน

    Hello Sir,
    Need you contact details
    Could you please share