ಸೂಪರ್, ನಿಮ್ಮ ಚಾನೆಲ್ ವಿಭಿನ್ನ ರೀತಿಯಲ್ಲಿ ಯಕ್ಷಗಾನದ ವಿಡಿಯೋ ನಮಗೆ ತಲುಪಿಸುತ್ತ ಇರುತ್ತಿರಿ ಧನ್ಯವಾದಗಳು 🙏🏻. ಹಾಗೆ ಸಾಧ್ಯವಾದರೆ ನೇಪತ್ಯ ಕಲಾವಿದರಲ್ಲಿ ತುಂಬಾ ವರ್ಷ ಶ್ರಮಿಸಿದವರ ಬಗ್ಗೆ ಇಂಟರ್ವ್ಯೂ ಅಥವಾ ವಿಡಿಯೋ ಮಾಡಿದ್ದರೆ ಚೆನ್ನಾಗಿತ್ತು ಸರ್, ನನ್ನ ಮನವಿ ಸರ್ 🙏🏻
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ನನ್ನದೊಂದು ಚಿಕ್ಕ ಕೋರಿಕೆ, ಹನುಮಗಿರಿ ಮೇಳದ ಪ್ರಸಿದ್ಧ ಕಲಾವಿದರಾದ ಶ್ರೀ ಸಂತೋಷ್ ಕುಮಾರ್ ಹಿಲಿಯಾಣ ರವರ ಇಂಟರ್ವ್ಯೂ ಮಾಡಿ , ವಿಡಿಯೋವನ್ನು upload ಮಾಡಬಹುದೇ?
ಇದರ ಬಗ್ಗೆ ಯಾರೂ ವಿಡಿಯೋ ಮಾಡಲಿಲ್ಲ ಅನಿಸುತ್ತೆ,ತುಂಬಾ ಸಂತೋಷವಾಯಿತು,ಧನ್ಯವಾದಗಳು🙏🙏
🙏🙏
ಸರಿ
Howdu sir❤
ಸೂಪರ್, ನಿಮ್ಮ ಚಾನೆಲ್ ವಿಭಿನ್ನ ರೀತಿಯಲ್ಲಿ ಯಕ್ಷಗಾನದ ವಿಡಿಯೋ ನಮಗೆ ತಲುಪಿಸುತ್ತ ಇರುತ್ತಿರಿ ಧನ್ಯವಾದಗಳು 🙏🏻. ಹಾಗೆ ಸಾಧ್ಯವಾದರೆ ನೇಪತ್ಯ ಕಲಾವಿದರಲ್ಲಿ ತುಂಬಾ ವರ್ಷ ಶ್ರಮಿಸಿದವರ ಬಗ್ಗೆ ಇಂಟರ್ವ್ಯೂ ಅಥವಾ ವಿಡಿಯೋ ಮಾಡಿದ್ದರೆ ಚೆನ್ನಾಗಿತ್ತು ಸರ್, ನನ್ನ ಮನವಿ ಸರ್ 🙏🏻
ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ ಖಂಡಿತ ಈ ವರ್ಷ ಪ್ರಯತ್ನಿಸುತ್ತೇನೆ🙏
@@yakshagaananatya2054 ಧನ್ಯವಾದಗಳು ಸರ್ 😍🙏🏻
ಅಬ್ಬಾ ಎಂತಹ ಶ್ರಮ ಜೀವಿಗಳು ಯಕ್ಷಗಾನ ವೃಂದದವರು🙏🙏🙏💐👌
ತುಂಬಾ ಖುಷಿಯಾಯ್ತು.... ತೆರೆಮರೆಯ ಕಲಾವಿದರಿಗೆ ನಮಸ್ಕಾರ 🙏🙏🙏
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
ನನ್ನದೊಂದು ಚಿಕ್ಕ ಕೋರಿಕೆ, ಹನುಮಗಿರಿ ಮೇಳದ ಪ್ರಸಿದ್ಧ ಕಲಾವಿದರಾದ ಶ್ರೀ ಸಂತೋಷ್ ಕುಮಾರ್ ಹಿಲಿಯಾಣ ರವರ ಇಂಟರ್ವ್ಯೂ ಮಾಡಿ , ವಿಡಿಯೋವನ್ನು upload ಮಾಡಬಹುದೇ?
ಖಂಡಿತ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ🙏
👍👍ಈ ಕಲಾವಿದರಿಗೂ ಒಂದೇ ಬಣ್ಣದ ಬಟ್ಟೆ ಇರಬೇಕು ! ಸೂಪರ್ ಸೂಪರ್ 🙏🙏
ತುಂಬಾ ಚೆನ್ನಾಗಿದೆ 🙏🙏🙏🙏🙏🙏
A big salute for their hardwork🙏🙏☺️
Danyavadagalu ellaridu, yakshagana da hinde estondu parisramavide
ತೆರೆ ಮರೆಯ ಕಲಾವಿದರು...😇
ಯಕ್ಷಗಾನ ನಾಟ್ಯ ವಾಹಿನಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏💐💐💐
🙏
ಒಂದು ಯಕ್ಷಗಾನ ಚೆನ್ನಾಗಿ ಆಗಬೇಕು ಎಂದರೆ ಇಲೆಕ್ಟ್ರೀಶಿಯನ್, ಸ್ಟೇಜ್ ಹಾಕುವವರು, ವೇಷಧಾರಿಗಳಿಗೆ ಸಹಾಯ ಮಾಡುವರು ಹೀಗೆ ಎಲ್ಲರೂ ಸಹಕಾರ ಬೇಕು & ಆಡಿಸುವವರ ಒಳ್ಳೆಯ ಮನಸ್ಸು ಅಗತ್ಯ 🙏
Ondu melavannu munnadesalu eshtu kashta ide endu ee video nodi artha aaythu. Superb..
Edde aathnd onji yakshaganada nepathya kalaviderna banga begar ethnd thojadar 👌
🙏
🙏🙏🙏👌
God bless To All Yakshgana Hardworkers
👏👏👏🙏🙏🙏
YAKSHAGAANA ANDARE DEVARE SEVE AADARU JEEVANA NADESUDOSKARA SAMBALA KOTRU THAKANDRU DAIVAANUGRAHA MATHHU DEVARA KRIPE EDE
ಅವರಿಲ್ಲದೆ ಯಕ್ಷಗಾನ ಇಲ್ಲ 🙏🙏🙏
Love you guys ❤
💐💐💐💐💐💐
❤❤
🙏❤️🙏🚩🔥
ಇವರುಗಳ ಬಗ್ಗೆ ಯಾರು ಎಲ್ಲಿಯೂ ಮಾತಾಡುವುದೇ ಇಲ್ಲ,ತೆರೆಯ ಹಿಂದೆ ಏಷ್ಟು ಕಷ್ಟ ಇದೆ,ಇವರಿಗೆ ಸಿಗುವ ಸಂಭಾವನೆ ಕೂಡ ಅಷ್ಟಕ್ಕೇ ಅಷ್ಟೇ ಅನ್ನಿಸುತ್ತೆ...
Great person s❤❤🙏🙏
🙏
Super
Great🙏
Super video
Superb. Thanks for bringing back our childhood. Nostalgic. 🙏
Super ❤️
Yaksha shrama 🙏🙏🙏🙏
super god bless you 🙏
Super... 👌🏻
just Great 👍Thanks🙏
Super🙏🙏
Supaer
Great Job.. Make Up color kooda ready madtare.. Wow..
❤👌
🙏🙏🙏🙏💐💐💐👍👍
Jai Sri ram 🙏🙏🙏👌👌👌
Super ❤️💥
super dhanyavadagalu
Plsss make kattelu mela stage making vedio plssss 🙏❤️😊
Oky🙏
Super 👌🙏🙏🙏🇶🇦
🙏🙏🙏👌👌👌😍😍😍
Please kateel yaksagana stage making video
Oky🙏
👌👌
👌👌🙏🙏🙏
👌👌🙏
Super.vidieo.next.time.Tent.melada.making.vidieo.madi
Oky🙏
ಕಟೀಲ್ ಯಕ್ಷಗಾನ ಈ ಈ ರೀತಿ ಮಾಡಿ please
Oky🙏
Thanks
Yavaga barutade
Nice
👌👌👌👌👌
👌👌👌👏👏👏🖖🏼🙏🙏
❤️❤️❤️🙏🏼🙏🏼❤️❤️❤️
WAiting
Excellent work by ground Kalavidaru.
Ajri Chennai.
Thank u describe of workers difficulties
🙏🙏🙏
Shrama jeevigalu Evra baduku olledagali
ಪ್ರತಿಯೊಂದು ಮೇಳದ್ದು ಇದೆ ತರ ವಿಡಿಯೋ ಮಾಡಿ
ಪ್ರಯತ್ನಿಸುತ್ತೇನೆ... ಧನ್ಯವಾದ🙏
🙏🙏🙏🙏🙏🙏🙏🙏🙏🙏
🙏🏻
Kastada jevana
Iljtii
Super
Super 🙏🙏
🙏🙏🙏👌👌
👌👍🙏🙏
🙏🙏🙏
Super
🙏🙏🙏